CONNECT WITH US  

ನಾವು ಆಗ ಇದ್ದದ್ದು ಒಂದು ತಾಲೂಕು ಕೇಂದ್ರದಲ್ಲಿ. ಅಲ್ಲಿ ಎರಡು ಸಿನೆಮಾ ಟಾಕೀಸುಗಳಿದ್ದವು. ಆಗೆಲ್ಲ ಅತಿ ಮುಖ್ಯ ಮನೋರಂಜನೆ ಎಂದರೆ ಸಿನೆಮಾ ನೋಡುವುದು ಮತ್ತು ಪುಸ್ತಕ ಓದುವುದು. ನಮ್ಮ ಅಪ್ಪ-ಅಮ್ಮ ಇಬ್ಬರೂ ಸಿನೆಮಾ...

ಸಾಂದರ್ಭಿಕ ಚಿತ್ರ

ಅವನಿಗೆ ಕೆಲ ಪುಸ್ತಕಗಳನ್ನು ಕೊಳ್ಳಬೇಕಿತ್ತು. ಒಂದು ಜೊತೆ ಬೂಟು ಕೂಡ. ಮನೆಯಿಂದ ಹೊರಬಿದ್ದ ಆತ ಹಲವು ಚಪ್ಪಲಿ ಅಂಗಡಿಗಳನ್ನು ಹೊಕ್ಕಿ ಬಂದ. ಆದರೆ ಯಾವ ಬೂಟೂ ಅವನಿಗೆ ಒಪ್ಪಿತವಾಗಲಿಲ್ಲ. ಶೋರೂಮಿಗೆ ಹೋದರೆ...

ಹೇಗೂ ಕೊಡುವ ಪುಸ್ತಕ ನೋಡಿ ಪರೀಕ್ಷೆ ಬರೆಯುತ್ತಾರಲ್ಲ ಎಂದು ಪರೀಕ್ಷಕರು ಕಠಿಣ ಪ್ರಶ್ನೆಗಳನ್ನು ಕೇಳಬಹುದು.

ಬೆಂಗಳೂರು: ನಗರದ ವಕೀಲರ ಸಂಘದ ವತಿಯಿಂದ ಏ.23ರಂದು ಮಧ್ಯಾಹ್ನ 2 ಗಂಟೆಗೆ ಸಿಟಿ ಸಿವಿಲ್‌ ಕೋರ್ಟ್‌ನ ವಕೀಲರ ಭವನದಲ್ಲಿ ಆಧುನಿಕ ಶ್ರೀಮತ್‌ ಭಗವತ್‌ಗೀತಾ (ಎರಡನೇ ಮುದ್ರಣ), ಆಧುನಿಕ ಮಹಾ ಭಾರತ (...

ಮೊನ್ನೆ ಹೀಗೆ ಸುಮ್ನೆ ಕೂತಿದ್ದೆ. ಬೇಜಾರಾಗ್ತಿತ್ತು. ಹಾಗಾಗಿ, ಯಾವುದಾದರೂ ಪುಸ್ತಕ ಓದೋಣ ಅಂದ್ಕೊಂಡು ಪುಸ್ತಕಗಳನ್ನೆಲ್ಲ ಹೊರ ತೆಗೆದೆ. ಆ ಪುಸ್ತಕಗಳ ಮಧ್ಯೆ ನನ್ನ ಹತ್ತನೆಯ ಕ್ಲಾಸ್‌ನ ಆಟೋಗ್ರಾಫ್ ಬುಕ್‌ ಕೂಡ...

ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡ ನೂರಾರು ಸಿನಿಮಾಗಳಿವೆ. ಆ ಪೈಕಿ ಬೆರಳೆಣಿಕೆ ಚಿತ್ರಗಳು, ಆ ಸಿನಿಮಾದ ಹುಟ್ಟು, ಪಟ್ಟ ಕಷ್ಟ ಪಡೆದ ಸಂಭ್ರಮ ಕುರಿತು ಪುಸ್ತಕ ಮೂಲಕ ಅಪರೂಪದ ವಿವರಗಳನ್ನು ದಾಖಲಿಸಿ ಬಿಡುಗಡೆ...

ಅದು ಹೀಗಾಯ್ತು-

ಹಾಳೆ ಮೇಲೆ, ಪುಸ್ತಕಗಳಲ್ಲಿ, ಕ್ಯಾನ್‌ವಾಸ್‌ನಲ್ಲಿ, ಗೋಡೆ ಮೇಲೆ, ಅಷ್ಟೇ ಏಕೆ, ರಸ್ತೆಗಳ ಮೇಲೂ ಚಿತ್ರ ಬಿಡಿಸುವುದನ್ನು ಕಂಡಿದ್ದೇವೆ. ಇಲ್ಲಿ ಗದ್ದೆ,...

ಕಲಬುರಗಿ: ಸಾಹಿತ್ಯ ವಲಯ ವಿಶಾಲವಾಗಿದ್ದು, ಅಸಂಖ್ಯಾತ ಉತ್ತಮ ಪುಸ್ತಕಗಳಿವೆ. ಅವುಗಳಲ್ಲಿ ಕೆಲವನ್ನಾದರೂ
ಓದುವುದರ ಮುಖಾಂತರ ನಮ್ಮ ವ್ಯಕ್ತಿತ್ವ ಹಾಗೂ ನೆನಪಿನ ಶಕ್ತಿ...

ಹತ್ತಿರದ ಸಂಬಂಧಿಕರ ಮದುವೆಗೆ ಸಂಸಾರ ಸಮೇತ ಹೋಗಿದ್ದೆ. ಬಾಯಾರಿಕೆ ಕುಡಿದು ಪರಿಚಯದವರ ಹತ್ತಿರ ಮಾತಾಡುತ್ತ ಕುಳಿತಿದ್ದಾಗ ಹತ್ತರ ವಯಸ್ಸಿನ ನನ್ನ ಮಗ ಬಂದು, ""ಅಮ್ಮಾ... ನಿನ್ನ ಪರ್ಸ್‌ ಕೊಡು'' ಎಂದು ಕೇಳಿದ....

ಚಿತ್ರದುರ್ಗ: ಸಮಾಜದಲ್ಲಿನ ನೊಂದವರ ಕಣ್ಣೀರು ಹೊರೆಸುವ ಕೆಲಸಕ್ಕೆ ಪ್ರಜ್ಞಾವಂತ ಸಮಾಜ ಕೈಜೋಡಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ...

ಉಡುಪಿ: ಕಕ್ಕುಂಜೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು 40,000 ರೂ. ಮೌಲ್ಯದ ಪುಸ್ತಕ, ಸಮವಸ್ತ್ರ, ಬಟ್ಟಲು ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.

ನಮ್ಮ ಮನೆಯಲ್ಲಿರುವ ಪುಸ್ತಕ ಭಂಡಾರದಿಂದ ಓದಲು ಬೇಕಾದ ಪುಸ್ತಕವೊಂದನ್ನು ಕಪಾಟಿನಲ್ಲಿ ಹುಡುಕುತ್ತಿದ್ದಾಗ ಹಳೆಯ ವೃತ್ತ ಪತ್ರಿಕೆಯ ಹೊದಿಕೆಯಿದ್ದ ಒಂದು ಪುಸ್ತಕ ನನ್ನ ಕಣ್ಣಿಗೆ ಬಿತ್ತು. ಓದುವ ಪುಸ್ತಕಗಳಿಗೆ...

"ಮೈಸೂರು ಪುರಿನಾ, ಬೆಂಗಳೂರ ಪುರಿನಾ?'
"ಮೈಸೂರು ಪುರಿ ಇರಲಿ'
"ಮೈಸೂರು ಪುರಿ ತಗೊಂಡ್ರೆ - ಇನ್ನೊಂದು ವಿಚಾರ ತಿಳೀಬೇಕು.
ಮೈಸೂರನವರೇ ಆದ ಭೈರಪ್ಪನೋರು ಗೊತ್ತಲ್ಲ?
ಗೊತ್ತಿಲ್ಲ...

ಮುಂದಿನ ವರ್ಷದಿಂದ ಸರಸ್ವತಿ (ಪುಸ್ತಕ)ಯನ್ನು ಮಾರಕೂಡದು. ಅವುಗಳನ್ನು ಬಡವರ ಮಕ್ಕಳಿಗೆ ನೀಡಬೇಕೆಂದು ನನ್ನ ಗೆಳೆಯನ ತಂದೆ ಆದೇಶಿಸಿದರು. ಅಲ್ಲಿಂದಾಚೆಗೆ ಗೆಳೆಯನ ಪುಸ್ತಕಗಳು ಬಡ ವಿದ್ಯಾರ್ಥಿಗಳಿಗೆ...

ಪ್ರೀತಿಯ ನೆಪದಲ್ಲಿ ಅತ್ಯಾಚಾರಕ್ಕೊಳಗಾಗಿ ಮೋಸ ಹೋದ ಯುವತಿ 9 ವರ್ಷಗಳ ಬಳಿಕ ಆತನನ್ನು ಪತ್ತೆಹಚ್ಚಿ ಇಬ್ಬರೂ ಸೇರಿ ಪುಸ್ತಕ ಬರೆದ ಅಪರೂಪದ ವಿಲಕ್ಷಣದ ಘಟನೆ ಇದು! ಇಂತಹ ವಿಚಿತ್ರ ಪ್ರಸಂಗ ನಡೆದಿರುವುದು...

ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಅಮೆರಿಕದಲ್ಲಿ ಅಲ್ಲಿನ  ಪುಸ್ತಕ ಪ್ರಕಾಶಕರು ಮತ್ತು ಸರ್ಕಾರ ಏಪ್ರಿಲ್‌ 9ರಿಂದ 15ರ ವರೆಗೆ ಪುಸ್ತಕ ಸಪ್ತಾಹವನ್ನು ನಡೆಸಲು ಉದ್ದೇಶಿಸಿ 1958ರಿಂದ ಅದನ್ನು...

ಇವರು ಮಹಾದೇವಪ್ಪ ದುರುಗಪ್ಪ ಮುದ್ದೇರ. ಶಿವಮೊಗ್ಗ ಜಿಲ್ಲೆಯ ಸಾಗರದ ನಿವಾಸಿ. ಎಪ್ಪತೂ¾ರರಲ್ಲೂ ಇವರದು ಬತ್ತದ ಚಟುವಟಿಕೆ. ಇವರ ಮನೆ ವೈವಿಧ್ಯಮಯ ವಸ್ತುಗಳ ಒಂದು ಮ್ಯೂಸಿಯಂ. ಅಲ್ಲಿದೆ ಲಕ್ಷಕ್ಕಿಂತ ಹೆಚ್ಚು ಪತ್ರಿಕಾ...

ಬೀಜಿಂಗ್‌: ರೀಯೋ ಒಲಿಂಪಿಕ್ಸ್‌ನಲ್ಲಿ ಭಾರತ ಇದುವರೆಗೂ ಒಂದೇ ಒಂದು ಪದಕ ಗೆಲ್ಲುವುದಕ್ಕೂ ವಿಫ‌ಲವಾಗಿದೆ. ಕ್ರೀಡಾಪಟುಗಳು ಅಂತಿಮ ಸುತ್ತಿನಲ್ಲಿ ಪದಕ ಕೈ ಚೆಲ್ಲುತ್ತಿದ್ದಾರೆ. ಆದರೆ, ಚೀನಾ,...

ಗೆಳತಿ: ನಿಮಗಿಷ್ಟವಾದ ಪುಸ್ತಕ ಯಾವುದು?
ಪಚ್ಚನ ಹೆಂಡತಿ (ನಾಚುತ್ತಾ): ನಮ್ಮನೆಯವ್ರ ಚೆಕ್‌ ಪುಸ್ತಕ!

Back to Top