ಪ್ರಧಾನಿ ನರೇಂದ್ರ ಮೋದಿ

 • ಇಮ್ರಾನ್‌ ಹೇಳಿಕೆ ತಂದ ವಿವಾದ

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭಾರತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆದ್ದರೆ ಕಾಶ್ಮೀರ ವಿಷಯವನ್ನು ಚರ್ಚಿಸಲು ಮತ್ತು ಶಾಂತಿ ಮಾತುಕತೆ ನಡೆಸಲು ಪಾಕಿಸ್ಥಾನಕ್ಕೆ ಉತ್ತಮ ಅವಕಾಶ ಸಿಗಲಿದೆ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ನೀಡಿದ್ದಾರೆ. ಆಯ್ದ ವಿದೇಶಿ…

 • ಗುಂಡಿ ಬಿದ್ದ ರಸ್ತೆಗೆ ದುರಸ್ತಿ ಭಾಗ್ಯ!

  ಮಹಾನಗರ: ಪ್ರಧಾನಿ ನರೇಂದ್ರ ಮೋದಿ ಅವರು ಎ. 13ರಂದು ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ವ್ಯಾಪಕ ಸಿದ್ಧತೆ ನಡೆಸಿದ್ದು, ಮಂಗಳೂರು ಅಂ.ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಮೈದಾನದವರೆಗಿನ ರಸ್ತೆ ದುರಸ್ತಿಗೆ ದ.ಕ. ಜಿಲ್ಲಾಡಳಿತ ಮುಂದಾಗಿದೆ….

 • ಮೊದಲ ಮತ ಯೋಧರಿಗೆ ಅರ್ಪಿಸಿ

  ಹೊಸದಿಲ್ಲಿ: ಪಾಕಿಸ್ಥಾನದ ಬಾಲಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿದವರಿಗೆ ನಿಮ್ಮ ಮತವನ್ನು ಅರ್ಪಿಸಿ ಎಂದು ಮೊದಲ ಬಾರಿ ಹಕ್ಕು ಚಲಾಯಿಸುತ್ತಿರುವ ಯುವಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮಹಾರಾಷ್ಟ್ರದ ಲಾತೂರ್‌ನಲ್ಲಿ ಮಂಗಳವಾರ ಚುನಾವಣೆ ಪ್ರಚಾರ ರ್ಯಾಲಿ ನಡೆಸಿದ ಅವರು,…

 • ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು

  ಬೆಂಗಳೂರು: ಯಾವುದೇ ರಾಜಕೀಯ ಪಕ್ಷ ಹಾಗೂ ನಾಯಕರು ಸೈನಿಕರ ಭಾವಚಿತ್ರ ಹಾಗೂ ಸೈನ್ಯದ ಚಿತ್ರಗಳನ್ನು ಬಳಸದಂತೆ ಆದೇಶ ನೀಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಚಿತ್ರದುರ್ಗದ ಬಿಜೆಪಿ ಸಮಾವೇಶದಲ್ಲಿ ಸೈನಿಕರ ಸಾಧನೆಯ ಹೆಸರಿನಲ್ಲಿ ಮತ ಕೇಳಿ ಆಯೋಗದ ಆದೇಶ ಉಲ್ಲಂಘಿಸಿದ್ದಾರೆ….

 • ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಉಡುಪಿಯಿಂದ 15,000 ಮಂದಿ

  ಉಡುಪಿ: ಮಂಗಳೂರಿನ ನೆಹರೂ ಮೈದಾನದಲ್ಲಿ ಎ. 13ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 30ರಿಂದ 35 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

 • ಮೋದಿ ಆಗಮನ; ಕೇಂದ್ರ ಮೈದಾನಕ್ಕೆ ಪೊಲೀಸ್‌ ಕಣ್ಗಾವಲು

  ಮಹಾನಗರ: ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎ. 13ರಂದು ಮಂಗಳೂರಿಗೆ ಆಗಮಿಸಿ, ಕೇಂದ್ರ ಮೈದಾನದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸುವ ಹಿನ್ನೆಲೆ ಯಲ್ಲಿ ಮೈದಾನಕ್ಕೆ ಈಗಿಂದಲೇ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಮಂಗಳೂರಿಗೆ ಮೋದಿ…

 • ವಿಜಯ ಸಂಕಲ್ಪ ರ್ಯಾಲಿಯಂದೇ ಪರೋಕ್ಷ ಫಲಿತಾಂಶ: ಶಾಸಕ ಸುನಿಲ್‌ ಕುಮಾರ್‌ ವಿಶ್ವಾಸ

  ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎ.13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ವಿಜಯ ಸಂಕಲ್ಪ ರ್ಯಾಲಿಯಂದೇ ಬಿಜೆಪಿಯ ಪರವಾಗಿ ಪರೋಕ್ಷ ಫಲಿತಾಂಶ ಪ್ರಕಟವಾಗಲಿದೆ ಎಂದು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು. ಬೆಳ್ತಂಗಡಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ…

 • ಪ್ರಧಾನಿ ನರೇಂದ್ರ ಮೋದಿಗೆ ಸವಾಲು

  ವಯನಾಡ್‌ನಿಂದ ಸ್ಪರ್ಧಿಸುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಂಸದ ಶಶಿ ತರೂರ್‌, ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೊಂದನ್ನು ಹಾಕಿದ್ದಾರೆ. ರಾಹುಲ್‌ ಅವರಿಗೆ ಉತ್ತರ ಹಾಗೂ ದಕ್ಷಿಣ ಭಾರತದಿಂದ ಗೆದ್ದು ಬರುವ ವಿಶ್ವಾಸವಿರುವ ಕಾರಣ ಅವರು ಎರಡೂ…

 • ಒಂದೇ ದಿನ ಮೋದಿ,ರಾಹುಲ್‌ ದಾಂಗುಡಿ

  ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸುವ ದಿನದಂದೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಏಪ್ರಿಲ್‌ 13, 18ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ಅದೇ ದಿನ ರಾಹುಲ್‌…

 • ವಾರಾಣಸಿಯಲ್ಲಿಯೇ ಸ್ಪರ್ಧೆ

  ಹೊಸದಿಲ್ಲಿ: ವಾರಾಣಸಿ ಹೊರತುಪಡಿಸಿ ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಇರಾದೆ ಇಲ್ಲ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ತಿಳಿಸಿದ್ದಾರೆ. “ಎಬಿಪಿ’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಕ್ಷ ತಮ್ಮನ್ನು ವಾರಾಣಸಿಯಿಂದ ಸ್ಪರ್ಧಿಸುವಂತೆ ಸೂಚಿಸಿದೆ. ನಾಮಪತ್ರ ಸಲ್ಲಿಕೆ ಬಗ್ಗೆ…

 • ಮೋದಿಗೆ ಯುಎಇ ಪುರಸ್ಕಾರ

  ದುಬಾೖ: ಯುಎಇ ಕೊಡಮಾಡುವ ಅತ್ಯಂತ ಪ್ರತಿಷ್ಠಿತ ಝಾಯೆದ್‌ ಪುರಸ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಉಭಯ ದೇಶಗಳ ಮಧ್ಯೆ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರವನ್ನು ಮೋದಿ ವಹಿಸಿದ್ದು, ಈ ಸಾಧನೆಗೆ ಅವರನ್ನು ಪುರಸ್ಕರಿಸಲಾಗುತ್ತಿದೆ ಎಂದು ಯುಎಇ ಅಧ್ಯಕ್ಷ ಶೇಖ್‌…

 • ಮೋದಿ vs ದೀದಿ ಜಗಳ್ಬಂದಿ

  ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆ ಪಶ್ಚಿಮ ಬಂಗಾಳದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಬಿರುಸಿನ ವಾಕ್ಸಮರ ನಡೆದಿದೆ. ಸಿಲಿಗುರಿ ರ್ಯಾಲಿಯಲ್ಲಿ ದೀದಿ ವಿರುದ್ಧ ಮೋದಿ ಗುಡುಗಿದರೆ, ಅದರ ಬೆನ್ನಲ್ಲೇ ಕೂಛ… ಬೆಹಾರ್‌ನಲ್ಲಿ ಮೋದಿ…

 • ರಾಜ್ಯಪಾಲರಿಂದ ನೀತಿ ಸಂಹಿತೆ ಉಲ್ಲಂಘನೆ ಸ್ಪಷ್ಟ

  ಪ್ರಧಾನಿ ನರೇಂದ್ರ ಮೋದಿ ಮತ್ತೂಮ್ಮೆ ಚುನಾಯಿತರಾಗುವುದನ್ನು ಬೆಂಬಲಿಸುತ್ತೇನೆ ಎಂಬ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‌ ಸಿಂಗ್‌ರ ಹೇಳಿಕೆಯು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ಹೇಳಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು ಯಾವುದೇ ರಾಜಕೀಯ ಪಕ್ಷದ ಪರ ಮಾತನಾಡು ವಂತಿಲ್ಲ. ಆದರೆ…

 • ಮೋದಿಯ ಹಿಂದೂ ರಾಷ್ಟ್ರದ ಕನಸು ನನಸಾಗದು: ಎಚ್‌ಡಿಡಿ

  ಬೇಲೂರು/ಚನ್ನರಾಯಪಟ್ಟಣ: ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಪಾರಸಿ, ಜೈನ, ಸಿಖ್‌ ಸಮುದಾಯಗಳು ದೇಶದ ಭದ್ರ ಬುನಾದಿಯಾಗಿದ್ದು, ಇವೆಲ್ಲವೂಗಳನ್ನು ಕಡೆಗಣಿಸಿ…

 • ಹಿಂದೂಗಳಿಗೆ ಹೆದರಿ ಓಡಿಹೋದ ಕಾಂಗ್ರೆಸ್‌

  ಹೊಸದಿಲ್ಲಿ: “ಕಾಂಗ್ರೆಸ್‌ ಶಾಂತಿ ಪ್ರಿಯ ಹಿಂದೂಗಳಿಗೆ “ಉಗ್ರವಾದಿಗಳು’ ಎಂಬ ಹಣೆಪಟ್ಟಿ ಕಟ್ಟಿತು. ಈಗ ಹಿಂದೂಗಳ ಬಾಹುಳ್ಯವಿರುವ ಪ್ರದೇಶಗಳಲ್ಲಿ ಕಣಕ್ಕಿಳಿಯಲು ಆ ಪಕ್ಷದ ನಾಯಕರಿಗೆ ಭಯವಾಗಿ, ಅಲ್ಲಿಂದ ಓಡಿಹೋಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಅಮೇಠಿ ಜತೆಗೆ ಕೇರಳದ…

 • ಅವರಿಗೆ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯ

  ಹೊಸದಿಲ್ಲಿ: ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿತ್ತು. ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಿ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯ ಎಂದು ಪರಿಗಣಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಟಿವಿ9 ಭಾರತವರ್ಷ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು,…

 • ರಾಜ-ಮಹಾರಾಜರು ಬೇಕಿಲ್ಲ

  ಹೊಸದಿಲ್ಲಿ: “ದೇಶದ ಜನರಿಗೆ ತಮ್ಮನ್ನು ಕಾಯುವ ಚೌಕೀದಾರ ಬೇಕೇ ಹೊರತು, ರಾಜ-ಮಹಾರಾಜರಲ್ಲ’. – ಕಾಂಗ್ರೆಸ್‌ನ ಚೌಕೀದಾರ್‌ ವಾಗ್ಧಾಳಿಯನ್ನೇ ತಿರುಮಂತ್ರ ವನ್ನಾಗಿಸಿ, ಅದೇ ಪದವನ್ನು ಚುನಾವಣೆಯ ಪ್ರಬಲ ಅಸ್ತ್ರ ವನ್ನಾಗಿ ಬಳಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಮಾತಿದು. ಕೆಲವು ದಿನಗಳ…

 • ಆಯ್ಕೆ ನಿಮಗೆ ಬಿಟ್ಟಿದ್ದು ಎಂದ ಮೋದಿ

  ಹೊಸದಿಲ್ಲಿ: “ನುಸುಳುಕೋರರ ಸಮಸ್ಯೆ, ಭಯೋ ತ್ಪಾದನೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವಲ್ಲಿ ನಾನು ಬದ್ಧನಾಗಿದ್ದೇನೆ. ಬಿಜೆಪಿ ನೇತೃತ್ವದ ಸರಕಾರ ಗೆದ್ದರಷ್ಟೇ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲು ಸಾಧ್ಯ. ನಿಮಗೆ ಧಮ್‌ ಇರುವ ಚೌಕಿದಾರ ಬೇಕೋ, ಕಲಬೆರಕೆಯ ಪರಿವಾರ ಬೇಕೋ…

 • ಪ್ರಧಾನಿ ಮೋದಿ Vs ಅಣ್ಣ-ತಂಗಿ

  ಬಾಹ್ಯಾಕಾಶದಲ್ಲಿ ಕೂಡ ಈಗ “ಚೌಕಿದಾರ’ನ ಕಾವಲು: ಮೋದಿ “ನಮ್ಮ ಸರಕಾರವು ಬಾಹ್ಯಾಕಾಶದಲ್ಲೂ “ಚೌಕಿದಾರ’ನನ್ನು ಸ್ಥಾಪಿಸುವತ್ತ ಹೆಜ್ಜೆ ಇಟ್ಟಿದೆ. ನೀವು ಕೇವಲ ಘೋಷಣೆ ಕೂಗುವವರಿಗೆ ಮತ ಹಾಕುವ ಬದಲು, ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸರಕಾರಕ್ಕೆ ಮತ ಹಾಕಿ’ ಎಂದು ಮತದಾರರಿಗೆ…

 • ಮಹಾಮೈತ್ರಿ ಶರಾಬು ಇದ್ದಂತೆ: ಮೋದಿ ವ್ಯಂಗ್ಯ

  ಹೊಸದಿಲ್ಲಿ: ಲೋಕಸಮರಕ್ಕೆ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರದಿಂದ ತಮ್ಮ ಪ್ರಚಾರದ ಭರಾಟೆಗೆ ಚಾಲನೆ ನೀಡಿದ್ದಾರೆ. ಗುರುವಾರ ಒಂದೇ ದಿನ ಉತ್ತರಾಖಂಡದ ರುದ್ರಾಪುರ, ಉತ್ತರಪ್ರದೇಶದ ಮೀರತ್‌ ಹಾಗೂ ಜಮ್ಮು-ಕಾಶ್ಮೀರದ ಜಮ್ಮುವಿನಲ್ಲಿ ಚುನಾವಣಾ ರ್ಯಾಲಿ ನಡೆಸಿ, ಕಾಂಗ್ರೆಸ್‌ ಸಹಿತ…

ಹೊಸ ಸೇರ್ಪಡೆ