ಪ್ರಧಾನಿ ನರೇಂದ್ರ ಮೋದಿ

 • ಗಾಂಧಿ-ಮೋದಿ ಕಲಾಕೃತಿ 25 ಲಕ್ಷ ರೂ.ಗೆ ಮಾರಾಟ

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕಿರುವ ಸ್ಮರಣಿಕೆಗಳು ಹಾಗೂ ಉಡುಗೊರೆಗಳ ಇ-ಹರಾಜು ಪ್ರಕ್ರಿಯೆ ಶುಕ್ರವಾರ ಪೂರ್ಣಗೊಂಡಿದ್ದು, ಮೋದಿ ಅವರು ಮಹಾತ್ಮ ಗಾಂಧಿ ಜೊತೆಗೆ ಇರುವಂಥ ಕಲಾಕೃತಿಯೊಂದಕ್ಕೆ ಬರೋಬ್ಬರಿ 25 ಲಕ್ಷ ರೂ. ಬಿಡ್‌ ಮಾಡಲಾಗಿದೆ ಎಂದು ಕೇಂದ್ರ…

 • ಎರಡೆರಡು ಬಾರಿ ಗೆಲ್ಲುವುದು ಸುಲಭವಲ್ಲ: ಪ್ರಧಾನಿ ಮೋದಿ

  ಎರಡೆರಡು ಬಾರಿ ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೂ, ಮಹಾರಾಷ್ಟ್ರ ಮತ್ತು ಹರ್ಯಾಣದ ಜನತೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಮೇಲೆ ನಂಬಿಕೆಯಿಟ್ಟಿದ್ದಾರೆ. ಅದಕ್ಕಾಗಿ ನಾನು ಧನ್ಯವಾದ ಹೇಳಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎರಡೂ ರಾಜ್ಯಗಳ ಫ‌ಲಿತಾಂಶ ಹೊರಬಿದ್ದ…

 • ಎಲ್ಲ ರಾಜ್ಯಗಳು ಸಮೃದ್ಧವಾಗಬೇಕು

  ಕೇಂದ್ರೀಯ ಪ್ರತ್ಯಕ್ಷ ತೆರಿಗೆ ಮಂಡಳಿ ವಾರ್ಷಿಕ ತೆರಿಗೆ ಸಂಗ್ರಹದ ಅಂಕಿಅಂಶವನ್ನು ಇಂದು ಬಿಡುಗಡೆಗೊಳಿಸಿದೆ. ಮಹಾರಾಷ್ಟ್ರ, ದಿಲ್ಲಿ ಮತ್ತು ಕರ್ನಾಟಕ ಈ ಮೂರು ರಾಜ್ಯಗಳಿಂದ ಒಟ್ಟು ಶೇ. 61 ಪ್ರತ್ಯಕ್ಷ ತೆರಿಗೆ ಸಂಗ್ರಹವಾಗಿದೆ ಎಂದು ಈ ದತ್ತಾಂಶ ತಿಳಿಸುತ್ತದೆ. ತಮಿಳುನಾಡು…

 • ಪ್ರಧಾನಿ ಮೋದಿ ಭೇಟಿ ಮಾಡಿದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ

  ನವದೆಹಲಿ: ಅರ್ಥಶಾಸ್ತ್ರ ವಿಭಾಗದಲ್ಲಿ ಈ ಬಾರಿಯ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದರು. ಮಂಗಳವಾರ ಪ್ರಧಾನ ಮಂತ್ರಿ ಅವರ ನಿವಾಸದಲ್ಲಿ ಈ ಭೇಟಿ ನಡೆದಿದ್ದು ಪ್ರಸಕ್ತ ದೇಶದ…

 • ಚಿತ್ರರಂಗವೆಂದರೆ ‘ಖಾನ್’ಗಳು ಮಾತ್ರವಲ್ಲ ; ಪ್ರಧಾನಿ ನಡೆಗೆ ಜಗ್ಗೇಶ್ ಅಸಮಾಧಾನ

  ಬೆಂಗಳೂರು: ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ಶಾರುಖ್ ಖಾನ್, ಆಮಿರ್ ಖಾನ್ ಸಹಿತ ಬಾಲಿವುಡ್ ನ ನಟ ನಟಿಯರನ್ನು ಹಾಗೂ ತಂತ್ರಜ್ಞರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ…

 • 70 ವರ್ಷ ಆಡಳಿತ ನಡೆಸಿದವರು ಕಾಶ್ಮೀರದ ಸಮಸ್ಯೆ ಬಗೆಹರಿಸಲಿಲ್ಲ: ಪ್ರಧಾನಿ ಮೋದಿ ಟೀಕೆ

  ಸಿರ್ಸಾ: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮೇಲೆ ಮತ್ತೆ ಕಿಡಿಕಾರಿದ್ದು, ನಿಮ್ಮ ತಪ್ಪು ನೀತಿಗಳಿಂದ ರಾಷ್ಟ್ರವನ್ನು ನಾಶಪಡಿಸಿದವರೊಂದಿಗೆ, ಜಮ್ಮು ಮತ್ತು ಕಾಶ್ಮೀರವನ್ನು ಟೀಕೆಯ ಗಾಳವನ್ನಾಗಿ ಮಾಡಿಕೊಂಡಿದ್ದೀರಾ ಎಂದು ಆರೋಪಿಸಿದ್ದಾರೆ. ಹರ್ಯಾಣಾದ ಸಿರ್ಸಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ…

 • ಟೀಕಿಸಿದವರನ್ನು ಇತಿಹಾಸ ಮರೆಯದು

  ಬೀಡ್‌: ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದನ್ನು ವಿರೋಧಿಸಿದವರನ್ನು ಇತಿಹಾಸ ಯಾವತ್ತೂ ನೆನಪಿನಲ್ಲಿ ಇರಿಸಿಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಾ ರಾಷ್ಟ್ರದ ಬೀಡ್‌ ಜಿಲ್ಲೆಯ ಪಾರ್ಲಿ ಎಂಬಲ್ಲಿ ಗುರುವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ.21ರ…

 • ಆಯುಷ್ಮಾನ್‌ ಭಾರತ್‌: ಮಣಿಪಾಲ ಆಸ್ಪತ್ರೆ ಸಾಧನೆ

  ಉಡುಪಿ: ಕೇಂದ್ರ ಸರಕಾರದ ಆಯುಷ್ಮಾನ್‌ ಭಾರತ್‌ ಆರೋಗ್ಯ ಯೋಜನೆಯಡಿ ಒಂದು ವರ್ಷದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಅತ್ಯುತ್ತಮ ಸಾಧನೆ ಮಾಡಿದೆ. ದಿಲ್ಲಿಯಲ್ಲಿ ಆಯುಷ್ಮಾನ್‌ ಭಾರತದ ಪ್ರಥಮ ವಾರ್ಷಿಕ ಸಮಾವೇಶ “ಆಯುಷ್ಮಾನ್‌ ಭಾರತ್‌ – ಆರೋಗ್ಯ ಮಂಥನ್‌’ ಕಾರ್ಯಕ್ರಮದಲ್ಲಿ ಮಣಿಪಾಲದ…

 • ಇನ್‌ ಸ್ಟಾಗ್ರಾಂನಲ್ಲೂ ಮೋದಿಯೇ ಕಿಂಗ್‌ ; ನಮೋ ಇನ್ ಸ್ಟ್ರಾಗ್ರಾಂ ಫಾಲೋವರ್ಸ್ 3 ಕೋಟಿ

  ಹೊಸದಿಲ್ಲಿ: ಫೇಸ್‌ ಬುಕ್‌, ಟ್ವಿಟರ್‌ ನಲ್ಲಿ ಕೋಟ್ಯಂತರ ಮಂದಿ ಪ್ರಧಾನಿ ನರೇಂದ್ರ ಮೋದಿಯವರನ್ನು ಫಾಲೋ ಮಾಡುತ್ತಿರುವುದು ಗೊತ್ತೇ ಇದೆ. ಈಗ ಫೋಟೋ ಶೇರಿಂಗ್‌ ತಾಣ ಇನ್‌ ಸ್ಟಾಗ್ರಾಂನಲ್ಲೂ ಪ್ರಧಾನಿ ಮೋದಿಯವರೇ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಖ್ಯಾತಿಗೆ ಪಾತ್ರರಾಗಿದ್ದಾರೆ….

 • ಭಾರತ-ಚೀನ ಹೊಸ ಶಕೆ: ಪ್ರಧಾನಿ ನರೇಂದ್ರ ಮೋದಿ ಆಶಾಭಾವ

  ಮಹಾಬಲಿಪುರಂ: “ಚೆನ್ನೈಯ ಸಾಗರ ತೀರದಲ್ಲಿ ಎರಡು ದಿನ ನಡೆದ ಭಾರತ ಮತ್ತು ಚೀನ ನಡುವಿನ ಅನೌಪ ಚಾರಿಕ ಶೃಂಗಸಭೆಯು ಎರಡೂ ದೇಶಗಳ ಬಾಂಧವ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ,…

 • ಮಹಿಳೆಯರ ಸಬಲೀಕರಣಕ್ಕೆ ಎಲ್ಲರೂ ಕೈಜೋಡಿಸಿ: ಪ್ರಧಾನಿ

  ಹೊಸದಿಲ್ಲಿ: ಮಹಿಳೆಯರ ಸಬಲೀಕರಣದಲ್ಲಿ ಮತ್ತಷ್ಟು ಕೆಲಸಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಜನರು ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮಂಗಳವಾರ ಹೊಸದಿಲ್ಲಿಯಲ್ಲಿ ದಸರಾ ಮತ್ತು ನವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ದರು. ಮಹಾತ್ಮ ಗಾಂಧಿ…

 • ಮಮಲ್ಲಾಪುರಂ ಪಟ್ಟಣಕ್ಕೆ ಪ್ರವೇಶ ನಿರ್ಬಂಧ?

  ಚೆನ್ನೈ: ಪ್ರಧಾನಿ ನರೇಂದ್ರ ಮೋದಿ, ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭೇಟಿಗಾಗಿ ಸಿದ್ಧಗೊಳ್ಳುತ್ತಿರುವ ಚೆನ್ನೈ ಬಳಿಯಲ್ಲಿನ ಮಮಲ್ಲಾಪುರಂ ಪಟ್ಟಣಕ್ಕೆ ಅ.13ರವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಈ ಮಹತ್ವದ ಭೇಟಿ ಅ. 12 ಹಾಗೂ 13ರಂದು ನಡೆಯಲಿದೆ. ಈಗಾಗಲೇ ಪ್ರವಾಸಿಗರ…

 • ಭಾರತ-ಬಾಂಗ್ಲಾ 7 ಒಪ್ಪಂದ

  ಹೊಸದಿಲ್ಲಿ: ಭಾರತ ಭೇಟಿಯಲ್ಲಿರುವ ಬಾಂಗ್ಲಾ ದೇಶದ ಪ್ರಧಾನಿ ಶೇಖ್‌ ಹಸೀನಾ ಶನಿವಾರ ಪ್ರಧಾನಿ ನರೇಂದ್ರ ಮೋದಿ ಜತೆಗೆ ಸುದೀರ್ಘ‌ ಮಾತುಕತೆ ನಡೆಸಿದ್ದು, ಅಸ್ಸಾಂನಲ್ಲಿ ನಡೆಸಲಾಗುತ್ತಿರುವ ಎನ್‌ಆರ್‌ಸಿ(ರಾಷ್ಟ್ರೀಯ ಪೌರತ್ವ ನೋಂದಣಿ) ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಕಾನೂನು…

 • ಬಯಲು ಶೌಚ ಮುಕ್ತ ರಾಷ್ಟ್ರ: ಪ್ರಧಾನಿ ನರೇಂದ್ರ ವಿಧ್ಯುಕ್ತ ಘೋಷಣೆ

  ಅಹಮದಾಬಾದ್‌: ಮಹಾತ್ಮಾ ಗಾಂಧಿ ಅವರ 150ನೇ ಜಯಂತಿ ಹಿನ್ನೆಲೆಯಲ್ಲಿ ಭಾರತವನ್ನು ಬಯಲು ಶೌಚ ಮುಕ್ತ ದೇಶ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಕುರಿತು ಸಬರಮತಿ ಆಶ್ರಮದಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಿ ಬರೆಯುವ ಮೂಲಕ ಘೋಷಿಸಿದ್ದಾರೆ. ಮಹಾತ್ಮಾಗಾಂಧಿಯವರ…

 • ಪ್ಲಾಸ್ಟಿಕ್‌ ನಿರ್ಮೂಲನ ಅಭಿಯಾನವೂ ಯಶಸ್ವಿಯಾಗಲಿ

  ಜನರ ಸಹಭಾಗಿತ್ವವಿದ್ದರೆ ಹೇಗೆ ಒಂದು ಯೋಜನೆ ಅಭೂತಪೂರ್ವವಾಗಿ ಯಶಸ್ವಿಯಾಗಬಹುದು ಎನ್ನುವುದಕ್ಕೆ ಸ್ವಚ್ಛ ಭಾರತ ಅಭಿಯಾನವೇ ಉತ್ತಮ ಉದಾಹರಣೆ. ಸರಿಯಾಗಿ ಐದು ವರ್ಷದ ಹಿಂದೆ ಪ್ರಾರಂಭಿಸಿದ ಸ್ವತ್ಛ ಭಾರತ ಅಭಿಯಾನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎನ್ನುವುದಕ್ಕೆ ಜಾಗತಿಕ ಮಟ್ಟದಲ್ಲಿ ಈ…

 • ಪ್ಲಾಸ್ಟಿಕ್ ತ್ಯಾಜ್ಯದಿಂದ ಮೂಡಿಬಂತು ಬೃಹತ್ ‘ಚರಕ’

  ನೊಯ್ಡಾ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮಶತಮಾನೋತ್ಸವ ಸಂಭ್ರಕ್ಕೆ ಇನ್ನಷ್ಟು ಮೆರುಗು ನೀಡುವಂತೆ ಹರ್ಯಾಣದ ನೋಯ್ಡಾದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ನಿರ್ಮಿಸಲಾದ ಬೃಹತ್ ಚರಕದ ಮಾದರಿ ಅನಾವರಣಗೊಂಡಿದೆ. ಸುಮಾರು 1650 ಕಿಲೋ ಗ್ರಾಂ ತೂಕವುಳ್ಳ ಈ ಬೃಹತ್…

 • ರಾಷ್ಟ್ರಪಿತನ 150ನೇ ಜನ್ಮದಿನಾಚರಣೆ: ಪ್ರಧಾನಿ ಮೋದಿಯಿಂದ ಪ್ರಮುಖ ಘೋಷಣೆಗಳ ನಿರೀಕ್ಷೆ

  ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯ ಐತಿಹಾಸಿಕ ಸಂಭ್ರಮದಲ್ಲಿ ಭಾರತ ಹಲವಾರು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಮಹತ್ವದ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ….

 • “ಆಯುಷ್ಮಾನ್‌’ ದುರ್ಬಳಕೆ ವಿರುದ್ಧ ಕಠಿನ ಕ್ರಮ: ಪಿಎಂ

  ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್‌ ಭಾರತ ಯೋಜನೆಯು ಯಾವುದೇ ಕಾರಣಕ್ಕೂ ದುರ್ಬಳಕೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊ ಳಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಯೋಜನೆ ಜಾರಿಗೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ…

 • ಐಎಎಸ್‌ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸಲಹೆ

  ಹೊಸದಿಲ್ಲಿ: ಹೊಸ ಆಲೋಚನೆಗಳು, ಹೊಸ ಪರಿಕಲ್ಪನೆಗಳನ್ನು ಸ್ವಾಗತಿಸಲು ಸದಾ ಸಿದ್ಧರಾಗಿ. ನಿಮ್ಮ ವ್ಯಾಪ್ತಿಯಡಿ ಬರುವ ಎಲ್ಲಾ ಜಿಲ್ಲೆಗಳನ್ನು ಹಾಗೂ ಪ್ರಾಂತ್ಯಗಳನ್ನು ಉತ್ಕೃಷ್ಟವಾಗಿಸಲು ಪ್ರಯತ್ನಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರ ಸರಕಾರದ ಸೇವೆಗೆ ಹೊಸದಾಗಿ ಸೇರ್ಪಡೆಗೊಂಡಿರುವ 169 ಜನರ…

 • ಭಾರತದಿಂದ ವಿಶ್ವಕ್ಕೆ ಭಾರೀ ನಿರೀಕ್ಷೆಯಿದೆ

  ಚೆನ್ನೈ: ಭಾರತದಿಂದ ವಿಶ್ವವು ತುಂಬಾ ನಿರೀಕ್ಷೆಯನ್ನು ಹೊಂದಿದೆ. ನಮ್ಮ ಸರಕಾರವು ಭಾರತವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲಿದ್ದು, ಇದರಿಂದ ಇಡೀ ವಿಶ್ವಕ್ಕೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಲ್ಲಿ ಹೇಳಿದ್ದಾರೆ. ಐಐಟಿ ಮದ್ರಾಸ್‌ 56ನೇ ಘಟಿಕೋ ತ್ಸವದಲ್ಲಿ ಮಾತನಾಡಿದ…

ಹೊಸ ಸೇರ್ಪಡೆ