ಪ್ರಧಾನಿ ನರೇಂದ್ರ ಮೋದಿ

 • ಮೋದಿಗೆ ಮತ್ತಷ್ಟು ಮೆರಗು

  ನ್ಯೂಯಾರ್ಕ್‌: ಅಮೆರಿಕದ ಪ್ರತಿಷ್ಠಿತ ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕರಾದ ಬಿಲ್‌ ಗೇಟ್ಸ್‌ ಅವರ “ಬಿಲ್‌ ಆ್ಯಂಡ್‌ ಮಿಲಿಂಡಾ ಗೇಟ್ಸ್‌ ಫೌಂಡೇಶನ್‌’ ಸಂಸ್ಥೆಯು, ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ “ಗ್ಲೋಬಲ್‌ ಗೋಲ್‌ಕೀಪರ್‌’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತದಲ್ಲಿ “ಸ್ವಚ್ಛ ಭಾರತ’…

 • ಜನ್ಮದಿನದ ಶುಭಾಶಯ ಕೋರಿದ ಪ್ರಧಾನಿ ಮೋದಿ ; ಅಚ್ಚರಿ ವ್ಯಕ್ತಪಡಿಸಿದ ಚಿದು

  ನವದೆಹಲಿ: ತನ್ನ ಜನ್ಮದಿನಕ್ಕೆ ತಮಿಳಿನಲ್ಲಿ ಶುಭಾಶಯ ಸಂದೇಶ ಕಳುಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಸದ್ಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಮಾಜೀ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಇಂದು ತನ್ನ ಅಧಿಕೃತ…

 • ವಲ್ಲಭಭಾಯಿ ಪಟೇಲ್ ಸಮಾನರಾಗಿ ಮೋದಿ: ಡಾ| ಅಪ್ಪ

  ಕಲಬುರಗಿ: ಪ್ರಧಾನಿ ಮೋದಿ ಉಕ್ಕಿನ ಮನುಷ್ಯ ಭಾರತದ ಮೊದಲ ಉಪಪ್ರಧಾನಿ ವಲ್ಲಭಾಯಿ ಪಟೇಲ್‌ ಅವರೊಂದಿಗೆ ಸಮೀಕರಿಸಿದ್ದಾರೆ ಎಂದು ಶರಣ ಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿವಿಯ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ ಶ್ಲಾಘಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ…

 • ರಾಜ ತಾಂತ್ರಿಕ ನೈಪುಣ್ಯತೆಯ ಒಂದು ಝಲಕ್‌

  ಅಮೆರಿಕದ ಹ್ಯೂಸ್ಟನ್‌ನಲ್ಲಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಯಾಗಿ ಭಾಗವಹಿಸಿದ ಹೌಡಿ ಮೋದಿ ಕಾರ್ಯಕ್ರಮ ಹಲವು ಕಾರಣಗಳಿಗಾಗಿ ಮಹತ್ವಪೂರ್ಣ ಎನಿಸಿಕೊಂಡಿದೆ. ಹೌಡಿ ಮೋದಿಯ ಮೂಲಕ ಮೋದಿ ಭಾರತ ಸಾಮರ್ಥ್ಯ ಮತ್ತು ಜನಪ್ರಿಯತೆಯನ್ನು ಜಗತ್ತಿನೆದುರು…

 • ಶಿರಸಿ ಹುಡುಗನ ಹೌಡಿ ಮೋದಿ ಸೆಲ್ಫಿ

  ಶಿರಸಿ/ಹೂಸ್ಟನ್‌: ಪ್ರಪಂಚದಾದ್ಯಂತ ಕುತೂಹಲ ಮೂಡಿಸಿದ್ದ “ಹೌಡಿ ಮೋದಿ’ ಸಮಾರಂಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್‌ ಜತೆ ಶಿರಸಿ ಮೂಲದ ಬಾಲಕನೊಬ್ಬ ಸೆಲ್ಫಿ ತೆಗೆಸಿಕೊಂಡ ಫೋಟೊ ವೈರಲ್‌ ಆಗಿದೆ. ಭಾರತೀಯ ಕಾಲಮಾನದ ಪ್ರಕಾರ ಹ್ಯೂಸ್ಟನ್‌ನಲ್ಲಿ…

 • ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಆರಂಭ

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಒಂದು ವಾರ ಕಾಲದ ಅಮೆರಿಕ ಪ್ರವಾಸಕ್ಕಾಗಿ ಶುಕ್ರವಾರ ರಾತ್ರಿ ಪ್ರಯಾಣ ಬೆಳೆಸಿದ್ದು, ಶನಿವಾರ ಹೂಸ್ಟನ್‌ಗೆ ತೆರಳಲಿದ್ದಾರೆ. ಹೂಸ್ಟನ್‌ನಲ್ಲಿ ಬಹುನಿರೀಕ್ಷಿತ “ಹೌಡಿ’ ಮೋದಿ ಕಾರ್ಯಕ್ರಮ ರವಿವಾರ ನಡೆಯಲಿದ್ದರೆ, ಪ್ರವಾಸದ ಕೊನೆಯ ದಿನ ಅಂದರೆ ಸೆ….

 • ಹೌಡಿ ಮೋದಿ ಸಿದ್ಧತೆಗೆ ಮಳೆ ಅಡ್ಡಿ

  ಹ್ಯೂಸ್ಟನ್‌: ಅಮೆರಿಕದ ಹ್ಯೂಸ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬೃಹತ್‌ ಕಾರ್ಯಕ್ರಮ ಹೌಡಿ ಮೋದಿ ತಯಾರಿಗೆ ಭಾರಿ ಮಳೆ ಅಡ್ಡಿ ಯಾಗಿದೆ. ಈ ಭಾಗದಲ್ಲಿ ಬಿರು ಗಾಳಿ ಸಹಿತ ವಿಪರೀತ ಮಳೆ ಸುರಿಯುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಈ ಟೆಕ್ಸಾಸ್‌ನ ಆಗ್ನೇಯ…

 • ನ್ಯಾಯಾಲಯದ ಮೇಲೆ ವಿಶ್ವಾಸವಿಡಿ ರಾಮಮಂದಿರ ಕುರಿತು ಮೋದಿ ನುಡಿ

  ನಾಸಿಕ್‌: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ವಿಚಾರ ವನ್ನು ಪ್ರಸ್ತಾವಿಸಿದ್ದು, “ರಾಮಮಂದಿರ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್‌ ನಲ್ಲಿ ನಡೆಯುತ್ತಿದೆ. ನ್ಯಾಯಾಲಯದ ಮೇಲೆ ವಿಶ್ವಾಸವಿಡಿ’ ಎಂದಿದ್ದಾರೆ. ಮಿತ್ರಪಕ್ಷ…

 • ಪ್ರಧಾನಿ ಮೋದಿ ವಿಮಾನ ಹಾರಾಟಕ್ಕೆ ತನ್ನ ವಾಯುಮಾರ್ಗ ನಿರಾಕರಿಸಿದ ಪಾಕ್

  ಇಸ್ಲಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ಅಮೆರಿಕಾ ಪ್ರವಾಸಕ್ಕಾಗಿ ಪಾಕಿಸ್ಥಾನದ ಮಾಯುಪ್ರದೇಶವನ್ನು ಬಳಿಸಿಕೊಳ್ಳುವ ಭಾರತದ ಮನವಿಯನ್ನು ಪಾಕಿಸ್ಥಾನ ತಿರಸ್ಕರಿಸಿದೆ. ಸೆಪ್ಟಂಬರ್ 27ರಂದು ಪಾಕಿಸ್ಥಾನದ ವಾಯುಪ್ರದೇಶದ ಮೂಲಕ ಪ್ರಧಾನಿ ಮೋದಿ ಅವರ ವಿಮಾನ ಹಾರಾಟಕ್ಕೆ ಅನುಮತಿ ಕೋರಿ ಭಾರತವು…

 • 13ನೇ ವಯಸ್ಸಲ್ಲಿ ನಾಟಕ ರಚಿಸಿ, ಅಭಿನಯಿಸಿದ್ದ ಪ್ರಧಾನಿ ನರೇಂದ್ರ ಮೋದಿ

  ವಡ್‌ನ‌ಗರ್‌/ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನಪ್ರಿಯ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಬಾಲ್ಯದ ಬಗ್ಗೆ ಹಲವಾರು ಕುತೂಹಲದ ಕಥೆಗಳಿವೆ. ಶಾಲೆಯ ದಿನಗಳಲ್ಲಿ ಅವರು ನಟನೆ ಮತ್ತು ನಾಟಕಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಈ ಅಂಶವನ್ನು ಎಂ.ವಿ.ಕಾಮತ್‌ ಮತ್ತು…

 • ಇಂದು ಮೋದಿ ಹುಟ್ಟುಹಬ್ಬ: ತಾಯಿ ಆಶೀರ್ವಾದ ಬಳಿಕ ಸರ್ಧಾರ್‌ ಸರೋವರ್‌ ಗೆ ಭೇಟಿ

  ಹೊಸದಿಲ್ಲಿ: ಇಂದು ತಮ್ಮ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತ್‌ ಗೆ ಸೋಮವಾರ ರಾತ್ರಿ ಆಗಮಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ನರೇಂದ್ರ ಮೋದಿ ಅವರು ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ….

 • ಪ್ರಧಾನಿಯಿಂದ ಉಡುಗೊರೆ ಪಡೆದುಕೊಳ್ಳಬೇಕೇ ಇಲ್ಲಿದೆ ಅವಕಾಶ

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯಿಂದ ಉಡುಗೊರೆ ಪಡೆದುಕೊಳ್ಳಬೇಕೆ? ಹಾಗಿದ್ದರೆ ಈ ಸದವಕಾಶ ಕಳೆದುಕೊಳ್ಳಬೇಡಿ. ಅಂದ ಹಾಗೆ ನೇರವಾಗಿ ಅವರಿಂದ ಉಡುಗೊರೆ ಪಡೆಯಲು ಸಾಧ್ಯವಿಲ್ಲ. ಅವರು ವಿದೇಶ ಪ್ರವಾಸಗಳಿಗೆ ತೆರಳಿದ್ದ ವೇಳೆ ಪಡೆದುಕೊಂಡ ವಿಶೇಷ ವಸ್ತುಗಳನ್ನು ಹರಾಜು ಹಾಕುವ ಪ್ರಕ್ರಿಯೆ…

 • ಪ್ಲಾಸ್ಟಿಕ್‌ ವಿರುದ್ಧ ಮತ್ತೆ ರಣಕಹಳೆ

  ಮಥುರಾ: ಒಂದು ಬಾರಿ ಬಳಸಬಹುದಾದ ಪ್ಲಾಸ್ಟಿಕ್‌ನ ಬಳಕೆ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೂಮ್ಮೆ ಕರೆ ನೀಡಿದ್ದಾರೆ. ಮಥುರಾದಲ್ಲಿ ಬುಧವಾರ ಆಯೋಜಿಸಲಾಗಿದ್ದ “ಸ್ವಚ್ಛತಾ ಹೀ ಸೇವಾ’ ಎಂಬ ಪ್ಲಾಸ್ಟಿಕ್‌ ವಿಂಗಡಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “”ನನ್ನ…

 • ಇ.ಡಿ.ಗಂತೂ ಸದ್ಯಕ್ಕೆ ಕೈ ತುಂಬ ಕೆಲಸ!

  ಈ ನೂರು ದಿನಗಳಲ್ಲಿ ಸಾಕಷ್ಟು ಮುನ್ನೆಲೆಗೆ ಬಂದಿರುವುದು ಇಡಿ (ಎನ್‌ಫೋರ್ಸ್‌ಮೆಂಟ್‌ ಡೈರೆಕ್ಟೋರೇಟ್‌). ಎಲ್ಲರೂ ರಾಜಕೀಯ ದ್ವೇಷಕ್ಕಾಗಿ ಇಂಥ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಟೀಕೆ ವ್ಯಾಪಕವಾಗಿ ವಿಪಕ್ಷಗಳಿಂದ ಕೇಳಿಬರುತ್ತಿದೆ. ಆದರೂ ಒಂದು ಸಂಸ್ಥೆ ಇದೆ ಎಂದು ಗೊತ್ತಾದದ್ದೇ ಈಗ. ಒಟ್ಟು…

 • ನೆಲವ ಫ‌ಲವತ್ತಾಗಿಸುವ ಗುರಿ ಸ್ವಾಗತಾರ್ಹ ನಿರ್ಧಾರ

  ಬಂಜರು ಭೂಮಿಯನ್ನು ಫ‌ಲವತ್ತಾಗಿಸುವ ಭಾರತದ ಗುರಿಯನ್ನು ಹೆಚ್ಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಬಂಜರು ತಡೆಗೆ ವಿಶ್ವಸಂಸ್ಥೆಯ ಸಮಿತಿಯ (ಯುಎನ್‌ಸಿಸಿಡಿ) 14 ದೇಶಗಳ ಸದಸ್ಯರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ಮೋದಿಯವರು, ಸದ್ಯ 2.1 ಲಕ್ಷ ಹೆಕ್ಟೇರ್‌ ಭೂಮಿಯನ್ನು…

 • ಭೂಮಿ ಫ‌ಲವತ್ತತೆ ಗುರಿ ಹೆಚ್ಚಿಸಿದ ಭಾರತ

  ನೋಯ್ಡಾ: ಬಂಜರು ಭೂಮಿಯನ್ನು ಫ‌ಲವತ್ತಾಗಿಸುವ ಗುರಿಯನ್ನು ಭಾರತ ಹೆಚ್ಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಬಂಜರು ತಡೆಗೆ ವಿಶ್ವಸಂಸ್ಥೆಯ ಸಮಿತಿಯ (ಯುಎನ್‌ಸಿಸಿಡಿ) 14 ದೇಶಗಳ ಸದಸ್ಯರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ಮೋದಿ, ‘ಸದ್ಯ 2.1 ಹೆಕ್ಟೇರ್‌ ಭೂಮಿಯನ್ನು…

 • 8ನೇ ಕೋಟಿ ಎಲ್ಪಿಜಿ ಸಿಕ್ಕವಳಿಗೆ ಬಿರಿಯಾನಿ ಆಸೆ!

  ಮುಂಬಯಿ:ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 8 ಕೋಟಿ ಎಲ್ಪಿಜಿ ಸಂಪರ್ಕವನ್ನು ಉಚಿತವಾಗಿ ಒದಗಿಸಲಾಗಿದ್ದು, ಈ ಪೈಕಿ ಕೊನೆಯ ಅಂದರೆ 8ನೇ ಕೋಟಿ ಸಂಪರ್ಕವನ್ನು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿನ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಎಲ್ಪಿಜಿ ಸಂಪರ್ಕ ವನ್ನು ಹಸ್ತಾಂತ…

 • ನಾನು ರಾಷ್ಟ್ರಪತಿಯಾಗಬೇಕೆಂದಿದ್ದೆ….ವಿದ್ಯಾರ್ಥಿ ಪ್ರಶ್ನೆಗೆ ಪ್ರಧಾನಿ ಮೋದಿ ಹೇಳಿದ್ದೇನು?

  ಬೆಂಗಳೂರು:ನಾನು ಭಾರತದ ರಾಷ್ಟ್ರಪತಿಯಾಗಬೇಕು ಎಂಬುದು ನನ್ನ ಕನಸು…ರಾಷ್ಟ್ರಪತಿ ಹುದ್ದೆಗೇರಲು ನನಗೆ ನಿಮ್ಮಿಂದ ಸಲಹೆ ಬೇಕಾಗಿದೆ…ಇದು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೇಳಿದ ಪ್ರಶ್ನೆಯಾಗಿತ್ತು. ಇಡೀ ಜಗತ್ತೇ ಎದುರು ನೋಡುತ್ತಿದ್ದ ಇಸ್ರೋದ ಚಂದ್ರಯಾನ-2ನ…

 • 8 ಕೋಟಿ ಜನರನ್ನು ತಲುಪಲಿದೆ ಉಜ್ವಲ

  ನವದೆಹಲಿ: ಬಡವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಒದಗಿಸುವ ಯೋಜನೆ ನಿರೀಕ್ಷೆಗೂ ಮೀರಿ 8 ಕೋಟಿ ಫ‌ಲಾನುಭವಿಗಳನ್ನು ಹೊಂದಲಿದ್ದು, 8 ಕೋಟಿ ಗುರಿಯ ಪೈಕಿ ಕೊನೆಯ ಎಲ್ಪಿಜಿ ಸಿಲಿಂಡರ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಫ‌ಲಾನುಭವಿಗೆ ಹಸ್ತಾಂತರಿಸಲಿದ್ದಾರೆ. 2016…

 • Live updates; ಇಸ್ರೋ ‘ವಿಕ್ರಮ’ಕ್ಕೆ ಸಾಕ್ಷಿಯಾಗಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ

  ಬೆಂಗಳೂರು: ಚಂದ್ರನ ಅಂಗಳದಲ್ಲಿ ಇಸ್ರೋ ಉಡಾವಣೆ ಮಾಡಿರುವ ವಿಕ್ರಂ ಲ್ಯಾಂಡರ್ ಇಳಿಯುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಿದರು. ಯಲಹಂಕದ ವಾಯನೆಲೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಪಾಲ…

ಹೊಸ ಸೇರ್ಪಡೆ

 • ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾಜನತೆ ಅಭೂತಪೂರ್ವ ಆಶೀರ್ವಾದ ಮಾಡಿದ್ದಾರೆ. ಪಕ್ಷದ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಹೊರಿಸಿದ್ದಾರೆ. ಜನತೆಯ...

 • ನಿಶ್ಮಿತಾ, ನಿನ್ನನ್ನು ತುಂಬಾ ಎಣಿಸ್ತಾ ಇದ್ದೇನೆ. ಯಾವಾಗ ಬರ್ತೀಯಾ?'' ""ಯಾವ ಪುರುಷಾರ್ಥಕ್ಕೆ ಬರ್ಬೇಕು ನಾನು?'' ""ಹಾಗಂದ್ರೆ ಹೇಗೆ ಮಗಾ? ನಂಗೆ ನಿನ್ನನ್ನು ಮತ್ತು...

 • ಪುತ್ತೂರು: ಪ್ರತಿಯೊಬ್ಬನ ಜೀವನದಲ್ಲಿ ಆತ ಅರಿತಿರುವ ಸಾಮಾನ್ಯ ಜ್ಞಾನ ಮುಖ್ಯವೆನಿಸುತ್ತದೆ. ಏಕೆಂದರೆ ಬದುಕಿಗೆ ಅನ್ನ ನೀಡುವುದು ಸಾಮಾನ್ಯ ಜ್ಞಾನ ಎಂದು ಮಾಜಿ...

 • ಪಣಜಿ: ಗೋವಾದ ಪೊಲೀಸ್‌ ಮಹಾ ನಿರ್ದೇಶಕ(ಡಿಜಿಪಿ) ಪ್ರಣಬ್‌ ನಂದಾ(57) ಅವರು ಕರ್ತವ್ಯಕ್ಕೆಂದು ದಿಲ್ಲಿಗೆ ತೆರಳಿದ್ದಾಗ ಹೃದಯಾಘಾತದಿಂದ ಅಸುನೀಗಿದ್ದಾರೆ. ಶುಕ್ರವಾರ...

 • ಕಡಬ: ಬೇಸಗೆ ಬಂತೆಂದರೆ ಕೃಷಿಕರಿಗೆ ತೋಟಕ್ಕೆ ನೀರುಣಿಸುವ ಚಿಂತೆ. ಅದರಲ್ಲಿಯೂ ತೀವ್ರವಾಗಿ ಕಾಡುವ ವಿದ್ಯುತ್‌ ಸಮಸ್ಯೆ ಕೃಷಿಕರನ್ನು ಹೈರಾಣಾಗಿ ಸುತ್ತದೆ. ರೈತರು...