CONNECT WITH US  

ಈಗಿನ ನಿನ್ನ ಉರಿಯುವ ಕಣ್ಣುಗಳಲ್ಲೂ ನಾನು ಪ್ರೀತಿ ಕಾಣುತ್ತಿದ್ದೇನೆ. ನಿನಗೂ ಗೊತ್ತು; ಸಿಡಿಯುತ್ತಿರುವ ನನ್ನ ಮನದಲ್ಲೂ ನಿನ್ನ ಪ್ರೇಮ ಜೀವಂತವಾಗಿದೆ ಎಂದು. ಆದರೂ ಹೇಳಿಕೊಳ್ಳಲು ಯಾಕಿಷ್ಟು ಹಮ್ಮು? ...

ಅಷ್ಟರಲ್ಲೇ, ಅವನಿಗೆ ಹೆಂಡತಿಯಿಂದ ಫೋನ್‌ ಬಂದಿತು. ಕೂಡಲೇ ಆಕೆಯ ಫೋನ್‌ ಕಟ್‌ ಮಾಡಿ ಅಂದ: "ರೊಮ್ಯಾನ್ಸ್‌ ಸತ್ತು ಹೋಗಿದೆ. ಹೇಳಿ, ಆ ಪ್ರೀತಿಯನ್ನು ಮತ್ತೆ ಪಡೆಯಲು ಏನು ಮಾಡಬೇಕು?'. "ಆ ಪ್ರೀತಿಯನ್ನು...

ಕಾಲೇಜಿನ ಕಲ್ಲು ಬೆಂಚಿನ ಮೇಲೆಯೇ ನಮ್ಮ ಮೊದಲ ಭೇಟಿ. ಅಲ್ಲಿಂದ ಶುರುವಾದ ಸ್ನೇಹ, ನನ್ನಲ್ಲಿ ಪ್ರೀತಿಯಾಗಿ ಪರಿವರ್ತನೆಗೊಂಡಿದ್ದು ಯಾವಾಗ? ಗೊತ್ತಿಲ್ಲ. ಕಲ್ಲುಬೆಂಚಿನ ಮೇಲೆ ಮೂಡಿದ ನಮ್ಮ ಸ್ನೇಹ, ಕಾಲೇಜು...

ನಿನ್ನ ಸರಹದ್ದಿಗೆ ಕಾಲೂರಿದೆ ನೋಡು, ಆಗಿನಿಂದ ಬದುಕಿಗೆ ಅದೆಂಥದೋ ಕಳೆ ಮತ್ತು ಕಳಕಳಿ. ಇನ್ಮೆಲೆ ನಾನು, ನಿನ್ನ ಒಲವ ಪಹರಿಯ ಗಡಿಯೊಳಗೆ! ನಮ್ಮ ಪ್ರೀತಿ ಮತ್ತಷ್ಟು ಬೆಚ್ಚಗೆ. ನೋಡು, ನನ್ನ ಕೈಯೊಳಗಿನ ಬಟ್ಟಲಲ್ಲಿ...

ನಿನ್ನನ್ನು ಮನಸ್ಸಿಗೆ ಹಚ್ಚಿಕೊಂಡ ಮೇಲೆ ಹೃದಯದಲ್ಲಿ ಬರೀ ಪ್ರೇಮಗೀತೆಗಳೇ ಪ್ಲೇ ಆಗುತ್ತಿವೆ. ಅನುಮಾನ ಬೇಡ, ನನ್ನಂಥ ಒಳ್ಳೆ ಹುಡುಗ ಬೆಂಗಳೂರಿನಲ್ಲಿ ಸಿಗುವುದಿಲ್ಲ. ಪ್ರೀತಿ ಎಂಬ ಮೆಟ್ರೋ ರೈಲಿಗೆ ಹಸಿರು ನಿಶಾನೆ...

"ಕಾಫಿಗೆ ಬರ್ತೀರಾ?' ಅಂತ ನೀನು ಕರೆದಿದ್ದೆ. ನಮ್ಮಿಬ್ಬರ ಭಾವನೆಗಳು ಬದಲಾಗಿದ್ದು ಅವತ್ತೇ ಇರಬೇಕು. ಅಂದು ಕಾಫಿ ಹೀರುತ್ತಾ, ನಂನಮ್ಮ ಬದುಕಿನ ಭೂತ, ವರ್ತಮಾನ, ಭವಿಷ್ಯದ ಚರ್ಚೆ ಸಾಗಿತ್ತು.

ರಾತ್ರಿಯಲ್ಲೊಂದು ನಾಳೆಯ ಹುಟ್ಟಿಗೆ ಕಾದು, ಕರಗಿ ಹೋದ ಚೆಂದದ ಹಗಲಿರುತ್ತದೆ ಎನ್ನುತ್ತಾರೆ. ಸಾಕು ಅನ್ನುವ ಕಷ್ಟದ ಹಿಂದೆ ಸುಖವಿದೆ ಅಂತಾರೆ.  ಹುಡುಗಿ, ನನ್ನನ್ನು ತಿರಸ್ಕರಿಸು. ನಿಲ್ಲಿಸಿ ಬೈದು ಬಿಡು. ಆದರೆ ಎಲ್ಲಾ...

ತಾರುಣ್ಯದಲ್ಲಿ ಪ್ರೀತಿ ಯಾ ಆಕರ್ಷಣೆಗೆ ಒಳಗಾಗುವುದು ಸಾಮಾನ್ಯ. ಆದರೆ ಬಹಳಷ್ಟು ಮಂದಿ ಸೋಲುವುದು ಆ ಹೊತ್ತಿನ ಅಗತ್ಯಗಳನ್ನು  ಅರ್ಥ ಮಾಡಿಕೊಳ್ಳುವಲ್ಲಿ, ತ‌ಮ್ಮ ಬದುಕಿಗೆ ಇರುವ ಅಪಾರ ಸಾಧ್ಯತೆಗಳನ್ನು  ...

ಬದುಕಿಗೆ ಪ್ರೀತಿ ಬೇಕು. ಅದು ಮೂಲ ದ್ರವ್ಯ. ಆದರೆ ಅದಷ್ಟೇ ಬದು ಕಲ್ಲ. ಅದರಲ್ಲೂ ವಿದ್ಯಾರ್ಥಿ ಬದುಕಿನಲ್ಲಿ ಸಾಗ ಬೇಕಾದ ಗುರಿಯತ್ತಲೇ ನಮ್ಮ ಗಮನ ಕೇಂದ್ರೀಕೃತವಾಗಿರಬೇಕು. ಆಗ...

ಸುಮುಖ ಪಿಕ್ಚರ್ಸ್‌ ಲಾಂಛನದಲ್ಲಿ ಕೆ.ಶ್ರೀನಿವಾಸಮೂರ್ತಿ ಅವರು ನಿರ್ಮಿಸುತ್ತಿರುವ "ಕೃಷ್ಣ ಗಾರ್ಮೆಂಟ್ಸ್‌' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಈಡನ್‌ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ....

   ಸುಂದರ ಸ್ವಪ್ನದಲ್ಲಿ ಅಂದು ನೀನು ರಾಜನಾಗಿದ್ದೆ, ನಾನು ರಾಣಿಯಾಗಿದ್ದೆ. ಪ್ರೀತಿ ಎಂಬ ಹೂವಿನ ಸುತ್ತ ದುಂಬಿಗಳಂತೆ ಸುತ್ತುತ್ತಿದ್ದೆವು ನಾವು. ನಮ್ಮ ಮಧ್ಯೆ ಮೂಡಿದ ಸಣ್ಣ ಬಿರುಕು, ಆ ಹೂವನ್ನು ಬಾಡುವಂತೆ...

ಒಂದು ವಸ್ತು ನನ್ನದು, ಬೇರೆಯವರದಲ್ಲ, ಅದರ ಮೇಲೆ ಸಂಪೂರ್ಣ ಹಕ್ಕು ನನಗೇನೇ ಎಂಬ ಅಲಿಖಿತ ನಿಯಮಗಳು ಬೇರೂರಿದಾಗ ತಾನೇ ಈ ರೀತಿಯ ಸ್ವಭಾವ ಹುಟ್ಟೋದು?

ನಿನ್ನ ಜೊತೆ ಮಾತನಾಡಲು ಆಗದಿರುವುದಕ್ಕೆ, ನನ್ನ ಮನದ ಇಂಗಿತವನ್ನು ಅಕ್ಷರಗಳಲ್ಲಿ ಹೇಳ್ತಿದ್ದೀನಿ. ನನಗೆ ಗೊತ್ತು, ನಾನಾಗಿ ನಾನೇ ಕರೆ ಮಾಡಿದ್ರೆ ಮಾತ್ರ ನೀನು ಮಾತಾಡ್ತೀಯ ಅಂತ. ಪ್ರತಿಸಲವೂ ಅದೇ ನಡೆಯುತ್ತಿತ್ತು....

ಅಗೋ, ಆ ಹಳೆಯ ಬಸ್‌ಸ್ಟ್ಯಾಂಡಿನ ಪರಿಧಿಯ ಹೊರಗೆ ನಿಂತು ಬಸ್ಸು ಕಾಯುವ ನಾಲ್ಕು ಅಡಿ ಎತ್ತರದ ಹುಡುಗಿಯೇ, 

ಗೇಮ್ಸ್‌ ಥರ ನಿನ್ನ ಜೀವನ ಕುತೂಹಲಕಾರಿಯೂ, ಫ್ಲಾಶ್‌ಲೈಟ್‌ನಂತೆ ಬೆಳಗುತ್ತಲೂ ಇರುವಂತೆ ನೋಡಿಕೊಳ್ಳುವೆ. ಯೂ ಟ್ಯೂಬ್‌ನಂತೆ ಸದಾ ನಿನ್ನನ್ನು ಮನರಂಜಿಸುತ್ತಾ, ಸ್ಟಾಪ್‌ ವಾಚ್‌ನಂತೆ ಪ್ರತಿ ಸೆಕೆಂಡ್‌ಅನ್ನೂ...

ಯಾಕೆ ಪ್ರೀತಿ ಮಾಡೋದು ಅಂತ ಕೇಳಿದರೆ ಏನು ಹೇಳಲಿ? ನಿನ್ನ ಪ್ರೀತಿಯ ಗಟ್ಟಿಗೆ ನಾನು ಸೋಲದೆ ಇರಲಾಗಲಿಲ್ಲ ಕಣೋ ಹುಡುಗ ಅಂತ ನೀನು ಅಂದಾಗ ಪಕ್ಕನೆ ನನ್ನ ಕಣ್ಣಲ್ಲಿ ಹನಿಯೊಂದು ಜಾರಿತು.

ಆ ಇಂಪಾದ ಸಂಜೆ ಹೊತ್ತಲ್ಲಿ, ನಿನ್ನನ್ನೇ ನೆನೆಯುತ್ತಾ, ನೀ ಬರುವೆಯೆಂದು ಹೇಳಿದ ದಾರಿಯನ್ನೇ ಕಾಯುತ್ತಾ ಕುಳಿತಿದ್ದೆ. ನಿನ್ನ ಬೆಳದಿಂಗಳಂಥ ನಗುಮೊಗವನ್ನು ನೋಡಲು, ನನ್ನ ಕಣ್ಣುಗಳು ಕಾದು ಕುಳಿತಿದ್ದವು. ಮನಸಾರೆ...

ನೀನು ನನಗೆ ಪ್ರೀತಿಯಷ್ಟೇ ಅಲ್ಲ, ಬಹುದೊಡ್ಡ ಸ್ಫೂರ್ತಿ ಕೂಡ ಹೌದು. ನೀನು ಸಿಕ್ಕ ಮೇಲೆ ಬದುಕಿಗೊಂದು ಶಿಸ್ತು ಬಂತು. ಜವಾಬ್ದಾರಿಯನ್ನು ಹೊರೋಕೆ ಹೆಗಲು ಸಿದ್ಧವಾಯ್ತು. ಈಗೀಗ ಯಾವಾಗಂದ್ರೆ ಆಗ ಎದ್ದು...

ಪ್ರತಿಬಾರಿ ನಾನು ಗೆದ್ದಾಗ ಭಯವಾಗುತ್ತಿತ್ತು. ನನಗಾಗಿ ದೊಡ್ಡ ಸೋಲೊಂದು ಕಾದಿದೆ ಅನಿಸುತ್ತಿತ್ತು. ಆ ಸೋಲು ಕೂಡ ಇಷ್ಟೊಂದು ಸಿಹಿಯಾಗಿರುತ್ತದೆ ಅಂತ ಗೊತ್ತಿರಲಿಲ್ಲ.

Back to Top