CONNECT WITH US  

ಜ್ಯೂರಿಚ್‌: ಕತಾರ್‌ನಲ್ಲಿ ನಡೆಯುವ 2022ರ ಫ‌ುಟ್‌ಬಾಲ್‌ ವಿಶ್ವಕಪ್‌ನಲ್ಲಿ 48 ತಂಡಗಳನ್ನು ಆಡಿಸಬೇಕೆನ್ನುವುದು ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಅವರ ಕನಸು. ಆದರೆ ಇದು ಈಡೇರುವುದು...

ಹೊಸದಿಲ್ಲಿ: ಭಾರತದಲ್ಲಿ ಫ‌ುಟ್‌ಬಾಲ್‌ ವೀಕ್ಷಕರ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಅದರಲ್ಲೂ ಈ ಬಾರಿ ಫಿಫಾ ವಿಶ್ವಕಪ್‌ ಇದ್ದ ಕಾರಣ ವೀಕ್ಷಕರ ಸಂಖ್ಯೆ ಶೇ. 3.48ಕ್ಕೆ ಏರಿದೆ. ಇದು...

ಸೇಂಟ್‌ ಪೀಟರ್ಸ್‌ಬರ್ಗ್‌: ಇಂಗ್ಲೆಂಡಿಗೆ ಮತ್ತೆ ಆಘಾತವಿಕ್ಕಿದ ಬೆಲ್ಜಿಯಂ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನಿಯಾಗಿ ಹೋರಾಟ ಮುಗಿಸಿದೆ.

ಪ್ಯಾರಿಸ್‌: ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಸೆಮಿಫೈನಲ್‌ ಪಂದ್ಯದಲ್ಲಿ ನೆರೆ ರಾಷ್ಟ್ರವಾದ ಬೆಲ್ಜಿಯಂ ವಿರುದ್ಧ ಫ್ರಾನ್ಸ್‌ 1-0 ಗೋಲಿನಿಂದ ಜಯ ಗಳಿಸಿ ಫೈನಲ್‌ಗೆ ಲಗ್ಗೆಯಿಡುತ್ತಿದ್ದಂತೆಯೇ...

2 ನೇ ಸಲ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿದ ಬೆಲ್ಜಿಯಂ
5ಬಾರಿಯ ಚಾಂಪಿಯನ್‌ ಬ್ರಝಿಲ್‌ಗೆ ಸ್ವ-ಗೋಲಿನ ಆಘಾತ
ಮಂಗಳವಾರ ಬೆಲ್ಜಿಯಂ-ಫ್ರಾನ್ಸ್‌ ಸೆಮಿ ಫೈನಲ್‌ ವುುಖಾಮುಖೀ

ಸಮಾರ ಸಮರ: ಸ್ವೀಡನ್‌ ವಿರುದ್ಧ ಇಂಗ್ಲೆಂಡ್‌ 2-0 ಜಯಭೇರಿ | 1990ರ ಬಳಿಕ ಮೊದಲ ಸಲ ಸೆಮಿಫೈನಲ್‌ ಪ್ರವೇಶಿಸಿದ ಇಂಗ್ಲೆಂಡ್‌

*ಪೂರ್ಣಾವಧಿಯಲ್ಲಿ ಮುಗಿದ ಪಂದ್ಯದಲ್ಲಿ ಫ್ರಾನ್ಸ್‌ ಆರ್ಭಟ
*ಮ್ಯಾಜಿಕ್‌ ಮಾಡಲು ವಿಫ‌ಲವಾದ ಉರುಗ್ವೆ

ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ ಸಂಘಟನೆಗಳ ಮಹಾ ಒಕ್ಕೂಟ (ಫೆಡರೇಶನ್‌ ಆಫ್ ಇಂಟರ್‌ನ್ಯಾಶನಲ್‌ ಫ‌ುಟ್‌ಬಾಲ್‌ ಅಸೋಸಿಯೇಶನ್ಸ್‌) "ಫಿಫಾ'ದ ಆಸರೆಯಲ್ಲಿ ರಷ್ಯಾದಲ್ಲಿ ನಡೆ ಯುತ್ತಿರುವ ವಿಶ್ವಕಪ್‌ ಫ‌ುಟ್‌ಬಾಲ್‌...

ಹೊಸದಿಲ್ಲಿ: ಫಿಫಾ ಅಂಡರ್‌-17 ವಿಶ್ವಕಪ್‌ ಫ‌ುಟ್ಬಾಲ್‌ ಕೂಟ ಆರಂಭವಾಗಲು ಇನ್ನು 200 ದಿನಗಳು ಬಾಕಿ ಉಳಿದಿದ್ದು ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಭಾರತದಲ್ಲಿ ನಡೆಯಲಿರುವ ಈ ಕೂಟ...

ಹೊಸದಿಲ್ಲಿ: ಮುಂಬರುವ ಅಕ್ಟೋಬರ್‌ನಲ್ಲಿ ಕಿರಿಯರ ಫ‌ುಟ್ಬಾಲ್‌ ವಿಶ್ವಕಪ್‌ ಕೂಟಕ್ಕೆ ಭಾರತ ಆತಿಥ್ಯ ವಹಿಸುತ್ತಿದೆ. ಈ ಬೆನ್ನಲ್ಲೇ ಫಿಫಾ ಅಧಿಕಾರಿಗಳು ಅಂತಿಮ ಸುತ್ತಿನ ಪರಿಶೀಲನೆ ನಡೆಸಲು...

ಜೂರಿಚ್‌ (ಸ್ವಿಟ್ಸರ್‌ಲ್ಯಾಂಡ್‌): ಫಿಫಾದಿಂದ 6 ವರ್ಷಗಳವರೆಗೆ ಅಮಾನತುಗೊಂಡಿರುವ ಮಾಜಿ ಅಧ್ಯಕ್ಷ ಸೆಪ್‌ ಬ್ಲಾಟರ್‌, ಯೂರೋ ಕಪ್‌ ಫ‌ುಟ್ಬಾಲ್‌ ವೇಳಾಪಟ್ಟಿಯಲ್ಲಿ ಫಿಕ್ಸಿಂಗ್‌ ನಡೆದಿದೆ ಎಂಬ...

ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳ ಪಟ್ಟಿಯನ್ನು ಫಿಫಾ ರವಿವಾರ ಪ್ರಕಟಿಸಿದೆ. ಹಿಂದಿನ ಒಲಿಂಪಿಕ್ಸ್‌...

ಜೂರಿಚ್‌: 980 ಕೋಟಿ ರೂ. ಭ್ರಷ್ಟಾಚಾರ ಪ್ರಕರಣವನ್ನು ನ್ಯೂಯಾರ್ಕ್‌ ನ್ಯಾಯಾಲಯದಲ್ಲಿ ಎದುರಿಸುತ್ತಿರುವ ಫಿಫಾ (ಜಾಗತಿಕ ಫ‌ುಟ್‌ಬಾಲ್‌ ಸಂಸ್ಥೆ) ಅಮೆರಿಕದ ನಂ.1 ವಕೀಲರನ್ನು ನೇಮಿಸಿಕೊಂಡಿದೆ. ಈ...

ಪ್ಯಾರಿಸ್‌: ಫಿಫಾದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದ ಬೆನ್ನಲ್ಲೇ, ಜಾಗತಿಕ ಫ‌ುಟ್ಬಾಲ್‌ ಸಂಸ್ಥೆ ಜೊತೆ ಮಾಡಿಕೊಂಡಿದ್ದ ಭ್ರಷ್ಟಾಚಾರ ನಿಗ್ರಹ ಒಪ್ಪಂದವನ್ನು...

ಲಾಸಾನ್ನೆ: ಜಾಗತಿಕ ಫ‌ುಟ್‌ಬಾಲ್‌ ಸಂಸ್ಥೆ ಫಿಫಾದ ಸಭೆ ಜುಲೈ 20ರಂದು ನಡೆಯಲಿದೆ ಎಂದು ಫಿಫಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಸಭೆಯಲ್ಲಿ ಮುಂದಿನ ಫಿಫಾ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವ...

ಲಂಡನ್‌: ಫಿಫಾ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಕುರಿತ ತನಿಖೆಯ ಹಿನ್ನೆಲೆಯಲ್ಲಿ 2026ರ ವಿಶ್ವಕಪ್‌ಗೆ ಬಿಡ್ಡಿಂಗ್‌ ಪ್ರಕ್ರಿಯೆಯನ್ನು ಅಮಾನತುಗೊಳಿಸಲಾಗಿದೆ.

ಜೂರಿಚ್‌: ಸಾವಿರ ಕೋಟಿ ರೂ. ಹಗರಣದಿಂದ ತತ್ತರಿಸಿರುವ ಜಾಗತಿಕ ಫ‌ುಟ್‌ಬಾಲ್‌ ಸಂಸ್ಥೆ ಫಿಫಾ ಈಗ ಮತ್ತೂಂದು ಅವಮಾನಕ್ಕೊಳಗಾಗಿದೆ. ಅದರ 111 ವರ್ಷಗಳ ಸಾಧನೆಯನ್ನು ಬಿಂಬಿಸುವ "ಯುನೈಟೆಡ್‌...

ಜೂರಿಚ್‌: ದಕ್ಷಿಣ ಆಫ್ರಿಕಾದ ನಿಷೇಧಿತ ಫ‌ುಟ್ಬಾಲ್‌ ಅಧಿಕಾರಿಯೊಬ್ಬರಿಗೆ 10 ದಶಲಕ್ಷ ಡಾಲರ್‌ ಹಣ ಹಸ್ತಾಂತರ ಮಾಡಿದ್ದು ನಿಜ. ಆದರೆ ಇದರಲ್ಲಿ ತನ್ನ ಪ್ರಧಾನ ಕಾರ್ಯದರ್ಶಿ ಜೆರೋಮ್‌ ವಾಲ್ಕೆ ಅವರ...

Back to Top