ಫೋನಿ ಚಂಡಮಾರುತ

 • ನಾಳೆ ಗುಜರಾತ್‌ಗೆ ಚಂಡಮಾರುತ

  ಅಹ್ಮದಾಬಾದ್‌/ಹೊಸದಿಲ್ಲಿ: ಪೂರ್ವದ ಒಡಿಶಾಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ ಒಂದೇ ತಿಂಗಳಿನಲ್ಲಿ ಈಗ ಪಶ್ಚಿಮ ಅರಬಿ ಸಮುದ್ರದಲ್ಲಿ ಎದ್ದಿರುವ ‘ವಾಯು’ ಚಂಡಮಾರುತವು ಗುರುವಾರ ಗುಜರಾತ್‌ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ‘ವಾಯು’ವನ್ನು ಸಮರ್ಥವಾಗಿ ಎದುರಿಸಲು…

 • ಫೋನಿ ಚಂಡಮಾರುತ ಅಪ್ಪಳಿಸಿ ತಿಂಗಳಾದರೂ ಐದು ಲಕ್ಷ ಜನರು ಇನ್ನೂ ಕತ್ತಲಲ್ಲಿ

  ಭುವನೇಶ್ವರ : ಒಡಿಶಾ ಕರಾವಳಿಗೆ ವಿನಾಶಕಾರಿ ಫೋನಿ ಚಂಡಮಾರುತ ಅಪ್ಪಳಿಸಿ ವ್ಯಾಪಕ ಜೀವ ಹಾನಿ, ನಾಶ, ನಷ್ಟ ಉಂಟಾಗಿ ಒಂದು ತಿಂಗಳು ಕಳೆದರೂ ರಾಜ್ಯದ ಕರಾವಳಿ ಜಿಲ್ಲೆಗಳ 1.64 ಲಕ್ಷ ಕುಟುಂಬಗಳ ಐದು ಲಕ್ಷಕ್ಕೂ ಅಧಿಕ ಜನರಿಗೆ ಈಗಿನ್ನೂ…

 • ಒಡಿಶಾ ಚಂಡಮಾರುತ ಪೀಡಿತ ಪ್ರದೇಶಕ್ಕೆ ನೆರವು

  ಉಡುಪಿ: ಜಪಾನ್‌ನ ಅಸೋಸಿಯೇಶನ್‌ ಆಫ್ ಮೆಡಿಕಲ್‌ ಡಾಕ್ಟರ್ ಆಫ್ ಏಶಿಯಾ (ಆಮx) ವತಿಯಿಂದ ಒಡಿಶಾದಲ್ಲಿ ಫೋನಿ ಚಂಡಮಾರುತ ಅಪ್ಪಳಿಸಿದ ಪ್ರದೇಶಗಳಿಗೆ ತೆರಳಿ ನಿರಾಶ್ರಿತರಿಗೆ ಟೆಂಟ್‌ಗಳನ್ನು ವಿತರಿಸಲಾಯಿತು. ಮುನ್ನೆಚ್ಚರಿಕೆಗಳನ್ನು ತೆಗೆದು ಕೊಂಡಿದ್ದರೂ ಚುನಾವಣೆಯಾದ್ದರಿಂದ ಪರಿಹಾರ ಕಾರ್ಯಗಳು ವೇಗದಲ್ಲಿ ನಡೆಯುತ್ತಿಲ್ಲ. ಅನೇಕ…

 • ಈ ದಲಿತನಿಗೆ ಈಗ ಶೌಚಾಲಯವೇ ಮನೆ

  ಕೇಂದ್ರಾಪುರ: ಇತ್ತೀಚೆಗೆ ಸಂಭವಿಸಿದ್ದ ಫೋನಿ ಚಂಡಮಾರುತದಲ್ಲಿ ತನ್ನ ಮನೆಯನ್ನು ಕಳೆದುಕೊಂಡಿರುವ ದಲಿತ ವ್ಯಕ್ತಿಯೊಬ್ಬ, ಸ್ವಚ್ಛ ಭಾರತ್‌ ಅಭಿಯಾನದಡಿ ಕಟ್ಟಲಾಗಿದ್ದ ಶೌಚಾಲಯವೊಂದರಲ್ಲಿ ತನ್ನ ಇಡೀ ಕುಟುಂಬದೊಂದಿಗೆ ವಾಸ ಮಾಡುತ್ತಿರುವ ಮನಕಲಕುವ ವಿಚಾರವೊಂದು ಬೆಳಕಿಗೆ ಬಂದಿದೆ. ಒಡಿಶಾದ ಕೇಂದ್ರಾಪುರದ ರಘು ದೇಯ್‌ಪುರದಲ್ಲಿ…

 • ಫೋನಿ ಚಂಡಮಾರುತ; ಓಡಿಶಾಕ್ಕೆ ರಾಜ್ಯದಿಂದ 10 ಕೋಟಿ ರೂ. ನೆರವು

  ಬೆಂಗಳೂರು: ಇತ್ತೀಚೆಗೆ ಫೋನಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾ ರಾಜ್ಯದಲ್ಲಿ ಪುನರ್ವಸತಿ ಮತ್ತು ಪರಿಹಾರ ಕ್ರಮಗಳಿಗಾಗಿ ರಾಜ್ಯಸರ್ಕಾರವು 10 ಕೋಟಿ ರೂ. ನೆರವು ನೀಡಿದೆ. ಅಪಾರ ಜನ, ಜಾನುವಾರು, ಆಸ್ತಿಪಾಸ್ತಿ ನಷ್ಟ ಅನುಭವಿಸಿರುವ  ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗಾಗಿ ರಾಜ್ಯ ಸರ್ಕಾರ…

 • ಫೋನಿ: ಒಡಿಶಾಕ್ಕೆ ಹೆಚ್ಚುವರಿ ನೆರವು

  ಹೊಸದಿಲ್ಲಿ: ಫೋನಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾಕ್ಕೆ ಕೇಂದ್ರ ಸರಕಾರ ನೀಡಿರುವ ಆರ್ಥಿಕ ನೆರವಿಗೆ ಹೆಚ್ಚುವರಿಯಾಗಿ 1,000 ಕೋ. ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಪಿಎಂ ಮೋದಿ ತಿಳಿಸಿದ್ದಾರೆ. ಸೋಮವಾರ, ಚಂಡ ಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಅವರು,…

 • ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಬ್ಯುಸಿ ಇದ್ದಾರೆ : ಮುಖ್ಯಮಂತ್ರಿ ಮಮತಾ

  ನವದೆಹಲಿ: ಫೋನಿ ಚಂಡಮಾರುತದ ಹಾನಿ ಪರಿಶೀಲನೆಯ ವಿಚಾರದ ಕುರಿತಾಗಿ ಮಾಹಿತಿ ಪಡೆಯಲು ನಿನ್ನೆಯಷ್ಟೇ ಪ್ರಧಾನಿ ಕಾರ್ಯಾಲಯದ ಸಂಪರ್ಕಕ್ಕೇ ಸಿಗದಿದ್ದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚಂತಮಾರುತ ಹಾನಿ ಪರಿಶೀಲನಾ…

 • ಚಂಡಮಾರುತ ಎದುರಿಸಲು ಒಡಿಶಾ ಮಾದರಿ

  ಒಡಿಶಾಕ್ಕೆ ಶುಕ್ರವಾರ ಅಪ್ಪಳಿಸಿದ ಫೋನಿ ಚಂಡಮಾರುತ ಸಾಕಷು³ ವಿನಾಶವನ್ನುಂಟು ಮಾಡಿದೆ. ನೂರಾರು ಮನೆಗಳು ಕುಸಿದಿವೆ, ಸಾವಿರಾರು ಮನೆಗಳಿಗೆ ಹಾನಿಯಾಗಿವೆ. ದೂರವಾಣಿ ಮತ್ತು ವಿದ್ಯುತ್‌ ಕಂಬಗಳು ಧರೆಗುರುಳಿವೆ, ವಾಹನಗಳು ಜಖಂಗೊಂಡಿದ್ದು, ಮೂಲಸೌಕರ್ಯಕ್ಕಾಗಿರುವ ಹಾನಿಯನ್ನು ಸರಿಪಡಿಸಲು ಭಾರೀ ಪ್ರಯಾಸಪಡಬೇಕಾಗಿದೆ. ಆದರೆ ಪ್ರಚಂಡ…

 • 34ಕ್ಕೇರಿದ ಫೋನಿ ಮರಣ ಮೃದಂಗ

  ಭುವನೇಶ್ವರ:ಒಡಿಶಾದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಫೋನಿ ಚಂಡಮಾರುತಕ್ಕೆ ಆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 34ಕ್ಕೇರಿದೆ. ಚಂಡಮಾರುತ ಕಾಲಿಟ್ಟ ಮೊದಲ ದಿನವಾದ ಶುಕ್ರವಾರದ ಅಂತ್ಯಕ್ಕೆ ಕೇವಲ 3 ಸಾವು ಎಂದು ಹೇಳಲಾಗಿತ್ತು. ರವಿವಾರದ ಹೊತ್ತಿಗೆ ಆ ಸಂಖ್ಯೆ 12ಕ್ಕೇರಿತ್ತು. ಸೋಮ…

 • ಫೋನಿ ಎಫೆಕ್ಟ್ : ಪ್ರಧಾನಿ ಮೋದಿ ಸಂಪರ್ಕಕ್ಕೆ ಸಿಗದ ಸಿಎಂ ದೀದಿ!

  ನವದೆಹಲಿ: ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಕರಾವಳಿ ಭಾಗಗಳಲ್ಲಿ ಭಾರೀ ಹಾನಿ ಉಂಟುಮಾಡಿರುವ ಫೋನಿ ಚಂಡಮಾರುತದ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಕುರಿತಾಗಿ ಚರ್ಚಿಸಲು ಪಶ್ವಿ‌ಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಲು ಪ್ರಧಾನ ಮಂತ್ರಿ…

 • ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ

  ಶುಕ್ರವಾರ ಪುರಿಗೆ ಅಪ್ಪಳಿಸಿದ ಫೋನಿ ಚಂಡಮಾರುತ ಒಡಿಶಾ, ಪಶ್ಚಿಮ ಬಂಗಾಲ ಹಾಗೂ ಆಂಧ್ರದಲ್ಲಿ ಅಪಾರ ಹಾನಿ ಮಾಡಿದೆ. ಶನಿವಾರ ಬಾಂಗ್ಲಾದೇಶಕ್ಕೆ ಸಾಗಿದ ಚಂಡಮಾರುತ ಮಾಡಿದ ಅನಾಹುತಗಳನ್ನು ಸರಿಪಡಿಸಿ ಜನಜೀವನವನ್ನು ಮರಳಿ ಸರಿದಾರಿಗೆ ತರುವ ಯತ್ನ ಈಗ ಸಾಗಿದೆ. ಸುಮಾರು…

 • ಫೋನಿ: ಸಾವಿನ ಸಂಖ್ಯೆ 16ಕ್ಕೆ

  ಹೊಸದಿಲ್ಲಿ: ಒಡಿಶಾದ ಪುರಿಗೆ ಅಪ್ಪಳಿಸಿದ್ದ “ಫೋನಿ’ ಚಂಡಮಾರುತ ಶನಿವಾರ ಪಶ್ಚಿಮ ಬಂಗಾಲ ದಾಟಿ ಬಾಂಗ್ಲಾದೇಶ ತಲುಪಿ ಬಳಿಕ ದುರ್ಬಲಗೊಂಡಿದೆ. ಒಡಿಶಾದ 14 ಜಿಲ್ಲೆಗಳಲ್ಲಿ ಫೋನಿಯ ಆರ್ಭಟ ಜೋರಾಗಿತ್ತು. ಇಲ್ಲಿ ಸಾವಿನ ಸಂಖ್ಯೆ 16ಕ್ಕೆ ಏರಿದೆ. ಶುಕ್ರವಾರ ರಾತ್ರಿ ವೇಳೆಗೆ…

 • ಫೋನಿ : ಒಡಿಶಾದಲ್ಲಿ ಮೇ 5ಕ್ಕೆ ನಿಗದಿಯಾಗಿದ್ದ ನೀಟ್‌ ಪರೀಕ್ಷೆ ಮುಂದಕ್ಕೆ

  ಹೊಸದಿಲ್ಲಿ : ಫೋನಿ ಚಂಡಮಾರುತದ ಹೊಡೆತದಿಂದ ತತ್ತರಿಸಿರುವ ಒರಿಸ್ಸಾದಲ್ಲಿ ಮೇ 5ಕ್ಕೆ ನಿಗದಿಯಾಗಿರುವ 2019ರ ನೀಟ್‌ (ನ್ಯಾಶನಲ್‌ ಎಲಿಜಿಬಿಲಿಟಿ ಕಮ್‌ ಎಂಟ್ರೆನ್ಸ್‌ ಟೆಸ್ಟ್‌ ) ಪರೀಕ್ಷೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇಂದು…

 • ಅಲೆಗಳ ಅಬ್ಬರದಲ್ಲಿ ಏರಿಳಿತ, ಎಚ್ಚರಿಕೆ

  ಕುಂದಾಪುರ: ಒಡಿಶಾ ರಾಜ್ಯದಲ್ಲಿರುವ ಫೋನಿ ಚಂಡಮಾರುತ ಪ್ರಭಾವ ದಕ್ಷಿಣ ಕರಾವಳಿ ಭಾಗದಲ್ಲಿ ಅಷ್ಟೇನೂ ಪರಿಣಾಮ ಬೀರದಿದ್ದರೂ, ಸಮುದ್ರದಲ್ಲಿ ಅಲೆಗಳ ಅಬ್ಬರ ಶುಕ್ರವಾರ ಎಂದಿಗಿಂತ ಸಲ್ಪ ಮಟ್ಟಿಗೆ ಹೆಚ್ಚಾಗಿಯೇ ಇತ್ತು. ಮರವಂತೆ, ತ್ರಾಸಿ, ಬೈಂದೂರಿನ ಸೋಮೇಶ್ವರ ಕಡಲ ಆಳದಲ್ಲಿ ಅಲೆಗಳ…

 • ರಾಜ್ಯ ಕರಾವಳಿ: ಮಳೆ ನಿರೀಕ್ಷೆ ಹುಸಿ ಮಾಡಿದ ಫೋನಿ

  ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯ ಕರಾವಳಿಯಲ್ಲಿ ಮಳೆ ತಂದುಕೊಡಬಹುದು ಎಂಬ ನಿರೀಕ್ಷೆ ಮೂಡಿಸಿದ್ದ ‘ಫೋನಿ’ ಚಂಡಮಾರುತ ನಿರಾಸೆಯನ್ನಷ್ಟೇ ನೀಡಿದೆ. ಅದರ ಪ್ರಭಾವದಿಂದ ಎರಡು ಮೂರು ದಿನ ಮಳೆಯಾಗಬಹುದು ಎನ್ನಲಾಗಿತ್ತಾದರೂ ‘ಫೋನಿ’ ಈಶಾನ್ಯದತ್ತ ಚಲಿಸಿದ್ದರಿಂದ…

 • ಚಂಡಮಾರುತಕ್ಕೆ ಸಿಕ್ಕ ಚುನಾವಣ ಪ್ರಚಾರ

  ಚುನಾವಣೆಯ ಹೊಸ್ತಿಲಲ್ಲೇ ಚಂಡಮಾರುತ ಫೋನಿ ಅಪ್ಪಳಿಸಿರುವುದರಿಂದ ಇಡೀ ಚುನಾವಣೆ ಪ್ರಚಾರ ಹಾಗೂ ಚುನಾವಣೆ ಪ್ರಕ್ರಿಯೆಗೆ ಅಡ್ಡಿಯುಂಟಾಗಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಬಹುತೇಕ ಸ್ಥಗಿತಗೊಂಡಿದೆ. ಜನರು ಸಂಕಷ್ಟದಲ್ಲಿರುವಾಗ ಚುನಾವಣ ಪ್ರಚಾರ ಮಾಡುವ ಸಾಹಸಕ್ಕೆ ರಾಜಕಾರಣಿಗಳೂ ಕೈಹಾಕುತ್ತಿಲ್ಲ….

 • ಒಡಿಶಾ ಕರಾವಳಿಗೆ ಫೋನಿ ಅಪ್ಪಳಿಸುತ್ತಿದ್ದಂತೆಯೇ ಜನಿಸಿತು ಬೇಬಿ ಫೋನಿ !

  ಹೊಸದಿಲ್ಲಿ : ಅತ್ಯಂತ ವಿನಾಶಕಾರಿ, ಪ್ರಬಲ ಫೋನಿ ಚಂಡಮಾರುತ ಗಂಟೆಗೆ 175 ಕಿ.ಮೀ. ವೇಗದಲ್ಲಿ ಇಂದು ಬೆಳಗ್ಗೆ ಒಡಿಶಾ ಕರಾವಳಿಯನ್ನು ಅಪ್ಪಳಿಸುತ್ತಿದ್ದಂತೆಯೇ ಒಡಿಶಾದ ಮಂಚೇಶ್ವರದಲ್ಲಿನ ರೈಲ್ವೇ ಆಸ್ಪತ್ರೆಯಲ್ಲಿ ಬೆಳಗ್ಗೆ 11.03ಕ್ಕೆ ಬೇಬಿ ಫೋನಿ ಜನಿಸಿತು ! ಒಡಿಶಾ ರಾಜಧಾನಿ…

 • ಇಳಿದ ಫೋನಿ ಭೀತಿ: ಮೀನುಗಾರಿಕೆ ನಿರಾತಂಕ

  ಕುಂದಾಪುರ: ಬಂಗಾಲಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಫೋನಿ ಚಂಡಮಾರುತ ಈಶಾನ್ಯ ದಿಕ್ಕಿನತ್ತ ಸಾಗುತ್ತಿರುವುದರಿಂದ ದಕ್ಷಿಣ ಕರಾವಳಿಗೆ ಯಾವುದೇ ಆತಂಕ ಇಲ್ಲ ಎನ್ನುವ ಮುನ್ಸೂಚನೆ ಸಿಕ್ಕಿದ್ದು, ಉಭಯ ಜಿಲ್ಲೆಗಳಲ್ಲಿ ಮೀನುಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಆದರೂ ಎಚ್ಚರಿಕೆಯಿಂದಿರಲು ಮೀನುಗಾರರಿಗೆ ಮೀನುಗಾರಿಕೆ ಮತ್ತು ಬಂದರು ಇಲಾಖೆ…

 • ಫೋನಿ: 3.5 ಲಕ್ಷ ಮಂದಿ ಸ್ಥಳಾಂತರ

  ಭುವನೇಶ್ವರ/ಹೊಸದಿಲ್ಲಿ: ಹಲವು ದಶಕಗಳ ಬಳಿಕ ಬೇಸಗೆಯಲ್ಲಿ ಉಂಟಾಗಿರುವ ಅತ್ಯಂತ ತೀವ್ರವಾದ “ಫೋನಿ’ ಚಂಡಮಾರುತವು ಶುಕ್ರವಾರ ಮಧ್ಯಾಹ್ನ 12ರಿಂದ 2 ಗಂಟೆಯ ವೇಳೆಗೆ ಬಂಗಾಲಕೊಲ್ಲಿ ಮೂಲಕ ಒಡಿಶಾ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಈಗಾಗಲೇ…

 • ಒಡಿಶಾದಲ್ಲಿ ಫೋನಿ ಚಂಡಮಾರುತ ಭೀತಿ : ಸಮರೋಪಾದಿಯಲ್ಲಿ 8 ಲಕ್ಷ ಜನರ ಸ್ಥಳಾಂತರ

  ಭುವನೇಶ್ವರ : ಭಾರೀ ವಿನಾಶಕಾರಿ ಫೋನಿ ಚಂಡಮಾರುತ ಒಡಿಶಾ ಕರಾವಳಿಗೆ ನಿಕಟವಾಗುತ್ತಿರುವಂತೆಯೇ ಅದರಿಂದ ಬಾಧಿತವಾಗಲಿರುವ ಕೆಳ ಮಟ್ಟದ ಪ್ರದೇಶಗಳ ಸುಮಾರು 8 ಲಕ್ಷ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಕಾರ್ಯ ಇದೀಗ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ….

ಹೊಸ ಸೇರ್ಪಡೆ