CONNECT WITH US  

ವಿಶೇಷವೆಂದರೆ, ಮುತ್ತುಗಳನ್ನು ಧರಿಸಿ ಬರುವುದು ಫ್ಯಾಷನ್‌ ಮಾಡುವ ಉದ್ದೇಶದಿಂದಲ್ಲ. ಜಾಗೃತಿ ಮೂಡಿಸುವ ಸದಾಶಯದಿಂದ ಈ ಆಚರಣೆಯನ್ನು ಎಲ್ಲ ದೇಶಗಳ ಜನರೂ ಮೆಚ್ಚಿಕೊಂಡಿದ್ದಾರೆ, ಒಪ್ಪಿಕೊಂಡಿದ್ದಾರೆ......

ಕಫ್ತಾನ್‌ - ಇದು ಫ್ಯಾಷನ್‌ ಜಗತ್ತಿಗೆ ಹೊಸ ಪದವೇನಲ್ಲ. ಪರ್ಷಿಯನ್‌ ಮೂಲದ ಈ ಪದಕ್ಕೆ, ಉದ್ದನೆಯ ದೊಗಲೆ ಬಟ್ಟೆ ಎಂಬ ಅರ್ಥವಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ದಿರಿಸನ್ನು ಪುರುಷರು ಮತ್ತು...

ಕತಾರ್‌: ಮನುಷ್ಯರಿಗೆ ತೇಲಾಡುವ ಶಕ್ತಿ ಸಿದ್ಧಿಸಿಲ್ಲ. ಹಾಗಂತ ಫ್ಯಾಷನ್‌ ತೇಲಾಡ ಬಾರದು ಅಂತ ಇಲ್ಲವಲ್ಲ. ತೇಲಾಡುವ ಫ್ಯಾಷನ್‌ ಎಂಬ ಹೊಸ ಮಾದರಿಯನ್ನು ಸೌದಿ ಅರೇಬಿಯಾದಲ್ಲಿ ಪರಿಚಯಿಸಲಾಗಿದೆ. ...

ಫ್ಯಾಷನ್‌ ಅತಿಯಾದರೆ ಮುಜುಗರಕ್ಕೆ ಒಳಗಾಗುವುದು ಗ್ಯಾರಂಟಿ. ಪ್ರತಿಯೊಬ್ಬರು ತಪ್ಪುಗಳನ್ನು ಮಾಡುತ್ತಾ¤ರೆ. ಆದರೆ ಕೆಲವೊಂದು ತಪ್ಪುಗಳು ನಮ್ಮನ್ನು ಇತರರ ಮುಂದೆ ಮುಜುಗರ ಅನುಭವಿಸುವಂತೆ ಮಾಡುತ್ತವೆ. ಅಂತಹ...

Everyday is a fashion show and the world is your runway ಎಂಬ ಫ್ಯಾಷನ್‌ ತಜ್ಞರೊಬ್ಬರ ಮಾತು ಮಹಿಳೆಯರ ಫ್ಯಾಷನ್‌ಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಹಿಂದೆ ಅವುಗಳ ಉಪಯುಕ್ತತೆಗೆ ಅನುಸಾರವಾಗಿ...

ಫ್ಯಾಷನ್‌ ಎನ್ನುವುದು ಒಂದೇ ರೀತಿ ಇರುವುದಿಲ್ಲ. ಅದು ಕಾಲ ಕಾಲಕ್ಕೆ ಬದಲಾಗುತ್ತಲೇ ಇದೆ. ಸದ್ಯದ ಫ್ಯಾಶನ್‌ನಲ್ಲಿರುವ ಡ್ರೆಸ್‌ ಖರೀದಿಸಿ ಧರಿಸುವಷ್ಟರಲ್ಲಿ ಆ ಫ್ಯಾಶನ್ನೂ ಹೊರಟು ಹೋಗಿ ಹೊಸ  ಫ್ಯಾಶನ್‌ ಬಂದಿರುತ್ತದೆ...

ಹಿಂದಿನ ಅಂಕಣದಲ್ಲಿ ಹಲವು ಬಗೆಯ ತೋಳುಗಳ ಮಾದರಿಗಳ ಬಗೆಗೆ ಕೆಲವು ಮಾಹಿತಿಗಳನ್ನು ಓದಿದ್ದೀರಿ. ಇನ್ನೂ ಹಲವು ಬಗೆಯ ತೋಳುಗಳ ಮಾದರಿಗಳನ್ನು ಪ್ರಯತ್ನಿಸಬೇಕಾದಲ್ಲಿ ಈ ಕೆಳಗಿನ ತೋಳುಗಳ ಬಗೆಗೆ ಒಂದಿಷ್ಟು ಗಮನ...

ಫ್ಯಾಷನ್‌ ಜಗತ್ತಿನಲ್ಲಿ ಹಳೆಯದೆಲ್ಲಾ ಮತ್ತೆ ಹೊಸ ರೂಪು ಪಡೆದು ಮರುಕಳಿಸುತ್ತದಂತೆ. ಇತ್ತೀಚಿನ ಮದುವೆ ಸಮಾರಂಭಗಳಲ್ಲಿ ಒಂದು ದಿನ ಸಾಂಪ್ರದಾಯಿಕ ವೇಷಭೂಷಣ ತೊಡುವ ರೀತಿ ಹೆಚ್ಚಾಗಿ, ಚೌಲಿ ಮತ್ತೂಮ್ಮೆ...

ಆನೇಕಲ್‌: ದೇಶದ ಜನಸಂಖ್ಯೆಯಲ್ಲಿ ಬಹುಪಾಲು ಯುವ ಜನತೆ ಇದ್ದು, ದೇಶದ ಪ್ರಗತಿಗೆ ಪೂರಕವಾಗಿ ಆಲೋಚಿಸುವ ಶಕ್ತಿಯನ್ನು ಬೆಳಸಿಕೊಳ್ಳಬೇಕು ಎಂದು ರಾಜ್ಯಪಾಲ ವಜುಬಾಯಿ ವಾಲಾ ಕರೆ ನೀಡಿದರು.

ಭಾರತದಲ್ಲಿ ಸದ್ಯಕ್ಕೆ ಬಾಹುಬಲಿಯದೇ ಹವಾ. ಸಿನಿಮಾವೊಂದು ತನ್ನ ಪ್ರಭಾವವನ್ನು ಪರದೆಗೆ ಸೀಮಿತಗೊಳಿಸದೆ ಹೇಗೆ ಫ್ಯಾಷನ್‌ ಜಗತ್ತನ್ನು, ಜನಜೀವನವನ್ನು ತಟ್ಟುತ್ತದೆ ಎನ್ನುವುದಕ್ಕೆ ಒಳ್ಳೆಯ ಉದಾಹರಣೆ...

ಹೆಣ್ಣಿಗೆ ಚೆಂದದ ಉಡುಗೆ ಸೀರೆ. ಸೀರೆ ಚೆಂದ ಕಾಣಬೇಕೆಂದರೆ ಅದಕ್ಕೆ ಹಾಕುವ ರವಿಕೆಯೂ ಅಷ್ಟೇ ಸೊಗಸಾಗಿ ಫ್ಯಾಷನಬಲ್‌ ಆಗಿ ಇರಬೇಕು. ಈಗೀಗ ಬೀದಿಬೀದಿಯಲ್ಲಿ ಬೋಟಿಕ್‌ಗಳು ಹುಟ್ಟಿಕೊಂಡಿವೆ. ಚೆಂದ ಚೆಂದದ ರವಿಕೆಗಳನ್ನು...

ಫ್ಯಾಷನ್‌ ಎಂದಾಗ ಆಕ್ಸೆಸರೀಸ್‌ಗಳಲ್ಲಿ ಬೆಲ್ಟ್… ದೊಡ್ಡ ಪಾತ್ರ ವಹಿಸುತ್ತದೆ. ಹಿಂದೆಲ್ಲ ಪ್ಯಾಂಟ್‌ ಬಿಗಿಯಾಗಿ ನಿಲ್ಲಲು ಸೊಂಟಕೆ ಬೆಲ್ಟ್… ಹಾಕಿಕೊಳ್ಳುತ್ತಿದ್ದರು. ಆದರೀಗ ಬೆಲ್ಟ್…ನ ಉಪಯೋಗ ಅಷ್ಟಕ್ಕೇ...

ಇಂದಿನ ದಿನಗಳಲ್ಲಿ ಜೀನ್ಸ್‌ ಒಂದು ಫ್ಯಾಷನ್‌ ದಿರಿಸಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ದಿರಿಸಿದು. ಜೀನ್ಸ್‌ ಯಾವುದೇ ಬಗೆಯ ಉಡುಪುಗಳಿಗೂ ಒಂದು ರೀತಿಯ ಸ್ಟೈಲಿಶ್‌ ಲುಕ್‌ನ್ನು ನೀಡುತ್ತದೆ....

ಆಭರಣಗಳ ಫ್ಯಾಷನ್‌ ಬದಲಾಗುತ್ತಿದೆ. ಕ್ವಾಲಿಂಗ್‌ ಪೇಪರ್‌ ಜುವೆಲರಿ ಹಾಗೂ ಸಿಲ್ಕ… ತ್ರೆಡ್‌, ಮಡ್‌ ಜುವೆಲರಿ ಸಿಲ್ಕ… ತ್ರೆಡ್‌ ಜುವೆಲರಿ ಈಗ ಮಹಿಳೆಯರ ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟಿವೆ.ಎಲ್ಲಾ ವಯೋಮಾನದವರಿಗೆ...

ಆಕ್ಸೆಸರೀಸ್‌ ಎದ್ದು ಕಾಣಬೇಕು ಅಂದಿದ್ದರೆ ಮೋನೋಕ್ರೋಮ್ ಅಥವಾ ಸಾಲಿಡ್‌ ಕಲರ್ಡ್‌ ಬಟ್ಟೆ ಧರಿಸಬೇಕು

ಹಲೋ ಹೀರೋ, ಕಳೆದ ಮೂರು ದಿನಗಳಿಂದ ಎಲ್ಲಿ ಹೋಗಿಬಿಟ್ಟೆ? ನಾನು ನಿನ್ನನ್ನು ಹುಡುಕದ ಸ್ಥಳ ಇಲ್ಲ. ಕೇಳದೆ ಇರೋ ಸ್ನೇಹಿತರಿಲ್ಲ. ಬಸ್‌ ನಿಲ್ದಾಣ, ಸಂತೆ, ಕಾಲೇಜು ಕ್ಯಾಂಪಸ್‌, ಆ ಹುಡುಗರ ಸಂದಣಿ ಕೊನೆಕೊನೆಗೆ ಅದೇನೋ...

ಚುನ್ರಿ, ಚಾದರ್‌, ಓರ್ನಿ ಎಂದು ನಾನಾ ಬಗೆಯ ಹೆಸರಿನಲ್ಲಿ ಕರೆಯಲ್ಪಡುವ ಕುತ್ತಿಗೆ ಮತ್ತು ಭುಜಗಳನ್ನು ಕವರ್‌ ಮಾಡುವ ದುಪ್ಪಟ್ಟಾವನ್ನು ನಾವು "ವೇಲ್‌' "ಶಾಲು' ಎಂದು ಕರೆಯುತ್ತೇವೆ. ವೇಲ್‌ ಎನ್ನುವುದು ಇಂಗ್ಲಿಷ್‌...

ಬಹಳ ಇಂಟರೆಸ್ಟಿಂಗ್‌ ಉಂಟು, ಹೆಣ್ಮಕ್ಕಳ ಪ್ರತಿಭಟನೆ ಶುರು ಆಗಿದ್ದೇ ಆಗ ಇರಬೇಕು. ಗಂಡಸ್ರು ಷರ್ಟ್‌ ಹಾಕ್ಕೊಂಡ್‌ ದೌಲತ್ತು ತೋರಿಸ್ತಾರೆ ಅಂತ ನೋಡಿ ಬೇಸೆತ್ತೋ ಏನೋ, ಅವರ ಷರ್ಟು ನಾವೂ ಹಾಕ್ತೇವೆ ಅಂತ ಹೊರಟ್ರಾ....

Back to Top