CONNECT WITH US  

ಪುಂಜಾಲಕಟ್ಟೆ: ಪ್ರತೀ ಗ್ರಾ.ಪಂ.ನಲ್ಲಿ ಜನರ ಬಳಿಗೆ ತೆರಳಿ ಹಕ್ಕುಪತ್ರ ಮತ್ತಿತರ ಸೌಲಭ್ಯ ವಿತರಿಸುತ್ತಿರುವ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ನಡೆ ಪ್ರಶಂಸನೀಯ ಎಂದು ಸಂಸದ ನಳಿನ್...

ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸಿದರು.

ಬಂಟ್ವಾಳ : ಲಕ್ಷಾಂತರ ಮಂದಿಯ ಅವರು ಹೇಳಿದರು. ಮನಃಪರಿವರ್ತನೆ ಮಾಡಿ ಪಾನಮುಕ್ತರನ್ನಾಗಿಸಿದ ಸಾಧನೆ ಶ್ರೀಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ಯೋಜನೆಯದ್ದಾಗಿದೆ. ಎಲ್ಲರೂ ವ್ಯಸನಮುಕ್ತರಾಗಬೇಕು ಎಂದು...

ತಹಶೀಲ್ದಾರ್‌ ಪುರಂದರ ಹೆಗ್ಡೆ ದೀಪ ಬೆಳಗಿಸಿದರು.

ಬಂಟ್ವಾಳ : ಗಾಂಧೀಜಿ ಆದರ್ಶ ಪಾಲನೆ ಅಗತ್ಯ. ಸತ್ಯ, ಅಹಿಂಸೆ ಮೂಲಕ ಅವರು ಗಳಿಸಿಕೊಟ್ಟ ಸ್ವಾತಂತ್ರ್ಯದ ಅರಿವು ಬೇಕಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರು ಹೇಳಿದರು.

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸಂಚರಿಸುತ್ತಿದ್ದ ಕಾರಿಗೆ ಪಾಣೆಮಂಗಳೂರು ನರಹರಿಪರ್ವತ ಏರಿನಲ್ಲಿ ಸೋಮವಾರ ದುಷ್ಕರ್ಮಿಗಳು ಮರೆಯಲ್ಲಿ ನಿಂತು ದೊಡ್ಡ ಗಾತ್ರದ...

ಪ್ರಕೃತಿಯ ಮಡಿಲಲ್ಲಿ ಸುಂದರವಾದ ಒಂದು ತಾಣವೆಂದರೆ ಅದು ನರಹರಿ ಪರ್ವತ ಅದರಲ್ಲಿ ಶ್ರೀ ಸದಾಶಿವ ದೇವರ ಸನ್ನಿದಾನವೆಂಬುದು ಆಕರ್ಷಕ ದೇಹಕ್ಕೆಜೀವ ತುಂಬಿದಂತೆ, ಇಲ್ಲಿಗೆಬಂದು ನಿಂತಾಗಒಂದುಅನಿರ್ವಚನೀಯಆನಂದಉಂಟಾಗುತ್ತದೆ....

ಬಂಟ್ವಾಳ ತಾಲೂಕು ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.

ಬಂಟ್ವಾಳ: ರೈತರನ್ನು ಅವಮಾನ ಮಾಡುವ ಪ್ರವೃತ್ತಿಯನ್ನು ಅಧಿಕಾರಿ ವರ್ಗ ಬಿಡಬೇಕು. ಜನಸಾಮಾನ್ಯನೊಬ್ಬ ಯಾವುದೇ ಅರ್ಜಿ ತಂದು ಕೊಟ್ಟರೂ ತಾ| ಆಡಳಿತ ಅದರಲ್ಲೂ ತಹಶೀಲ್ದಾರ್‌ ಸ್ವೀಕರಿಸಬೇಕು. ಅರ್ಜಿ...

ಬಂಟ್ವಾಳ: ಮನೆಮಂದಿಯನ್ನು ಕಟ್ಟಿ  ಹಾಕಿ ಚಿನ್ನಾಭರಣಗಳನ್ನು ದರೋಡೆ ಮಾಡಿದ ಘಟನೆ ಸೋಮವಾರ ರಾತ್ರಿ ಬಂಟ್ವಾಳ ತಾಲೂಕಿನ ಅಮ್ಟಾಡಿ ಲೋರಟ್ಟೋ ಎಂಬಲ್ಲಿ ನಡೆದಿದೆ. 
ಅಮ್ಟಾಡಿ ಗ್ರಾಮದ...

ಆಟಿ ಆಮಾವಾಸ್ಯೆ ವಿಶೇಷ ತೀರ್ಥಸ್ನಾನ ನಡೆಯಿತು.

ಬಂಟ್ವಾಳ : ಪಾಣೆಮಂಗಳೂರು ರಾ.ಹೆ.ಯ, ಸಮುದ್ರ ಮಟ್ಟದಿಂದ ಒಂದು ಸಹಸ್ರ ಅಡಿ ಎತ್ತರದ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆ. 11ರಂದು ಆಟಿ ಆಮಾವಾಸ್ಯೆ ವಿಶೇಷ ತೀರ್ಥಸ್ನಾನ ನಡೆಯಿತು.

ಉಡುಪಿ ಸಾ.ಶಿ.ಇ. ಉಪನಿರ್ದೇಶಕ ಶೇಷಶಯನ ಕಾರಿಂಜ ಅವರು ಕಾರ್ಯಾಗಾರ ಉದ್ಘಾಟಿಸಿದರು

ಬಂಟ್ವಾಳ : ಎಸ್ಸಿ-ಎಸ್ಟಿ ಹಾಗೂ ಅಲ್ಪಸಂಖ್ಯಾಕ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಹೆತ್ತವರ ಮೂಲಕ ಶೈಕ್ಷಣಿಕ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಉಡುಪಿ ಸಾ.ಶಿ.ಇ....

ಬಂಟ್ವಾಳ : ರೋಟರಿ ಕ್ಲಬ್‌ ಬಂಟ್ವಾಳ ಟೌನ್‌ ಇದರ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜು. 15ರಂದು ರಾತ್ರಿ 7ಕ್ಕೆ ಬಿ.ಸಿ. ರೋಡ್‌ನ‌ ರೋಟರಿ ಗೋಲ್ಡನ್‌ ಜುಬಿಲಿ ಸಭಾಂಗಣದಲ್ಲಿ ...

ಬಂಟ್ವಾಳ ತಹಶೀಲ್ದಾರ್‌ ವೈ. ರವಿ ಅವರು ಗಿಡವೊಂದನ್ನು ನೆಟ್ಟರು.

ಬಂಟ್ವಾಳ : ಬಿ.ಸಿ.ರೋಡ್‌ ಮಿನಿವಿಧಾನ ಸೌಧದ ಎದುರು ಕೋರ್ಟ್‌ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಜೂ. 5ರಂದು ಆಚರಿಸಲಾಯಿತು. ಅರಣ್ಯ ಇಲಾಖೆ ಬಂಟ್ವಾಳ, ತಾಲೂಕು ಕಾನೂನು...

ರಮಾನಾಥ ರೈ ಅವರು ಪ್ರಸ್ತುತ 8ನೇ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.

ಮಂಗಳೂರು: ಬಂಟ್ವಾಳದಲ್ಲಿ ಪದೇ ಪದೇ ನಡೆದ ಕೋಮು ಸಂಘರ್ಷ, ಕಲ್ಲಡ್ಕ ಹಾಗೂ ಪುಣಚ ಶಾಲೆಗಳಿಗೆ ಕೊಲ್ಲೂರಿನಿಂದ ಬರುತ್ತಿದ್ದ ವಿದ್ಯಾರ್ಥಿಗಳ ಊಟದ ಅನುದಾನ ಕಡಿತದ ವಿಚಾರ ಸೇರಿದಂತೆ ಕೆಲವು...

ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ರಮಾನಾಥ ರೈ ಅವರು 2004ರ ಅವಧಿ ಹೊರತು ಪಡಿಸಿ ನಿರಂತರ ಪ್ರತಿನಿಧಿಸುತ್ತಿದ್ದಾರೆ. ಮೂರು ಬಾರಿ ಸಚಿವರಾಗಿದ್ದಾರೆ. ಒಂದೇ ಕ್ಷೇತ್ರವನ್ನು ಆರು ಬಾರಿ...

ಬಂಟ್ವಾಳ:ಇಲ್ಲಿನ ತುಂಬೆ ಬಳಿ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾದ ದಾರುಣ ಘಟನೆ ಭಾನುವಾರ ನಡೆದಿದೆ. 

ಮೃತ ದುರ್‌ದುವಿಗಳು ಮಾರಿಪಳ್ಳದ ಸವಾದ್‌ ಮತ್ತು...

ಬಂಟ್ವಾಳ: ಕೋಮು ಪ್ರಚೋದನಕಾರಿ ಸಂದೇಶಗಳನ್ನು ವಾಟ್ಸಪ್‌ನಲ್ಲಿ ಕಳುಹಿಸುತ್ತಿದ್ದ ಇಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬೆಂಗಳೂರು: ಮೂಡಿಗೆರೆ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಸಚಿವ ರಮಾನಾಥ ರೈ ಮಾತನಾಡಿದರು. 

ಬಂಟ್ವಾಳ: ನಾನು ಜಾತಿವಾದಿ, ಮತೀಯವಾದಿ ಎಂದು ವಿಪಕ್ಷಗಳೂ ಹೇಳಿಲ್ಲ. ನನ್ನನ್ನು ಜಾತ್ಯತೀತವಾದಿ ಎಂದರೆ
ಸಂತೋಷಪಡುತ್ತೇನೆ. ನಾನು ಜನಾರ್ದನ ಪೂಜಾರಿ ಬಗ್ಗೆ ಯಾವುದೇ ಕೆಟ್ಟ ಮಾತು ಆಡಿಲ್ಲ...

ಬಂಟ್ವಾಳ : ತಾಲೂಕಿನ ಅರಳ ಗ್ರಾಮದ ಮುಲಾರಪಟ್ನದಲ್ಲಿ ಸೋಮವಾರ ಬೆಳಗ್ಗೆ ಫ‌ಲ್ಗುಣಿ ನದಿಯಲ್ಲಿ ಈಜಲೆಂದು ತೆರಳಿದ್ದ ಐವರು ಬಾಲಕರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದ್ದು, ಮಂಗಳವಾರ...

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿದರು.

ಬಂಟ್ವಾಳ: ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಂಟ್ವಾಳವು ಮಹತ್ವದ ಕ್ಷೇತ್ರವಾಗಿದ್ದು ಇಲ್ಲಿ ನಡೆಯಲಿರುವ ಪರಿವರ್ತನ ಯಾತ್ರೆ ಸಮಾವೇಶ ಯಶಸ್ಸಿಗೆ ಪಕ್ಷದ ಎಲ್ಲ ಕಾರ್ಯಕರ್ತರು,...

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಸದಸ್ಯತ್ವ ಮೊಬಲಗು ಪಾವತಿ ಪತ್ರ ಸ್ವೀಕರಿಸಿದರು. 

ಬಂಟ್ವಾಳ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವ ಕಾಲ ಸನ್ನಿಹಿತವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ 2016ರ ಆ.

Back to Top