CONNECT WITH US  

ಬೀದರ: ನಗರದಲ್ಲಿರುವ ಬಿದರಿ ಕುಶಲಕರ್ಮಿಗಳ ಶ್ರಮದಿಂದಾಗಿ ಬಿದರಿ ಕಲೆಗೆ ಜಾಗತಿಕ ಮನ್ನಣೆ ಸಿಕ್ಕಿದೆ. ಜಾಗತಿಕ ನಕಾಶೆಯಲ್ಲಿ ಬೀದರ ಹೆಸರಾಗಿದೆ.

ಬೀದರ: ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿ ಕಾರಿಗಳು ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಅವರಿಗೆ ಒತ್ತಾಯಿಸಿದರು.

Back to Top