ಬಾಳೆಹೊನ್ನೂರು: BaleHonnuru:

 • ಪಾಳುಬಿದ್ದ ಆರೋಗ್ಯ ಇಲಾಖೆ ವಸತಿ ಗೃಹ

  ಬಾಳೆಹೊನ್ನೂರು: ಪಟ್ಟಣದ ಸರ್ಕಾರಿ ಆಸ್ಪತ್ರೆ ನೌಕರರ ನಿವೇಶನಗಳು ಕುಸಿದು ಬೀಳುವ ಹಂತ ತಲುಪಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಳೇ ಆಸ್ಪತ್ರೆ ಹಿಂಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ 5 ವಸತಿ ಗೃಹಗಳಿದ್ದು, ಮೇಲುಸ್ತುವಾರಿ ಇಲ್ಲದೆ ಪಾಳು ಬಿದ್ದಿವೆ. ಕೊಪ್ಪ ರಸ್ತೆಯಲ್ಲಿ…

 • ಎಪಿಎಂಸಿ ಸಂತೆ ಮಾರುಕಟ್ಟೆ ಕಾರ್ಯಾರಂಭ

  ಬಾಳೆಹೊನ್ನೂರು: 2018ರಲ್ಲಿ ಸಂತೆ ಮಾರುಕಟ್ಟೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದ್ದ ಸಂತೆ ವ್ಯಾಪಾರವನ್ನು ಭಾನುವಾರದಿಂದ ಆರಂಭಿಸಲಾಗಿದ್ದು, ವ್ಯಾಪಾರ, ವಹಿವಾಟು ಜೋರಾಗಿದೆ. ಗ್ರಾ.ಪಂ ಅಧ್ಯಕ್ಷ ಮಹಮ್ಮದ್‌ ಹನೀಫ್‌ ಮಾತನಾಡಿ, ಪಟ್ಟಣದಲ್ಲಿ ರಸ್ತೆ ಬದಿಯಲ್ಲಿಯೇ ಸಂತೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಸಮಸ್ಯೆಯುಂಟಾದ…

 • ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಬನ್ನೂರು ಗ್ರಾಪಂ ಅಧ್ಯಕ್ಷ

  ಬಾಳೆಹೊನ್ನೂರು: ಬಂಡಿಮಠದ ನೆರೆ ಪೀಡಿತ ಪ್ರದೇಶದ ನಿವಾಸಿಗಳಿಗೆ ಬೇರೆಡೆ ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಬನ್ನೂರು ಗ್ರಾ.ಪಂ ಅಧ್ಯಕ್ಷ ಟಿ.ಎಂ. ವೆಂಕಟೇಶ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪೀಡಿತ ಪ್ರದೇಶದಲ್ಲಿ ಕುಸಿದ 42 ಮನೆಗಳ…

 • ರಾಷ್ಟ್ರೀಯತೆ ವೃದ್ಧಿಸುವಲ್ಲಿ ಭಾರತ ಸೇವಾದಳ ಪಾತ್ರ ಅಪಾರ

  ಬಾಳೆಹೊನ್ನೂರು: ಯುವಕರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಅವರಲ್ಲಿ ಧೈರ್ಯ, ಸಂಯಮ, ತ್ಯಾಗ, ಸರಳತೆ, ಸೇವೆ, ತಾಳ್ಮೆ, ಸಹಕಾರ ಮತ್ತು ಪೂರ್ಣ ಸೇವಾ ಮನೋಭಾವನೆಯನ್ನು ಮೂಡಿಸುವುದು ಸೇವಾದಳ ಸಹಾಯಕ ಶಿಕ್ಷಣ ತರಬೇತಿ ಶಿಬಿರದ ಉದ್ದೇಶವಾಗಿದೆ ಎಂದು ಶೃಂಗೇರಿ ಕ್ಷೇತ್ರದ…

 • ಪೇಜಾವರರು ದೇಶ ಕಂಡ ಶ್ರೇಷ್ಠ ಯತಿ

  ಬಾಳೆಹೊನ್ನೂರು: ಪೇಜಾವರ ಮಠದ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿಯವರು ದೇಶ ಕಂಡ ಶ್ರೇಷ್ಠ ಯತಿಗಳಲ್ಲಿ ಒಬ್ಬರು ಎಂದು ಜಿಲ್ಲಾ ಚು.ಸಾ.ಪ ಅಧ್ಯಕ್ಷ ಹಾಗೂ ಪತ್ರಕರ್ತ ಯಜ್ಞಪುರುಷ ಭಟ್‌ ಹೇಳಿದರು. ಶ್ರೀ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ…

 • ಸೀಗೋಡು ರಸ್ತೆ ಮಧ್ಯದಲ್ಲಿ ಬಿರುಕು: ಜನರಲ್ಲಿ ಆತಂಕ

  ಬಾಳೆಹೊನ್ನೂರು: ವಿರಾಜ್‌ ಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಇಟ್ಟಿಗೆ ಸೀಗೋಡಿನ ಬಳಿ ರಸ್ತೆ ಮಧ್ಯದಲ್ಲಿ ಬಿರುಕು ಬಿಟ್ಟಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಖಾಸಗಿ ವ್ಯಕ್ತಿಯೋರ್ವರು ರಾತ್ರಿ ವೇಳೆ ಕೊಳವೆ ಬಾವಿ ಕೊರೆಸಿದ ನಂತರ ರಸ್ತೆಯಲ್ಲಿ ಬಿರುಕು ಕಣಿಸಿಕೊಂಡಿದೆ…

 • ಖಾಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಕೋಟಿ ರೂ.

  ಬಾಳೆಹೊನ್ನೂರು: ಪ್ರವಾಸೋದ್ಯಮ ಇಲಾಖೆ ವತಿಯಿಂದ ಶ್ರೀ ಖಾಂಡ್ಯ ಕ್ಷೇತ್ರದಲ್ಲಿ ಯಾತ್ರಿ ನಿವಾಸ ಹಾಗೂ ದೇವಸ್ಥಾನದ ಕಾಂಪೌಂಡ್‌ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ, ಸಕ್ಕರೆಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ…

 • ಮರುಕಳಿಸೀತೇ ಗ್ರಂಥಾಲಯದ ಗತವೈಭವ

  ಬಾಳೆಹೊನ್ನೂರು: ಆಧುನಿಕತೆಯ ಭರಾಟೆ ಹಾಗೂ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇಂದು ಗ್ರಂಥಾಲಯಗಳು ಘನತೆಯನ್ನು ಕಳೆದುಕೊಳ್ಳುತ್ತಿವೆ ಎಂಬುದಕ್ಕೆ ಬಾಳೆಹೊನ್ನೂರಿನ ಗ್ರಂಥಾಲಯವೇ ಸಾಕ್ಷಿಯಾಗಿದೆ. ಒಂದು ಕಾಲದಲ್ಲಿ ಸದಾ ಓದುಗರಿಂದ ತುಂಬಿ ತುಳುಕುತ್ತಿದ್ದ ಪುಸ್ತಕ ಮನೆಯಲ್ಲಿಂದು ಬೆರಳೆಣಿಕೆಯ ಓದುಗರು ಬರುತ್ತಿದ್ದಾರೆ. ಆ ಪೈಕಿ…

 • ಬನ್ನಿಮಹಾಕಾಳಿ ಉತ್ಸವ ಮೂರ್ತಿ ಹೊತ್ತು ಕೆಂಡ ಹಾತ್ತು  ಭಕ್ತರು

  ಬಾಳೆಹೊನ್ನೂರು: ಶ್ರೀ ಕ್ಷೇತ್ರ ಉಜ್ಜಯಿನಿ ಆದಿಶಕ್ತಿ ಶ್ರೀ ಬನ್ನಿಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀ ಬನ್ನಿಮಹಾಕಾಳಿ ಉತ್ಸವ ಮೂರ್ತಿಯನ್ನು ಹೊತ್ತು ಭಕ್ತರು ಕೆಂಡ ಹಾಯ್ದರು. ಸಮೀಪದ ಖಾಂಡ್ಯ ಹೋಬಳಿ ಉಜ್ಜಯಿನಿ ಶ್ರೀ ಆದಿಶಕ್ತಿ ಬನ್ನಿ ಮಹಾಕಾಳಿ ಅಮ್ಮನವರ…

 • ಅಲ್ಪಸಂಖ್ಯಾತ ಮಕ್ಕಳಿಗೆ ಮಾಹಿತಿ ಕೊರತೆ

  ಬಾಳೆಹೊನ್ನೂರು: ಮಾಹಿತಿ ಕೊರತೆಯಿಂದಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಬೇಸರ ವ್ಯಕ್ತಪಡಿಸಿದರು. ಪಿಸಿಬಿ ಆವರಣದಲ್ಲಿ ಇಮಾಮ್‌ ಎ-ಅಝಮ್‌ ಎಜುಕೇಷನ್‌ ಮತ್ತು ಚಾರಿಟೇಬಲ್‌ ಫಂಡ್‌ ಟ್ರಸ್ಟ್‌ ವತಿಯಿಂದ ಮಾಹಿತಿ ಸೇವಾ ಕೇಂದ್ರ ಹಾಗೂ…

 • ಅದ್ದೂರಿ ನವರಾತ್ರಿ ಮಹೋತ್ಸವ

  ಬಾಳೆಹೊನ್ನೂರು: ತಾಯಿ ಆದಿ ಶಕ್ತಿ ದುರ್ಗಾ ಮಾತೆಯು ಈ ಭೂಮಂಡಲವನ್ನು ಸಲುಹಿ ಸಕಲ ಜೀವರಾಶಿಗಳಿಗೂ ಮಹಾ ಮಾತೆಯಾಗಿದ್ದಾಳೆ. ಅಲ್ಲದೆ ದುರ್ಗಾದೇವಿಯನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸಿದಲ್ಲಿ ಸಕಲ ಸೌಭಾಗ್ಯ ನೀಡುತ್ತಾಳೆ ಎಂದು ಶ್ರೀ ಕ್ಷೇತ್ರ ಹೊರನಾಡಿನ ಜಿ.ಬಿ.ಗಿರಿಜಾಶಂಕರ ಜೋಶಿ ಹೇಳಿದರು….

 • ಭದ್ರತೆಯೇ ಇಲ್ಲದ ಬಾಲಕಿಯರ ವಸತಿ ನಿಲಯ

  •ಯಜ್ಞಪುರುಷ ಭಟ್ ಬಾಳೆಹೊನ್ನೂರು: ಪಟ್ಟಣದ ಮೆಸ್ಕಾಂ ಪಕ್ಕದಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಯಾವುದೇ ಭದ್ರತೆ ಇಲ್ಲ. ಹಾಗಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಡಿಗೆ ಮನೆಯೊಂದರಲ್ಲಿ ವಸತಿ ನಿಲಯದ ವ್ಯವಸ್ಥೆ ಮಾಡಿದ್ದು, ಅಲ್ಲಿ…

 • ರಸ್ತೆ ನಿಯಮ ಪಾಲಿಸಿದರೆ ಅಪಘಾತವೇ ನಡೆಯಲ್ಲ

  ಬಾಳೆಹೊನ್ನೂರು: ಚಾಲಕನ ಸ್ಥಾನದಲ್ಲಿ ಕುಳಿತ ವ್ಯಕ್ತಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಅತ್ಯಂತ ಹೊಣೆಗಾರಿಕೆಯಿಂದ ವಾಹನ ಓಡಿಸಿದರೆ ಬಹಳಷ್ಟು ಸಾವು- ನೋವುಗಳನ್ನು ತಡೆಯಬಹುದು ಎಂದು ಪಿಎಸ್‌ಐ ರವಿಕುಮಾರ್‌ ಹೇಳಿದರು. ಪಟ್ಟಣದ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಬಾಳೆಹೊನ್ನೂರು ರೋಟರಿ…

 • ಶ್ರೀ ರಂಭಾಪುರಿ ಪೀಠದಲ್ಲಿ ಗೌರಿ- ಗಣೇಶ ಹಬ್ಬದ ಸಂಭ್ರಮ

  ಬಾಳೆಹೊನ್ನೂರು: ಭಾದ್ರಪದ ಮಾಸದ ಚತುರ್ಥಿಯ ಮುನ್ನಾದಿನ ಮುತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಗೌರಿ ಹಬ್ಬವನ್ನು ಸ್ವರ್ಣಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ ಎಂದು ಶ್ರೀ ರಂಭಾಪುರಿ ಪೀಠದ ರೇಣುಕ ಶಾಸ್ತ್ರಿಗಳು ಹೇಳಿದರು. ಶ್ರೀ ರಂಭಾಪುರಿ ಪೀಠದಲ್ಲಿ ನಡೆದ ಸ್ವರ್ಣಗೌರಿ…

 • ಜಿಲ್ಲಾಡಳಿತದಿಂದ ನಿರಾಶ್ರಿತ ಆದಿವಾಸಿಗಳ ನಿರ್ಲಕ್ಷ್ಯ

  ಬಾಳೆಹೊನ್ನೂರು: ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿ 20 ದಿನ ಕಳೆದರೂ ನಿರಾಶ್ರಿತರಾದ ಆದಿವಾಸಿ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಯಾವುದೇ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಮೂಲ ಆದಿವಾಸಿ ವೇದಿಕೆ ರಾಜ್ಯಾಧ್ಯಾಕ್ಷ ಕೆ.ಎನ್‌.ವಿಠಲ್ ಆರೋಪಿಸಿದರು. ಖಾಂಡ್ಯ ಹೋಬಳಿ ಬಿದರೆ…

 • ಗಣೇಶ ಹಬ್ಬ ಶಾಂತಿಯಿಂದ ಆಚರಿಸಿ

  ಬಾಳೆಹೊನ್ನೂರು: ಗಣಪತಿ ವಿಗ್ರಹ ಪ್ರತಿಷ್ಠಾಪನೆಯಿಂದ ವಿಸರ್ಜನೆ ಮಾಡು ವವರೆಗೆ ಯಾವುದೇ ಅಹಿತಕರ ಘಟನೆ ಗಳು ನಡೆದಲ್ಲಿ ಅದಕ್ಕೆ ಸಂಘಟಕರೇ ಸಂಪೂರ್ಣ ಜವಾಬ್ದಾರರು. ಹಾಗಾಗಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗರೂಕತೆ ವಹಿಸಬೇಕೆಂದು ಡಿವೈಎಸ್ಪಿ ಜಾಗೀರ್‌ದಾರ್‌ ತಿಳಿಸಿದರು. ಬಾಳೆಹೊನ್ನೂರು ಠಾಣೆಯಲ್ಲಿ…

 • ಪ್ರವಾಹ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ

  ಬಾಳೆಹೊನ್ನೂರು: 1927ರಲ್ಲಿ ಅತಿವೃಷ್ಟಿಯಾಗಿತ್ತು ಎಂಬ ಮಾಹಿತಿ ಇದೆ. ಆದರೆ, ಈ ಬಾರಿ ಅದಕ್ಕಿಂತ ಹೆಚ್ಚಿನ ಪ್ರವಾಹ ಉಂಟಾಗಿ ನಿರೀಕ್ಷೆಗೂ ಮೀರಿದ ಹಾನಿ ಸಂಭವಿಸಿದೆ. ಆದ್ದರಿಂದ, ಪ್ರವಾಹ ಸಂತ್ರಸ್ತರ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ…

 • 370ನೇ ವಿಧಿ ರದ್ದತಿ ಸಮಯೋಚಿತ ನಿರ್ಧಾರ: ಉಮೇಶ್‌

  ಬಾಳೆಹೊನ್ನೂರು: ದೇಶದಲ್ಲಿ ಭಯೋತ್ಪಾದನೆ ಹತ್ತಿಕ್ಕಲು ಜಮ್ಮು- ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ್ದು ಸಮಯೋಚಿತವಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಎಂ.ಉಮೇಶ್‌ ತಿಳಿಸಿದರು. ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಬಿ.ಕಣಬೂರು ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರ್ಯೋತ್ಸವ…

 • ವರ್ಷದಿಂದ ಪರಿಹಾರ ಕೇಂದ್ರವೇ ಮನೆ!

  ಬಾಳೆಹೊನ್ನೂರು: ಇದು ಎಲ್ಲವೂ ಇದ್ದು ಏನೂ ಇಲ್ಲ ಎಂಬ ದಯನೀಯ ಬದುಕು ನಡೆಸುತ್ತಿರುವವರ ಗೋಳಿನ ಕಥೆ. ಈ ವರ್ಷದ ಅತಿವೃಷ್ಟಿ ಹಲವರ ಬದುಕನ್ನೇ ಕಿತ್ತುಕೊಂಡಿದ್ದರೆ, ಕಳೆದ ವರ್ಷದ ಮಳೆಯಿಂದ ಅತಂತ್ರಗೊಂಡ ಮೂರು ಕುಟುಂಬಗಳು ಇನ್ನೂ ಶಾಶ್ವತ ನೆಲೆ ಇಲ್ಲದೆ…

 • ಉಕ್ಕಿ ಹರಿದ ಭದ್ರೆ ಜನರಿಗಿಲ್ಲ ನಿದ್ರೆ

  ಬಾಳೆಹೊನ್ನೂರು: ಆಶ್ಲೇಷ ಮಳೆ ಅಬ್ಬರಕ್ಕೆ ಭದ್ರಾ ನದಿಯಲ್ಲಿ ಮೂರನೇ ದಿನವೂ ಪ್ರವಾಹ ಉಂಟಾಗಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹಾಗಾಗಿ, ಬಾಳೆಹೊನ್ನೂರು ಮಾಗುಂಡಿ, ಹುಯಿಗೆರೆ, ಹೊರನಾಡು, ಕಳಸ, ಬಾಳೆಹೊಳೆ, ಕುದುರೆಮುಖ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹೊಳೆಬಾಗಿಲು, ತೆಪ್ಪದಗಂಡಿ ಹಾಗೂ ಮಾಗುಂಡಿ…

ಹೊಸ ಸೇರ್ಪಡೆ