ಬೀದರ: Bhidar:

 • ಟ್ರೇಡ್‌ ಮಾರ್ಕ್‌ ನೋಂದಣಿಯಿಂದ ನಕಲು ತಡೆ

  ಬೀದರ: ಯಾವುದೇ ವಸ್ತುಗಳಿಗೆ ಟ್ರೇಡ್‌ ಮಾರ್ಕ್‌ ಇಲ್ಲದಿರುವುದರಿಂದ ಈ ಉತ್ಪನ್ನಗಳನ್ನು ಯಾರೂ ಬೇಕಾದರೂ ನಕಲು ಮಾಡಬಹುದು, ತಯಾರಿಸಿ ಮಾರಬಹುದು. ಟ್ರೇಡ್‌ ಮಾರ್ಕ್‌ ನೋಂದಣಿ ಮಾಡುವುದರಿಂದ ಇದನ್ನು ತಡೆಯಲು ಸಾಧ್ಯವಿದೆ ಎಂದು ಬೀದರ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ…

 • ಸೀತಾಫಲ ದರ ಹೆಚ್ಚಿಸಿದ ಬರ

  „ಶಶಿಕಾಂತ ಬಂಬುಳಗೆ ಬೀದರ: ಮುಂಗಾರು ಮಳೆ ವಿಳಂಬ ನಡುವೆಯೂ ಔಷಧೀಯ ಗುಣವುಳ್ಳ ಸೀತಾಫಲ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಬೆಲೆ ದುಬಾರಿಯಾಗಿಸಿದೆ. ಚಳಿಗಾಲ ಆರಂಭವಾಗುತ್ತಲೇ ಮಾರುಕಟ್ಟೆಯಲ್ಲಿ ಸೀತಾಫಲ ಮಾರಾಟದ ಭರಾಟೆ ಹೆಚ್ಚುತ್ತದೆ. ಆದರೆ, ಕಳೆದ ಎರಡ್ಮೂರು ವರ್ಷ ಬರ ಹಿನ್ನೆಲೆಯಲ್ಲಿ…

 • ಬೆಂಬಲ ಬೆಲೆ ಸಮಸ್ಯೆ ನಿವಾರಣೆಗೆ ಯತ್ನ

  ಬೀದರ: ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರಿಗೆ ಸ್ವಲ್ಪಮಟ್ಟಿಗೆ ಇದರಿಂದ ತೊಂದರೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಂತಹ ತೊಂದರೆಗಳನ್ನು ನಿವಾರಣೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಎಪಿಎಂಸಿ ಅಧ್ಯಕ್ಷ ಅನೀಲಕುಮಾರ ಪನ್ನಾಳೆ ಹೇಳಿದರು. ನಗರದ ಜಿಲ್ಲಾ ತೋಟಗಾರಿಕೆ ಉತ್ಪನ್ನಗಳ…

 • ಹಾಸ್ಟೇಲ್‌ ದಾಖಲೆಗೆ ಕೇಳ್ತಾರೆ ಹಣ

  ಬೀದರ: ಜನವಾಡಾ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ- ಪಂಗಡದ ಮೆಟ್ರಿಕ್‌ ಪೂರ್ವ ವಸತಿ ನಿಲಯಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ|ಜಯಶ್ರೀ ಹಾಗೂ ಎಚ್‌.ಸಿ. ರಾಘವೇಂದ್ರ ಅವರು ಭೇಟಿ ನೀಡಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ಸುಮಾರು ಮೂರು…

 • ಕ್ಷಯರೋಗ ಪತ್ತೆ ಆಂದೋಲನ

  ಬೀದರ: ಜಿಲ್ಲೆಯಲ್ಲಿ ನ. 25ರಿಂದ ಡಿ.10ರ ವರೆಗೆ ನಡೆಯಲಿರುವ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮ ನಿಮಿತ್ತ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಯಿತು. ಈ ವೇಳೆ…

 • ಹುಟ್ಟಿ ಬೆಳೆದ ಹಳ್ಳಿಯತ್ತ ತಿರುಗಿ ನೋಡಿ

  ಬೀದರ: ಭಾರತದ ಆತ್ಮ ಹಳ್ಳಿಯಲ್ಲಿದ್ದು, ಹಳ್ಳಿಯ ವಿಕಾಸ ಆಗದಿದ್ದರೆ ನಮ್ಮ ವಿಕಾಸ ಅಸಾಧ್ಯ. ಆದ್ದರಿಂದ ಇಲ್ಲಿಯ ಜನತೆ ತಮ್ಮ ಗ್ರಾಮವನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳುವಂತೆ ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕರೂ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ…

 • ಗ್ರಾಮಾಭಿವೃದ್ಧಿಯಲ್ಲಿ ಸಹಕಾರದ ಪಾತ್ರ ಹಿರಿದು

  ಬೀದರ: ಸಹಕಾರ ಕ್ಷೇತ್ರ ಹಲವು ಕ್ಷೇತ್ರಗಳನ್ನು ಒಳಗೊಂಡ ಸರಕಾರದ ಒಂದು ಭಾಗವಾಗಿದೆ. ಸಹಕಾರ ಕೇತ್ರ ಸರ್ಕಾರದ ಎಲ್ಲ ಇಲಾಖೆಗಳನ್ನು ಒಳಗೊಂಡಿದೆ. ಜನತೆಗೆ ಸೇವೆ ಸಲ್ಲಿಸಲು ಹಲವು ವಿಧಗಳಲ್ಲಿ ಅವಕಾಶವಿರುವ ಏಕೈಕ ಕ್ಷೇತ್ರವಾಗಿದೆ ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ಮಹ್ಮದ್‌…

 • ಗಾಂಧಿ ತತ್ವ ಪುನರುತ್ಥಾನಕ್ಕೆ ಸಂಕಲ್ಪ ಯಾತ್ರೆ ಆಯೋಜನೆ

  ಬೀದರ: ಮಹಾತ್ಮ ಗಾಂ ಧೀಜಿ ಅವರ ದೇಹವನ್ನು ನಾಥೋರಾಮ್‌ ಗೋಡ್ಸೆ ಕೊಂದಿದ್ದರೆ, ಅವರ ತತ್ವಗಳನ್ನು ಕೊಂದವರು ಗಾಂಧಿಧೀಜಿ ಹೆಸರು ಹೇಳಿಕೊಂಡು ರಾಜಕೀಯ ಮಾಡುವ ವಾರಸುದಾರರು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಿಡಿಕಾರಿದರು. ನಗರದ ಚೆನ್ನಮ್ಮ ವೃತ್ತದಲ್ಲಿ ಶನಿವಾರ ಗಾಂಧಿ …

 • ಬಿಎಸ್‌ಎಸ್‌ಕೆ ಶಾಶ್ವತ ಬಂದ್‌?

  ಶಶಿಕಾಂತ ಬಂಬುಳಗೆ ಬೀದರ: ಕಬ್ಬು ಕೃಷಿಂಗ್‌ ನಿಲ್ಲಿಸಿರುವ ಬೀದರ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಈಗ ಶಾಶ್ವತವಾಗಿ ಬಾಗಿಲು ಮುಚ್ಚಿಕೊಳ್ಳುವ ಸ್ಥಿತಿಗೆ ತಲುಪಿದೆ. ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್‌ಎಸ್‌ಕೆಗೆ ಹಣದ ನೆರವು ನೀಡುವುದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಎಂದು…

 • ಕನಕ ಸಾಹಿತ್ಯ ಎಲ್ಲರಿಗೂ ಆದರ್ಶ: ಗೀತಾ

  ಬೀದರ: ಕಥೆ, ಕೀರ್ತನೆಗಳ ಮೂಲಕ ಸಮಾಜ ಸುಧಾರಿಸಲು ಪ್ರಯತ್ನಿಸಿದ್ದ ಕನಕದಾಸರ ಸಂದೇಶಗಳು ಎಲ್ಲರಿಗೂ ಆದರ್ಶವಾಗಿವೆ ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಹೇಳಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು…

 • ಅಭಿವೃದ್ಧಿಯಲ್ಲಿ ‘ಸಹಕಾರ’ ಪಾತ್ರ ಹಿರಿದು

  ಬೀದರ: ದೇಶದ ಅಭಿವೃದ್ಧಿಯ ವೇಗ ಹೆಚ್ಚಿಸುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಹಿರಿದಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಹಾಗೂ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು. ನಗರದ ಡಿಸಿಸಿ ಬ್ಯಾಂಕಿನ ಡಾ|ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ…

 • ಪ್ರವಾಸಿ ತಾಣ ಬೀದರಗೆ ಗೈಡ್‌ ಕೊರತೆ

  „ಶಶಿಕಾಂತ ಬಂಬುಳಗೆ ಬೀದರ: ಗಡಿ ನಾಡು ಬೀದರ ಚಾರಿತ್ರಿಕ ಕೋಟೆ ಕೊತ್ತಲುಗಳು, ಪಾರಂಪರಿಕ ಸ್ಮಾರಕಗಳನ್ನು ಹೊಂದಿರುವ ಐತಿಹಾಸಿಕ ಪ್ರವಾಸಿ ನಗರ. ಇಲ್ಲಿನ ವೈಭವ ಕಣ್ತುಂಬಿಕೊಳ್ಳಲು ದೇಶ ಮಾತ್ರವಲ್ಲ ವಿದೇಶಿಗರು ಭೇಟಿ ನೀಡುತ್ತಾರೆ. ಆದರೆ, ಗೈಡ್‌ ಗಳ ಕೊರತೆಯಿಂದ ಸೂಕ್ತ…

 • ಬೀದರದಲ್ಲಿ ಸಹಕಾರ ಸಾಧನೆ ಅಭೂತಪೂರ್ವ

  ಶಶಿಕಾಂತ ಬಂಬುಳಗೆ ಬೀದರ: ಗಡಿ ಜಿಲ್ಲೆ ಬೀದರ ಚಿಕ್ಕದಾಗಿದ್ದರೂ ಸಹಕಾರ ಕ್ಷೇತ್ರದಲ್ಲಿನ ಅಭೂತಪೂರ್ವ ಸಾಧನೆಯಿಂದ ರಾಜ್ಯಕ್ಕೆ ಮಾದರಿಯಾಗಿದ್ದು, ವಿಶಿಷ್ಟ ಛಾಪು ಮೂಡಿಸಿದೆ. ಸ್ವ-ಸಹಾಯ ಗುಂಪುಗಳ ಮೌನ ಕ್ರಾಂತಿ ಇಂದು ಬಡ ಮಹಿಳೆಯರ ಆರ್ಥಿಕ ಶಕ್ತಿ ತುಂಬಿಸುವಲ್ಲಿ ಸಹಕಾರಿಯಾಗಿದ್ದು, ಇದರಲ್ಲಿ…

 • ದೂರಿಗೆ ಸಚಿವರಿಂದ 24 ಗಂಟೆಯಲ್ಲಿ ಪರಿಹಾರ

  ಬೀದರ: ಜನತಾ ಸ್ಪಂದನೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸ್ಥಾಪಿಸಿರುವ ದೂರುಗಳ ಪೆಟ್ಟಿಗೆಯಲ್ಲಿ ದಾಖಲಾಗುವ ಸಾರ್ವಜನಿಕ ದೂರುಗಳಿಗೆ ಶೀಘ್ರ ಸ್ಪಂದನೆ ಸಿಗುತ್ತಿದೆ. ಬೀದರನ 30ನೇ ವಾರ್ಡ್‌ನಲ್ಲಿ ರಸ್ತೆ ದುರಸ್ತಿಗಾಗಿ ತಕ್ಷಣ ಕ್ರಮ…

 • ಗುರು ಗ್ರಂಥಗಳ ಭವ್ಯ ಮೆರವಣಿಗೆ

  ಬೀದರ: ಸಿಖ್‌ ಬಾಂಧವರ ಆರಾಧ್ಯ ದೈವ ಗುರುನಾನಕ್‌ ಮಹಾರಾಜರ 550ನೇ ಜನ್ಮ ದಿನ್ಮೋತ್ಸವ ನಿಮಿತ್ತ ನಗರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಪ್ರಕಾಶ ಪುರಬ್‌ಗ ಮಂಗಳವಾರ ತೆರೆ ಬಿದ್ದಿದ್ದು, ಮಂಗಳವಾರ ಸಂಜೆ ಗುರು ಗ್ರಂಥಗಳ ಭವ್ಯ ಮೆರವಣಿಗೆ ನಡೆಯಿತು. ಈ…

 • ಪಶು ವಿವಿ ಕಾರ್ಯವೈಖರಿಗೆ ಅಸಮಾಧಾನ

  ಬೀದರ: ನಗರದ ಹೊರವಲಯದ ಕರ್ನಾಟಕ ಪಶು ವೈದ್ಯಕೀಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಪಶು ಸಂಗೋಪನಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ದಿಢೀರ್‌ ಭೇಟಿ ನೀಡಿದರು. ವಿವಿ ಪರಿಸರದಲ್ಲಿ ಅವ್ಯವಸ್ಥೆ, ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ…

 • ಸೋಲು-ಗೆಲುವಿನ ಭಾವನೆ ಬಿಟ್ಟು ತೀರ್ಪು ಗೌರವಿಸೋಣ

  ಬೀದರ: ಅಯೋಧ್ಯೆ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್‌ನ ತೀರ್ಪು ಜತೆಗೆ ಈದ್‌ ಮಿಲಾದ್‌ ಮತ್ತು ಗುರುನಾನಕ್‌ ದೇವ್‌ ಅವರ 550ನೇ ಜಯಂತ್ಯುತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರ ಸೇರಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ…

 • ಗುರು ನಾನಕ್‌ ಜಯಂತ್ಯುತ್ಸವಕ್ಕೆ ಭರದ ಸಿದ್ಧತೆ

  ಬೀದರ: ಸಿಖ್‌ ಬಾಂಧವರ ಪವಿತ್ರ ಸ್ಥಳ ಗುರುನಾನಕ ಮಂದಿರ (ಗುರುದ್ವಾರ)ದಲ್ಲಿ ಗುರುನಾನಕ್‌ ದೇವ್‌ ಮಹಾರಾಜರ 550ನೇ ಜನ್ಮ ಶತಾಬ್ದಿ ನಿಮಿತ್ತ ನ.10ರಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಗುರುದ್ವಾರ ಪರಿಸರದಲ್ಲಿ ಸಂಭ್ರಮ ಹೆಚ್ಚಿದೆ. ಗುರುದ್ವಾರ ಈಗ…

 • ಗುರು ನಾನಕ್‌ ಜಯಂತ್ಯುತ್ಸವಕ್ಕೆ ಭರದ ಸಿದ್ಧತೆ

  ಬೀದರ: ಸಿಖ್‌ ಬಾಂಧವರ ಪವಿತ್ರ ಸ್ಥಳ ಗುರುನಾನಕ ಮಂದಿರ (ಗುರುದ್ವಾರ)ದಲ್ಲಿ ಗುರುನಾನಕ್‌ ದೇವ್‌ ಮಹಾರಾಜರ 550ನೇ ಜನ್ಮ ಶತಾಬ್ದಿ ನಿಮಿತ್ತ ನ.10ರಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಗುರುದ್ವಾರ ಪರಿಸರದಲ್ಲಿ ಸಂಭ್ರಮ ಹೆಚ್ಚಿದೆ. ಗುರುದ್ವಾರ ಈಗ…

 • ಗುರುದ್ವಾರಕ್ಕೆ ಸ್ವರ್ಣ ಮಂದಿರ ರೂಪ

  „ಶಶಿಕಾಂತ ಬಂಬುಳಗೆ ಬೀದರ: ಗುರುದ್ವಾರದ ಒಳಗೆ ಕಾಲಿಡುತ್ತಿದ್ದಂತೆ ಚಿನ್ನದಿಂದ ಕಂಗೊಳಿಸುವ ಮಂಟಪ, ಪವಿತ್ರ ಗುರು ಗ್ರಂಥಗಳ ಸನ್ನಿ ಧಿ, ನಿಶಬ್ದದ ನಡುವೆ ನಾನಕರ ಗುರುವಾಣಿಯ ಪಠಣ… ಇದು ಸಿಖ್‌ ಧರ್ಮಿಯರ ಆರಾಧ್ಯದೇವ ಬೀದರನ ಗುರುನಾನಕ ಮಂದಿರದ ನಿತ್ಯದ ದೃಶ್ಯ. ತನ್ನ…

ಹೊಸ ಸೇರ್ಪಡೆ