ಬೀದರ: Bhidar:

 • 25ರಿಂದ ಡಿ.10ರ ವರೆ ಗೆ ಕುಷ್ಠರೋಗ ಪತ್ತೆ ಆಂದೋಲನ

  ಬೀದರ: ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಾರ್ಯಾಲಯದಿಂದ ಔರಾದ ತಾಲೂಕಿನ ಎಕಲಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ನಡೆಯಿತು. ಭಾಲ್ಕಿಯ ಆರೋಗ್ಯ ಮಾತಾ ಸೇವಾ ಕೇಂದ್ರದ ಶಂಕರರಾವ್‌ ಬಿರಾದಾರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಶಾಲಾ…

 • ಬಯೋಮೆಟ್ರಿಕ್‌ ಅಳವಡಿಸಿ

  ಬೀದರ: ಜಿಲ್ಲೆಯಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್‌ ಪದ್ಧತಿ ಅಳವಡಿಸಲು ಕ್ರಮ ವಹಿಸುವಂತೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬೀದರ ಶೈಕ್ಷಣಿಕವಾಗಿ ಹಿಂದುಳಿದ…

 • ಸೌರ ವಿದ್ಯುತ್‌ ಪಾರ್ಕ್‌ಗೆ ಬೇಕು ಭೂಮಿ

  ಬೀದರ: ಜಿಲ್ಲೆಯಲ್ಲಿ ಸೌರ ವಿದ್ಯುತ್‌ ಪಾರ್ಕ್‌ ನಿರ್ಮಾಣಕ್ಕೆ ಜಮೀನು ಗುರುತಿಸುವ ಸಂಬಂಧ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‌ ಇಡಿಎಲ್‌) ಮತ್ತು ತಹಶೀಲ್ದಾರ್‌ ಅವರನ್ನು ಒಳಗೊಂಡ ಜಿಲ್ಲಾಡಳಿತದ ಜಂಟಿ ಸಭೆ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…

 • ಟೆಂಡರ್‌ ಕರಾರು ಒಪ್ಪಂದ ರದ್ದುಪಡಿಸಿ

  ಬೀದರ: ನಗರೋತ್ಥಾನ ಹಂತ-3, ನಗರೋತ್ಥಾನ (ವಿಶೇಷ) ಹಾಗೂ ನಗರೋತ್ಥಾನ ಶೇ.4 ಪ್ರೋತ್ಸಾಹಧನ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಭೆಯಲ್ಲಿದ್ದ ಅಧಿಕಾರಿಗಳು, ಅಭಿಯಂತರರು, ಗುತ್ತಿಗೆದಾರರು ಹಾಗೂ ಗುತ್ತಿಗೆದಾರರ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಡಾ| ಎಚ್‌. ಆರ್‌. ಮಹಾದೇವ ಕಟ್ಟುನಿಟ್ಟಿನ ನಿರ್ದೇಶನ…

 • ಗುರಿ-ಉದ್ದೇಶ ಸ್ಪಷ್ಟವಿದ್ದರೆ ಸಾಧನೆ ಸುಲಭ: ಮಹಾದೇವ

  ಬೀದರ: ವಿದ್ಯಾರ್ಥಿಗಳು ಮುಂದಿನ ಗುರಿ ಮತ್ತು ಉದ್ದೇಶಗಳ ಬಗ್ಗೆ ಸಷ್ಟತೆ ಹೊಂದಿರಬೇಕು. ತಾವು ಕಾಣುವ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಪೂರಕವಾಗಿ ಅಧ್ಯಯನ ಮಾಡಬೇಕು. ಕಠಿಣ ಶ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್‌.ಆರ್‌. ಮಹಾದೇವ ಅವರು ತಿಳಿಸಿದರು. ನಗರದ ರಾಮಕೃಷ್ಣ…

 • ತೊಗರಿ ಬೆಳೆ; ಕಾಡುತ್ತಿದೆ ಮಳೆ

  ಉಮೇಶ ಬಳಬಟ್ಟಿ ಇಂಡಿ: ಸತತ ಒಂದು ವಾರ ಮಳೆ‌ಯಾಗಿದ್ದರಿಂದ ತಾಲೂಕಿನ ಕೆಲ ಭಾಗದಲ್ಲಿ ತೊಗರಿ ಬೆಳೆ ಹಾಳಾಗುತ್ತಿದೆ. ಈಗ ಮತ್ತೆ ಮಹಾ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಬಹುತೇಕ…

 • ಕಸ ವಿಲೇವಾರಿ ‘ಆಂದೋಲನ’ದಂತೆ ನಡೆಯಲಿ

  ಬೀದರ: ನಗರದ ಸಾರ್ವಜನಿಕರ ಸಹಕಾರ ಪಡೆದು, ನಗರದ ಎಲ್ಲಾ ಕಡೆಗಳಲ್ಲಿ ಕಸ ವಿಲೇವಾರಿ ಕಾರ್ಯವನ್ನು ಆಂದೋಲನ ಮಾದರಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್‌.ಆರ್‌.ಮಹಾದೇವ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರಾಭಿವೃದ್ಧಿ ಕೋಶ, ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜೊತೆಗೆ…

 • ಗಾಂಧಿ ಆಶಯದಂತೆ ಒಗ್ಗಟ್ಟಿನಿಂದ ಬದುಕಿ

  ಬೀದರ: ಸಂಸದ ಭಗವಂತ ಖೂಬಾ ನೇತೃತ್ವದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಆಯೋಜಿಸಿರುವ ಗಾಂ ಧಿ ಸಂಕಲ್ಪ ಯಾತ್ರೆಯು ಮಂಗಳವಾರ ಹುಮನಾಬಾದ ಮತ್ತು ಬೀದರ ದಕ್ಷಿಣ ಮತಕ್ಷೇತ್ರದಲ್ಲಿ ನಡೆಯಿತು. ಹಳ್ಳಿಖೇಡ (ಬಿ) ಪಟ್ಟಣದ ಪುರಸಭೆಯಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು….

 • ಇನ್ನೂ ಬಾರದ ಕೃಷಿ ಹೊಂಡದ ಹಣ

  ಬೀದರ: ಮಳೆಯಾಧಾರಿತ ಕೃಷಿ ಪ್ರದೇಶ ಹೊಂದಿರುವ ಬೀದರ ಜಿಲ್ಲೆ ಕಳೆದೆರಡು ವರ್ಷ ಬರಗಾಲಕ್ಕೆ ತುತ್ತಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬವಣೆಯಿಂದ ತಪ್ಪಿಸಿಕೊಳ್ಳಲು ರೈತರು ನೀರಿನ ಸಂರಕ್ಷಣೆಗೆ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಕೈಯಲ್ಲಿದ್ದ ಹಣ ಖರ್ಚು…

 • ದೇಶದ ಆರ್ಥಿಕ ಅಭಿವೃದ್ಧಿಗೆ ಕೌಶಲ ಅಗತ್ಯ

  ಬೀದರ: ಐಟಿಐ ಕುಶಲಕರ್ಮಿಗಳನ್ನು ಪ್ರಾಯೋಗಿಕ ಪರಿಣಿತರನ್ನಾಗಿಸುತ್ತಿದೆ. ಇಂಥವರು ಕೈಗಾರಿಕೆಗಳ ಬೆನ್ನೆಲುಬು. ದೇಶದ ಆರ್ಥಿಕ ಅಭಿವೃದ್ಧಿಗೆ ಕೌಶಲ ಬೇಕು. ಐಟಿಐ ಕೌಶಲದ ಆಧಾರ ಸ್ತಂಭ ಎಂದು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಉಪ ನಿರ್ದೇಶಕ ಕೆ. ಮಹೇಂದ್ರ ಹೇಳಿದರು. ನಗರದ…

 • ಕನ್ನಡ ಜಾಗೃತಿಗೆ ಜೂ. ವಿಷ್ಣು ವರ್ಧನ್‌ ಬೈಕ್‌ಯಾತ್ರೆ

  „ಶಶಿಕಾಂತ ಬಂಬುಳಗೆ ಬೀದರ: ವೃತ್ತಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿ, ಪ್ರವೃತ್ತಿಯಲ್ಲಿ ಕನ್ನಡಿಗರಲ್ಲಿ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಜಾಗೃತಿಗೆ ತಮ್ಮ ವಿಶೇಷ ಅಲಂಕೃತ ಬೈಕ್‌ನಲ್ಲಿ ರಾಜ್ಯ ಸುತ್ತುವುದು. ಕನ್ನಡ ಭಾಷೆ ಬೆಳವಣಿಗೆ- ರಕ್ಷಣೆಗೆ ಶ್ರಮಿಸುವುದು. ಕನ್ನಡ ಭಾಷೆ,…

 • ಜ್ಞಾನ-ಅನ್ನದ ಭಾಷೆಯಾಗಲಿ ಕನ್ನಡ: ಚವ್ಹಾಣ

  ಬೀದರ: ಬಹುಜನರ ಭಾಷೆಯಾಗಿರುವ ಕನ್ನಡ ಜ್ಞಾನದ ಮತ್ತು ಅನ್ನದ ಭಾಷೆಯಾಗಬೇಕು. ಪ್ರಸ್ತುತ ತಂತ್ರಜ್ಞಾನವು ಇಂಗ್ಲಿಷ್‌ಅನ್ನು ಅವಲಂಬಿಸಿದೆ. ತಂತ್ರಜ್ಞಾನ ಮತ್ತು ಈಗಿನ ಶಿಕ್ಷಣ ಪದ್ಧತಿಯು ಕನ್ನಡವನ್ನು ಹೆಚ್ಚಾಗಿ ಒಳಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು. ನಗರದ…

 • ಗಾಂಧಿ ಚಿತ್ರ ಪ್ರದರ್ಶನಕ್ಕೆ ಸಾಹಿತಿ-ಕಲಾವಿದರ ಮೆಚ್ಚುಗೆ

  ಬೀದರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಅವರ ಅಪೂರ್ವ ಛಾಯಾಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಸಾಹಿತಿಗಳು ಮತ್ತು ಕಲಾವಿದರು ಕೂಡ…

 • ಜನಜಾಗೃತಿ ಸಮಾವೇಶ-ಪ್ರಚಾರಕ್ಕೆ ಚಾಲನೆ

  ಬೀದರ: ಶೋಷಿತ ವರ್ಗಗಳ (ಅಹಿಂದ) ಒಕ್ಕೂಟದಿಂದ ನ. 3ರಂದು ನಗರದ ಗಣೇಶ ಮೈದಾನದಲ್ಲಿ ನಡೆಯಲಿರುವ ಶೋಷಿತ ವರ್ಗಗಳ ಬೃಹತ್‌ ಜನ ಜಾಗೃತಿ ಸಮಾವೇಶ ಹಾಗೂ ಅಭಿನಂದನಾ ಸಮಾರಂಭದ ಪ್ರಚಾರ ವಾಹನಗಳಿಗೆ ಗುರುವಾರ ಇಲ್ಲಿನ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಚಾಲನೆ ನೀಡಲಾಯಿತು….

 • ಡಿಸಿಸಿ ಬ್ಯಾಂಕ್‌ ಸಾಧನೆ ಗಮನಾರ್ಹ

  ಬೀದರ: ರಾಜ್ಯದ 21 ಜಿಲ್ಲಾ ಸಹಕಾರ ಸಂಸ್ಥೆಗಳಲ್ಲಿ ಬೀದರ ಡಿಸಿಸಿ ಬ್ಯಾಂಕ್‌ ಗಮನ ಸೆಳೆಯುವಂತಹ ಕಾರ್ಯ ಮಾಡುತ್ತಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು. ನಗರದ ಶಾರದಾ ರುಡ್‌ಸೆಟ್‌ನಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…

 • ಬ್ರಿಮ್ಸ್‌ ವೈದ್ಯರ ಖಾಸಗಿ ದರ್ಬಾರ್‌ಗೆ ಆಕ್ರೋಶ

  ಬೀದರ: ಬ್ರಿಮ್ಸ್‌ ಆಸ್ಪತ್ರೆಯ ವೈದ್ಯರು ಹಾಜರಾತಿ ಹಾಕಿ ತಮ್ಮ ಖಾಸಗಿ ಆಸ್ಪತ್ರೆಗಳಲ್ಲಿ ದರ್ಬಾರ್‌ ನಡೆಸುತ್ತಿದ್ದಾರೆ. ಅಂಥ ವೈದ್ಯರಿಗೆ ನೋಟಿಸ್‌ ಜಾರಿ ಮಾಡುವುದರ ಜತೆಗೆ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಇತರೆ ಕೆಲ ಅಧಿಕಾರಿಗಳು ಒಳಗೊಂಡು ಪ್ರತಿದಿನ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿ,…

 • ನಿರಂತರ ನೀರು-ಒಳ ಚರಂಡಿ ಕಾಮಗಾರಿ ಪರಿಶೀಲನೆ

  ಬೀದರ: ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ಅವರು ನಗರದ ಹಲವೆಡೆ ಸಂಚರಿಸಿ ನಿರಂತರ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ ಪರಿಶೀಲಿಸಿದರು. ಜನರ ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ಕಾಮಗಾರಿ ವಿಷಯದಲ್ಲಿ ಅಗತ್ಯ ನಿರ್ದೇಶನ ನೀಡಿದರು. ಹಳೆ…

 • 2.23 ಗಂಟೆಯಲ್ಲಿ 20 ಕಿಮೀ ನಡೆದ ಅರ್ಪಿತಾ

  ಬೀದರ: ನಗರದ ಜಿಎನ್‌ಡಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ್‌ ಕಾಲೇಜು ಅಥ್ಲೆಟಿಕ್‌ ಮೀಟ್‌ನಲ್ಲಿ ಇದೇ ಮೊದಲ ಬಾರಿ ನಡೆದ ಮಹಿಳೆಯರ 20 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಮೂಡಬಿದ್ರೆ ಆಳ್ವಾ ಇನ್ಸ್‌ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ನ ಅರ್ಪಿತಾ…

 • ಗ್ರಾಮೀಣ ಲೈಬ್ರರಿಗಳು ಅವ್ಯವಸ್ಥೆ ಆಗರ

  ಬೀದರ: ಸಾಮಾನ್ಯ ಜನರಲ್ಲಿ ಓದುವ ಅಭ್ಯಾಸದ ಅಭಿವೃದ್ಧಿಗೆ ಆಸಕ್ತಿ ಬೆಳೆಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ನಗರ, ಪಟ್ಟಣ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಆದರೆ, ಜನರನ್ನು ಸುಜ್ಞಾನದೆಡೆ ಕರೆದೊಯ್ಯಬೇಕಾದ ಗ್ರಂಥಾಲಯಗಳು ಅಗತ್ಯ ಸೌಲಭ್ಯಗಳಿಲ್ಲದೆ ನರಳುತ್ತಿದ್ದು, ಓದುಗರಿಂದ ದೂರ…

 • ನನಸಾಗದ ಹೈಟೆಕ್‌ ಲೈಬ್ರರಿ ಕನಸು

  ಬೀದರ: ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಅಧಿಕಾರಿಗಳ ನಿಷ್ಕಾಳಜಿತನದಿಂದಾಗಿ ಸಾಂಸ್ಕೃತಿಕ ನಗರ ಬೀದರನಲ್ಲಿ ಹೈಟೆಕ್‌ ನಗರ ಕೇಂದ್ರ ಗ್ರಂಥಾಲಯ (ಡಿಜಿಟಲ್‌) ನಿರ್ಮಾಣದ ಕನಸು ನನಸಾಗಿಯೇ ಉಳಿದಿದೆ. ವರ್ಷಗಳೂ ಉರುಳಿದರೂ ಕಟ್ಟಡಕ್ಕಾಗಿ ನಿವೇಶನ ಅಂತಿಮಗೊಳ್ಳದ ಕಾರಣ ಪುಸ್ತಕ ಪ್ರಿಯರು ಸೌಲಭ್ಯ…

ಹೊಸ ಸೇರ್ಪಡೆ