CONNECT WITH US  

ಬಿಷಪ್‌ ಅಲೋಶಿಯಸ್‌ ಪಾವ್ಲ್ ಸೋಜಾ ಅವರನ್ನು ಸಮ್ಮಾನಿಸಲಾಯಿತು. 

ಮಹಾನಗರ: ಕೊಡಿಯಾಲ ಬೈಲ್‌ ಬಿಷಪ್ಸ್‌ ಹೌಸ್‌ನ ಶಾಲೋಮ್‌ ಪ್ರೇಯರ್‌ ಮಿನಿಸ್ಟ್ರಿ ಸಂಸ್ಥೆಯ 3ನೇ ವಾರ್ಷಿಕ ದಿನಾಚರಣೆ ಹಾಗ ಸಂಸ್ಥೆಯ ವತಿಯಿಂದ ನಿರ್ಗಮನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ'...

ಕಾಪು: ಕಳತ್ತೂರು ಪಿ.ಕೆ.ಎಸ್‌. ಪ್ರೌಢಶಾಲೆಯಲ್ಲಿ  ಕಲಾ ಶಿಕ್ಷಕರಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ವೇಣುಗೋಪಾಲ್‌ ಅವರನ್ನು ಸಮ್ಮಾನಿಸಿ, ಬೀಳ್ಕೊಡಲಾಯಿತು.

ಆಗಷ್ಟೇ ನನ್ನ ಮೇಡಂನ ಪ್ರಾಧ್ಯಾಪಕ ಜೀವನದ ಬೀಳ್ಕೊಡುಗೆ ಸಮಾರಂಭ ಕಳೆದು ಒಂದು ದಿನವಷ್ಟೇ ಮಾಸಿತ್ತು. ಹೀಗೆ ವಾಟ್ಸಾಪ್‌ನಲ್ಲಿ ಆ ಕಾರ್ಯಕ್ರಮದ ಫೊಟೋಗಳನ್ನು ಹಾಕಿ ಕಾಲಹರಣ ಮಾಡುತ್ತಿ¨ªಾಗ ಥಟ್ಟನೆ ನನ್ನ ಪಿಯುಸಿ...

ಗುರುಕಂಬಳ: ಗುರುಗಳು ವಿದ್ಯಾರ್ಥಿಗಳಿಗೆ ಅಕ್ಕರೆ ತೋರಿದರೆ ಸಕ್ಕರೆಯ ಜೀವನ ಅವರದಾಗುತ್ತದೆ. ಇದರಿಂದ ಗುರು, ಶಿಷ್ಯರ ಸಂಬಂಧ ಪರಿ ಶುದ್ಧವಾಗಿ, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ...

ಆಲಂಕಾರು: ಜನತೆಯ ಹಾಗೂ ಸಹೋದ್ಯೋಗಿ ಮೇಲಧಿಕಾರಿಗಳ ಸಹಕಾರವಿದ್ದರೆ ಮಾತ್ರ ಯಾವುದೇ ಸರಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ನೀಡಲು ಸಾಧ್ಯ ಎಂದು ಪುಣಚ ಗ್ರಾಮ ಪಂಚಾಯತ್‌ನ ಅಭಿವೃದ್ದಿ ಅಧಿಕಾರಿ...

ಬಂಟ್ವಾಳ: ಇರಾ ಗ್ರಾಮ ಇರಾ ಸೆ„ಟ್‌ ಅಂಗನವಾಡಿ ಕೇಂದ್ರದಲ್ಲಿ ಸುಮಾರು 26 ವರ್ಷಗಳಿಂದ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಸುಂದರಿ ಅವರ ಬೀಳ್ಕೊಡುಗೆ ಕಾರ್ಯಕ್ರಮವು ಇರಾ ಸೆ„ಟ್‌...

ಕೋಟ: ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜು ಮಣೂರು ಪಡುಕರೆ ಇಲ್ಲಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ  ಕಾಳಾವರ ವರದರಾಜ ಶೆಟ್ಟಿ  ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡ  ...

ಶಿವರಾತ್ರಿ ಮುಗಿದು ಚಳಿಯ ದಿನಗಳು ಬೇಸಿಗೆಯ ಧಗೆದಿನಗಳಿಗೆ ಹಾದಿ ಮಾಡಿಕೊಡುತ್ತಿರುವಂತೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ದಿನಗಳು ಸಮೀಪಿಸುತ್ತಿದೆ. ಇದರ ಜೊತೆಗೆ ಕೆಲವರಿಗೆ ಓದಿದ ಶಾಲೆಗಳಿಗೆ ವಿದಾಯ ಹೇಳುವ...

ಆದಿಕವಿ ವಾಲ್ಮೀಕಿ ತನ್ನ ಸುಂದರಕಾಂಡದಲ್ಲಿ ಒಂದು ಆಕರ್ಷಕವಾದ ಉಪಮೆಯನ್ನು ಕೊಡುತ್ತಾನೆ. ಅದರ ವಿಶೇಷ ಸಂದರ್ಭ ಹೀಗಿದೆ. ಸಮುದ್ರವನ್ನು ಲಂ ಸಲು ಹನುಮಂತ ಆಕಾಶದೆತ್ತರಕ್ಕೆ ಬೆಳೆದು ನಿಲ್ಲುತ್ತಾನೆ. ಆಗ ಅವನು ನಿಂತ...

ಸಂತೆಮರಹಳ್ಳಿ: ಸಮೀಪದ ಗೂಳಿಪುರ ಗ್ರಾಮದ ವಿ.ಮಹಾಂತದೇವರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 15 ವರ್ಷಗಳಿಂದ 
ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿ ನಿವೃತ್ತರಾದ ರೇವಣ್ಣಸ್ವಾಮಿ ಅವರಿಗೆ...

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಓಂಕಾರ್‌ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಲಯಾರಣ್ಯಾಧಿಕಾರಿ ಎಂ.ಎಸ್‌.ಕಾಂತರಾಜು ಶಿವಮೊಗ್ಗ ಜಿಲ್ಲೆಗೆ ಸಹಾಯಕ ಅರಣ್ಯ...

ತುಮಕೂರು: ಯಾವ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ನೌಕರರು ಸಹಕಾರ ಮನೋಭಾವದಿಂದ ದುಡಿಯುತ್ತಾರೋ ಅಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ...

ರಾಯಚೂರು: ಬಿಎಸ್‌ಎನ್‌ಎಲ್‌ ಗ್ರಾಹಕರ ಸೇವಾ ಕೇಂದ್ರದ ಮೇಲ್ವಿಚಾರಕರಾಗಿ 
ಕಾರ್ಯನಿರ್ವಹಿಸಿ ನಿವೃತ್ತರಾದ ಶರಣಬಸಪ್ಪ ಅರಳಿ ಅವರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ ಮತ್ತು ಬೀಳ್ಕೊಡುಗೆ...

ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳ ಕಾಲ ಕಚೇರಿ ಸಹಾಯಕರಾಗಿ ಸೇವೆ ಸಲ್ಲಿಸಿ ಈಗ ಭಡ್ತಿಹೊಂದಿ ವರ್ಗಾವಣೆಯಾದ ಕರುಣಾಕರ ಉದ್ಯಾವರ ಅವರಿಗೆ ಬೀಳ್ಕೊಡುಗೆ...

ಮುಂಬಯಿ: ಥಾಣೆ ಕಿಸನ್‌ ನಗರದ ನವೋದಯ ಕನ್ನಡ ಸೇವಾ ಸಂಘದ ಸಂಚಾಲಕತ್ವದ ನವೋದಯ ಇಂಗ್ಲೀಷ್‌ ಹೈಸ್ಕೂಲ್‌ನಲ್ಲಿ ಕಳೆದ 24 ವರ್ಷಗಳಿಂದ ಸುದೀರ್ಘ‌ ಸೇವೆ ಸಲ್ಲಿಸಿದ ಶಿಕ್ಷಕೇತರ ಸಿಬ್ಬಂದಿ ಸಾಧು...

ಮುಂಬಯಿ: ಓರಿಯಂಟಲ್‌ ಜನರಲ್‌ ಇನ್‌ಸ್ಯೂರೆನ್ಸ್‌ ಕಂಪೆನಿಯಲ್ಲಿ ವಿಕಾಸ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಗರದ ಕವಿ, ನಾಟಕಕಾರ ಶಿಮಂತೂರು ಚಂದ್ರಹಾಸ ಸುವರ್ಣ ಮಾ. 31 ರಂದು ಸೇವಾ...

ಕಾಸರಗೋಡು: ಪ್ರಾಮಾಣಿಕತನ ಅಧ್ಯಾಪಕರಲ್ಲಿ ಇದ್ದರೆ ಮಾತ್ರ ಅಧ್ಯಾಪಕ ರಾಗಿ ಉಳಿಯಲು ಸಾಧ್ಯ. ಅಧ್ಯಾಪಕರು ಕಟ್ಟುನಿಟ್ಟಾಗಿ ಕೆಲಸವನ್ನು ಮಾಡುವುದಿದ್ದರೆ ಯಾವುದೇ ವಿದ್ಯಾರ್ಥಿ ಕೆಟ್ಟದಾರಿ ಹಿಡಿಯಲಾರ...

ಮುಂಬಯಿ: ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಇದರ ಶೇರ್‌ ವಿಭಾಗದ ಹಿರಿಯ ಪ್ರಬಂಧಕ ರಾಜು ಎನ್‌. ಪೂಜಾರಿ ಮಾ. 31 ರಂದು ಸೇವಾ ನಿವೃತ್ತರಾದರು.

ಗುರುಗುಂಟಾ: ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದು ದೇವರಭೂಪೂರಿನ ಅಭಿನವ ಗಜದಂಡ ಸ್ವಾಮೀಜಿ ಹೇಳಿದರು.

ಲಕ್ಷ್ಮೇಶ್ವರ: ಪಟ್ಟಣದ ದೂದಪೀರಾ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ಶನಿವಾರ ಅಡಿಗೆ ಕೇಂದ್ರದ ಉದ್ಘಾಟನೆ, ವಿಜ್ಞಾನ ವಸ್ತು ಪ್ರದರ್ಶನ, ಸ್ಮಾರ್ಟ್‌ ಕ್ಲಾಸ್‌ ಉದ್ಘಾಟನೆ, ಕ್ರಾಪ್ಟ್ ಮೇಳ, ಆಹಾರ...

Back to Top