ಬೆಂಗಳೂರು: Bangalore

 • ಡಬಲ್‌ ಅಲ್ಲ ಟ್ರಿಪಲ್‌ ಡೆಕರ್‌!

  ಬೆಂಗಳೂರು: ಯೋಜನೆ ಇರುವುದು “ಡಬಲ್‌ ಡೆಕರ್‌’. ಆದರೆ, ಆಗುತ್ತಿರುವುದು ಟ್ರಿಪಲ್‌ ಡೆಕರ್‌! ಹೌದು, ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವೆ ರಸ್ತೆ ಕಂ ರೈಲು ಮಾರ್ಗ ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಯೋಜಿಸಿದೆ. ಈಗಾಗಲೇ ಈ ನಿಟ್ಟಿನಲ್ಲಿಕಾಮಗಾರಿಯೂ ಪ್ರಗತಿಯಲ್ಲಿದೆ….

 • ಏಪ್ರಿಲ್‌ನಿಂದಲೇ ದಸರಾ ಸಿದ್ಧತೆ

  ಬೆಂಗಳೂರು: ಅಕ್ಟೋಬರ್‌ನಲ್ಲಿ ನಡೆಯುವ ನಾಡಹಬ್ಬ ಮೈಸೂರು ದಸರಾಕ್ಕೆ ದೇಶ-ವಿದೇಶಿಗರನ್ನು ಆಕರ್ಷಿಸಲು ಏಪ್ರಿಲ್‌ ತಿಂಗಳಿನಿಂದ ಸಿದ್ಧತೆ ಆರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಗುರುವಾರ ಎಫ್ಕೆಸಿಸಿಐ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಾದ ಸಭೆಯಲ್ಲಿ…

 • ಮಂಗಳಮುಖೀಯರ ಕೈಗೆಟುಕದ 3 ಕೋಟಿ!

  ಬೆಂಗಳೂರು: ನಗರದಲ್ಲಿ ವಾಸವಿರುವ ಮಂಗಳಮುಖೀಯರ ಶ್ರೇಯೋಭಿವೃದ್ಧಿ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ ತಲಾ ಒಂದು ಕೋಟಿ ರೂ. ಅನುದಾನ ಮೀಸಲಿರಿಸುತ್ತಿದೆ. ಆದರೆ, ಇದರಲ್ಲಿ ನಯಾ ಪೈಸೆಯೂ ಫ‌ಲಾನುಭವಿಗಳನ್ನು ತಲುಪಿಲ್ಲ! ಮಂಗಳಮುಖೀಯರಿಗೆ…

 • ಮಾರುಕಟ್ಟೆ ಅಲ್ಲಿ; ಪಾರ್ಕಿಂಗ್‌ ಇಲ್ಲಿ!

  ಬೆಂಗಳೂರು: ಆಸ್ಪತ್ರೆ ಪಕ್ಕದಲ್ಲಿಯೇ ನಡೆಯುವ ಸಂತೆಗೆ ನಿತ್ಯ ಸಹಸ್ರಾರು ಜನ ಬರುತ್ತಾರೆ. ಆ ಪೈಕಿ ಬಹುತೇಕರು ಆಸ್ಪತ್ರೆ ಆವರಣದಲ್ಲಿ ವಾಹನ ನಿಲ್ಲಿಸಿ ಸಂತೆಗೆ ಹೋಗುತ್ತಾರೆ. ಇದರಿಂದ ಆಸ್ಪತ್ರೆಗಳ ಆವರಣ ವಾಹನಗಳ ನಿಲುಗಡೆ ತಾಣವಾಗಿ ಮಾರ್ಪಟ್ಟಿದೆ. ಪರಿಣಾಮ ನಿತ್ಯ ಆಸ್ಪತ್ರೆಗೆ…

 • ಮೇಯರ್‌ ನಗರ ಸಂಚಾರ

  ಬೆಂಗಳೂರು: ಕಸ ವಿಲೇವಾರಿ, ರಸ್ತೆ ದುರಸ್ತಿ ಹಾಗೂ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸರಿಪಡಿಸದ ಅಧಿಕಾರಿಗಳ ಮೇಲೆ ಮೇಯರ್‌ ಎಂ. ಗೌತಮ್‌ಕುಮಾರ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡರು. ದ್ವಿಚಕ್ರ ವಾಹನದ ಮೂಲಕ ಚಿಕ್ಕಪೇಟೆ ವಾರ್ಡ್‌…

 • ಪ್ರೇಮಿಗೆ ಹೊಸ ಲವರ್‌; ಪ್ರೇಯಸಿ ಆತ್ಮಹತ್ಯೆ

  ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿದ್ದ ಪ್ರಿಯಕರನೋರ್ವ ಮತ್ತೂಬ್ಬಳನ್ನು ಮದುವೆಯಾಗುವುದಾಗಿ ತಿಳಿಸಿದ್ದರಿಂದ ಮನನೊಂದ ನರ್ಸಿಂಗ್‌ ವಿದ್ಯಾರ್ಥಿನಿ, ಡೆತ್‌ನೋಟ್‌ ಬರೆದಿಟ್ಟು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬನಶಂಕರಿ 3ನೇ ಹಂತದ ಮಂಜುನಾಥ್‌ ಕಾಲೋನಿ ನಿವಾಸಿ ಲಾವಣ್ಯ ಕೆ.(23) ಮೃತರು. ಪ್ರೀತಿಸುತ್ತಿದ್ದ ಕಿರಣ್‌ ಸೇರಿದಂತೆ…

 • ಮೆಟ್ರೋ ಷರತ್ತು ಪಾಲನೆ; ಮಾಹಿತಿ ಕೇಳಿದ ಕೋರ್ಟ್‌

  ಬೆಂಗಳೂರು: ಬಹುದೊಡ್ಡ ಮೂಲಸೌಕರ್ಯ ಯೋಜನೆಯಾಗಿರುವ “ನಮ್ಮ ಮೆಟ್ರೋ ಯೋಜನೆಯ’ 1 ಮತ್ತು 2ನೇ ಹಂತದ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಹಾಗೂ “ಬೆಂಗಳೂರು ಮೆಟ್ರೋ ರೈಲು ನಿಗಮ’ (ಬಿಎಂಆರ್‌ಸಿಎಲ್‌) ಷರತ್ತುಗಳನ್ನು ಪಾಲಿಸಿದೆಯೇ ಎಂಬ ಬಗ್ಗೆ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ…

 • ಡಯಾಲಿಸಿಸ್‌ ಕೇಂದ್ರ ಕಗ್ಗಂಟು

  ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಂತಲಾನಗರ ವಾರ್ಡ್‌ನಲ್ಲಿ ಮೂತ್ರಪಿಂಡ ಡಯಾಲಿಸಿಸ್‌ (ಕೃತಕ ಶುದ್ಧೀಕರಣ)ಕೇಂದ್ರ ನಿರ್ಮಿಸುವ ಯೋಜನೆ ನಾನಾ ಕಾರಣಗಳಿಂದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಬೆಂಗಳೂರು ಪುಟ್ಬಾಲ್‌ ಕ್ರೀಡಾಂಗಣದ ಮುಂಭಾಗದಲ್ಲಿರುವ ಪಾಲಿಕೆಯ ನಿವೇಶನದಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಮಾಡುವ…

 • ಗಡುವಿಗೆ ಮುನ್ನವೇ ಮೆಟ್ರೋ ಪೂರ್ಣ?

  ಬೆಂಗಳೂರು: ಅಂದುಕೊಂಡಂತೆ ಎಲ್ಲವೂ ನಡೆದರೆ, ಬಿಎಂಆರ್‌ಸಿಎಲ್‌ ಸ್ವತಃ ಹಾಕಿಕೊಂಡ ಪರಿಷ್ಕೃತ ಗಡುವಿಗಿಂತ ಮುನ್ನವೇ ಎರಡನೆಯ ಹಂತದ ವಿಸ್ತರಿಸಿದ ಮೊದಲ ಮಾರ್ಗವನ್ನು ಲೋಕಾರ್ಪಣೆ ಮಾಡಲಿದೆ. ಸುಮಾರು 6.29 ಕಿ.ಮೀ. ಉದ್ದದ ಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್‌ ಮಾರ್ಗವನ್ನು 2020ರ ಸೆಪ್ಟೆಂಬರ್‌ ಅಂತ್ಯದೊಳಗೆ…

 • ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧ

  ಬೆಂಗಳೂರು: ರಾಜ್ಯದ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, “ಕರ್ನಾಟಕ ನೀತಿ 2019-23ರ ಕರಡು’ನ್ನು ರೂಪಿಸಿದೆ. ಶೀಘ್ರದಲ್ಲೇ ಇದನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ…

 • ಒಂದೇ ಆ್ಯಪ್‌ನಲ್ಲಿ ಎಲ್ಲ ಇಲಾಖೆ ದೂರು

  ಬೆಂಗಳೂರು: ರಾಜಧಾನಿ ಅಭಿವೃದ್ಧಿಗೆ ಸರ್ಕಾರ ಬದ್ಧ ವಾಗಿದ್ದು, ದೂರ ದೃಷ್ಟಿಯುಳ್ಳ ಯೋಜನೆ ರೂಪಿಸಿ ಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗ, ಆರೋಗ್ಯ ಇಲಾಖೆ ಹಾಗೂ ಐಟಿ ಇಲಾಖೆಯಿಂದ ವಿಧಾನಸೌಧ ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ…

 • ರೈತರ ಜಾತ್ರೆಗೆ ಕಳೆ ತಂದ ನಗರವಾಸಿಗಳು

  ಬೆಂಗಳೂರು: ನಾಲ್ಕನೇ ರಾಷ್ಟ್ರೀಯ ತೋಟಗಾರಿಕೆ ಮೇಳದ 3ನೇ ದಿನ ವಾದ ಶುಕ್ರವಾರ ಜನ ಅಕ್ಷರಶಃ ಲಗ್ಗೆ ಇಟ್ಟರು. ಇದರಿಂದ “ಜಾತ್ರೆ’ಯ ಕಳೆಗಟ್ಟಿತು. ಒಂದೇ ದಿನದಲ್ಲಿ ಸುಮಾರು 15 ಸಾವಿರ ಜನ ಮೇಳಕ್ಕೆ ಭೇಟಿ ನೀಡಿದ್ದಾರೆ. ಇದರಲ್ಲಿ ರೈತರು, ನಗರವಾಸಿಗಳು, ಯುವಕರು…

 • ಬಸ್‌ ಆದ್ಯತಾ ಪಥದಲ್ಲಿ ಖಾಸಗಿ ಸಂಚಾರ

  ಬೆಂಗಳೂರು: ಆದ್ಯತಾ ಪಥದಲ್ಲಿ ಬಿಎಂಟಿಸಿ ಬಸ್ಸುಗಳ ಸುಗಮ ಸಂಚಾರಕ್ಕೆ ಪೂರಕವಾದ ಬೋಲಾರ್ಡ್‌ ಅಲಭ್ಯತೆ; ಉದ್ದೇಶಿತ ಯೋಜನೆ ವಿಸ್ತರಣೆಗೆ “ತಾತ್ಕಾಲಿಕ ಬ್ರೇಕ್‌’! ನಗರದಲ್ಲಿ ಸಂಚಾರ ಸಮಸ್ಯೆ ಬಿಗಡಾಯಿಸುತ್ತಿದ್ದು, ವಾಹನಗಳ ಸರಾಸರಿ ವೇಗ ಕುಸಿಯುತ್ತಿದೆ. ಬಿಎಂಟಿಸಿ ಬಸ್‌ಗಳಿಗಾಗಿ ಬಿಬಿಎಂಪಿ ಪ್ರಾಯೋಗಿಕವಾಗಿ ಸಿಲ್ಕ್…

 • ಬಿಡಿಎಗೆ ಬೇಡವಾದ ಪರವಾನಗಿ ಶುಲ್ಕ

  ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆದಾಯ ಮೂಲಗಳಲ್ಲಿ ವಾಣಿಜ್ಯ ಸಂಕೀರ್ಣಗಳು ಮತ್ತು ಮಳಿಗೆಗಳ ವಾರ್ಷಿಕ ಪರವಾನಗಿ ಶುಲ್ಕವೂ ಸೇರಿದೆ. ಆದರೆ, 2 ವರ್ಷಗಳಿಂದ ನಿಗದಿತ ಗುರಿಯ ಶೇ.20ರಷ್ಟು ಶುಲ್ಕವನ್ನೂ ಬಿಡಿಎ ಸಂಗ್ರಹಿಸಿಲ್ಲ ಎಂಬುದು ವಿಪರ್ಯಾಸ! ಬಿಡಿಎ ಅಧೀನದಲ್ಲಿ…

 • ಕಾಮಗಾರಿ ಗೋಳು; ರಸ್ತೆ ತುಂಬಾ ಧೂಳು!

  ಬೆಂಗಳೂರು: ಮೂಲ ಸೌಕರ್ಯ ಅಭಿವೃದ್ಧಿ ಉದ್ದೇಶದಿಂದ ಜಲ ಮಂಡಳಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಂದ ದಾಸರಹಳ್ಳಿಯ ಬಾಗಲಗುಂಟೆ ಹಾಗೂ ಶೆಟ್ಟಿಹಳ್ಳಿ ವಾರ್ಡ್‌ಗಳ ವ್ಯಾಪ್ತಿಯ ಸಿಡೇದಹಳ್ಳಿ, ಅಬ್ಬಿಗೆರೆ, ಶೆಟ್ಟಿಹಳ್ಳಿ, ಮೇದರಹಳ್ಳಿ, ಚಿಕ್ಕಸಂದ್ರ ಹಳ್ಳಿಗಳ ಜನ ನಿತ್ಯ ನರಕ ಅನುಭವಿಸುತ್ತಿದ್ದಾರೆ. ದಾಸರಹಳ್ಳಿ, ಯಶವಂತಪುರ ಹಾಗೂ…

 • ಸವಿತಾ ಸಮಾಜ ಅಭಿವೃದ್ಧಿಗೆ 100 ಕೋಟಿ ರೂ.

  ಬೆಂಗಳೂರು: ಸವಿತಾ ಸಮುದಾಯದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜತೆ ಚರ್ಚಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಭರವಸೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

 • ಸಬ್‌ ಅರ್ಬನ್‌ ಹಿಗ್ಗಿದೆ ಗಾತ‹; ಪ್ರಗತಿಗೆ ಹಿನ್ನಡೆ

  ಬೆಂಗಳೂರು: ವಿಶ್ವದ ಅತಿ ಹೆಚ್ಚು ಸಂಚಾರದಟ್ಟಣೆ ಹೊಂದಿರುವ ಬೆಂಗಳೂರಿಗೆ ಪರಿಹಾರ ಕಲ್ಪಿಸಬಹುದಾದ ಉಪನಗರ ರೈಲು ಯೋಜನಾ ವೆಚ್ಚದ ಗಾತ್ರ ವಿಸ್ತರಣೆಯಾಗಿದೆ. ಆದರೆ, ಉದ್ದೇಶಿತ ಈ ಯೋಜನೆ ಪ್ರಗತಿಗೆ ಮಾತ್ರ ಹಿನ್ನಡೆ ಆಗಿದೆ! 148 ಕಿ.ಮೀ. ಉದ್ದದ ಉಪನಗರ ರೈಲು…

 • ಆಮೆ ವೇಗಕ್ಕೇ ಸ್ಪರ್ಧೆ ಈ ರಸ್ತೆ ಕಾಮಗಾರಿ

  ಬೆಂಗಳೂರು: ಗಂಟೆಗೆ ಸಾವಿರಾರು ವಾಹನಗಳು ಸಂಚರಿಸುವ ಕಾಟನ್‌ಪೇಟೆ ಮುಖ್ಯರಸ್ತೆಯ ಟೆಂಡರ್‌ ಶ್ಯೂರ್‌ ಕಾಮಗಾರಿ ಆಮೆ ವೇಗ ಪಡೆದುಕೊಂಡಿದೆ. ಇದರಿಂದ ಒಂದೆಡೆ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದರೆ ಇನ್ನೊಂದೆಡೆ ವಾಹನ ಸಂಚಾರ ಕಿರಿಕಿರಿ ಉಂಟಾಗಿದೆ. ಗೂಡ್ಸ್ ಶೆಡ್‌ ರಸ್ತೆಯ ಜಂಕ್ಷನ್‌…

 • ಅಣಬೆಗೀಗ ರಾಜ ಮರ್ಯಾದೆ!

  ಬೆಂಗಳೂರು: ಎಲ್ಲೆಂದರಲ್ಲಿ ತಲೆಯೆತ್ತುವ “ನಾಯಿ ಕೊಡೆ’ಯಾಗಿ ತಾತ್ಸಾರಕ್ಕೆ ಒಳಗಾಗಿದ್ದ ಅಣಬೆಗೆ ಈಗ ರಾಜ ಮರ್ಯಾದೆ. ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೆಕ್ಕಿಗಳು ಮತ್ತು ಸ್ವಸಹಾಯ ಗುಂಪುಗಳು ಅಣಬೆ ಹಿಂದೆ ಬಿದ್ದಿದ್ದಾರೆ! ಭವಿಷ್ಯದ ಈ ಹೊಸ “ಟ್ರೆಂಡ್‌’ ಅನ್ನು…

 • ಅಕ್ರಮ ವಲಸಿಗರಿಗೆ ಕಡಿವಾಣ : ನೂತನ ಡಿಜಿ – ಐಜಿಜಿ ಪ್ರವೀಣ್ ಸೂದ್ ಸಂದರ್ಶನ

  ಬೆಂಗಳೂರು: “ಜನಸಾಮಾನ್ಯ ಕೇಂದ್ರಿತ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸುವಗುರಿಹೊಂದಿದ್ದು ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಪರಿಹಾರಕ್ಕೆ ಹತ್ತಿರವಾಗಿ ಇಲಾಖೆಯನ್ನು ಸದೃಢಗೊಳಿಸುವ ಮಹತ್ತರ ಗುರಿ ಹೊಂದಿದ್ದೇನೆ’ ಇದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರ ನೇರ ಮಾತು. ರಾಜ್ಯ ಪೊಲೀಸ್‌…

ಹೊಸ ಸೇರ್ಪಡೆ