ಬೆಳಕು

 • ದ್ವೀಪದ ಬುಡದಲ್ಲಿ ರಾಮನ ಬೆಳಕು

  ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- “ನೋಡಿಲ್ಲಿ, ಈ ದ್ವೀಪದಲ್ಲೇ ಮಹಾಪ್ರಭುವಾದ ಪರಮೇಶ್ವರನು ನನ್ನ ಮೇಲೆ ಅನುಗ್ರಹ ತೋರಿದನು’ ಅನ್ನುತ್ತಾನೆ… ಕಿಷ್ಕಿಂಧೆಯ ನಂತರ ರಾಮನ ಹಾದಿಯ ಪುರಾಣ…

 • ಕಣ್ಣಿಲ್ಲದೇ ಕಂಗೆಟ್ಟ ಕುಟುಂಬಕ್ಕೆ ಬೇಕಿದೆ ಬೆಳಕು

  ರಾಯಚೂರು: ಮನೆಯಲ್ಲಿ ಒಬ್ಬರು ಅಂಗ ನ್ಯೂನತೆಯಿಂದ ಬಳಲಿದರೆ ನೋಡಲಾಗದು. ಅಂಥದ್ದರಲ್ಲಿ ಕುಟುಂಬದಲ್ಲಿ ಮೂರು ಜನ ದೃಷ್ಟಿ ಸಮಸ್ಯೆಯಿಂದ ಹಾಗೂ ಒಬ್ಬರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ! ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಇಂಥದ್ದೊಂದು ಕುಟುಂಬ ಸಂಕಷ್ಟದಲ್ಲಿ ಕಾಲ ದೂಡುತ್ತಿದೆ. ಬಸಮ್ಮ ಎಂಬಾಕೆ…

 • ಹೆಡ್‌ಲೈಟ್‌ ಬೆಳಕ‌ಲ್ಲೇ ನಡೆಯಿತು ನಿಶ್ಚಿತಾರ್ಥ!

  ಕಕ್ಕೇರಾ: ಮೂರು ತಿಂಗಳಿಂದಲೂ ವಿದ್ಯುತ್‌ ಇಲ್ಲದೆ ಪರದಾಡುತ್ತಿರುವ ನೀಲಕಂಠರಾಯನ ಗಡ್ಡಿ ಗ್ರಾಮದಲ್ಲಿ ಟ್ರ್ಯಾಕ್ಟರ್‌ ಹೆಡ್‌ಲೈಟ್‌ ಬೆಳಕಿ ನಲ್ಲಿಯೇ ಶುಕ್ರವಾರ ರಾತ್ರಿ ನಿಶ್ಚಿತಾರ್ಥ ಕಾರ್ಯ ಕ್ರಮ ನಡೆದಿದೆ. ಗ್ರಾಮದಲ್ಲಿ ಮಾದಮ್ಮ-ಸೋಮಣ್ಣ ಇಬ್ಬರಿಗೂ ಶುಕ್ರವಾರ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ, ವಿದ್ಯುತ್‌ ಬೆಳಕಿನ…

 • ಬೆಳಕಿನ ಜೊತೆಜೊತೆಗೇ ಬೆರಗಿನ ಹಾಡೂ ಇದೆ!

  ಪ್ರತಿದಿನವೂ ಒಂದಿಲ್ಲೊಂದು ಹೊಸತನ್ನು ಸೃಜಿಸುವ ಪ್ರಕೃತಿ ಬಹಳ ದೊಡ್ಡ ಕಲೆಗಾರ. ಅನಂತ ಬಣ್ಣಗಳು ಇದರ ಜೋಳಿಗೆಯಲ್ಲಿ ಅಡಗಿದೆ. ಪ್ರಕೃತಿಯೆಂಬ ಈ ಕಿಲಾಡಿ, ಭೂಮಿ- ಆಕಾಶವನ್ನೇ ಕ್ಯಾನ್ವಾಸ್‌ ಮಾಡಿಕೊಂಡು ಅಪ್ರತಿಮ ಕಲಾಕೃತಿಗಳನ್ನು ನಮ್ಮ ಮುಂದಿಡುತ್ತದೆ ಮತ್ತು ನಮ್ಮೆಲ್ಲಾ ಹುಂಬತನ ಗಳನ್ನು,…

 • ಬೀದಿ ಬೆಳಗುವ ಹುಡುಗ

  ಬೆಂಗಳೂರು ರಾತ್ರಿಯಾದರೆ, ದಿಗ್ಗೆಂದು ಝಗಮಗಿಸುತ್ತದೆ. ಆಕಾಶದ ನಕ್ಷತ್ರಗಳಷ್ಟೇ, ಇಲ್ಲೂ ಬೀದಿದೀಪಗಳು ಇವೆಯೇನೋ ಎಂಬ ಅಚ್ಚರಿಯಾಗುತ್ತದೆ. ಆದರೆ, ಬೀದಿ ಬದಿ ವ್ಯಾಪಾರ ಮಾಡುವ, ತಳ್ಳುಗಾಡಿಯ ಜೀವಗಳಿಗೆ, ರಾತ್ರಿ ಆಯಿತೆಂದರೆ ಬದುಕೇ ಕತ್ತಲು. ವ್ಯಾಪಾರ ನಡೆಸಲು ಬೆಳಕು ಸಾಲದು. ಅಂಥವರಿಗೆ, ದೀಪ…

 • ಬೆಳಕು ನೀಡುವ ಪೊಲೀಸಪ್ಪ: ಅಂಧರ ಪಾಲಿಗೆ ದೇವರು…

  ಇದು ಒಬ್ಬ ಅಪರೂಪದ ಪೊಲೀಸಪ್ಪನ ಕತೆ. ಮಡಿದ ಮೇಲೆ ಕಣ್ಣುಗಳು, ಮಣ್ಣುಪಾಲಾಗದೇ ಇರಲಿಯೆಂಬ ಕಳಕಳಿ ಇಟ್ಟುಕೊಂಡ ಮನುಷ್ಯ. ಈ ಕಾರಣ, ಹೋದಲ್ಲೆಲ್ಲ ನೇತ್ರದಾನದ ಕುರಿತು ಭಾಷಣ ಮಾಡುತ್ತಾ, ಸುಮಾರು 700 ಜನರಿಂದ ದಾನಪತ್ರ ಪಡೆದಿದ್ದಾರೆ. ಅಂಧರ ಪಾಲಿಗೆ ಬೆಳಕು…

 • ಕತ್ತಲಿನಲ್ಲಿದ್ದ ದೊಡ್ಡಿಗಳಿಗೆ ಮೋದಿ ಬೆಳಕಿನ “ಸೌಭಾಗ್ಯ’!

  ರಾಯಚೂರು: ಎಂಟೆಕ್‌ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ. ಲಿಂಗಸುಗೂರು…

 • ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಪುಸ್ತಕಗಳು

  ಮೈಸೂರು: ಪುಸ್ತಕಗಳು ಜಗತ್ತಿನ ಸಾರವಾಗಿದ್ದು, ಸರ್ವೋದಯ ಪರಿಕಲ್ಪನೆಗೆ ಬುನಾದಿಯಾಗಿವೆ ಎಂದು ವಿದ್ವಾಂಸ ಡಾ.ಸಿ.ಪಿ. ಕೃಷ್ಣಕುಮಾರ್‌ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂವಹನ ಪ್ರಕಾಶನದ ಸಹಯೋಗದಲ್ಲಿ ನಗರ ಕಸಾಪ ಕಚೇರಿಯಲ್ಲಿ ಮಂಗಳವಾರ ನಡೆದ ವಿಶ್ವ ಪುಸ್ತಕ ದಿನಾಚರಣೆ…

ಹೊಸ ಸೇರ್ಪಡೆ