ಬ್ಯಾಂಕುಗಳು

  • ಸೂಪರ್‌ ಲೋನ್‌; ಹೆಚ್ಚು ಸಾಲ ನೀಡಲು ಆರ್‌ಬಿಐ ಪ್ರೋತ್ಸಾಹ

    ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೆಚ್ಚು ಸಾಲ ನೀಡಲು ಸಾಧ್ಯವಾಗುವಂತೆ ಮಾಡುವ ಬದಲಾವಣೆಯೊಂದನ್ನು ಅರ್‌ಬಿಐ ತಂದಿದೆ. ಬ್ಯಾಂಕುಗಳು, ಆರ್‌ಬಿಐನಲ್ಲಿ ಠೇವಣಿ ರೂಪದಲ್ಲಿ ಇಡುವ ನಗದು ಮೀಸಲು ಪ್ರಮಾಣದ ಸದುಪಯೋಗವನ್ನು ಗ್ರಾಹಕರಿಗೆ ತಲುಪಿಸುವುದು ಇದರ ಹಿಂದಿನ ಉದ್ದೇಶ. ಬ್ಯಾಂಕುಗಳು ತಮ್ಮಲ್ಲಿರುವ ಒಟ್ಟು…

  • ಪರಕಾಸು ಪ್ರವೇಶ! ಬ್ಯಾಂಕ್‌ ಖಾತೆಯಲ್ಲಿ ಯಾರದೋ ದುಡ್ಡು!

    ಅಚಾನಕ್ಕಾಗಿ ನಿಮ್ಮ ಬ್ಯಾಂಕ್‌ ಖಾತೆಗೆ ಲಕ್ಷಾಂತರ ಮೊತ್ತ ಜಮೆಯಾಗಿರುವ ಸಂದೇಶ ನಿಮ್ಮ ಮೊಬೈಲಿಗೆ ಬರುತ್ತದೆ. ಯಾರಿಗೋ ಕಳಿಸಬೇಕಿದ್ದ ಮೊತ್ತ, ತಪ್ಪಿನಿಂದಾಗಿ ನಿಮ್ಮ ಖಾತೆಗೆ ಬಂದಿರುತ್ತದೆ. ಅಷ್ಟು ಮಾತ್ರಕ್ಕೆ ಲಾಟರಿ ಹೊಡೆಯಿತೆಂದು ತಿಳಿದು ಖಾತೆದಾರರು ಆ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳಬಾರದು….

  • ಉನ್ನತ ಶಿಕ್ಷಣದ ಕನಸನ್ನು ನನಸು ಮಾಡುವ ವಿದ್ಯಾ ಸಾಲ

    ಇಂತಹ ಸುಲಭ ಸೌಲಭ್ಯದ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದೆ. ಹಲವಾರು ಬ್ಯಾಂಕುಗಳು ಇಂದಿಗೂ ವಿದ್ಯಾ ಸಾಲವನ್ನು ಸಕ್ರಿಯವಾಗಿ ಮುಂದೆ ದೂಡುತ್ತಿಲ್ಲ. ಹಲವಾರು ಬಾರಿ ಮಾಹಿತಿಯ ಕೊರತೆಯಿಂದಲೇ ಇರುವ ಸೌಲಭ್ಯದ ಉತ್ತಮ ಪ್ರಯೋಜನವನ್ನೂ ಜನತೆ ಪಡೆಯಲಾಗುತ್ತಿಲ್ಲ. ಇಂದು ಭಾರತದಲ್ಲಿ…

ಹೊಸ ಸೇರ್ಪಡೆ