CONNECT WITH US  

ಬೆಳ್ತಂಗಡಿ: ಆಧುನಿಕ ಆಕರ್ಷಣೆಗಳು ಯುವಕರ ಶಕ್ತಿ ಗುಂದಿಸುತ್ತಿದ್ದು, ಭಜನೆಯಲ್ಲಿ ತೊಡಗಿದಾಗ ಅವರಿಗೆ ತಮ್ಮ ಶಕ್ತಿಯ ಅರಿವಾಗುತ್ತದೆ. ಭಜನೆ ತರಬೇತಿ ಪಡೆದ ಯುವಜನಾಂಗಕ್ಕೆ ದುಶ್ಚಟಮುಕ್ತ ಸಮಾಜ...

ಚಿಕ್ಕಬಳ್ಳಾಪುರ: ನಿತ್ಯ ದೇವರನ್ನು ಪೂಜಿಸುವುದರಿಂದ ಮನುಷ್ಯ ಏಕಾಗ್ರತೆ ಹೊಂದಿ ಭಜನೆ, ಕೀರ್ತನೆಗಳನ್ನು ಮಾಡುವುದರಿಂದ ಮಾನಸಿಕ ನೆಮ್ಮದಿ ಪಡೆಯಬಹುದು ಎಂದು ಜಿಲ್ಲೆಯ ಶ್ರೀಕ್ಷೇತ್ರ ಕೈವಾರದ...

ನವವಿಧ ಭಕ್ತಿಯಲ್ಲಿ ಭಜನೆ-ಸಂಕೀರ್ತನೆಗೆ ಮಹತ್ವದ ಸ್ಥಾನವುಂಟು. ದಾಸತ್ವದ ಭಾವದಿಂದ ಮಾಡುವ ಭಗವಂತನ ಗುಣಗಾನವೇ ಇದರ ಸಾರವಾದರೂ ಸಾಮಾಜಿಕವಾಗಿ ಭಜನೆಯಿಂದು ಸಾಮುದಾಯಿಕ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ...

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಒಡಿಯೂರು: ಭಜನೆ ನೈತಿಕ ಮೌಲ್ಯ ಹೆಚ್ಚಿಸುತ್ತದೆ. ಭಜನೆಯೇ ಬದುಕು ಎಂಬ ಚಿಂತನೆಯ ಮೂಲಕ ಸಂಸ್ಕೃತಿ, ಸಂಸ್ಕಾರಗಳ ಆವಾಹನೆಯಾಗುತ್ತದೆ. ಭಜನೆ ಮೂಲಕ ಧರ್ಮಜಾಗೃತಿಯಾಗುತ್ತದೆ ಎಂದು ಒಡಿಯೂರು ಶ್ರೀ...

ಬೆಳ್ತಂಗಡಿ: ಪಂಚತಾರಾ ಸಂಸ್ಕೃತಿಯ ನವಭಾರತ ನಿರ್ಮಾಣಕ್ಕಿಂತ ಸನಾತನ, ಸುಸಂಸ್ಕೃತ ಸಮುದಾಯಗಳುಳ್ಳ, ಚಟುವಟಿಕೆಗಳ ಗ್ರಾಮಗಳಿರುವ, ಲವಲವಿಕೆಯ ಶುಚಿತ್ವದ ಸಚ್ಚಾರಿತ್ರÂದ ಜನರನ್ನು ಸೃಷ್ಟಿ ಮಾಡುವ...

ಚಿತ್ರದುರ್ಗ: ಸಮಾಜದಲ್ಲಿನ ನೊಂದವರ ಕಣ್ಣೀರು ಹೊರೆಸುವ ಕೆಲಸಕ್ಕೆ ಪ್ರಜ್ಞಾವಂತ ಸಮಾಜ ಕೈಜೋಡಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ...

ಕಾಪು: ಮನೆ-ಮನಗಳಿಗೆ ಅಂಟಿಕೊಂಡಿರುವ ಕಲಿಯನ್ನು ದೂರ ಮಾಡುವಲ್ಲಿ ಭಜನೆಯ ಪಾತ್ರ ಮಹತ್ವದ್ದಾಗಿದೆ. ಭಜನೆ ಮಾಡುವುದರಿಂದ ಸಮಾಜಕ್ಕೆ ಶ್ರೇಯಸ್ಸಾಗುತ್ತದೆ. ಭಜನೆಯಿಂದ ಸಮಾಜದ ಸಂಘಟನೆಯ ಜತೆಗೆ...

ದಾಂಡೇಲಿ: ಐಕ್ಯತೆಗೆ ಮತ್ತು ಶಾಂತಿ ಸೌರ್ಹಾದತೆಯಲ್ಲಿ ಭಜನೆಗಳ ಪಾತ್ರ ಪರಿಣಾಮಕಾರಿಯಾಗಿದೆ. ಅನೇಕತೆಯಲ್ಲಿ
ಏಕತೆಯನ್ನು ಸಾರುವುದರ ಮೂಲಕ ಪರಸ್ಪರ ಸಾಮರಸ್ಯದ ಬೀಜವನ್ನು ಬಿತ್ತುವ ಭಜನೆಗಳು...

ಮುಂಬಯಿ: ಭಜನೆ, ಭಾರತೀಯ ಸಂಸ್ಕೃತಿಯ ಪ್ರತೀಕ ವಾಗಿದೆ. ಎಂಬತ್ತರ ದಶಕದವರೆಗೂ ಪ್ರತಿ ಮನೆಯಲ್ಲೂ ಭಜನೆ ನಡೆಯು ತ್ತಿತ್ತು. ಕೂಡು ಕುಟುಂಬದ ಬಂಧು ಬಳಗದವರು ಒಂದಾಗುವ ಸಮಯ ವಾಗಿತ್ತು. ಇಂದು ಅ ಅವಧಿ...

ಕಲಬುರಗಿ: ಸಂಗೀತಕ್ಕೆ ಚಿಕಿತ್ಸಾ ಗುಣ ಇದೆ. ಆಸ್ಪತ್ರೆಗೆ ದಾಖಲಾದವರು ಭಜನೆ, ಸಂಗೀತ ಕಾರ್ಯಕ್ರಮ ಆಲಿಸಿದರೆ ಆರೋಗ್ಯ ಸುಧಾರಣೆಯಾಗುತ್ತದೆ. ಇದು ಅನುಭವಕ್ಕೆ ಬಂದಿರುವ ಸಂಗತಿ ಎಂದು ಮೈಸೂರಿನ ಡಾ|...

ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್‌ ಸಯಾನ್‌ ಗೋಕುಲ ಕಲಾವೃಂದ  ಭಜನ  ಮಂಡಳಿಯು  ಕಳೆದ 7 ವರ್ಷಗಳಿಂದ ಪ್ರತಿ  ತಿಂಗಳು ಮನೆ ಮನೆಯಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಪ್ರತಿ ಗುರುವಾರ...

ಕೊಪ್ಪಳ: ಮುನಿಸಿಕೊಂಡ ಮಳೆರಾಯನಿಗಾಗಿ ಅನ್ನದಾತರು ಈಗಾಗಲೇ ವಿವಿಧ ಬಗೆಯ
ಆಚರಣೆಗಳನ್ನು ಕೈಗೊಂಡಿದ್ದಾರೆ. ಭಜನೆ, ಜಪ-ತಪಗಳನ್ನು ಮಾಡಿದರೂ ಬಾರದ
ವರುಣನಿಗಾಗಿ, ಊರ ದೇವರನ್ನೇ...

ಮುಂಬಯಿ : ವಸಾಯಿರೋಡ್‌ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಬಾಲಾಜಿ ಸೇವಾ ಸಮಿತಿ (ಶ್ರೀ ವೆಂಕಟರಮಣ ಭಜನ ಮಂಡಳಿ)ಯ ವತಿಯಿಂದ ಅಧಿಕ ಮಾಸದ ನಿಮಿತ್ತ ಜು. 12ರಂದು ಭಜನೆ ವಿರಾರ್‌ ತಿರುಪತಿ...

ಮುಂಬಯಿ: ಜಿಎಸ್‌ಬಿ ಸಭಾ ಅಂಧೇರಿ ವತಿಯಿಂದ ತಿಂಗಳ ಭಜನಾ ಕಾರ್ಯಕ್ರಮವು ಜೂ. 28ರಂದು ಅಂಧೇರಿ ಪಶ್ಚಿಮದ ವೀರ ದೇಸಾಯಿ ರೋಡ್‌ನ‌ ಫÉವರ್‌ ಬ್ಲೂಮ್‌ನ ಬಿ/54 ರಲ್ಲಿ ವಿದ್ಯಾ ಎನ್‌. ಶೆಣೈ  ...

ದೊಡ್ಡಬಳ್ಳಾಪುರ: ವಾರ್ಷಿಕೋತ್ಸವ, ಭಜನೆ, ಸತ್ಸಂಗ, ರಥೋತ್ಸವಗಳು, ಹಬ್ಬಗಳ ಆಚರಣೆಯಿಂದ ಮನುಷ್ಯ ರಾಗ ದ್ವೇಷಗಳನ್ನು ಬಿಟ್ಟು ಸಾಮರಸ್ಯದ ಜೀವನ ನಡೆಸಲು ನಾಂದಿಯಾಗುತ್ತದೆ ಎಂದು ಬೆಂಗಳೂರಿನ...

ಹೆಚ್ಚಲ್ಲ , ಮೂರ್ನಾಲ್ಕು ದಶಕಗಳ ಹಿಂದೆ ಹಿಂದೂ ಮನೆಗಳಲ್ಲಿ ಸಂಜೆ ವೇಳೆಗೆ ಭಜನೆ ಕೇಳು ತ್ತಿತ್ತು; ತಾಳದ ನಾದ ಮೊಳಗುತ್ತಿತ್ತು. ಆದರೆ ಆಧುನಿ ಕತೆಯ ಧಾವಂತದ ವರ್ತಮಾನದಲ್ಲಿ ಮನೆಗಳಿಂದ ಭಜನೆ ಕೇಳುತ್ತಿರುವುದೇ ವಿರಳ...

 ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆ ಗಾಂಧಿನಗರದ ವೀರಭದ್ರೇಶ್ವರ ರಥೋತ್ಸವವು ಮಂಗಳವಾರ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ವಿಟ್ಲ: ಈ ಮಣ್ಣಿನಲ್ಲಿ ಋಷಿತತ್ವ  ಅಡಗಿದೆ. ದೆ„ವಜ್ಞರ ಚಿಂತನೆ ಗಳಲ್ಲೂ ಅದು ಕಂಡುಬರುತ್ತದೆ. ಎಲ್ಲಾ ವರ್ಗದ ಜನರು ಸೇರುವ ಮೂಲಕ ಇಲ್ಲಿ ಮಂಟಪ ಸಂಸ್ಕಾರ ಸಾಕ್ಷಾತ್ಕಾರಗೊಂಡಿದೆ. ಯಾಗದಿಂದ...

ಬಳ್ಳಾರಿ: ರೆಡ್ಡಿ ಸಮುದಾಯದ ಸಹೃದಯರು, ಸ್ಥಿತಿವಂತರು ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆ, ವಸತಿ ನಿಲಯಗಳನ್ನು ಸ್ಥಾಪಿಸಬೇಕಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ...

ಜಮಖಂಡಿ: ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಭಗವಂತನ ಆರಾಧನೆ ಹಾಗೂ ಪೂಜಾ ವಿಧಾನಗಳಿಗೆ ವಿಶೇಷ ಸ್ಥಾನಮಾನವಿದೆ. ದೇವಾನುದೇವತೆಗಳ ಮೂರ್ತಿಗಳಿಗೆ ಪೂಜೆ ಮಾಡಿದಲ್ಲಿ ಅನುಗ್ರಹ ಪ್ರಾಪ್ತಿಯಾಗುತ್ತದೆ...

Back to Top