CONNECT WITH US  

ಬೆಂಗಳೂರು: ಮನೆ ತೊರೆದು ಬಂದು ಬೆಂಗಳೂರಿನ ಹಾದಿ-ಬೀದಿಯಲ್ಲಿ ವಾಸವಿರುವ ನಿರಾಶ್ರಿತರ ನೆರವಿಗೆ ಬಿಬಿಎಂಪಿ ಧಾವಿಸಿದ್ದು, ಮರಳಿ ಅವರನ್ನು ಕುಟುಂಬದ ಜತೆ ಸೇರಿಸಲು ವಿಶೇಷ ಆ್ಯಪ್‌...

ಇಪ್ಪತ್ತು ವರ್ಷಗಳಿಂದ ಟಾರ್ಪಲು ಗುಡಿಸಲಿನಲ್ಲಿ ವಾಸಿಸುತ್ತಿರುವ ಕುಟುಂಬ.

ಕೊಕ್ಕಡ: ಇಪ್ಪತ್ತು ವರ್ಷಗಳಿಂದ ಈ ಕುಟುಂಬ ಗುಡಿಸಲಿನಲ್ಲಿ ವಾಸಿಸುತ್ತಿದೆ. ಮರದ ತೋಳಿಗೆ ಹೊದೆಸಿದ ಟಾರ್ಪಲ್‌ನ ಅಡಿಯಲ್ಲಿ ಐವರು ಮಕ್ಕಳೊಂದಿಗೆ ನರಕಸದೃಶವಾಗಿ ಜೀವನ ನಡೆಸುತ್ತಿದೆ. ಮನೆ...

ನಾನು ಪ್ರಥಮ ವರ್ಷದ ಎಮ್‌ಎಸ್‌ಡಬ್ಲ್ಯೂ ಓದುತ್ತಿರುವಾಗ ನಮ್ಮ ಶೈಕ್ಷಣಿಕ ಅಧ್ಯಯನದ ಭಾಗವಾಗಿ ಯಾವುದಾದರೂ ಸ್ವಯಂ ಸೇವಾ ಸಂಸ್ಥೆ ಅಥವಾ ಸಮುದಾಯಗಳಲ್ಲಿ ಒಂದು ವರ್ಷದ ಕಾಲಾವಧಿಗೆ ಫೀಲ್ಡ…ವರ್ಕ್‌ಗೆಂದು ಇಬ್ಬರ ತಂಡಗಳನ್ನು...

ಉಡುಪಿ: ಉಡುಪಿಗೆ ನಿರಂತರ ವಿದ್ಯುತ್‌ ಮತ್ತು ನೀರು ಪೂರೈಕೆ ಮಾಡುವುದಾಗಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಭರವಸೆ ನೀಡಿದ್ದೆ. ಅದರಂತೆ ಉಡುಪಿ ತಾಲೂಕಿಗೆ ನಿರಂತರ 24 ಗಂಟೆ ವಿದ್ಯುತ್‌...

ಬೆಂಗಳೂರು: ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರ ಸೇವೆ ಕಾಯಂಗೊಳಿಸುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸುವುದಾಗಿ...

ಬಸವಕಲ್ಯಾಣ: ಬಸವಾದಿ ಶರಣರ ಕಾರ್ಯ ಕ್ಷೇತ್ರವಾಗಿರುವ ಬಸವಕಲ್ಯಾಣ ಅಂತಾರಾಷ್ಟ್ರೀಯಪ್ರವಾಸಿ ತಾಣವಾಗಿ ಬೆಳೆಯಬೇಕು ಎನ್ನುವುದು ತಮ್ಮ ಬಯಕೆಯಾಗಿದೆ.

ಬೆಂಗಳೂರು: "ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲೆ ಕೇವಲ ಸ್ವಾಭಿಮಾನ ಇದ್ದರೆ ಸಾಕಾಗುವುದಿಲ್ಲ. ಕರ್ನಾಟಕದಲ್ಲಿ ಬದುಕಬೇಕಾದರೆ ಕನ್ನಡ ಕಲಿಯುವುದು ಅನಿವಾರ್ಯ ಎಂಬ ವಾತಾವರಣ ನಿರ್ಮಿಸಬೇಕು'. ...

ಕೋಲಾರ: ರಾಜ್ಯದ ವಿವಿಧ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ...

ನರಗುಂದ: ಮಹಾದಾಯಿ ನದಿ ಜೋಡಣೆಗೆ ಆಗ್ರಹಿಸಿ ಕಳೆದ 40 ದಿನಗಳಿಂದ ಅಹಿಂಸಾತ್ಮಕವಾಗಿ ನಡೆದುಬಂದಿದ್ದ ಹೋರಾಟ ಸೋಮವಾರ ಹಿಂಸೆಗೆ ತಿರುಗಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಲ್ಲಿಯಲ್ಲಿ ಭೇಟಿ...

ಕೊಳ್ಳೇಗಾಲ: ನಗರದಲ್ಲಿನ ಉಪವಿಭಾಗ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರು ಕೇಳಿಬಂದಿದ್ದು, ಎಲ್ಲಾ ನ್ಯೂನತೆಗಳನ್ನು ಹಂತಹಂತವಾಗಿ ಪೂರೈಸಿ ಮೂಲ ಸೌಕರ್ಯ ಒದಗಿಸುವುದಾಗಿ ಸಂಸದ ಆರ್...

ಗುಂಡ್ಲುಪೇಟೆ: ಬಾಡಿಗೆ ಹಾಗೂ ತಾತ್ಕಾಲಿಕ ಕಟ್ಟಡಗಳಲ್ಲಿ ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಅಧ್ಯಕ್ಷ ಎನ್‌....

ರಾಮನಗರ: ಬಿಡದಿ ಹೋಬಳಿಯ ಸಮಗ್ರ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಮಾದರಿ ಹೋಬಳಿಯನ್ನಾಗಿ ರೂಪಿಸುವ ಉದ್ದೇಶವಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.

ತುರುವೇಕೆರೆ: ಅಧಿಕಾರಿಗಳು ಯೋಜನೆಗಳನ್ನು ನಿರ್ವಹಿಸುವಾಗ ಶಿಷ್ಟಾಚಾರ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಮುದ್ದಹನುಮೇಗೌಡ ತಿಳಿಸಿದರು.

ಮಂಡ್ಯ: ಮಿಮ್ಸ್‌ನಲ್ಲಿ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಯುತ್ತಿರುವಂತೆ ಕಂಡುಬರುತ್ತಿದ್ದು, ತಮಗಾಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಯಾರೂ ಸಹ ಮುಂದೆ...

ಹುಬ್ಬಳ್ಳಿ: ಹಿಂದಿನ ಚುನಾವಣೆಯಲ್ಲಿನ ಹುಸಿ ಭರವಸೆ, ಸೌಲಭ್ಯಗಳ ಕೊರತೆ, ಅಧಿಕಾರದಲ್ಲಿದ್ದವರ ಅವ್ಯವಹಾರಗಳನ್ನು ಕಂಡು ಸಹ ಈ ಬಾರಿಯಾದರೂ ನಮ್ಮೂರು ಅಭಿವೃದ್ಧಿಯಾದೀತು ಎಂಬ ಆಶಾಭಾವನೆಯೊಂದಿಗೆ...

ರಾಯಚೂರು: ವಾಟ್ಸ್‌ ಆ್ಯಪ್‌ನಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಮುಖಂಡರು ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ...

ಮಂಗಳೂರು: ಪಶ್ಚಿಮ ವಾಹಿನಿ... ಸ್ಕೈಬಸ್‌... ಮೋನೊ ರೈಲು... ನರ್ಮ್ ಯೋಜನೆ.. ಹೀಗೆ ಕರಾವಳಿಗೆ ಅನೇಕ ಯೋಜನೆಗಳು ಪ್ರಸ್ತಾವನೆಧಿಯಾಗಿವೆ. ಕೆಲವು ಪ್ರಸ್ತಾವನೆಗಳಿಗೆ ದಶಕದ ಇತಿಹಾಸಧಿವಿದೆ....

ಸೊರಬ: ಕ್ಷೇತ್ರದಿಂದ ಈ ಹಿಂದೆ ಆಯ್ಕೆಯಾಗಿದ್ದ ಮಾಜಿ ಸಚಿವರು ವರ್ಗಾವಣೆಯ ಶಿಫಾರಸ್ಸಿಗಾಗಿ ದಲ್ಲಾಳಿಗಳಂತೆ ವಿಧಾನಸೌಧದಲ್ಲಿ ಅಲೆಯುತ್ತಿದ್ದಾರೆ ಎಂದು ಶಾಸಕ ಮಧು ಬಂಗಾರಪ್ಪ ಪರೋಕ್ಷವಾಗಿ ಮಾಜಿ ಸಚಿವ ಕುಮಾರ್‌...

ಜಮಖಂಡಿ: ಮಹಿಳೆ ಕೇವಲ ಮನೆಯೊಳಗಿನ ಅಲಂಕಾರಿಕ ಗೊಂಬೆಯಲ್ಲ. ತನ್ನ ಅಸ್ತಿತ್ವಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧವಾಗಿದ್ದಾಳೆ ಎಂದು ಮಹಾರಾಷ್ಟ್ರದ ಖೇಡದ ಎಂಐಬಿ ಮಹಾವಿದ್ಯಾಲಯದ ಆಂಗ್ಲ ಪ್ರಾಧ್ಯಾಪಕ...

ಕುಷ್ಟಗಿ: ಮುಂದಿನ ಚಿತ್ರದಲ್ಲಿ ತಾಲೂಕಿನ ಪುರ ಗ್ರಾಮದ ಐತಿಹಾಸಿಕ ಕೋಟಿಲಿಂಗಗಳ ಗುಹಾಂತರ ದೇಗುಲ ಕ್ಷೇತ್ರವನ್ನು ಚಿತ್ರೀಕರಿಸಲಾಗುವುದು ಎಂದು ಚಲನಚಿತ್ರ ನಿರ್ದೇಶಕ ಗುರು ದೇಶಪಾಂಡೆ ಭರವಸೆ...

Back to Top