CONNECT WITH US  

ಬೆಂಗಳೂರು: ಶನಿವಾರ ವಿಧಿವಶರಾದ ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ ಪಾರ್ಥಿವ ಶರೀರಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಅಭಿಮಾನಿಗಳು ಬೆಳಗ್ಗೆಯಿಂದ ಸಂಜೆವರೆಗೆ ಅಂತಿಮ ನಮನ ಸಲ್ಲಿಸಿದರೆ, ಸಂಜೆ...

ನಮ್ಮ ದೇಶದಲ್ಲಿದ್ದಷ್ಟು ಭಾಷೆಗಳು ವಿಶ್ವದ ಇತರ ದೇಶಗಳಲ್ಲಿ ಕಂಡು ಬರುವುದು ಅಸಂಭವ. ಇತ್ತೀಚೆಗೆ ಬಿಡುಗಡೆಯಾದ 2011ರ ಜನಗಣತಿಯ ವಿವರಗಳು ಕುತೂಲಹಕಾರಿ ಮಾಹಿತಿಗಳನ್ನು ನೀಡಿವೆೆ. ಭಾರತದಲ್ಲಿ 19,500ಕ್ಕೂ...

ಮುಳ್ಳೇರಿಯ:  ಜಿಲ್ಲಾ  11ನೇ ಕನ್ನಡ ಸಾಹಿತ್ಯ ಸಮ್ಮೇ ಳನದ ಸಮಾರೋಪ ಸಮಾರಂಭದಲ್ಲಿ  ವಿಮರ್ಶಕ ಎಸ್‌.ಆರ್‌. ವಿಜಯಶಂಕರ್‌ ಮಾತನಾಡಿದರು.

ಮುಳ್ಳೇರಿಯ: ಭಾಷೆ ಎಂಬುದು ಸಂಸ್ಕಾರದ ಲಕ್ಷಣ. ಭಾಷೆ ಮತ್ತು ಸಂಸ್ಕೃತಿ ಜತೆ ಯಾಗಿ ಸಾಗಬೇಕು. ಮನಸ್ಸು ಮತ್ತು ಕಣ್ಣು ಗಳಿಂದ ಜ್ಞಾನ ವೃದ್ಧಿಯಾಗುತ್ತದೆ. ಅದರಂತೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ...

ನೆಲಮಂಗಲ: ನಾಡು-ನುಡಿ, ಭಾಷೆ ಹಾಗೂ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುದನ್ನು ಪ್ರತಿಯೊಬ್ಬರು ಮನದಾಳದಲ್ಲಿ ಅರಿಯಬೇಕು ಎಂದು ಹಾಸ್ಯಚಿತ್ರ ನಟ...

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಕಾರಂತ ಪೆರಾಜೆ ಅವರು ಮಾತನಾಡಿದರು

ಕುಲ್ಕುಂದ ಶಿವಾರವ್‌ ವೇದಿಕೆ : ಭಾಷೆ ಬದುಕಾಗಬೇಕು. ನಿತ್ಯ ಉಸಿರಾಗಬೇಕು. ಬದುಕಿನೊಂದಿಗೆ ಮಿಳಿತವಾಗಬೇಕು. ಭಾಷೆ, ಸಾಹಿತ್ಯಗಳಿಂದ ಮಾತ್ರ ಕರ್ನಾಟಕದ ಸಮಗ್ರತೆ ಸಾಧ್ಯ ಎಂದು ಸಮ್ಮೇಳನಾಧ್ಯಕ್ಷ...

ಮೋಹಕ ಭಾಷೆ ಇಂಗ್ಲಿಷ್‌ ಎದೆಗೆ ಇಳಿಯುವಾಗ, ತನಗೆ ಬೇಕಾದಂತೆ ಪರೀಕ್ಷಿಸುತ್ತದೆ. ಹರಕು- ಮುರಕು ಇಂಗ್ಲಿಷನ್ನು ಸಮಾಜ ಸ್ವೀಕರಿಸುವಾಗ, ಅಲ್ಲೊಂದು ನಗು, ವ್ಯಂಗ್ಯ- ಎಲ್ಲವೂ ಬಾಣದಂತೆ ತಿವಿಯುತ್ತವೆ.

ಕಾಸರಗೋಡು: ಎಲ್ಲ ವೃಕ್ಷಗಳ ಮೂಲ ಬೇರುವಿಗೆ "ತಾಯಿ ಬೇರು' ಎನ್ನುತ್ತಾರೆ. ತಾಯಿ ಬೇರು ಗಟ್ಟಿಯಾಗಿದ್ದರೆ ಮರವೂ ಗಟ್ಟಿಯಾಗಿರುತ್ತದೆ. ಹಾಗೇನೇ ಭಾಷೆ, ಸಂಸ್ಕೃತಿ ಎಳವೆಯಲ್ಲಿಯೇ ಗಟ್ಟಿಯಾಗಿದ್ದರೆ ಮಕ್ಕಳು ಕೂಡ...

ಯಾವುದೋ ಕಾರಣಕ್ಕೆ ಹುಟ್ಟಿದೂರನ್ನು ಬಿಟ್ಟು ಹೊರನಾಡಿಗೆ ಹೋಗಿ ಬದುಕುತ್ತಿರುವ ಕನ್ನಡಿಗರ ಬಗ್ಗೆ ಒಳನಾಡಿನ ಜನರು ಹೇಗೆ ಯೋಚಿಸುತ್ತಿರಬಹುದು ಎಂದು ಊಹಿಸಲಾಗುತ್ತಿಲ್ಲ.

ಸಮಾನ ಮನಸ್ಕರು ಯಾರುಎಂದು ಗುರುತಿಸಿ ಗೆಳೆತನ ಮಾಡಿದರೆ ಯಾವುದೇ ರಗಳೆ ಇರುವುದಿಲ್ಲ. ಫ‌ಲವತ್ತಾದ ಭೂಮಿಯಲ್ಲಿ, ಉತ್ತಮ ಗುಣಮಟ್ಟದ ಬೀಜ ಬಿತ್ತಿ ನೀರೆರೆದರೆ ಅದು ಕಲ್ಪನೆಗೂ ಮೀರಿ ಬೆಳೆದು ನಿಲ್ಲುತ್ತದೆ. ಅದರಂತೆ...

ಕರ್ನಾಟಕದ ಏಕೀಕರಣವಾಗಿ ಅರುವತ್ತು ವರ್ಷಗಳು ತುಂಬಿವೆ. ಆರ್ಥಿಕವಾಗಿ ಈಗ ಕರ್ನಾಟಕವು ಭಾರತದ ಮುಂಚೂಣಿ ರಾಜ್ಯಗಳಲ್ಲಿ ಒಂದು.

ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವಲಯ ಮಟ್ಟದ ಅಂತರ್‌ ಮಹಾವಿದ್ಯಾಲಯಗಳ...

ಕುಂದಾಪುರ : ಸಾಹಿತ್ಯ ಬೆಳೆಯಬೇಕಾದರೆ ಭಾಷಾಂತರ, ಅನುವಾದಗಳೂ  ಮುಖ್ಯ. ಯಾವುದೇ ಕೂಡು-ಕೊಳ್ಳುವಿಕೆ ಇಲ್ಲದಿದ್ದಲ್ಲಿ ಭಾಷೆ  ಬೆಳೆಯುವುದಿಲ್ಲ. ಎಂದು ಖ್ಯಾತ ರಂಗಕರ್ಮಿ, ಕರ್ನಾಟಕ  ಕೊಂಕಣಿ...

ಮುಂಬಯಿ: ಡೊಂಬಿವಿಲಿ ಮಹಾನಗರ ಕನ್ನಡ ಸಂಸ್ಥೆ ವತಿಯಿಂದ ವಚನ ಗಾಯನ ಹಾಗೂ ದಾಸರ ಪದಗಳ ಸ್ಪರ್ಧೆಯು ಜು. 26ರಂದು ಅಪರಾಹ್ನ ಸ್ಥಳೀಯ ಶ್ರೀ ಗಣೇಶ ಮಂದಿರದ ವಿನಾಯಕ ಸಭಾಗೃಹದಲ್ಲಿ ಜರಗಿತು....

ದೇವರು ಎಲ್ಲವೂ ಆಗಿರುವುದರಿಂದ ಅವನನ್ನು ಯಾವ ಹೆಸರಿನಿಂದಲೂ, ಯಾವ ರೂಪದಿಂದಲೂ ಪ್ರಾರ್ಥಿಸಬಹುದು. ದೇವರನ್ನು ಪೂಜಿಸುವುದರ ಬಗೆಗೆ ಇದು ಪ್ರಬುದ್ಧ ನಿಲುವು. ಅವನನ್ನು ಯಾವ ಭಾಷೆಯಿಂದಲಾದರೂ ಪ್ರಾರ್ಥಿಸಬಹುದು,...

ಹಿಂದಿನ ಶತಮಾನಗಳಲ್ಲಿ ದೂರ ಪ್ರದೇಶಗಳಿಗೆ ಪ್ರಯಾಣ ಮಾಡಿದಾಗ ಮಾತ್ರ ನಮ್ಮದಲ್ಲದ ಇತರ ಭಿನ್ನ ಸಂಸ್ಕೃತಿಗಳಿಗೆ ಮುಖಾಮುಖೀಯಾಗುವ ಅವಕಾಶವಿತ್ತು ಹಾಗೂ ಬೆರಳೆಣಿಕೆಯಷ್ಟು ಮಂದಿಗೆ ಅಂತಹ ಅನಿವಾರ್ಯ ಫ‌ಜೀತಿ...

ಗದಗ: ಹಳಗನ್ನಡ ಭಾಷೆ ಕಠಿಣವೆನಿಸಿದರೂ, ಅದರಲ್ಲಿ ಹುದುರಿಗುವ ಭಾವಸರಳ. ಹೊಸಗನ್ನಡ ಭಾಷೆ ಸರಳವಾಗಿದ್ದರೂ ಅದರಲ್ಲಿ ಭಾವ ಕಠಿಣವಾಗಿರುವುದು ಅನುಭವ ಗೋಚರ ಎಂದು ವಿ.ಡಿ.ಎಸ್‌.ಟಿ.ಸಿ. ಪದವಿಪೂರ್ವ...

ಶೃಂಗೇರಿ: ಜನಪದ ಹಾಡುಗಳಲ್ಲಿ ಕಾವ್ಯದ ಬೇರಿದೆ. ಕವಿತೆಯಲ್ಲಿ ಅಮ್ಮನ ಜೋಗುಳ ಹಾಡಿದೆ. ಹಾಗಾಗಿ ಅದು ಹೃದಯವನ್ನು ಸುಲಭವಾಗಿ ತಟ್ಟುತ್ತದೆ ಎಂದು ಉಡುಪಿಯ ಕವಯಿತ್ರಿ ಸುಕನ್ಯಾ ಕಳಸ ಹೇಳಿದರು. ಅವರು...

ಚಿಕ್ಕಮಗಳೂರು: ಕನ್ನಡ ಕೇವಲ ಒಂದು ಭಾಷೆ ಮಾತ್ರವಲ್ಲ, ಅದು ಒಂದು ಸಂಸ್ಕೃತಿಯ ವಾಹಕ. ಆ ಭಾಷೆ ಅವಸಾನಗೊಂಡರೆ ಒಂದು ಸಂಸ್ಕೃತಿಯನ್ನೂ ಕಳೆದುಕೊಂಡಂತಾಗುತ್ತದೆ ಎಂದು 12ನೇ ಜಿಲ್ಲಾ ಕನ್ನಡ...

ಮುಂಡರಗಿ: ವರಕವಿ ದ.ರಾ.ಬೇಂದ್ರೆ ಅವರು ಜನ ಸಾಮಾನ್ಯರ ಆಡುಮಾತಿನ ನುಡಿಗಟ್ಟುಗಳಿಂದ ಕಾವ್ಯ ರಚಿಸಿದ್ದಾರೆ. ಜನಸಾಮಾನ್ಯರ ಭಾಷೆ ಬಳಕೆಯಿಂದ ಗಟ್ಟಿಯಾದ ಕಾವ್ಯ ಹೊರಹೊಮ್ಮಿದೆ. ಅವರ ಜೀವನದುದ್ದಕ್ಕೂ...

ತೀರ್ಥಹಳ್ಳಿ: ಭಾಷೆ ಎಂದರೆ ಕೇವಲ ಮಾತನಾಡುವ ಮಾಧ್ಯಮವಲ್ಲ. ಅದೊಂದು ಸಂಸ್ಕೃತಿ. ಜಾಗತೀಕರಣದ ಅಲೆಗೆ ಸಿಲುಕಿ ಭಾಷೆ, ಸಂಸ್ಕೃತಿಗಳಿಂದು ನಾಶವಾಗುತ್ತಿದೆ.

Back to Top