ಭೋಜರಾಜ್‌ ವಾಮಂಜೂರು

  • “ಪಿರ್ಕಿಲು ಬತ್ತೆರ್‌’! ಸಿನೆಮಾದ ಶೂಟಿಂಗ್‌ ಆರಂಭ

    ಕೋಸ್ಟಲ್‌ವುಡ್‌ನ‌ಲ್ಲಿ ಮತ್ತೂಂದು ಕಾಮಿಡಿ ಸಿನೆಮಾಕ್ಕೆ ಸಿದ್ಧತೆ ನಡೆಯುತ್ತಿದೆ. “ಪಿರ್ಕಿಲು ಬತ್ತೆರ್‌’ ಟೈಟಲ್‌ನಲ್ಲಿ ಮೂಡಿಬರುವ ಈ ಸಿನೆಮಾ ಪುತ್ತೂರಿನಲ್ಲಿ ಮುಹೂರ್ತ ಕಂಡು ಈಗ ಶೂಟಿಂಗ್‌ ಆರಂಭಿಸಿದೆ. ಕರಾವಳಿ ಸಿನೆಮಾಸ್‌ ಬ್ಯಾನರ್‌ನಲ್ಲಿ ಸತೀಶ್‌ ನಿರ್ಮಾಣದ ಈ ಸಿನೆಮಾದಲ್ಲಿ ವರ್ಧನ ಮುಖ್ಯ ಪಾತ್ರದಲ್ಲಿದ್ದಾರೆ….

  • “ಪೆನ್ಸಿಲ್‌ ಬಾಕ್ಸ್‌’ನಲ್ಲಿ ಬೋಳಾರ-ವಾಮಂಜೂರು

    ಕರಾವಳಿಯಲ್ಲಿಯೇ ಶೂಟಿಂಗ್‌ ಕಂಡ ಅಪರೂಪದ ಸಿನೆಮಾ ಈಗ ತೆರೆ ಕಾಣುವ ಹೊಸ್ತಿಲಲ್ಲಿದೆ. ಅದರಲ್ಲಿಯೂ ಕರಾವಳಿಯ ಪ್ರತಿಭೆಗಳೆ ಅಭಿನಯಿಸಿದ ಸಿನೆಮಾ ಇದಾಗಿರುವ ಹಿನ್ನೆಲೆಯಲ್ಲಿ ಕುಡ್ಲದ ಪ್ರತಿಭೆಗಳಿಗೆ ಹೊಸ ಅವಕಾಶ ದೊರೆತಂತಾಗಿದೆ. ದಯಾನಂದ್‌ ಎಸ್‌. ರೈ ನಿರ್ಮಾಣದಲ್ಲಿ ತಯಾರಾದ “ಪೆನ್ಸಿಲ್‌ ಬಾಕ್ಸ್‌’…

ಹೊಸ ಸೇರ್ಪಡೆ