CONNECT WITH US  

ಮಂಗಳೂರು: ಕೆಲವು ಕಡೆ ಬಸ್‌ ಮತ್ತು ಇತರ ವಾಹನಗಳಿಗೆ ಕಲ್ಲು ತೂರಿದ್ದನ್ನು ಹೊರತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ ಶಾಂತಿಯುತವಾಗಿತ್ತು. ಬಸ್‌ಗಳು ರಸ್ತೆಗಿಳಿಯದ ಕಾರಣ ಜನಜೀವನ...

ಸುರತ್ಕಲ್‌: ಬೈಕಂಪಾಡಿ -ಜೋಕಟ್ಟೆ ಬಳಿ ಸಿಟಿ ಬಸ್ಸೊಂದು ಮಂಗಳವಾರ ಬೆಳಗ್ಗೆ ಪಲ್ಟಿಯಾಗಿದ್ದು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಬೆಳಗ್ಗಿನ ವೇಳೆಯಾದ ಕಾರಣ...

ಮಂಗಳೂರು: ಭಾರತ್ ಬಂದ್ ಗೆ ಉತ್ತರ ಕರ್ನಾಟಕ ಸೇರಿದಂತೆ ಮಂಗಳೂರು, ಉಡುಪಿ, ಕುಂದಾಪುರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಹಾಗೂ ಸರ್ಕಾರಿ ಬಸ್ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ...

ಮಂಗಳೂರು: ಏಶ್ಯನ್‌ ಗೇಮ್ಸ್‌ನ ರಿಲೇಯಲ್ಲಿ ದೇಶಕ್ಕೆ ಬಂಗಾರದ ಪದಕ ತಂದುಕೊಟ್ಟ ಕರಾವಳಿ ಮೂಲದ ಪೂವಮ್ಮ ಗುರುವಾರ ಮಂಗಳೂರಿಗೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಯಿತು.

ಮಂಗಳೂರು:  ಕೆಪಿಟಿ ವೃತ್ತದ ಮಧ್ಯದಲ್ಲಿ ಕೆಟ್ಟು ನಿಂತ ಕಾರನ್ನು ಏಕಾಂಗಿಯಾಗಿ ತಳ್ಳಿ ರಸ್ತೆ ಬದಿ ನಿಲ್ಲಿಸುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದು ಮಂಗಳೂರಿನ ಸಂಚಾರ ಪೊಲೀಸರೊಬ್ಬರು ಸಾರ್ವಜನಿಕರ...

ಮಂಗಳೂರು: ಸುಬ್ರಹ್ಮಣ್ಯ ರೋಡ್‌- ಸಕಲೇಶಪುರ ರೈಲು ನಿಲ್ದಾಣ ಮಧ್ಯೆ ಭೂಕುಸಿತ ಹಿನ್ನೆಲೆಯಲ್ಲಿ  ರೈಲು ನಂ. 16517/16523 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು /ಕಾರವಾರ ಎಕ್ಸ್‌ಪ್ರೆಸ್‌ನ...

ಮಂಗಳೂರು: ರಾಜ್ಯದ ಎರಡನೇ ಅತಿ ದೊಡ್ಡ ಸಾರಿಗೆ ಕಚೇರಿಯಾದ ಮಂಗಳೂರು ಕಚೇರಿಯು ಸಾರಥಿಯೇ ಇಲ್ಲದೆ ಇಂದಿಗೆ (ಆ.31) ಮೂರು ವರ್ಷ ಪೂರ್ಣಗೊಳಿಸಿದೆ. ಇಲ್ಲಿ ಆರ್‌ಟಿಒ ಆಗಿದ್ದ ಎ.ಎ. ಖಾನ್‌ ಅವರು...

ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರು ಫೋನ್‌ಇನ್‌ ನಡೆಸಿಕೊಟ್ಟರು.

ಮಹಾನಗರ: ನಗರದಲ್ಲಿ ಪ್ರತಿನಿತ್ಯ ಪಾರ್ಕಿಂಗ್‌ ಸಮಸ್ಯೆ ಅಧಿಕ ಗೊಳ್ಳುತ್ತಿದೆ. ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡಿ, ಇತರ ವಾಹನಗಳಿಗೆ ಅಡೆತಡೆ ಮಾಡುವ ವಾಹನ ಮಾಲಕರ ವಿರುದ್ಧ ಈಗಾಗಲೇ ಕ್ರಮ...

ಮಂಗಳೂರು: ಕರಾವಳಿಗೆ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸುವಂತೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್‌ಟ್ಯಾಗ್‌ ಅಭಿಯಾನ ಆರಂಭಿಸಿದ್ದಾರೆ. #ConnectUsToMangalore ಎಂಬ ಹ್ಯಾಶ್‌ಟ್ಯಾಗ್‌...

ಮಂಗಳೂರು: ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೇರಳದ ರೈಲು ಮಾರ್ಗದಲ್ಲಿ ಕೆಲವು ರೈಲುಗಳ ಸಂಚಾರ ಪುನರಾರಂಭಗೊಂಡಿದ್ದು, ಮಂಗಳೂರು- ಬೆಂಗಳೂರು ರೈಲನ್ನು ಮಾರ್ಗ ಬದಲಾಯಿಸಿ ಶೋರ್‌ನೂರು- ಪಾಲಕ್ಕಾಡ್...

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಗಾಳಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ವಿವಿಧೆಡೆ ಮರಗಳು ಮುರಿದು...

ಮಂಗಳೂರು: ಮಂಗಳೂರು-ಕುವೈಟ್‌-ಮಂಗಳೂರು ಮಧ್ಯೆ ಸಂಚರಿಸುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ವೇಳಾಪಟ್ಟಿ ಬದಲಾವಣೆ ಕರಾವಳಿ ಜಿಲ್ಲೆಗಳ ಪ್ರಯಾಣಿಕರಿಗೆ ಕಹಿ ಸುದ್ದಿಯಾಗಿ ಪರಿಣಮಿಸಿದೆ.

ಮಂಗಳೂರು: ನಗರದ ಲೇಡಿಹಿಲ್‌ನ ರಸ್ತೆ ತಿರುವಿನಲ್ಲಿದ್ದ ಮರವೊಂದನ್ನು ಬುಡಸಮೇತ ಬೇರೆಡೆಗೆ ಸ್ಥಳಾಂತರಗೊಳಿಸಿ ಪರಿಸರ ಪ್ರೀತಿ ಮೆರೆಯಲಾಗಿದೆ. ಲೇಡಿಹಿಲ್‌ ಬಳಿ ಚಿಲಿಂಬಿಗೆ ತಿರುಗುವ ರಸ್ತೆಯಲ್ಲಿ...

ಮಂಗಳೂರು: ಅಚ್ಚುಕಟ್ಟಾಗಿ ಬಟ್ಟೆ ಧರಿಸಿ, ಟೈ ಕಟ್ಟಿ ಕೂದಲಿಗೆ ಬಣ್ಣ ಹಚ್ಚಿ ಹಣ ಕೇಳಲು ಬರುವ ಹುಡುಗಿಯರ ಮೇಲೆ ಕರುಣೆ ತೋರಿ ಹಣ ಕೊಟ್ಟಿರೋ ಜೋಕೆ. ರಾಜಸ್ಥಾನದ ರಾಣಿಪುರದವರು ಎಂದು...

ಮಂಗಳೂರು: ಕಾಲೇಜೊಂದಕ್ಕೆ ದಾಖಲಾತಿ ಮಾಡುವುದಕ್ಕೆ ಎಂಬುದಾಗಿ ಹೇಳಿಕೊಂಡು ತಂದೆಯ ಜತೆ ಪಶ್ಚಿಮ ಬಂಗಾಲದಿಂದ ಮಂಗಳೂರಿನ ಕೂಳೂರಿಗೆ ಶುಕ್ರವಾರ ಬಂದಿದ್ದ ವಿದ್ಯಾರ್ಥಿ ಅಭಿಜಿತ್‌ ಡೇ  (22)...

ಮಂಗಳೂರು: ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಕಳೆದ ನವೆಂಬರ್‌ನಿಂದ 40 ರವಿವಾರಗಳಲ್ಲಿ ಮಂಗಳೂರು ನಗರದಲ್ಲಿ ನಡೆದ "ಸ್ವತ್ಛ ಮಂಗಳೂರು' ಅಭಿಯಾನದ ನಾಲ್ಕನೇ ವರ್ಷದ ಸಮಾರೋಪ ಜು. 28ರಂದು ಸಂಜೆ...

ಮಂಗಳೂರು: ಫ‌ುಜ್ಲಾನಾ ಜಿಎಸ್‌ ಬಿ ಪ್ರೊ ಕಬಡ್ಡಿ  ಪಂದ್ಯಾಟದ ಅಂತಿಮ ಸುತ್ತಿನಲ್ಲಿ ಡಿವಿಕೆ ವಾರಿಯರ್ಸ್‌ ತಂಡವನ್ನು ಸೋಲಿಸಿದ ಪರ್ಲ್ ಸಿಟಿ ಸ್ಮ್ಯಾಶರ್ಸ್‌ ಪುತ್ತೂರು  ಪ್ರಶಸ್ತಿ...

*ಅರ್ಜಿ ಸಲ್ಲಿಸಿ ತಿಂಗಳೊಳಗೆ ಲೈಸನ್ಸ್‌ ಕೈಯಲ್ಲಿ*ವಾರದೊಳಗೆ ಅರ್ಜಿ ವಿಲೇ ಆಗಲೇಬೇಕು

ಮಂಗಳೂರು: ಮೆಸ್ಕಾಂನ ವಿದ್ಯುತ್‌ ಕಂಬ ಹಾಕುವ ಕಾಮಗಾರಿ ವೇಳೆ ವಿದ್ಯುತ್‌ ತಗುಲಿ ಕೂಲಿ ಕಾರ್ಮಿಕ ಮೃತಪಟ್ಟು, 8 ಮಂದಿ ಗಾಯಗೊಂಡ ಘಟನೆ ಬಜಪೆ ಸಮೀಪದ ಕರಂಬಾರಿನಲ್ಲಿ ಬುಧವಾರ ಸಂಭವಿಸಿದೆ....

ಮಂಗಳೂರು: ಕುಲಶೇಖರ- ಮೂಡಬಿದಿರೆ-ಕಾರ್ಕಳ ನಡುವಿನ ಚತುಷ್ಪಥ ರಾ.ಹೆ. ನಿರ್ಮಾಣಕ್ಕೆ  ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ತಲುಪುತ್ತಿದ್ದು, ರಸ್ತೆಗಾಗಿ 45 ಮೀ. ಭೂಸ್ವಾಧೀನಕ್ಕೆ ನಿರ್ಧರಿಸಲಾಗಿದೆ....

Back to Top