ಮಂಡ್ಯ: Mandya:

 • ಇ-ಸ್ಟ್ಯಾಂಪಿಂಗ್ ಕೇಂದ್ರ ಉದ್ಘಾಟನೆ

  ಮಂಡ್ಯ: ವಕೀಲರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಇ-ಸ್ಟಾಂಪಿಂಗ್‌ ಮಾರಾಟ ಕೇಂದ್ರವನ್ನು ಸಂಘದ ಅಧ್ಯಕ್ಷ ಎಂ.ಬಿ.ಬಸವರಾಜು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನ್ಯಾಯಾಲಯ ಸಂಕೀರ್ಣದಲ್ಲಿ ಇ-ಸ್ಟಾಂಪಿಂಗ್‌ ವ್ಯವಸ್ಥೆ ಇಲ್ಲದ ಕಾರಣ ವಕೀಲರು ಮತ್ತು ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿತ್ತು. ಇದನ್ನು…

 • ಜಿಲ್ಲಾಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಚುಚ್ಚುಮದ್ದೇ ಇಲ್ಲ!

  ಮಂಡ್ಯ: ಹಲವಾರು ದಿನಗಳಿಂದ ನಾಯಿ ಕಡಿತಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದೇ ಸಿಗುತ್ತಿಲ್ಲ. ನಾಯಿ ಕಡಿತಕ್ಕೊಳಗಾದವರು ಖಾಸಗಿ ಔಷಧ ಅಂಗಡಿಗಳಿಗೆ ಮೊರೆ ಹೋಗಿದ್ದು, ದುಬಾರಿ ಬೆಲೆ ಕೊಟ್ಟು ಚುಚ್ಚುಮದ್ದು ಖರೀದಿಸುವಂತಾಗಿದೆ. ರೇಬಿಸ್‌ ಚುಚ್ಚುಮದ್ದಿನ ಅಭಾವವನ್ನು ಅರಿತ ಖಾಸಗಿಯವರು ದುಪ್ಪಟ್ಟು ಬೆಲೆ…

 • ಹುಣ್ಣಿಮೆಯಂದು ಶ್ರೀ ಕಾಲಭೈರವೇಶ್ವರನ ಪೂಜೆ ನೆರವೇರಿಸಿದ ಬಿಎಸ್ ವೈ

  ಮಂಡ್ಯ: ಸಿಎಂ ಬಿಎಸ್ ವೈ ಹುಣ್ಣಿಮೆಯಂದು ಶ್ರೀ ಕಾಲಭೈರವೇಶ್ವರನ ಪೂಜೆ ನೆರವೇರಿಸಿದರು. ಅಮಾವಾಸ್ಯೆಯಲ್ಲಿ ಕಾಲಭೈರವೇಶ್ವರನ ಪೂಜೆ ನೆರವೇರಿಸಿದರೆ ಇಷ್ಟಾರ್ಥ ಸಿದ್ಧಿ ಎಂಬ ನಂಬಿಕೆ ಇದೆ. ಅಮಾವಾಸ್ಯೆ ಪೂಜೆಗೆ ಪರ್ಯಾಯವಾಗಿ ಹುಣ್ಣಿಮೆ ಪೂಜೆ ನೆರವೇರಿಸಿದರು. ಈ ಹಿಂದೆ ವಿಧಾನಸಭಾ ಸಾರ್ವತ್ರಿಕ…

 • ಬಿಎಸ್ ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಜೆಡಿಎಸ್ ಶಾಸಕ

  ಮಂಡ್ಯ: ಜೆಡಿಎಸ್ ಶಾಸಕನೊರ್ವ ಸಿ.ಎಂ. ಬಿಎಸ್ ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿ ಚುಂಚನಗಿರಿಯಲ್ಲಿ ನಡೆದಿದೆ. ನಗರದ ಶ್ರೀಮಠಕ್ಕೆ ಬಂದ ಸಿ.ಎಂ. ರನ್ನು ಸನ್ಮಾನಿಸಿ ಜೆಡಿಎಸ್ ಶಾಸಕ ಸುರೇಶ್ ಗೌಡ ಬಿಎಸ್…

 • ಕೆ.ಆರ್‌.ಪೇಟೆಗೆ 2ನೇ ಬಾರಿ ಮಂತ್ರಿಗಿರಿ!

  ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಕಮಲ ಅರಳಿಸಿ ದಾಖಲೆ ಸೃಷ್ಟಿಸಿದ ಕೆ.ಸಿ.ನಾರಾಯಣಗೌಡರಿಗೆ ಮಂತ್ರಿಯೋಗ ಕೂಡಿಬಂದಿದೆ. ಸರಳ, ಸಜ್ಜನಿಕೆ ರಾಜಕಾರಣಿ ಕೆ.ಆರ್‌.ಪೇಟೆ ಕೃಷ್ಣ ಅವರ ಬಳಿಕ ಕ್ಷೇತ್ರದಿಂದ ಮಂತ್ರಿ ಸ್ಥಾನ ಅಲಂಕರಿಸುತ್ತಿರುವ ಎರಡನೇ ಶಾಸಕರಾಗಿದ್ದಾರೆ. ಮುಖ್ಯಮಂತ್ರಿಯಾಗಿದ್ದ…

 • ಜಿಲ್ಲಾದ್ಯಂತ ಹನುಮ ಜಯಂತಿ ಸಂಭ್ರಮ

  ಮಂಡ್ಯ: ಜಿಲ್ಲೆಯ ಎಲ್ಲಾ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಸೋಮವಾರ ಶ್ರೀ ಹನುಮ ಜಯಂತಿಯನ್ನುಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ದೇವರಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಹೋಮ, ಹವನಗಳು ನಡೆದು ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಮಂಡ್ಯದ ಕಸ್ತೂರಿ ಬಾ ಉದ್ಯಾನವನದಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ…

 • ನಗರದಲ್ಲಿ ಪ್ಲಾಸ್ಟಿಕ್‌ ಜಾಗೃತಿ ಜಾಥಾ

  ಮಂಡ್ಯ: ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧ ಮಾಡಲಾಗಿದ್ದು, ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳ ಮಾಲಿಕರು ಸಹಕಾರ ನೀಡಬೇಕು ಎಂದು ಪರಿಸರ ಎಂಜಿನಿಯರ್‌ ಮೀನಾಕ್ಷಿ ಹೇಳಿದರು. ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ಲಾಸ್ಟಿಕ್‌ ನಿಷೇಧ ಕುರಿತು ನಗರದ ವಿವಿಧ ಬಡಾವಣೆಗಳಲ್ಲಿ ನಡೆದ…

 • ಕೃಷಿ ಮೇಳ ರೈತರಿಗೆ ಉಪಯುಕ್ತ: ಡೀಸಿ

  ಮಂಡ್ಯ: ರೈತರು ಹಾಗೂ ಯುವ ಸಮುದಾಯ ಕೃಷಿಯನ್ನು ಅವಲಂಬಿಸಲು ಹಾಗೂ ಬೇಸಾಯವನ್ನು ಲಾಭದಾ ಯಕ ಮಾಡಿಕೊಳ್ಳುವುದಕ್ಕೆ ಕೃಷಿ ಮೇಳ ಹೆಚ್ಚು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಅಭಿಪ್ರಾಯಪಟ್ಟರು. ತಾಲೂಕಿನ ವಿ.ಸಿ.ಫಾರಂನಲ್ಲಿ ಎರಡು ದಿನಗಳ ಕೃಷಿ ಮೇಳಕ್ಕೆ ಚಾಲನೆ…

 • ಅಂಗನವಾಡಿಗಳಲ್ಲೇ ನರ್ಸರಿ ಆರಂಭಿಸಿ

  ಮಂಡ್ಯ: ಅಂಗನವಾಡಿ ಕೇಂದ್ರದಲ್ಲಿಯೇ ಶಾಲಾ ಪೂರ್ವಪ್ರಾಥಮಿಕ ಶಿಕ್ಷಣ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೊಡಗಿನಿಂದ ಬೆಂಗಳೂರಿನವರೆಗೆ ಆಗಮಿಸಿರುವ ಪಾದಯಾತ್ರೆ ಸ್ವಾಗತಿಸಿದ…

 • 6, 7ರಂದು ವಿ.ಸಿ.ಫಾರಂನಲ್ಲಿ ಕೃಷಿ ಮೇಳ

  ಮಂಡ್ಯ: ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಡಿ.6,7ರಂದು ಕೃಷಿಮೇಳ-2019 ಆಯೋಜಿಸಲಾಗಿದೆ ಎಂದು ಕೃಷಿ ಮಹಾವಿದ್ಯಾಲಯದ ಡೀನ್‌(ಕೃಷಿ) ಡಾ.ವೆಂಕಟೇಶ್‌ ತಿಳಿಸಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ…

 • 2,789 ಜನರಿಗೆ ಇಂದ್ರಧನುಷ್‌ ಲಸಿಕೆ ಗುರಿ

  ಮಂಡ್ಯ: ಇಂದಿನಿಂದ ಡಿ.10ರವರೆಗೆ ನಡೆಯುವ ಇಂದ್ರಧನುಷ್‌ ಅಭಿಯಾನದಲ್ಲಿ 2600 ಮಕ್ಕಳು, 189 ಗರ್ಭಿಣಿ ಸೇರಿದಂತೆ ಜಿಲ್ಲಾದ್ಯಂತ 2789ಜನರಿಗೆ ಲಸಿಕೆ ಹಾಕುವ ಗುರಿಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.ಇಲ್ಲಿನ ಗಾಂಧಿನಗರ ಅಂಗನವಾಡಿಕೇಂದ್ರ ದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ…

 • ಆರೋಗ್ಯ ಕೇಂದ್ರಕ್ಕೆ ಬೀಗ: ಆಕ್ರೋಶ?

  ಮಂಡ್ಯ: ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮುಚ್ಚಬೇಕೆಂದು ವರದಿ ನೀಡಿರುವುದನ್ನು ಖಂಡಿಸಿ ಶನಿವಾರ ನಗರದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ಜಮಾವಣೆಗೊಂಡಗ್ರಾಮಸ್ಥರು, ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ತೆರಳಿ ಜಿಲ್ಲಾಡಳಿತ ಮತ್ತು…

 • ಇಬ್ಬರು ಕುಲಸಚಿವರು, 15 ಬೋಧಕೇತರ ಸಿಬ್ಬಂದಿ ನೇಮಕ ರದ್ದು

  ಮಂಡ್ಯ: ಸರ್ಕಾರದಿಂದ ಅನುಮೋದನೆಯನ್ನೇ ಪಡೆಯದೆ ನಿಯಮಾವಳಿ ಮೀರಿ ನೇಮಕ ಮಾಡಿಕೊಂಡಿದ್ದ ಇಬ್ಬರು ಕುಲಸಚಿವರು ಹಾಗೂ 15 ಬೋಧಕೇತರ ಸಿಬ್ಬಂದಿ ನೇಮಕಾತಿಯನ್ನು ರಾಜ್ಯಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮಂಡ್ಯ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಮಹದೇವ ನಾಯಕ್‌ ಅವರು…

 • ಸಕಾಲ ವ್ಯಾಪ್ತಿಗೆ ನಮೂನೆ-3 ತರಲು ಶಿಫಾರಸು

  ಮಂಡ್ಯ: ನಗರ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಸಂಕೀರ್ಣ, ನಿವೇಶನ ಹಾಗೂ ಮನೆಗಳ ಆಸ್ತಿ ತೆರಿಗೆ ಪಾವತಿ ಬಳಿಕ ನೀಡಲಾಗುವ ನಮೂನೆ-3 ವಿತರಣಾ ವ್ಯವಸ್ಥೆಯನ್ನು ಸಕಾಲ ವ್ಯಾಪ್ತಿಗೆ ತರುವುದಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ. ಪ್ರಸ್ತುತ ಆಸ್ತಿ ತೆರಿಗೆ ಪಾವತಿಸುವ…

 • ಸತ್ತವನ ಹೆಸರಲ್ಲಿ ನಕಲಿ ಗುರುತಿನ ಚೀಟಿ

  ಮಂಡ್ಯ: ಸತ್ತವನ ಹೆಸರಲ್ಲಿ ನಕಲಿ ಚುನಾವಣಾ ಗುರುತಿನ ಚೀಟಿ ಸೃಷ್ಟಿಸಿ ಆತನಿಗೆ ಸೇರಿದ ಎರಡು ಎಕರೆ ಜಮೀನನ್ನು ಹಲವರು ಕಬಳಿಸಿರುವ ಸಂಗತಿ ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿ ಪಡುವಲಪಟ್ಟಣ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ 11 ಮಂದಿ ಆರೋಪಿಗಳ…

 • ಜಿಲ್ಲೆಯಲ್ಲಿ ಈ ಬಾರಿ ಭತ್ತ ಬಂಪರ್‌ ಬೆಳೆ!

  ಮಂಡ್ಯ: ಭತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಮಂಡ್ಯ ಜಿಲ್ಲೆ ಈ ಬಾರಿ ಭತ್ತದಲ್ಲಿ ಬಂಪರ್‌ ಬೆಳೆ ಕಂಡಿದೆ. ಜಿಲ್ಲಾದ್ಯಂತ 4.23 ಲಕ್ಷ ಟನ್‌ ಭತ್ತದ ಉತ್ಪಾದನೆ ನಿರೀಕ್ಷಿಸಲಾಗಿದೆ. ಅದೇ ರೀತಿ ರಾಗಿ ಬೆಳೆಯೂ ಉತ್ತಮವಾಗಿದ್ದು 79,430 ಮೆಟ್ರಿಕ್‌…

 • ಪ್ರಚಾರಕ್ಕೆ ದರ್ಶನ್‌ ಕರೆತರಲು ಕೆಸಿಎನ್‌ ಪ್ರಯತ್ನ

  ● ಮಂಡ್ಯ ಮಂಜುನಾಥ್‌ ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ತಮ್ಮ ಪರ ಪ್ರಚಾರಕ್ಕೆ ನಟ ದರ್ಶನ್‌ ಕರೆತರುವುದಕ್ಕೆ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರು ತೆರೆ-ಮರೆಯ ಪ್ರಯತ್ನ ನಡೆಸಿದ್ದಾರೆ. ಬೆಂಬಲಿಗರ ಮೂಲಕ ದರ್ಶನ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಪ್ರಚಾರಕ್ಕೆ…

 • ಸೆಲ್ಫೀ ಫೋಟೋ ಫ್ರೇಮ್ ಗೆ ಚಾಲನೆ

  ಮಂಡ್ಯ: ಮಕ್ಕಳ ಸಹಾಯವಾಣಿ 1098, ನೊಡೆಲ್‌-ಬರ್ಡ್ಸ್‌ ಸಂಸ್ಥೆ ಮತ್ತು ವಿಕಸನ ಸಂಸ್ಥೆ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ಸಹಾಯ ವಾಣಿ ಸ್ನೇಹಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಸೆಲ್ಫೀ ಫೋಟೋ ಫ್ರೇಮ್ (ಸ್ವಂತಿ ಚಿತ್ರ ಫ್ರೇಮ್)…

 • 22ರಿಂದ 28ರವರೆಗೆ ಮಕ್ಕಳ ಚಲನಚಿತ್ರೋತ್ಸವ

  ಮಂಡ್ಯ: ಜಿಲ್ಲಾಧಿಕಾರಿಯವರ ಕಾರ್ಯಾಲಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನ.22ರಿಂದ 28ರವರೆಗೆ ಮಕ್ಕಳ ಚಲನ ಚಿತ್ರೋತ್ಸವವನ್ನು ಮಂಡ್ಯ, ಮದ್ದೂರು, ಪಾಂಡವಪುರ, ಮಳವಳ್ಳಿ, ಕೆ.ಆರ್‌.ಪೇಟೆ, ನಾಗಮಂಗಲ ಹಾಗೂ ಶ್ರೀರಂಗಪಟ್ಟಣ ತಾಲೂಕು ಗಳಲ್ಲಿರುವ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗುವುದು. ಎಲ್ಲಾ ಮಕ್ಕಳಿಗೆ ಅವಕಾಶ:…

 • ಪಡಿತರ ಪಡೆಯಲು ಸರ್ವರ್‌ ತೊಡಕು

  ಮಂಡ್ಯ: ಪಡಿತರ ಚೀಟಿದಾರರು ಸದ್ಯ ಪಡಿತರ ಪದಾರ್ಥಗಳಿಗಾಗಿ ಪರದಾಡುವ ಸನ್ನಿವೇಶ ಸೃಷ್ಟಿಯಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿರುವ ಬಯೋಮೆಟ್ರಿಕ್‌ ಯಂತ್ರಕ್ಕೆ ಅರ್ಹರು ಹೆಬ್ಬೆಟ್ಟು ಕೊಟ್ಟರೂ ಸ್ವೀಕರಿಸುತ್ತಿಲ್ಲ, ಪಡಿತರಕ್ಕಾಗಿ ದಿನಗಟ್ಟಲೆ ಕಾದು ಕೂರುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಸರ್ವರ್‌ ಡೌನ್‌. ಒಂದು…

ಹೊಸ ಸೇರ್ಪಡೆ