CONNECT WITH US  

ಸಾಂದರ್ಭಿಕ ಚಿತ್ರ.

ಮಾದಕ ವಸ್ತು ಪ್ರಪಂಚಾದ್ಯಂತ ಕಂಡುಬರುವ ಒಂದು ದೊಡ್ಡ ಪಿಡುಗು. ಇದು ಗಂಡು-ಹೆಣ್ಣು, ಬಡವ-ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲೆಡೆಯೂ ಕಂಡುಬರುವ ತೊಂದರೆ.

ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ವೃಂದಾವನ ಮತ್ತು ಬಾರ್‌ಸಾನಾ ವನ್ನು ಪವಿತ್ರ ತೀರ್ಥ ಕ್ಷೇತ್ರಗಳೆಂದು ಘೋಷಿಸಿದ್ದಾರೆ. ಇದರೆ ಇದರೊಂದಿಗೆ ಒಂದು...

ಕಾರವಾರ: ಇಲ್ಲಿನ ಕಾಳಿ ನದಿ ದಂಡೆಯ ಸಮೀಪ ಖಾಪ್ರಿ ದೇವರ ಜಾತ್ರೆ ಭಾನುವಾರ ಶ್ರದ್ದಾ ಭಕ್ತಿಯಿಂದ ನಡೆಯಿತು. ಕಾರವಾರ, ಗೋವಾ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ ಸಾವಿರಾರು ಭಕ್ತರು ಮದ್ಯ ಸಿಗರೇಟಿನ...

ಹೀಗೊಂದು ಕೊರೆಯುತ್ತಿದ್ದ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲು ಖ್ಯಾತ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೋರೇಷನ್‌ (ಬಿಬಿಸಿ) ಯತ್ನಿಸಿದೆ. ಪರಿಣಾಮ ಕೆಲವು...

ಬೆಂಗಳೂರು: ಕಾರಿನಲ್ಲಿ ಬಂದ ಮೂವರು ಕಳ್ಳರು ವೈನ್‌ಶಾಪ್‌ ಹಾಗೂ ಫ್ಲೈವುಡ್‌ ಅಂಗಡಿಯಲ್ಲಿ ನಗದು ಮತ್ತು ಮದ್ಯದ ಬಾಟಲಿ ದೋಚಿ ಪರಾರಿಯಾಗಿರುವ ಘಟನೆ ನಗರದ ಹೊರವರ್ತುಲ ರಸ್ತೆಯ ಲಗ್ಗೆರೆ ಸೇತುವೆ ...

ಪಾಟ್ನಾ: ಬಿಹಾರದಲ್ಲಿ ದಲ್ಲಿ ಸಂಪೂರ್ಣವಾಗಿ ಮದ್ಯ ಮಾರಾಟ ನಿಷೇಧ ಮಾಡುತ್ತೇವೆ ಎಂದು ಘೋಷಿಸಿದ್ದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಇದೀಗ ಯೂ ಟರ್ನ್ ಹೊಡೆದಿದ್ದು ನಿಷೇಧವನ್ನು ಕೇವಲ ದೇಶಿ...

ಕೋಲ್ಕತಾ: ಪಶ್ಚಿಮ ಬಂಗಾಳ 24 ಪರಗಣ ಜಿಲ್ಲೆಯ ರಾಧಾ ಬಲ್ಲಾವ್‌ಪುರ್‌ ಎಂಬಲ್ಲಿ ಕಳ್ಳ ಭಟ್ಟಿ ಮದ್ಯ ಸೇವಿಸಿ ಓರ್ವ ಮಹಿಳೆ ಸೇರಿದಂತೆ 6 ಮಂದಿ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ...

ಅಹಮದಾಬಾದ್‌: ಮ್ಯಾಗಿ ನೂಡಲ್ಸ್‌ ಪರೀಕ್ಷೆಗೊಳಪಟ್ಟ ಬೆನ್ನಲ್ಲೇ ದೇಶದ ಹಲವೆಡೆ ಆಹಾರ ಗುಣಮಟ್ಟ ಪರೀಕ್ಷೆಗಳು ನಡೆಯುತ್ತಿವೆ.

ನವದೆಹಲಿ: ಹೋಟೆಲ್‌ ಊಟ, ಹೋಟೆಲ್‌ ವಾಸ್ತವ್ಯ, ಮೊಬೈಲ್‌ ಬಿಲ್‌, ವಿಮಾನ ಪ್ರಯಾಣ, ಕಲ್ಯಾಣಮಂಟಪದ ಬಾಡಿಗೆ, ಮದ್ಯ, ಸಿಗರೆಟ್‌ ಸೇರಿದಂತೆ ಇನ್ನಿತರೆ ತಂಬಾಕು ಉತ್ಪನ್ನ, ಬ್ಯೂಟಿ ಪಾರ್ಲರ್‌ನಲ್ಲಿ...

ಹುಣಸೂರು: ಕುಡಿದ ಮತ್ತಿನಲ್ಲಿ ಜಗಳವಾಡಿ ತಾಯಿ-ಮಗ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದು, ತಾಯಿ ಮೃತಪಟ್ಟಿದ್ದರೆ, ಮಗ ತೀವ್ರ ಸುಟ್ಟಗಾಯದಿಂದ ಮೈಸೂರಿನ ಆಸ್ಪತ್ರೆಯಲ್ಲಿ ಸಾವು ಬದುಕಿನ...

ಚಿಂತಾಮಣಿ: ಸರ್ಕಾರ ಬಡವರಿಗೆ ಉಚಿತ ಅಕ್ಕಿ ಭಾಗ್ಯ ಕಲ್ಪಿಸುವುದರ ಜೊತೆಗೆ ಮದ್ಯ ಭಾಗ್ಯವನ್ನೂ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕೆಂಪೇಗೌಡ...

ಚಿತ್ರದುರ್ಗ: ಕಿರಾಣಿ ಅಂಗಡಿಗಳಲ್ಲಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ತಾಲೂಕಿನ ಕೆಕ್ಕೇಹರವು, ದೊಡ್ಡಪುರ ಗ್ರಾಮಸ್ಥರು ಬುಧವಾರ...

ಮೂಡಿಗೆರೆ: ಆಲ್ದೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕೆಳಗೂರು ಮತ್ತು ಮಾಚಗೊಂಡನಹಳ್ಳಿ ಯಲ್ಲಿ ಪರವಾನಗೆ ಇಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೆಂಬ ಖಚಿತ ವರ್ತಮಾನದ ಮೇರೆಗೆ ಆಲ್ದೂರು...

ಸವಣೂರ: ಹಲ್ಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಕುರಿತು ವಿಚಾರಣೆ ಮಾಡದೆ ಸರಕಾರಿ ಶಾಲಾ ಶಿಕ್ಷಕರನ್ನು ಥಳಿಸಿದ ಸಿಪಿಐ ಶಿವಾನಂದ ಓಲೇಕಾರ ದಂಡಾವರ್ತನೆಯನ್ನು ಖಂಡಿಸಿದ ಗ್ರಾಮಸ್ಥರು ಪೊಲೀಸ್‌...

ಬೆಂಗಳೂರು: ಮದ್ಯದ ಮೇಲಿನ ಮೌಲ್ಯವರ್ಧಿತ ತೆರಿಗೆ ಹಿಂಪಡೆಯಬೇಕು, ಚಿಲ್ಲರೆ ಮದ್ಯ ವ್ಯಾಪಾರಿಗಳಿಗೆ ಶೇ. 25ರಷ್ಟು ಲಾಭಾಂಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ...

-ಮಲ್ಲಿಕಾರ್ಜುನ ಕಲಕೇರಿ

ಚಿತ್ರದುರ್ಗ: ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯಿಸಿ ತಾಲೂಕಿನ ಹಿರೇಗುಂಟನೂರು ಹೋಬಳಿಯ ವಿ.ಪಾಳ್ಯ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ...

ದಾವಣಗೆರೆ: ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಸಾಮಾಜಿಕ ಸ್ವಾಸ್ಥÂವೇ ಹಾಳಾಗುತ್ತಿದೆ ಎಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಎಚ್‌.ಎಸ್‌. ರಾಘವೇಂದ್ರಸ್ವಾಮಿ...

ಸುರಪುರ: ಸೇಂದಿ ಮತ್ತು ಕಳ್ಳಬಟ್ಟಿ ತಯಾರಿಕೆ, ಅಕ್ರಮವಾಗಿ ಮಧ್ಯ ಮಾರಟ ಹಾಗೂ ಗಾಂಜಾ ಸಂಗ್ರಹ ಮಾಡುವುದು ಶಿûಾರ್ಹ ಅಪರಾಧವಾಗಿದೆ ಎಂದು ಅಬಕಾರಿ ಇಲಾಖೆ ನಿರೀಕ್ಷಕಿ ಭಾರತಿ ಹೇಳಿದರು.
...

ಕಲಬುರಗಿ: ಮದ್ಯ ಮತ್ತು ಮಾದಕ ವಸ್ತುಗಳು ಸಾರ್ವಜನಿಕ ಆರೋಗ್ಯದ ಮತ್ತು ಸಾಮಾಜಿಕ ಪಿಡುಗಾಗಿ ರೂಪುಗೊಂಡಿದ್ದು, ಇವುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ಮೂಲಕ...

Back to Top