ಮಧುಗಿರಿ: Madhugiri:

 • ನಿರ್ವಹಣೆ ಕೊರತೆ; 20 ಘಟಕ ಸ್ಥಗಿತ

  ಮಧುಗಿರಿ: ತಾಲೂಕಿನಾದ್ಯಂತ ಇರುವ 234 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 20 ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದೆ. ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಕ್ಷೇತ್ರದಲ್ಲಿ ಬಹುತೇಕ ಮಂದಿ ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. 1 ಸಾವಿರ ಅಡಿ ಆಳಕ್ಕೆ ಕೊರೆದರೂ…

 • ಉಪವಿಭಾಗಕ್ಕೆಬೇಕಿದೆ ರಾಗಿ ಖರೀದಿ ಕೇಂದ್ರ

  ಮಧುಗಿರಿ: 1937ರಲ್ಲೇ ಉಪವಿಭಾಗ ಕೇಂದ್ರವಾದ ಮಧುಗಿರಿಯಲ್ಲಿ ನೆಲಗಡಲೆ, ರಾಗಿ ಮುಖ್ಯವಾಗಿ ಬೆಳೆಯಲಾಗುತ್ತದೆ. ಸುಮಾರು 2 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳಿದ್ದು, ಅಂದಾಜು 25ರಿಂದ 60 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆಯುವ ರೈತರಿದ್ದರೂ ರಾಗಿ ಖರೀದಿ ಕೇಂದ್ರ ಇಲ್ಲ….

 • ರೈತರಿಗೆ ಚಾಕೊಲೇಟ್‌ ಯೋಜನೆ ಬೇಡ

  ಮಧುಗಿರಿ: ಪ್ರಧಾನಿ ನರೇಂದ್ರ ಮೋದಿ ಡಾ.ಸ್ವಾಮಿನಾಥನ್‌ ವರದಿ ಜಾರಿಗೊಳಿಸುವುದು ಬಿಟ್ಟು ಕನಿಷ್ಠ ಭಿಕ್ಷೆಯಂತೆ ಸಾವಿರ ಸಹಾಯಧನ ನೀಡುವ ಚಾಕೊಲೇಟ್‌ನಂತಹ ತಾತ್ಕಾಲಿಕ ಯೋಜನೆ ನೀಡಲು ಮುಂದಾಗಿದ್ದಾರೆ. ಇದರಿಂದ ರೈತರ ಉದ್ಧಾರವಾಗಲ್ಲ. ಹೋರಾಟ ಹತ್ತಿಕ್ಕಿದರೂ ವಿರಮಿಸುವುದಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ…

 • ಗ್ರಾಪಂ ಸದಸ್ಯನೇ ಕಂಪ್ಯೂಟರ್‌ ಆಪರೇಟರ್‌!

  ಮಧುಗಿರಿ: ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಪಂನಲ್ಲಿ ಗ್ರಾಮ ಪಂಚಾಯಿತಿ ಕಾಯ್ದೆಯಂತೆ ಯಾವುದೂ ನಡೆಯಲ್ಲ. ಅವ್ಯವಹಾರವೂ ಹೆಚ್ಚಾಗಿದ್ದು, ಕ್ಷೇತ್ರದ ಅತಿ ಭ್ರಷ್ಟ ಗ್ರಾಪಂ ಆಗಿದೆ. ಇನ್ನಷ್ಟು ಕುಖ್ಯಾತಿ ಪಡೆಯುವುದರಲ್ಲಿ ಅನುಮಾನವಿಲ್ಲ. ಹೌದು… ಬೇರೊಂದು ಗ್ರಾಪಂ ಸದಸ್ಯನೇ ಬೇಡತ್ತೂರು ಪಂಚಾಯಿತಿಯಲ್ಲಿ ಕಂಪ್ಯೂಟರ್‌…

 • ಹನುಮನ ಆದರ್ಶ ಪಾಲಿಸಿ

  ಮಧುಗಿರಿ: ರಾಮಾಯಣದಲ್ಲಿ ನಿಷ್ಠೆ ಹಾಗೂ ನಂಬಿಕೆಗೆ ಅರ್ಹವಾಗಿದ್ದ ಏಕೈಕ ದೇವರು ಹನುಮಂತ. ಇಂದು ಅಂತಹ ನಿಷ್ಠೆ ಯುವ ಜನತೆ ಹೊಂದಬೇಕಿದೆ ಎಂದು ಕಸಾಪ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ಕಲ್ಯಾಣಾಂಜನೇಯ ಸ್ವಾಮಿಗೆ ವಿಶೇಷ…

 • ಹಣ ವಾಪಸ್‌: ಗ್ರಾಪಂಗೆ ಬೀಗ ಹಾಕಿ ಧರಣಿ

  ಮಧುಗಿರಿ: ವಸತಿ ಯೋಜನೆಯಡಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದ ಬಂದಿದ್ದ ಅನುದಾನ ಬ್ಯಾಲ್ಯ ಗ್ರಾಪಂ ಸಿಬ್ಬಂದಿ ನಿರ್ಲಕ್ಷ್ಯದಿಂದವಾಪಸ್‌ ಹೋಗಿದ್ದು, ಇದರಿಂದ ಆಕ್ರೋಶ ಗೊಂಡ ಫ‌ಲಾನುಭವಿಗಳು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಮಧುಗಿರಿ ತಾಲೂಕಿಗೆ ಸೇರಿದ್ದರೂ ಕಂದಾಯ ವಿಭಾಗದಲ್ಲಿ…

 • ರಸ್ತೆ ಗುಂಡಿಗೆ ಶಿಕ್ತಕ ಕುಟುಂಬ ಕಾಯಕಲ್ಪ

  ಮಧುಗಿರಿ: ಸಾವಿರಾರು ಸಂಬಳ ಪಡೆಯುವ ಶಿಕ್ಷಕರು ವಾರದ ರಜೆ ಸಿಕ್ಕರೆ ತಮ್ಮದೆ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಆದರೆ, ಇಲ್ಲಿ ಶಿಕ್ಷಕ ದಂಪತಿ ತಮ್ಮ ಇಬ್ಬರು ಮಕ್ಕಳ ಸಮೇತ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚುವ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದು, ವೀಕೆಂಟ್‌…

 • 8 ಕೋಟಿ ರೂ.ವೆಚ್ಚದ ಕಾಮಗಾರಿಗೆ ಶಾಸಕರ ಚಾಲನೆ

  ಮಧುಗಿರಿ: ಚುನಾವಣೆಯಲ್ಲಿ ಅಲ್ಪಸಂಖ್ಯಾತ ಬಂಧುಗಳಿಗೆ ನೀಡಿದ ವಾಗ್ದಾನದಂತೆ ಅವರುವಾಸಿಸುವ ಬಡಾವಣೆಗಳಿಗೆ ಸುಮಾರು 8 ಕೋಟಿ ರೂ. ವೆಚ್ಚದ ಅನುದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುತ್ತೇನೆಂದು ಶಾಸಕ ಎಂ.ವಿ. ವೀರಭದ್ರಯ್ಯ ಭರವಸೆ ನೀಡಿದರು. ಪಟ್ಟಣದ 1, 3, 4, 11, 7…

 • ಬಂಕ್‌ ನಿರ್ಮಾಣ ಸ್ಥಗಿತಕ್ಕೆ ಸಂಘಟನೆಗಳ ಒತ್ತಾಯ

  ಮಧುಗಿರಿ: ಮಧುಗಿರಿಯ ಸಿದ್ದಾಪುರ ಕೆರೆಯ ಬಳಿ ನಿರ್ಮಿಸುತ್ತಿರುವ ಪೆಟ್ರೋಲ್‌ ಬಂಕ್‌ ನಿರ್ಮಾಣ ಸ್ಥಗಿತಗೊಳಿಸುವಂತೆ ಹಲವು ಸಂಘ ಸಂಸ್ಥೆಗಳ ಕಾಯಕರ್ತರು ಒತ್ತಾಯಿಸಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪೆಟ್ರೋಲ್‌ ಬಂಕ್‌ ಮಾಲಿಕ ರವಿಕಿರಣ್‌, ಈ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದ್ದು, ಆರೋಪಗಳಲ್ಲಿ ಹುರುಳಿಲ್ಲ…

 • ಹೆಲ್ಮೆಟ್‌ ನಿರ್ಲಕ್ಷಿಸದಿರಿ: ನಂದೀಶ್‌

  ಮಧುಗಿರಿ: ಜೀವ ಉಳಿಸುವ ಹೆಲ್ಮೆಟ್‌ ಯಾರೂ ನಿರ್ಲಕ್ಷಿಸಬಾರದು ಎಂದು ತಹಶೀಲ್ದಾರ್‌ ನಂದೀಶ್‌ ತಿಳಿಸಿದರು. ಪಟ್ಟಣದಲ್ಲಿ ಪೊಲೀಸ್‌ ಇಲಾಖೆಯಿಂದ ಹೆಲ್ಮೆಟ್‌ ಬಳಕೆ ಬಗ್ಗೆ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾನೂನು ಪಾಲಿಸುವುದು ಮಾತ್ರವಲ್ಲದೆ ಹೆಲ್ಮೆಟ್‌ ಜೀವ ಉಳಿಸಿ…

 • ಮತ್ತೆ ಮಧುಗಿರಿಯತ್ತ ಮುಖ ಮಾಡ್ತಾರಾ ಪರಂ?

  ಮಧುಗಿರಿ ಸತೀಶ್‌ ಮಧುಗಿರಿ: ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವಂತೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಬರೆದ ಪತ್ರ ಕ್ಷೇತ್ರದಲ್ಲಿ ಹಲವು ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಮತ್ತೆ ಮಧುಗಿರಿ ಕಡೆ ಮುಖ ಮಾಡ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ….

 • ಗೊಲ್ಲರಹಟ್ಟಿ ಅಭಿವೃದ್ಧಿಗೆ ಹೆಚ್ಚಿನ ಒತ್ತು

  ಮಧುಗಿರಿ: ತಾಲೂಕಿನ ಕುರಿ ಸಾಕಣಿಕೆ ಮಾಡುವ ಗೊಲ್ಲರಹಟ್ಟಿಯ ಬಂಧುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಎಲ್ಲ ಕ್ರಮಕೈಗೊಳ್ಳಲಾಗುವುದು. ಪ್ರತಿಯೊಬ್ಬರೂ ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವಯಂ ಅಭಿವೃದ್ಧಿಗೆ ಪಣತೊಡಬೇಕು ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು. ಪಟ್ಟಣದ ಪಶು ಇಲಾಖೆ…

 • ಹೈನುಗಾರರಿಗೆ ತುಮುಲ್ ನೆರವು

  ಮಧುಗಿರಿ: ಜಿಲ್ಲೆಯ ಹೈನುಗಾರರ ನೆರವಿಗೆ ತುಮಕೂರು ಹಾಲು ಒಕ್ಕೂಟ ಬರಲಿದ್ದು, ಯಾರೂ ಎದೆಗುಂದಬೇಕಿಲ್ಲ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ಭರವಸೆ ನೀಡಿದರು. ಮಧುಗಿರಿಯ ಶೀಥಲೀಕೇಂದ್ರದಲ್ಲಿ ಹೈನುಗಾರರಿಗೆ ಸಹಾಯಧನ ಹಾಗೂ ಮೃತ ರಾಸುಗಳ…

 • ತಹಶೀಲ್ದಾರ್‌ ವರ್ಗಾವಣೆ ತಡೆಗೆ ಒತ್ತಾಯ

  ಮಧುಗಿರಿ: ವೈಯಕ್ತಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ಪ್ರಾಮಾಣಿಕ ಅಧಿಕಾರಿಯಾದ ತಹಶೀಲ್ದಾರ್‌ ನಂದೀಶ್‌ ರವರನ್ನು ಬೇರೆಡೆ ವರ್ಗ ಮಾಡದಂತೆ ಹಾಗೂ ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಇಲ್ಲಿಯೇ ಉಳಿಸಿಕೊಳ್ಳುವಂತೆ ಸಾರ್ವಜನಿಕರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಧುಗಿರಿಯ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯನವರಿಗೆ ಮನವಿ ಸಲ್ಲಿಸಿ…

 • ತಹಶೀಲ್ದಾರ್‌ ವಿರುದ್ಧ ಗ್ರಾಮಲೆಕ್ಕಿಗರ ಧರಣಿ

  ಮಧುಗಿರಿ: ಕಾರ್ಯದ ಒತ್ತಡದಲ್ಲಿ ತಹಶೀಲ್ದಾರ್‌ ನಿಂದಿಸಿದ್ದಾರೆಂದು ಆರೋಪಿಸಿ ಉಪವಿಭಾಗದ ನೂರಾರು ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್‌ ಕಚೇರಿ ಮುಂಭಾಗ ಧರಣಿ ನಡೆಸಿದರು. ತಹಶೀಲ್ದಾರ್‌ ನಂದೀಶ್‌ ಹಾಗೂ ಪತ್ನಿ ತನ್ನನ್ನು ನಿಂದಿಸಿದ್ದಾರೆಂದು ಆರೋ ಪಿಸಿರುವ ಮಿಡಿಗೇಶಿ ಗ್ರಾಮ ಲೆಕ್ಕಿಗರಾದ ಮಂಜುಳಾ ಆರೋಪಿಸಿದ್ದಾರೆ….

 • ಗ್ರಾಮಗಳ ಅಭಿವೃದ್ಧಿಗೆ ಬದ್ಧ

  ಮಧುಗಿರಿ: ಗ್ರಾಮಗಳ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು. ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ದೊಡ್ಡ ಯಲ್ಕೂರು ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದ ಸರ್ವತೋಮುಖ…

 • ಜೋಳಿಗೆ ಹಿಡಿದು ಭಿಕ್ಷೆ ಎತ್ತಲು ತೀರ್ಮಾನ

  ಮಧುಗಿರಿ: ನಾಡಿನಲ್ಲಿ ಬಂದಿರುವ ಭೀಕರ ನೆರೆ ಹಾವಳಿಯಲ್ಲಿ ನೊಂದವರಿಗೆ ನೆರವು ನೀಡುವ ಸಲುವಾಗಿ ಆ.13ರಂದು ಜೋಳಿಗೆ ಹಿಡಿದು ಭಿಕ್ಷೆ ಎತ್ತಲು ತೀರ್ಮಾನಿಸಲಾಗಿದೆ ಎಂದು ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಪಟ್ಟಣದ ಶ್ರೀ ಮಲ್ಲೇಶ್ವರಸ್ವಾಮಿ ದೇಗುಲದಲ್ಲಿ…

 • ಮಧುಗಿರಿಯಲ್ಲಿ ಪಾತಾಳ ತಲುಪಿದ ಅಂತರ್ಜಲ

  ಮಧುಗಿರಿ: ತಾಲೂಕು ಹಿಂದಿನ ಕಾಲದಲ್ಲಿ ದಾಳಿಂಬೆಗೆ ಹೆಸರಾದ ಕ್ಷೇತ್ರ. ಕುಮುಧ್ವತಿ, ಜಯಮಂಗಲಿ, ಸುವರ್ಣಮುಖೀ ನದಿಗಳು ಹರಿಯುತ್ತಿದ್ದವು. ಕಬ್ಬು, ರಾಗಿ, ನೆಲಗಡಲೆ ಹಾಗೂ ಇತರೆ ಮಿಶ್ರಬೆಳೆ ಬೆಳೆದು ಸಮೃದ್ಧವಾಗಿದ್ದ ರೈತರ ನಾಡು ಇಂದು ಬರದಿಂದ ತತ್ತರಿಸಿದ್ದು, ನದಿಗಳು ಬತ್ತಿ ಅಂತರ್ಜಲಮಟ್ಟ…

 • ರೈತರಿಗೆ ಜಮೀನಿನ ಖಾತೆ ಮಾಡಿಕೊಡಿ

  ಮಧುಗಿರಿ: ಅಗತ್ಯ ದಾಖಲೆ ಸರಳೀಕರಣ ಗೊಳಿಸಿ ರೈತರಿಗೆ ಜಮೀನಿನ ಖಾತೆ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಶಾಸಕ ಎಂ.ವಿ. ವೀರಭದ್ರಯ್ಯ ಸೂಚಿಸಿದರು. ದೊಡ್ಡೇರಿ ಹೋಬಳಿಯ ಗಡಿ ಭಾಗದ ಸಜ್ಜೆಹೊಸಹಳ್ಳಿ ಗ್ರಾಪಂನಲ್ಲಿ 3ನೇ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರು ಅಲೆದಾಟ…

 • ಮಾಹಿತಿ ಕೊರತೆಯಿಂದ ಜನಸಂಖ್ಯೆ ನಿಯಂತ್ರಣದಲ್ಲಿ ಹಿಂದೆ

  ಮಧುಗಿರಿ: ಹೆಚ್ಚುತ್ತಿರುವ ಜನಸಂಖ್ಯೆಯಿಂದ ದೇಶ ಆರ್ಥಿಕವಾಗಿ ಹಿಂದುಳಿಯಲಿದ್ದು, ಕುಟುಂಬಕ್ಕೆ ಒಂದೇ ಮಗು ಸಾಕು ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ.ರಮೇಶ್‌ಬಾಬು ತಿಳಿಸಿದರು. ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ, ತಾಪಂ, ಪುರಸಭೆ, ಸಾರ್ವಜನಿಕ…

ಹೊಸ ಸೇರ್ಪಡೆ