CONNECT WITH US  

ಸೂರ್ಯ ಪುನಃ ಮೂಡುತ್ತಾನೆ, ಸಂಜೆ ಮುಳುಗುತ್ತಾನೆ. ಜಗತ್ತೇನೋ ಹಾಗೆಯೇ ಇದೆ. ಬದಲಾಗಿರುವುದು ನಿನ್ನ ಜಗ ಮಾತ್ರವೇ. ಹೌದು, ಮುಂದೆ ನಿನ್ನ ಬದುಕು ಏನಾಗಬಹುದು ಹೇಳು?

ಈ ಕ್ಷಣದಿಂದ, ನಾನು ಯಾವುದನ್ನೂ ತಿಳಿದುಕೊಳ್ಳಲು ಬಯಸುವುದಿಲ್ಲ'  ಏನನ್ನೂ ತಿಳಿಯಲು ಬಯಸದ ಅವನು ನಿರ್ಧರಿಸಿದನು. ಯಾವುದನ್ನು ಅಂದರೆ ಎಂತಹ ವಿಷಯವನ್ನೂ ಸಹ ನಾನು ತಿಳಿದುಕೊಳ್ಳುವುದಿಲ್ಲ. ಹೀಗೆ ಹೇಳುವುದಕ್ಕೇನೋ...

ದಕ್ಷಿಣ ಭಾರತೀಯರನ್ನು ಒಗ್ಗೂಡಿಸಬಹುದಾದ ಏನಾದರೊಂದು ಸಂಗತಿಯಿದ್ದರೆ ಅದು ಖಾದ್ಯವೇ. ಅದರಲ್ಲೂ ದೋಸೆಗೆ ಪ್ರಮುಖ ಸ್ಥಾನ! ಹೊಟೇಲುಗಳಿಗೆ ಹೋದಾಗ ನಾನಾ ಬಗೆಯ ದೋಸೆಗಳನ್ನು ನೀವು ತಿಂದಿರಬಹುದು. ಅವುಗಳ...

ನಮ್ಮಲ್ಲಿ ದಿನೇ ದಿನೇ ವನ್ಯತಾಣಗಳ ಸಂಖ್ಯೆ ಕಡಿಮೆಯಾಗುತ್ತಿವೆ.  ಇದರಿಂದ ಗ್ರಾಮೀಣ, ನಗರ ಭಾಗದ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಕೀರ್ಣ ಸಂಬಂಧ ಸೂಕ್ಷ್ಮವಾಗುತ್ತಿದೆ...

ಇಂದಿನ ಪೀಳಿಗೆಯವರಲ್ಲಿ ಬೊಜ್ಜು ಸಾಮಾನ್ಯ ಸಮಸ್ಯೆ. ಆದರೆ, ಪ್ರಾಣಿಗಳಲ್ಲಿಯೂ ಈ ಬೊಜ್ಜಿನ ಸಮಸ್ಯೆ ತಲೆದೋರಿದೆಯಾ? ಅಗತ್ಯವಿದ್ದಷ್ಟೇ ಆಹಾರ ಸೇವಿಸುವ ಪ್ರಾಣಿಗಳಿಗೇಕೆ ಬೊಜ್ಜಿನ ಸಮಸ್ಯೆ ಕಾಡೀತು ಅಂದುಕೊಳ್ಳಬೇಡಿ...

ಮನುಷ್ಯನಿಗೆ ಸಂತೋಷ, ನೋವು, ಕೋಪ, ಉದ್ವೇಗ, ದ್ವೇಷ ಎಲ್ಲವನ್ನೂ ಹೊರಹಾಕಿಸುವುದು ಮೆದುಳಿನ ಮೆಮೋರಿ ಚಿಪ್‌ನಲ್ಲಿರುವ ನೆನಪುಗಳು. ಎಲ್ಲಾ ಸಂಬಂಧಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಮೂಲವೂ ಅದೇ. ನಮ್ಮ ಮೆದುಳಿನಲ್ಲಿ...

ಮನುಷ್ಯನಿಗೂ ಪ್ರಾಣಿಗಳಿಗೂ ಹಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಕೆಲವೊಂದು ವ್ಯತ್ಯಾಸಗಳು ನಿಚ್ಚಳವಾಗಿ ಕಾಣಿಸಿಕೊಳ್ಳುತ್ತವೆ. ಕಣ್ಣಿಗೆ ಹೊಡೆಯುವಂತೆ ಕಾಣಿಸಿಕೊಳ್ಳುವ ಭಿನ್ನತೆಯೆಂದರೆ ಮನುಷ್ಯ ಎರಡೇ ಕಾಲುಗಳನ್ನು...

ಶಿಕ್ಷೆ ಅಂದರೆ ನಮಗೆ ಶಾಲೆಗಳಲ್ಲಿ ಮೇಷ್ಟ್ರು ವಿಧಿಸುವ ಶಿಕ್ಷೆ ಹಾಗೂ ಕೋರ್ಟ್‌ಗಳಲ್ಲಿ ನ್ಯಾಯಾಧೀಶರು ವಿಧಿಸುವ ಶಿಕ್ಷೆಗಳೇ ಮನಸ್ಸಿಗೆ ಬರುತ್ತವೆ. ಆದರೆ, ಬದುಕು ನಮಗೆ ಆಗಾಗ ನೀಡುವ...

ಮನುಷ್ಯ ಹೇಗೆ ಹುಟ್ಟಿದ ಅಂತ ಪ್ರಶ್ನೆ ಬಂದಾಗ ಸಾಮಾನ್ಯವಾಗಿ ನಾವೆಲ್ಲ ನಮ್ಮ ವಂಶವೃಕ್ಷದ ಮೇಲೆ ಕಣ್ಣು ಹಾಯಿಸುತ್ತೇವೆ. ನಾನು ನಮ್ಮಮ್ಮನಿಂದ ಬಂದೆ, ನಮ್ಮಮ್ಮ ನಮ್ಮಜ್ಜಿಯಿಂದ, ನಮ್ಮ ಅಜ್ಜಿ ತಾತ ಅವರವರ ಅಮ್ಮನಿಂದ...

ಶಿವಮೊಗ್ಗ: ಮನುಷ್ಯನ ಜೀವನದಲ್ಲಿ ಸುಖ-ದುಃಖಗಳೆರಡಕ್ಕೂ ಮನಸ್ಸೇ ಕಾರಣವಾಗಿದ್ದು, ಜೀವನದಲ್ಲಿ ನೆಮ್ಮದಿ ಪಡೆಯಲು ಧ್ಯಾನ ಹಾಗೂ ಸಮ್ಮೊàಹಿನಿ ಸಹಕಾರಿಯಾಗಿದೆ ಎಂದು ಸಮ್ಮೊàಹಿನಿ ತಜ್ಞ ಎಚ್‌. ಎಸ್...

ಮನುಷ್ಯನ ಹೃದಯವು ಪ್ರತಿ ನಿಮಿಷಕ್ಕೂ 60 ರಿಂದ 100 ಬಾರಿ ಮಿಡಿಯುತ್ತದೆ.  ಅಂದರೆ ಒಬ್ಬ ವ್ಯಕ್ತಿಯ ಜೀವನಾವಧಿಯಲ್ಲಿ ಸರಾಸರಿ 2.5 ದಶಲಕ್ಷ ಬಾರಿ ಹೃದಯವು ಬಡಿದುಕೊಳ್ಳುತ್ತದೆ...

ಪುನರ್ಜನ್ಮದಲ್ಲಿ ನಂಬಿಕೆಯಿಡಿ, ಆಗ ಭೂಮಿಯನ್ನು ಚೆನ್ನಾಗಿಟ್ಟುಕೊಳ್ಳುತ್ತೀರಿ!

Back to Top