CONNECT WITH US  

ಅಮ್ಮ ಹೇಳುತ್ತಲೇ ಇದ್ದಳು:  "ಈ ಬಾರಿ ಅವರು ಸಿಗಲಿ, ಅವತ್ತು ಯಾಕೆ ಹೀಗಂದಿರಿ? ಎಂದು ಹಿಡಿದು ಕೇಳಿಯೇ ಬಿಡುತ್ತೇನೆ ಅಂತ. ಆದರೆ ಹಾಗೆ ಅನ್ನುವ ಧೈರ್ಯವನ್ನು ಅಮ್ಮ ತೋರಲಿಲ್ಲ. ಬದಲಿಗೆ, ಪ್ರತಿಬಾರಿಯೂ ಆ...

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಒಟ್ಟಾರೆ ವಸತಿ ಯೋಜನೆಯಡಿ ಮನೆಗಳನ್ನು ನೀಡುವ ಬಗ್ಗೆ ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿದೆ. ಆರ್ಥಿಕ ವರ್ಷ...

ಮನೆ ಕಟ್ಟುವ ಬಹುತೇಕರಿಗೆ ಪ್ಲಾನ್‌ ನಲ್ಲಿ ಎಲ್ಲವೂ ಆಕರ್ಷಕವಾಗಿ ಕಂಡದ್ದು, ಪಾಯ ಅಗೆದ ಮೇಲೆ ಎಲ್ಲವೂ  ಚಿಕ್ಕಚಿಕ್ಕದಾಗಿ ಕಾಣಲು ತೊಡಗುತ್ತದೆ. ಒಮ್ಮೆ ಪಾಯದ ಕಲ್ಲು ಹಾಕಿದಮೇಲೂ ಎಲ್ಲವೂ ಸಣ್ಣದಾಗೇ...

 ಸೈಟು, ಮನೆ, ಅಪಾರ್ಟ್‌ ಮೆಂಟ್‌ ಕೊಳ್ಳುವವರು  ಈಗ ಬ್ರೋಕರ್‌ಗಳ ಹಿಂದೆ ಹೋಗಬೇಕಿಲ್ಲ. ಮನೆ ಬೇಕಿತ್ತು, ಇಲ್ಲೆಲ್ಲಾದ್ರೂ ಇದೆಯಾ ಎಂದು ಕೇಳುತ್ತಾ  ಬೀದಿ, ಬೀದಿ ಅಲೆದು ಹುಡುಕುವ ಪರಿಸ್ಥಿತಿ ಇಲ್ಲ. ಆನ್‌...

ನವರಾತ್ರಿ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಮನೆ ಮನೆಯಲ್ಲೂ ಸಿದ್ಧತೆ ಕಾರ್ಯಗಳ ಕುರಿತು ಚರ್ಚೆಗಳು ಆರಂಭಗೊಂಡಿವೆ. ಹಬ್ಬದ ಉತ್ಸವಕ್ಕೆ ಮನೆಯೂ ಸಿದ್ಧಗೊಳ್ಳಬೇಕಿದೆ. ಇದಕ್ಕೆ ಪೂರ್ವ ತಯಾರಿ...

ಮನೆಗಳಲ್ಲಿ ಶಾರ್ಟ್‌ ಸಕೂಟ್‌ ಆಗಲು ಮತ್ತೂಂದು ಕಾರಣ ನೀರು ಸೋರಿಕೆಯೇ ಆಗಿರುತ್ತದೆ. ಮನೆಯ ಹೊರಗೋಡೆಗಳು ಮಳೆಗಾಲದಲ್ಲಿ ತೇವಾಂಶದಿಂದ ಕೂಡಿದ್ದರೆ, ಅದೆಲ್ಲವೂ ಕಾಲಕ್ರಮೇಣ ಕಾಂಡ್ನೂಟ್‌ ಪೈಪ್‌ ಪ್ರವೇಶಿಸಿ,...

ಮಡಿಕೇರಿ: ಮನೆಯೊಂದು ದೋಣಿಯಂತೆ ಜಾರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.ಆ ಮನೆಗೆ ಹೊಂದಿಕೊಂಡಿರುವ ಮತ್ತೂಂದು ಮನೆಯವರ ಆತಂಕ ಇನ್ನೂ ಕಡಿಮೆಯಾಗಿಲ್ಲ.

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮನೆ, ಜಮೀನು ಕಳೆದುಕೊಂಡಿದ್ದು, ಸಂಪೂರ್ಣ ನಷ್ಟದ ಅಂದಾಜು ಮಾಡಲಾಗುತ್ತಿಲ್ಲ.

ಸವಲತ್ತು ವಂಚಿತ ರಾಮಣ್ಣ ನಾಯ್ಕ ಕುಟುಂಬ.

ಸುಳ್ಯ: ಸರಕಾರ ಬಡವರಿಗೆ ಎಲ್ಲ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವುದಾಗಿ ಹೇಳುತ್ತದೆ. ನಮ್ಮದು ಗುಡಿಸಲು ಮುಕ್ತ ರಾಜ್ಯ ಎಂದು ಘೋಷಿಸುತ್ತದೆ. ವಾಸ್ತವದಲ್ಲಿ ಅದೆಷ್ಟೋ ಕುಟುಂಬಗಳು ಇಂದಿಗೂ ...

ಬೆಳ್ತಂಗಡಿ: ತಾಲೂಕಿನಾದ್ಯಂತ ರವಿವಾರ ಧಾರಾಕಾರ ಮಳೆಯಾಗಿದ್ದು, ಬೆಳ್ತಂಗಡಿ ನಗರದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಹಳೆಕೋಟೆ ನಿವಾಸಿ ಹರೀಶ ಹಾಗೂ ಕಲ್ಕಣಿ ಪರಿಶಿಷ್ಟ ಜಾತಿ ಕಾಲನಿ ನಿವಾಸಿ...

ಶೌಚಾಲಯದಲ್ಲಿ ವಾಸವಿದ್ದ ದಿವಾಕರ್ ಸಿಂಗ್

ಶಿರ್ವ: ಕಳೆದ 5 ತಿಂಗಳಿಂದ ಸಾರ್ವಜನಿಕ ಶೌಚಾಲಯವನ್ನೇ ಮನೆ ಮಾಡಿಕೊಂಡಿದ್ದ ಬಿಹಾರ ಮೂಲದ ದಿವಾಕರ ಸಿಂಗ್‌ ಅವರ ವಾಸ್ತವ್ಯಕ್ಕೆ  ಪಂಚಾಯತ್‌ ಆಡಳಿತ ವ್ಯವಸ್ಥೆ ಮಾಡಿಕೊಟ್ಟಿದೆ. ಆತನ ಶೌಚಾಲಯ...

ಅಜೆಕಾರು: ಮರ್ಣೆ ಪಂಚಾಯತ್‌ ವ್ಯಾಪ್ತಿಯ ಅಜೆಕಾರು ಸುತ್ತಮುತ್ತ ಹಾಗೂ ವರಂಗ ಗ್ರಾಮ ಪಂಚಾಯತ್‌ನ ಅಂಡಾರು ಗ್ರಾಮದಲ್ಲಿ ಮೇ 16ರಂದು ಸಂಜೆ  ಸುರಿದ ಭಾರೀ ಪ್ರಮಾಣದ ಗಾಳಿ, ಸಿಡಿಲಿನಿಂದ ಕೂಡಿದ...

ಎಲ್ಲಿಯೂ ನೀ ನಿಲ್ಲದಿರು
ಮನೆಯನೆಂದೂ ಕಟ್ಟದಿರು 

ಮನೆ ಕಟ್ಟುವಾಗ ಒಂದಷ್ಟು ಸಿಮೆಂಟ್‌ ಗಾರೆ ದಿನವೂ ಉಳಿಯುವುದು ಇದ್ದದ್ದೇ, ಅದನ್ನು ಸಾಮಾನ್ಯವಾಗಿ ಮರುದಿನ ಉಪಯೋಗಿಸಲು ನೋಡಿದರೂ ಅದು ಅದಾಗಲೇ ಸಾಕಷ್ಟು "ಖಾರ' ಕಳೆದುಕೊಂಡು ಗಟ್ಟಿಗೊಂಡಿರುವುದರಿಂದ,...

ಅರಳಿ, ಪಲಾಶ, ಹಲಸು, ಮಾವುಗಳನ್ನು ಮನೆಯ ಸುತ್ತಮುತ್ತ ವಿಸ್ತಾರವಾದ ಜಾಗ ಇದ್ದಲ್ಲಿ ವಾಸ್ತು ಸಲಹೆ ಪಡೆದು ಬೆಳೆಸಿ. ಮನಸ್ಸಿಗೆ ಬಂದಂತೆ, ಗಮನಕ್ಕೆ ಬಾರದೆಯೇ ಗಣೇಶ, ಕೃಷ್ಣ, ದುರ್ಗಾ...

ಮನೆಯ ಈಶಾನ್ಯ ಮೂಲೆಯ ಸಂಪಿನಿಂದ, ಪ್ರದಕ್ಷಿಣಾಕಾರದಲ್ಲಿ ಓವರ್‌ ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಗೊಳ್ಳುವಂತಿರಲಿ. ಈ
ವಿಷಯವನ್ನು ಅವಶ್ಯವಾಗಿ ಗಮನಿಸಬೇಕು. ಉದಾಸೀನತೆ ಖಂಡಿತ ಬೇಡ. ಪ್ರಾಣಿಕ್‌ ...

ಮೂರು ಇಂಚು ದಪ್ಪ ಹಾಗೂ ಒಂದೂವರೆ ಅಡಿ ಅಗಲದ ಕಾಂಕ್ರಿಟ್‌ ಹಾಸನ್ನು ಇಳಿಜಾರಿನೊಂದಿಗೆ ಹಾಕಬೇಕು. ಆಗ ಎಷ್ಟೇ ಜೋರಾಗಿ ಮಳೆ ಬಂದರೂ, ಗೋಡೆ ಹಾಗೂ ಮಳೆನೀರನ್ನು ಹೊತ್ತುತರುವ ಕೊಳೆಯಿಂದ ಬರುವ ನೀರನ್ನೂ...

ಅನೇಕಬಾರಿ ನಮ್ಮ ಮನೆಯ ಮೇಲೆ ಏನಾದರೂ ಹೆಚ್ಚುವರಿಯಾಗಿ ಕಟ್ಟಬೇಕಾಗುತ್ತದೆ. ಅದು ಒಂದು ಬೆಡ್‌ ರೂಮ್‌ ಇರಬಹುದು ಇಲ್ಲ ಸಿಟ್‌ಔಟ್‌ ಇರಬಹುದು.

ಈ ರೂಮಿನ ಸೈಜು ಟೆನ್‌ ಬೈ ಎಯ್‌r ಆದ್ರೆ ಸಾಕು'' ಅಂದಳು ಶ್ರೀಮತಿ ಮಲಿಕ್‌, ತನ್ನ ಮುಂದಿನ ಟೇಬಲ್‌ ಮೇಲೆ ಹರಡಲಾಗಿದ್ದ ನೀಲನಕ್ಷೆಯಲ್ಲಿನ ಚೌಕವೊಂದನ್ನು ತೋರಿಸುತ್ತ. ಈ ಸಲಹೆಯನ್ನು ಆಕೆ ಕೊಡುತ್ತಿದ್ದುದು ಇದು...

ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಚಿಕ್ಕಮಗಳೂರು: ಅನ್ನ, ಮನೆ, ಶಿಕ್ಷಣ, ಹಾಲು ಕೊಟ್ಟವರನ್ನು ರಾಜ್ಯದ ಜನ ಎಂದಿಗೂ ಮರೆಯುವುದಿಲ್ಲ. ಮುಂದೆಯೂ ನಮ್ಮ ಸರ್ಕಾರವೇ ಆಡಳಿತಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು...

Back to Top