ಮನೆ ಮಾರಾಟಕ್ಕಿದೆ

 • ಮನೆ ಮಾರಾಟದ ಸಂಭ್ರಮದಲ್ಲಿ ಚಿತ್ರತಂಡ!

  “ನಿರ್ಮಾಪಕರು ತಂತ್ರಜ್ಞರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟರೆ ಇಂತಹ ಯಶಸ್ಸು ಖಂಡಿತ ಸಾಧ್ಯವಿದೆ…’ ಹೀಗೆ ಹೇಳಿದ್ದು, ನಿರ್ದೇಶಕ ಮಂಜು ಸ್ವರಾಜ್‌. ಅವರು ಹೇಳಿಕೊಂಡಿದ್ದು, ತಮ್ಮ ನಿರ್ದೇಶನದ “ಮನೆ ಮಾರಾಟಕ್ಕಿದೆ’ ಚಿತ್ರದ 50 ದಿನಗಳ ಸಂಭ್ರಮಾಚರಣೆಯಲ್ಲಿ. ಹೌದು, ಚಿತ್ರ ಯಶಸ್ವಿ 50 ದಿನ…

 • ಐವತ್ತರ ಸಂಭ್ರಮದಲ್ಲಿ 2 ಚಿತ್ರಗಳು

  ಕನ್ನಡ ಚಿತ್ರರಂಗದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಹೌದು, ಕಳೆದ ವರ್ಷ ಬಿಡುಗಡೆಯಾದ ಕೆಲ ಚಿತ್ರಗಳು ಯಶಸ್ಸು ಪಡೆದಿವೆ. ಅಷ್ಟೇ ಅಲ್ಲ, 50 ರ ಸಂಭ್ರಮವನ್ನೂ ಆಚರಿಸಿದ್ದು, ಆ ಸಾಲಿಗೆ ಈಗ “ಮನೆ ಮಾರಾಟಕ್ಕಿದೆ’ ಮತ್ತು “ಕಾಳಿದಾಸ ಕನ್ನಡ…

 • ಹಾಸ್ಯ ನಟರ ಮನೆ ನೋಡಿ ಇಷ್ಟಪಟ್ಟ ಸುದೀಪ್‌

  ಸುದೀಪ್‌ ಇತ್ತೀಚೆಗೆ “ಮನೆ’ ನೋಡಿ ಖುಷಿಗೊಂಡಿದ್ದಾರೆ. ಆ ಮನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ… ಹೀಗೆಂದಾಕ್ಷಣ, ಸುದೀಪ್‌ ನೋಡಿದ ಆ ಹೊಸ ಮನೆ ಯಾವುದು ಎಂಬ ಪ್ರಶ್ನೆ ಎದುರಾಗಬಹುದು. ಅವರು ನೋಡಿದ್ದು, “ಮನೆ ಮಾರಾಟಕ್ಕಿದೆ’ ಚಿತ್ರ. ಹೌದು, ಇತ್ತೀಚೆಗೆ ಅವರು ತಮ್ಮ…

 • ಮಾರಾಟದ ಮನೆಯಲ್ಲಿ ಅನ್‌ಲಿಮಿಟೆಡ್‌ ಕಾಮಿಡಿ

  “ಮನುಷ್ಯನ ಕನಸುಗಳಿಗಿಂತ, ಅವನು ಕಟ್ಟಿರುವ ಗೋಡೆಗಳಿಗೇ ಬೆಲೆ ಜಾಸ್ತಿ…’ ಹೀಗೆ ಈ ಡೈಲಾಗ್‌ ಹೇಳುವ ವ್ಯಕ್ತಿ, ಬೆಚ್ಚಿಬೀಳುವ ಘಟನೆಯೊಂದಕ್ಕೆ ಕಾರಣನಾಗಿರುತ್ತಾನೆ. ಅದರ ಹಿಂದೆ ನೋವು, ಪಶ್ಚತ್ತಾಪವೂ ಇರುತ್ತೆ. ಆ ಭಯಾನಕ ಘಟನೆ ಬಗ್ಗೆ ತಿಳಿಯುವ ಆಸಕ್ತಿ ಇದ್ದರೆ, ಈ…

 • ಮಾರಾಟಕ್ಕಿಟ್ಟಿರೋ ಮನೆಯಲ್ಲಿ ದೆವ್ವವಿದೆಯಂತೆ!

  ಕನ್ನಡ ಚಿತ್ರರಂಗದಲ್ಲಿ ಹಾರರ್ ಜಾನರಿನ ಚಿತ್ರಗಳಿಗೆ ಬಹು ಬೇಡಿಕೆ ಇದೆ. ಇಂಥಾ ಹಾರರ್ ಸಿನಿಮಾ ನೋಡೋ ಕ್ರೇಜ್ ಅಂತೂ ಎಲ್ಲ ವರ್ಗಗಳ ಪ್ರೇಕ್ಷಕರಲ್ಲಿಯೂ ಇದ್ದೇ ಇದೆ. ಇದರೊಂದಿಗೆ ಕಾಮಿಡಿ ಕಚಗುಳಿ ಇದ್ದರಂತೂ ಆ ಗೆಲುವಿಗೆ ಬೇರೆಯದ್ದೇ ಓಘವಿರುತ್ತದೆ. ಈ…

 • ಮನೆ ಮಾರಾಟಕ್ಕಿಟ್ಟು ಮತ್ತೆ ಸದ್ದು ಮಾಡಿದ ಶ್ರುತಿ ಹರಿಹರನ್!

  ಶ್ರುತಿ ಹರಿಹರನ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ. ಕೆಲ ಕಾಲಗಳಿಂದ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದ ಶ್ರುತಿ ಮತ್ತೆ ಬಣ್ಣದ ಗುಂಗಿಗೆ ಬೀಳೋದು ಕಷ್ಟವೇನೋ ಎಂಬಂತೆ ಸಾಂಸಾರಿಕ ಬದುಕಿನಲ್ಲಿ ಕಳೆದು ಹೋಗಿದ್ದರು. ಅಂಥಾ ಶ್ರುತಿ ಹರಿಹರನ್ ಇದೀಗ ಮಂಜು ಸ್ವರಾಜ್…

 • ಮನೆ ಮಾರಾಟಕ್ಕಿದೆ ಅಂದವರ ಸಖತ್ ಕಾಮಿಡಿ ಕಿಕ್!

  ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಚಿತ್ರ ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೊನ್ನೆಯಷ್ಟೇ ಬಿಡುಗಡೆಯಾಗಿರೋ ಟ್ರೇಲರ್ ಮೂಲಕ ಇಡೀ ಕಥೆಯ ವಿರಾಟ್ ರೂಪ ಪ್ರದರ್ಶಿಸಿರೋ ಈ ಸಿನಿಮಾ ನಾನಾ ಥರದಲ್ಲಿ ಪ್ರೇಕ್ಷಕರಲ್ಲೊಂದು ಕುತೂಹಲವನ್ನು ಚಾಲ್ತಿಯಲ್ಲಿಟ್ಟಿದೆ. ಇದು ಈ…

 • ದೆವ್ವದ ಮನೆಯಲ್ಲಿ ಕಾಮಿಡಿ

  – ಮನೆ ಮಾರಾಟಕ್ಕಿದೆ … ಸಾಮಾನ್ಯವಾಗಿ ರಸ್ತೆ ಬದಿಯಿರುವ ಮನೆಯ ಮುಂದೆ ಈ ರೀತಿಯ ಬರಹದೊಂದಿಗೆ ನೇತಾಕಿರುವ ಬೋರ್ಡು ಸಹಜವಾಗಿಯೇ ಕಾಣಸಿಗುತ್ತದೆ ಅಥವಾ ಯಾವುದಾದರೊಂದು ವಾಹಿನಿಯಲ್ಲೋ, ಪತ್ರಿಕೆಯಲ್ಲೋ ಜಾಹಿರಾತು ಕಂಡುಬರುತ್ತೆ. ಅದರಲ್ಲೇನು ವಿಶೇಷ ಎಂಬ ಪ್ರಶ್ನೆ ಕಾಡಬಹುದು. ಆದರೆ,…

ಹೊಸ ಸೇರ್ಪಡೆ

 • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

 • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

 • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...

 • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

 • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....