CONNECT WITH US  

ಕೋಲ್ಕತಾ:ನಾವು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬುಡಸಹಿತ ಕಿತ್ತೊಗೆಯುವವರೆಗೂ ವಿರಮಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ...

ನವದೆಹಲಿ: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಗುರುತಿಸುವ, ಅಸ್ಸಾಂ ಎನ್‌ಆರ್‌ಸಿ ಪರವಾಗಿ ಕಾಂಗ್ರೆಸ್‌ ನಿಂತಿದ್ದು, ಅದು ತನ್ನ ಕೂಸು ಎಂದು ಹೇಳಿಕೊಂಡಿದೆ. ಈ ಮೂಲಕ ಎನ್‌ಆರ್‌ಸಿ...

ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಹಾಕುವ ಭರವಸೆಯಿಂದಾಗಿಯೇ ಬಿಜೆಪಿಗೆ ಅಸ್ಸಾಂನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯಿತು. ಲೋಕಸಭಾ ಚುನಾವಣೆ ಎದುರಿದ್ದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವ...

ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವ ರು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವ ರನ್ನು  ಬುಧವಾರ ಭೇಟಿಯಾಗಿದ್ದರು.

ಹೊಸದಿಲ್ಲಿ: ಅಸ್ಸಾಂನಲ್ಲಿನ ರಾಷ್ಟ್ರೀಯ ನಾಗರೀಕರ ನೋಂದಣಿ(ಎನ್‌ಆರ್‌ಸಿ) ಸಂಸತ್‌ನ ಉಭಯ ಸದನಗಳಲ್ಲೂ ಗದ್ದಲಕ್ಕೆ ಕಾರಣವಾಗಿದ್ದು, ಮೇಲ್ಮನೆ ಕಲಾಪ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.

ಕೋಲ್ಕತಾ: ಬಿಜೆಪಿ ಒಂದು ಉಗ್ರ ಸಂಘಟನೆ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿರುವ ಬಿಜೆಪಿ ಭಯೋತ್ಪಾದಕ ಸಂಘಟನೆಯಿದ್ದಂತೆ....

ಕೋಲ್ಕತಾ: ರಾಜಕೀಯ ಪಕ್ಷವೊಂದು ತನ್ನ ಹತ್ಯೆಗೆ ಯತ್ನಿಸಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಗಂಭೀರವಾಗಿ ಆರೋಪಿಸಿದ್ದಾರೆ.

ಹೊಸದಿಲ್ಲಿ: NDAಯಿಂದ ಟಿಡಿಪಿ ಹೊರಬರುತ್ತಿದ್ದಂತೆಯೇ ತೃತೀಯ ರಂಗ ಸ್ಥಾಪನೆ ಪ್ರಕ್ರಿಯೆ ಮತ್ತೂಮ್ಮೆ ಮಹತ್ವ ಪಡೆದಿದೆ. ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರೇ ತೃತೀಯ ರಂಗ ಕಟ್ಟುವ...

ಲಕ್ನೋ/ಹೈದರಾಬಾದ್‌: ಈಶಾನ್ಯದ ಮೂರು ರಾಜ್ಯ ಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವಂತೆಯೇ 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತೃತೀಯ ರಂಗ ರಚನೆ ಯತ್ನಗಳು ಮತ್ತೆ ಶುರುವಾಗಿವೆ...

ಹೊಸದಿಲ್ಲಿ : ಪದ್ಮಾವತಿಯನ್ನು ರಾಜ್ಯಕ್ಕೆ ಆಹ್ವಾನಿಸುವ ಮೂಲಕ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಮಾಯಣದ ಶೂರ್ಪನಖೀಗೆ ಆದ ಗತಿಯನ್ನೇ ಕಾಣಲಿದ್ದಾರೆ ಎಂದು ಭಾರತೀಯ ಜನತಾ...

ಕೋಲ್ಕತಾ/ಚೆನ್ನೈ: ರಸಗುಲ್ಲ ನಮ್ಮ ರಾಜ್ಯದಲ್ಲಿಯೇ ಮೊದಲು ಸಿದ್ಧವಾದದ್ದು' ಹೀಗೆಂದು ಎರಡು ವರ್ಷಗಳಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಲ ಕೋಳಿ ಜಗಳ ಮಾಡಿಕೊಳ್ಳುತ್ತಿದ್ದವು. ಈಗ ಅವೆಲ್ಲದಕ್ಕೂ...

ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ತನ್ನ ತವರು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ದೀದಿ ಯನ್ನು ಹುಟ್ಟು ಹೋರಾಟಗಾರ್ತಿ ಮತ್ತು...

ಕೋಲ್ಕತಾ: ಮೊಹರಂ ಹಬ್ಬ ಮತ್ತು ಅ.1ರಂದು ರಾತ್ರಿ 10ರ ಬಳಿಕ ದುರ್ಗಾ ವಿಗ್ರಹಗಳನ್ನು ವಿಸರ್ಜಿಸಬಾರದು ಎಂದು ಆದೇಶ ಹೊರಡಿಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಲ ಸರಕಾರದ ಆದೇಶವನ್ನು...

ಕೋಲ್ಕತಾ: ಆಗಸ್ಟ್ 13ರಂದು ನಡೆದಿದ್ದ 7 ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದೆ....

ಹೊಸದಿಲ್ಲಿ: "ಪ್ರಧಾನಿ ಮೋದಿ ಅವರ "ನವ ಭಾರತ'ದ ಕನಸಿಗೆ ಪೂರಕವಾಗಿ ಈ ಬಾರಿಯ ಸ್ವಾತಂತ್ರೊéàತ್ಸವವನ್ನು ಎಲ್ಲ ಶಾಲೆಗಳಲ್ಲೂ "ಅತ್ಯುನ್ನತ ದೇಶಭಕ್ತಿ' ಹಾಗೂ "ವಿಜೃಂಭಣೆ'ಯಿಂದ ಆಚರಿಸಬೇಕು ಮತ್ತು...

ಹೊಸದಿಲ್ಲಿ : ಸೋದರ ಸಂಬಂಧಿಯಾಗಿರುವ ತೃಣಮೂಲ ಸಂಸದ ಅಭಿಷೇಕ್‌ ಬ್ಯಾನರ್ಜಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ವಿಷಯದಲ್ಲಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುದ್ಧಹಸ್ತರಾಗಿ...

ತಮ್ಮ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಬೆಳೆಯುತ್ತಿರುವ ಸಂಗತಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಬಹಳ ಸಮಯದಿಂದ ಕಡೆಗಣಿಸುತ್ತಾ ಬಂದಿದೆ. ಬಾಂಗ್ಲಾದೇಶದ ಹೂಜಿಯಂಥ...

ಕೋಲ್ಕತಾ/ಹೊಸದಿಲ್ಲಿ: ಪಶ್ಚಿಮ ಬಂಗಾಲದ ಬಸಿರ್ಹಾಟ್‌ನಲ್ಲಿ ಉಂಟಾಗಿರುವ ಅಹಿತಕರ ಘಟನೆ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಿನ ಜಟಾಪಟಿ ತಾರಕ್ಕೇರಿದ್ದು, ರಾಜ್ಯಪಾಲರು ಎಲ್ಲಾ ಸಾಂವಿಧಾನಿಕ ಮಿತಿಯನ್ನು...

ಬಂಗಾಲವನ್ನು ಕಡ್ಡಾಯ ಮಾಡಿ ಬಿಜೆಪಿಯ ಹಿಂದೂ ಧಾರ್ಮಿಕವಾದವನ್ನು ಸಾಂಸ್ಕೃತಿಕವಾಗಿ ಎದುರಿಸುವ ಯತ್ನ ಮಮತಾ ಬ್ಯಾನರ್ಜಿಯವರದ್ದು. ಬಂಗಾಳಿ ಭಾಷಿಕರು ಪ್ರಬಲವಾದರೆ, ಹಿಂದೂ, ಹಿಂದಿಯ 
ಜಾರಿಗೆ...

ಕೋಲ್ಕತ : "ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶವು ಅಸಂವಿಧಾನಿಕವಾಗಿದೆ ಮಾತ್ರವಲ್ಲ ಇದು ಜಾತ್ಯತೀತ ವಿರೋಧಿ ಹಾಗೂ ಒಕ್ಕೂಟ ವ್ಯವಸ್ಥೆ ವಿರೋಧಿ ಕ್ರಮವಾಗಿದೆ'...

Back to Top