ಮಳೆಕೊಯ್ಲು ಮಾಹಿತಿ ಕಾರ್ಯಗಾರ

  • ಸರಳ ವಿಧಾನ ಅನುಸರಿಸಿ ಮನೆಗಳಲ್ಲಿ ಮಳೆಕೊಯ್ಲು ಅಳವಡಿಕೆ

    ಬಪ್ಪನಾಡಿನಲ್ಲಿ ಮಳೆಕೊಯ್ಲು ಕಾರ್ಯಾಗಾರ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇ ಶೋತ್ಸವ ಸಮಿತಿ ವತಿಯಿಂದ ನಡೆದ 44ನೇ ಸಾರ್ವಜನಿಕ ಗಣೇ ಶೋತ್ಸವ ಕಾರ್ಯ ಕ್ರಮದಲ್ಲಿ ಮಳೆ ಕೊಯ್ಲು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಂಜಿನಿಯರ್‌ ಭರತ್‌ ಜೆ. ಮೇರಿಹಿಲ್‌, ಮಳೆಕೊಯ್ಲು ಅಳವಡಿಕೆಯ…

  • ನಗರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರ

    ಕೆನರಾ ಕಾಲೇಜಿನ ಯೂತ್‌ ರೆಡ್‌ ಕ್ರಾಸ್‌ ಹಾಗೂ ರಾಷ್ಟ್ರೀಯ ಸೇವಾ ಯೋಜನ ಘಟಕಗಳ ಆಶ್ರಯದಲ್ಲಿ ಮಳೆಕೊಯ್ಲು ಮಾಹಿತಿ ಕಾರ್ಯಗಾರ ಇತ್ತೀಚೆಗೆ ನಡೆಯಿತು. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ಕಲ್ಬಾವಿ ರಾಜೇಂದ್ರ ರಾವ್‌, ಮಳೆ ಕೊಯ್ಲು ಕುರಿತು ಮಾಹಿತಿ ನೀಡಿದರು….

ಹೊಸ ಸೇರ್ಪಡೆ