CONNECT WITH US  

ಕುಟುಂಬವನ್ನು ಪಾಲಿಸುವ, ಸಮಾಜವನ್ನು ಕಟ್ಟುವ ರಾಷ್ಟ್ರ ನಿರ್ಮಾಣದ ಹಿಂದಿನ ಅಗೋಚರ ಶಕ್ತಿ ಯಾವುದೆಂದರೆ ಅದು ಆ ಸಮಾಜ, ಕುಟುಂಬದ ಮಹಿಳೆಯೇ ಆಗಿರುತ್ತಾಳೆ. ಒಂದು ಕುಟುಂಬದ ಪ್ರತಿಬಿಂಬವೂ ಸಮಾಜವೆಂಬ ಕನ್ನಡಿಯಲ್ಲಿ...

ಬ್ರಹ್ಮಾವರ: ರಾಷ್ಟೀಯ  ಹೆದ್ದಾರಿ 66ರ ಬ್ರಹ್ಮಾವರ ಬಸ್ಸು ನಿಲ್ದಾಣ ಬಳಿ ನಡೆದ ಭೀಕರ ಅಪಘಾತಕ್ಕೆ ಪಾದಚಾರಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. 

ಸೆಕ್ಸ್‌ ವಿಷಯದಲ್ಲಿ ಬಹಿರಂಗವಾಗಿ ಮಾತನಾಡುವ ಹುಡುಗಿ ಯಾರಿಗೆ ಇಷ್ಟ ಹೇಳಿ? ಏಕೆಂದರೆ ಪುರುಷರು ಸೆಕ್ಸ್‌ನ ಮೇಲೆ ತಮಗಷ್ಟೇ ಅಧಿಕಾರವಿದೆ ಎಂದು ಭಾವಿಸುತ್ತಾರೆ. ಈ ವಿಷಯದಲ್ಲಿ ಮಹಿಳೆಯರು ತಮ್ಮ ವಾದ...

ಬೆಳ್ಮಣ್ : ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಲುಗಿ ವೃದ್ದೆಯೋರ್ವರು ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ...

ಸಾಂದರ್ಭಿಕ ಚಿತ್ರ

ಶಿಕ್ಷಣ ಮತ್ತು ಆಧುನಿಕ ಸುಧಾರಣೆಗಳು ಇಂದು ನೂರಾರು ಆಯ್ಕೆಗಳನ್ನು ನಮ್ಮೆದುರು ತೆರೆದಿಟ್ಟಿವೆ. ಶಿಕ್ಷಣದ ಸಾರ್ವತ್ರೀಕರಣವೆಂಬ ವರ ಸ್ತ್ರೀಯರ ಬಾಳಿಗೆ ಹೊಸದೊಂದು ಆಯಾಮವನ್ನು ಒದಗಿಸಿದೆ. ಆದರೆ, ಇವೆಲ್ಲಕ್ಕೂ ಪೂರ್ವದ...

ಲಕ್ನೋ: ಉತ್ತರ ಪ್ರದೇಶದ ಅನ್ರೋಹಾದಲ್ಲಿ ಮಹಿಳೆಯೊಬ್ಬಳು ಅತ್ಯಾಚಾರ ದೂರು ನೀಡಲು ಐದು ತಿಂಗಳ ಭ್ರೂಣವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಪೊಲೀಸ್‌ ಸ್ಟೇಷನ್‌ಗೆ ಬಂದ ವಿಚಿತ್ರ ಘಟನೆ ವರದಿಯಾಗಿದೆ....

ಉಡುಪಿ: ದೃಶ್ಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ದಿನವಿಡೀ  ಶೀರೂರು ಶ್ರೀ ಸಾವಿನ ಕುರಿತು ನಾನಾ ರೀತಿಯ ಸುದ್ದಿ ಬಿತ್ತರವಾಯಿತು. ಮಹಿಳೆಯೊಬ್ಬರ ವಿಚಾರಣೆ ಕುರಿತು ಹೆಚ್ಚು...

ಉಡುಪಿ: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ನೇರವಾಗಿ ಗೃಹ ಇಲಾಖೆಗೆ...

ಶ್ರೀನಗರ : 2017ರಲ್ಲಿ ಯೋಧರ ಮೇಲೆ ಕಲ್ಲೆಸೆತ ನಡೆದಿದ್ದಾಗ ಸೆರೆಸಿಕ್ಕ ಓರ್ವ ಕಲ್ಲೆಸೆತಕೋರನನ್ನು ತನ್ನ ಜೀಪಿನ ಬಾನೆಟ್‌ಗೆ ಕಟ್ಟಿ ಆತನನ್ನು ಮಾನವ ಗುರಾಣಿಯಾಗಿ ಬಳಸಿಕೊಂಡ ಕಾರಣಕ್ಕೆ  ...

ಬೆಂಗಳೂರು: ಕ್ಷೇತ್ರದಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರ ಸುರಕ್ಷತೆಗಾಗಿ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇನೆ ಎಂದು ವಿಜಯನಗರ ಕಾಂಗ್ರೆಸ್‌ ಅಭ್ಯರ್ಥಿ ಎಂ.ಕೃಷ್ಣಪ್ಪ ತಿಳಿಸಿದ್ದಾರೆ....

ಕನಕಪುರ : ಬಯಲು ಶೌಚ ಮುಕ್ತ ದೇಶಕ್ಕಾಗಿ ಜಾಗೃತಿ ನಡೆಯುತ್ತಿರುವ ವೇಳೆಯಲ್ಲೇ  ಬಹಿರ್ದೆಸೆಗೆಂದು ಹೋಗಿದ್ದ ಗರ್ಭಿಣಿಯೊಬ್ಬರನ್ನು ಕರಡಿಯೊಂದು ದಾಳಿ ನಡೆಸಿ ಕೊಂದಿರುವ ದಾರುಣ ಘಟನೆ ಗುರುವಾರ...

ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುವ ಕಳ್ಳರು ಸಿಕ್ಕಿಬೀಳುವ ಸುದ್ದಿಗಳನ್ನು ನೀವು ಆಗಾಗ್ಗೆ ಕೇಳುತ್ತಲೇ ಇರುತ್ತೀರ. ಅಂತೆಯೇ, ಥಾಯ್ಲೆಂಡ್‌ನ‌ 27 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಕೊಕೇನ್‌ ಸಾಗಿಸುವಾಗ ಸಿಕ್ಕಿ...

ಮಾಗಡಿ: ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಜಾಗೃತರಾಗಬೇಕು ಎಂದು ತಾಪಂ ಅಧ್ಯಕ್ಷ ಕೆ.ಎಚ್‌.ಶಿವರಾಜು ತಿಳಿಸಿದರು. ತಾಲೂಕಿನ ನೇತೇತನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ...

ವಿಮಾನಗಳಲ್ಲಿ ಕೆಲವೊಂದು ಅಹಿತಕರ, ಮುಜುಗರದ ಸಂಗತಿಗಳು ನಡೆಯುವುದುಂಟು. ಇತ್ತೀಚೆಗೆ ಸಂಸದರೊಬ್ಬರು, ವಿಮಾನದ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದು ಸುದ್ದಿಯಾಗಿದ್ದು ನೆನಪಿರ ಬಹುದು. ಇದೀಗ ಇಂಥದ್ದೇ ಇನ್ನೊಂದು ಘಟನೆ...

ಬಳ್ಳಾರಿ : ಮಹಿಳೆಯೊಬ್ಬರು ಹೆರಿಗೆಗೆಂದು ಆಸ್ಪತ್ರೆಗೆ ತೆರಳುವ ವೇಳೆ  108 ಆಂಬುಲೆನ್ಸ್‌ನಲ್ಲೇ  ಅವಳಿ ಮಕ್ಕಳಿಗೆ ಜನ್ಮ ನೀಡಿದಘಟನೆ ಮರಿಯಮ್ಮನ ಹಳ್ಳಿ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಬಲಿಯಾ: ಇಲ್ಲಿ ಮಂಗಳವಾರ  ನಡೆದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್‌ ಅವರ ರ‍್ಯಾಲಿಯಲ್ಲಿ ಮುಸ್ಲಿಂ ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಪೊಲೀಸರು ಬುರ್ಖಾ ತೆಗೆಯಲು ಹೇಳಿದ ಘಟನೆ...

ರಾಮನಗರ: ಜಿಲ್ಲೆಯ ಚೆನ್ನಪಟ್ಟಣದ ವಿರುಪಾಕ್ಷಿಪುರದಲ್ಲಿ ರಾಮಯ್ಯನ ಕೆರೆಯಲ್ಲಿ ಬಟ್ಟೆ ತೊಳೆಯಲೆಂದು ತೆರಳಿದ್ದ ಮೂವರು ಬಾಲಕಿಯರು  ಮತ್ತು ಮಹಿಳೆ ನೀರು ಪಾಲಾದ ದಾರುಣ ಘಟನೆ ಶನಿವಾರ ನಡೆದಿದೆ...

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರು ಸುರಕ್ಷತೆಗೆ ಸವಾಲೆನಿಸುವಂತಹ ಇನ್ನೊಂದು ಹೇಯ ಕೃತ್ಯ ನಡೆದಿದ್ದು, ಮಹಿಳೆಯೊ ಬ್ಬಳನ್ನು ಟ್ಯಾಕ್ಸಿಯಲ್ಲಿ ಅಪಹರಿಸಿ ಗನ್‌ ಪಾಯಿಂಟ್‌ನಲ್ಲಿ...

ಹೈದರಾಬಾದ್‌ : ಮಹಿಳಾ ಪ್ರಯಾಣಿಕೆಯ ಎದುರು ಹಸ್ತಮೈಥುನ ಮಾಡಿದ ಉಬರ್‌ ಕಾರು ಚಾಲಕನನ್ನು ಸೈಬರಾಬಾದ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ನ್ಯೂಯಾರ್ಕ್‌: ಕೆಲವೊಮ್ಮೆ ಯೌವ್ವನ , ಸೌಂದರ್ಯ ಎನ್ನುವುದು ಸಂಕಷ್ಟಕ್ಕೆ ಸಿಲುಕಿಸಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಚಿರಯೌವ್ವನೆಯಂತೆ ಕಾಣುತ್ತಿದ್ದ 41 ರ ಹರೆಯದ ಮಹಿಳೆಯೊಬ್ಬಳು...

Back to Top