CONNECT WITH US  

ಲಕ್ನೋ : ಉತ್ತರ ಪ್ರದೇಶದ ಫೈಜಾಬಾದ್‌ಗೆ ಆಯೋಧ್ಯೆ ಎಂದು ನಾಮಕರಣದ ಕೆಲವೇ ದಿನಗಳ ತರುವಾಯ ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅಯೋಧ್ಯೆ ಜಿಲ್ಲೆಯಲ್ಲಿ ಮಾಂಸ, ಮದ್ಯ ಮಾರಾಟದ ಮೇಲೇ...

ಬೆಂಗಳೂರು: ಗಣೇಶ ಚತುರ್ಥಿ ಪ್ರಯುಕ್ತ, ಸೆ.13 ರಂದು ಬೆಂಗಳೂರು ಮಹಾನಗರ ಪಾಲಿಕೆ ಪ್ರಾಣಿ ವಧೆ ಮತ್ತು ಮಾಂಸ ಮಾರಾಟದ ಮೇಲೆ ನಿಷೇಧ ಹೇರಿದೆ ಎಂದು ಪಾಲಿಕೆ ಜಂಟಿ ನಿರ್ದೇಶಕರ (ಪಶುಪಾಲನೆ) ಪ್ರಕಟಣೆ...

ಬೆಂಗಳೂರು: ಹಬ್ಬ- ಹರಿದಿನಗಳಂದು ಮಾಂಸ ಮಾರಾಟ ನಿಷೇಧಿಸುವ ಬಗ್ಗೆ ದೇಶಾದ್ಯಂತ ವಿವಾದ ಉಂಟಾಗಿರುವ ಹಂತದಲ್ಲೇ ರಾಜ್ಯದಲ್ಲೂ ಗಣೇಶ ಚತುರ್ಥಿ ಪ್ರಯುಕ್ತ ಸೆ.17ರಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ...

ಮುಂಬೈ: ಜೈನರ ಪವಿತ್ರ ಉಪವಾಸ ವ್ರತ "ಪರ್ಯೂಷಣ' ನಿಮಿತ್ತ ಮುಂಬೈ ಮಹಾನಗರಿಯಲ್ಲಿ ಮಾಂಸ ಮಾರಾಟಕ್ಕೆ ಹೇರಲಾಗಿರುವ ನಿಷೇಧಕ್ಕೆ ಬಾಂಬೆ ಹೈಕೋರ್ಟ್‌ ಸೋಮವಾರ ತಡೆ ನೀಡಿದೆ.

ಮುಂಬೈ: ಜೈನ ಸಮುದಾಯದ ಪರ್ಯೂಷನ್ ಉಪವಾಸ ಸಂದರ್ಭದಲ್ಲಿ ನಗರದಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಿದ್ದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಏತನ್ಮಧ್ಯೆ ಬೃಹನ್ ಮುಂಬೈ ಮಹಾನಗರ ಪಾಲಿಕೆ...

ಅಧಿಕಾರಕ್ಕೆ ಏರಲು ಚಳವಳಿಗಳಲ್ಲಿ ಭಾಗಿಯಾಗಬೇಕು, ಜೈಲಿಗೆ ಹೋಗಬೇಕು, ಪಾದಯಾತ್ರೆ ಮಾಡಬೇಕು, ಜನಾಂದೋಲನ ನಡೆಸಬೇಕು ಎಂಬ "ಸಿದ್ಧ ಸೂತ್ರ'ವನ್ನು ನೀಡುವವರು ಸಾಕಷ್ಟು ಮಂದಿ ಸಿಗುತ್ತಾರೆ. ಅದೆಲ್ಲವನ್ನು ಮಾಡಿದರೂ...

ಚಂಡೀಗಢ: ಜೈನರ ಪವಿತ್ರ ಉಪವಾಸ ವ್ರತ "ಪರ್ಯೂಷಣ' ಸಂದರ್ಭದಲ್ಲಿ ಮಾಂಸ ಮಾರಾಟಕ್ಕೆ ಮುಂಬೈನಲ್ಲಿ ನಿಷೇಧ ಹೇರಿದ ಮಹಾರಾಷ್ಟ್ರ ಸರ್ಕಾರದ ಕ್ರಮ ತೀವ್ರ ವಿವಾದಕ್ಕೆ ಒಳಗಾಗಿದ್ದರೂ ಬಿಜೆಪಿ ಆಳ್ವಿಕೆಯ...

 ಫ‌ತೇಹಾಬಾದ್‌ : ಜೈನರ ಪರ್ಯೂಷಣ  ವ್ರತ, ಗಣೇಶ ಚತುರ್ಥಿ ನಿಮಿತ್ತ ಈಗ ಮುಂಬಯಿ, ರಾಜಸ್ಥಾನ, ಛತ್ತೀಸ್‌ಗಢವಲ್ಲದೇ ಇದೀಗ ಹರಿಯಾಣದಲ್ಲೂ ಸೆ.10ರಿಂದ
17ರವರೆಗೆ ಮಾಂಸ ಮಾರಾಟ...

ಮುಂಬೈ: ಜೈನರ ಪಯೂìಷಣ ಉಪವಾಸ ವ್ರತ ಹಿನ್ನೆಲೆಯಲ್ಲಿ ಸೆ. 10ರಿಂದ 17ರವರೆಗಿನ ಅವಧಿಯಲ್ಲಿ ನಾಲ್ಕು ದಿನ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿದ್ದ ಬೃಹನ್ಮುಂಬೈ ಮಹಾನಗರಪಾಲಿಕೆ, ತನ್ನ...

ಮುಂಬಯಿ: ಸರ್ವತ್ರ ಟೀಕೆ, ಖಂಡನೆ, ಪ್ರತಿಭಟನೆಗೆ ಗುರಿಯಾದ ಮುಂಬಯಿ ಸ್ಥಳೀಯಾಡಳಿತವು ಜೈನರ ಪರ್ಯೂಷಣ  ಹಬ್ಬದ ಎರಡು ದಿನಗಳ ಅವಧಿಯಲ್ಲಿ ಮಾಂಸ ಮಾರಾಟಕ್ಕೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ...

ರಾಯಪುರ: ಎಂಟು ದಿನಗಳ ಉಪವಾಸ ವ್ರತವನ್ನು ಆಚರಿಸಲಾಗುವ ಜೈನರ ಪರ್ಯೂಷಣ  ಹಬ್ಬ ಮತ್ತು ಈ ನಡುವೆಯೇ ಬರಲಿರುವ ಗಣೇಶ ಚತುರ್ಥಿ ಹಬ್ಬವನ್ನು ದೃಷ್ಟಿಯಲ್ಲಿರಿಸಿಕೊಂಡು ಇದೀಗ ಛತ್ತೀಸ್‌ಗಢ ಸರಕಾರ ಕೂಡ...

ಮುಂಬೈ: ಉಪವಾಸ ವ್ರತ ನೆಪದಲ್ಲಿ ಮಾಂಸ ಮಾರಾಟಕ್ಕೆ ಮುಂಬೈನಲ್ಲಿ ನಿಷೇಧ ಹೇರುವಂತೆ ಮಾಡಿದ ಜೈನ ಸಮುದಾಯದ ವಿರುದ್ಧ ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಹಿಗ್ಗಾಮುಗ್ಗಾ ಹರಿಹಾಯ್ದಿದೆ.

ದೇಶದ ಹಲವೆಡೆ ಜೈನರ ಪಯೂìಷಣ ಉಪವಾಸ ವ್ರತ ಸಾಂಗವಾಗಿ ನಡೆಯಲು ಕೆಲ ದಿನಗಳ ಕಾಲ ಮಾಂಸ ಮಾರಾಟ ನಿಷೇಧಿಸಲಾಗಿದೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಪ್ರತಿಭಟನೆಗಳು ನಡೆದಿವೆ...

Back to Top