CONNECT WITH US  

ಮುಂಬಯಿ: ಮೀರಾರೋಡ್‌ ಪೂರ್ವದ ಮಹಾರಾಜ ಬ್ಯಾಂಕ್ವೆಟ್‌ ಸಭಾಗೃಹ ದಲ್ಲಿ ಸೆ. 2 ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯುವ ಬ್ರಿಗೇಡ್‌ ಮೀರಾ-ಭಾಯಂದರ್‌...

ಅರವಿಂದ ಶೆಟ್ಟಿ ,ಗಣೇಶ ಗೋಪಾಲ್‌ ಶೆಟ್ಟಿ ,ಕಾಂಗ್ರೆಸ್‌ನ ಮರ್ಲಿನ್‌ ಡೇಸಾ ಫೆರ್ನಾಂಡಿಸ್‌ 

ಮುಂಬಯಿ: ಮೀರಾ-ಭಾಯಂದರ್‌ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮೂವರು ಕನ್ನಡಿಗರು ಜಯಭೇರಿ ಬಾರಿಸಿದ್ದಾರೆ.

ಮುಂಬಯಿ: ನಿಸ್ವಾರ್ಥ ಕಾರ್ಯ ಕರ್ತರು ಪಕ್ಷ ಬೆಳವಣಿಗೆಯ ಭದ್ರತೆಯ ಹರಿಕಾರರು. ಇವರು ಅಧಿಕಾರ, ಅಂತಸ್ತುಗಳಿಂದ ಸದಾ ದೂರ ಉಳಿದು ಪಕ್ಷ ನಿಷ್ಠೆಯನ್ನು ಮೇಳೈಸಿಕೊಂಡವರು. ನಾಯಕತ್ವ ಗುಣ ಎಲ್ಲರಲ್ಲೂ...

ಮುಂಬಯಿ: ರಾಜ್ಯದ ಮಂತ್ರಿಗಳು, ಸಂಸದರು, ಶಾಸಕರು, ನಗರ ಸೇವಕ ಹಾಗೂ ವಿವಿಧ ಪಕ್ಷಗಳ ಧುರೀಣರು ಮೀರಾ-ಭಾಯಂದರ್‌ ಪರಿಸರದ ತುಳು-ಕನ್ನಡಿಗರ ಕಾರ್ಯಸಾಧನೆಯನ್ನು ಮೆಚ್ಚಿ ಪ್ರಶಂಸಿಸಿದ್ದಾರೆ. ಪೂಜಾ...

ಮುಂಬಯಿ: ಕರ್ನಾಟಕ ಮಹಾಮಂಡಲ ಮೀರಾ-ಭಾಯಂದರ್‌ ಇದರ ಯುವ ವಿಭಾಗದ ವತಿಯಿಂದ ವಾರ್ಷಿಕ ಕ್ರೀಡೋತ್ಸವವು ಮಾ. 5 ರಂದು ಭಾಯಂದರ್‌ ಪೂರ್ವದ, ನವಘರ್‌ ರೋಡ್‌ನ‌ ಗುರುದ್ವಾರ ಹಾಲ್‌ ಸಮೀಪದ ಭಾರತ ರತ್ನ...

ಮುಂಬಯಿ: ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾ-ಭಾಯಂದರ್‌ನ ವಿಶೇಷ ಮಹಾಸಭೆ ಜ. 26ರಂದು  ಮೀರಾರೋಡ್‌ ಪೂರ್ವದ ಸಾಯಿಬಾಬಾ ನಗರದಲ್ಲಿರುವ ಹೊಟೇಲ್‌ ಟೈಂಲೆಸ್‌ ಗಾರ್ಡನ್‌ ಸಭಾಗೃಹದಲ್ಲಿ ಜರಗಿತು....

ಮುಂಬಯಿ: ಭಾರತೀಯ ಜನತಾ ಪಾರ್ಟಿ ಮೀರಾ-ಭಾಯಂದರ್‌ ಜಿಲ್ಲಾ ದಕ್ಷಿಣ ಭಾರತೀಯ ಘಟಕ ಇದರ ವತಿಯಿಂದ ಮಧುರ ಮಿಲನ-ಸ್ನೇಹ ಸಮ್ಮಿಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಫೆ. 4ರಂದು ಸಂಜೆ ಮೀರಾರೋಡ್‌...

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪ್ರಭಾಕರ ಎಲ್‌. ಶೆಟ್ಟಿ ಮತ್ತು ಉಪಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರನ್ನು ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ವತಿಯಿಂದ...

ಮುಂಬಯಿ: ಮೌಲ್ಯ ಪ್ರಜ್ಞೆ, ಮಾನವೀಯತೆಯ ಆದರ್ಶ ನೈತಿಕತೆಯ ಎಚ್ಚರಗಳ ವಿಚಾರ- ಮಂಥನಗಳು ಶಿಕ್ಷಣದ ಅವಿಭಾಜ್ಯ    ಅಂಗವಾಗಿದೆ. ಪದವಿಗಳು ಜೀವನೋಪಾಯಕ್ಕೆ ನೆರವಾಗುವ ಮಾರ್ಗಗಳು. ಮೌಲ್ಯಾಧಾರಿತ...

ಮುಂಬಯಿ: ಸಮಯ, ಸಂದರ್ಭ ಹಾಗೂ ಸನ್ನಿ ವೇಷಗಳು ವಿವಿಧ ಮಜಲುಗಳ ಅನುಭವ ಸ್ತ್ರೀಯರಲ್ಲಿ ಮಾತ್ರ ಕಾಣಲು ಸಾಧ್ಯ. ಬದುಕಿನ ಅನೇಕ ಪಾತ್ರಗಳನ್ನು ವಹಿಸುವ ಸಹನಾಶಕ್ತಿ ಆಕೆಯಲ್ಲಿ ಅಂತರ್ಗತವಾಗಿದೆ....

ಮುಂಬಯಿ: ಅಭಿವೃದ್ಧಿಗೆ ತಕ್ಕಂತೆ ಬದಲಾವಣೆ ನಮ್ಮದಾಗಬೇಕು. ಪರಿವರ್ತನೆಗಳ ನೆಪದಲ್ಲಿ ಹೊಟೇಲ್‌ ಉದ್ಯಮಗಳ ಮೇಲೆ ವಿಶಿಷ್ಟವಾದ ತೆರಿಗೆಗಳು ಮತ್ತು ಕಾನೂನುಗಳು ಸವಾರಿ ಮಾಡುತ್ತವೆ. ಇಂದಿನ ಕ್ಷುಲ್ಲಕ...

ಮುಂಬಯಿ: ಕನಿಷ್ಠ ಮಟ್ಟದ ಪ್ರತಿಭೆಗಳನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯುವ ಸಾಧನೆ ನಮ್ಮದಾಗಬೇಕು. ಕ್ರೀಡೆ ವೈಯ ಕ್ತಿಕ ಪರಿಶ್ರಮದಿಂದ ಕೂಡಿದೆ. ಬೌದ್ಧಿಕ, ದೈಹಿಕ ಮತ್ತು ಮಾನಸಿಕ ಸಮ ತೋಲನ...

ಮುಂಬಯಿ: ಮೀರಾ-ಭಾಯಂದರ್‌ ಪರಿಸರದಲ್ಲಿ ಉತ್ತಮ ಸಂಘಟನೆ ಎಂದು ಹೆಸರು ಪಡೆದ ನಮ್ಮ ಕರ್ನಾಟಕ ಮಹಾಮಂಡಳ ಈ ವರ್ಷ ದಶಮಾನೋತ್ಸವವನ್ನು ಆಚರಿಸುತ್ತಿದ್ದು, ಅದರ ಯಶಸ್ಸಿಗಾಗಿ ಎಲ್ಲರೂ ಸಹಕರಿಸಬೇಕು....

ಮುಂಬಯಿ: ಬಂಟ್ಸ್‌ ಫೋರಂ ಮೀರಾ- ಭಾಯಂದರ್‌ ವತಿಯಿಂದ 67ನೇ ಗಣರಾಜ್ಯೋತ್ಸವ ಆಚರಣೆಯು ಜ. 26ರಂದು ಸಂಸ್ಥೆಯ ಕಚೇರಿಯ ಸಭಾಂಗಣದಲ್ಲಿ ಜರಗಿತು. ಸಂಸ್ಥೆಯ ಗೌರವಾಧ್ಯಕ್ಷ ಬೆಳ್ಳಿಪ್ಪಾಡಿ ಸಂತೋಷ್‌ ರೈ...

ಮುಂಬಯಿ: ತಾಯ್ನಾಡಿನ ನಮ್ಮ ಸಂಸ್ಕೃತಿಯನ್ನು ಉಳಿಸಿ - ಬೆಳೆಸುವಲ್ಲಿ ಮಹಿಳೆಯರು ಶ್ರಮಿಸ ಬೇಕು. ತಮ್ಮ ಮಕ್ಕಳಿಗೆ ಸಂಸ್ಕೃತಿಯ ಅರಿವು ಮೂಡಿಸಬೇಕು. ಹಿಂದಿನ ಕಾಲದಲ್ಲಿ ಸಂಜೆ ಸುಮಂಗಳೆಯರು ಸ್ನಾನ...

ಮುಂಬಯಿ: ಕರ್ನಾಟಕ ಮಹಾಮಂಡಲ ಮೀರಾ- ಭಾಯಂದರ್‌ ಇದರ 10ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರವಿಕಾಂತ ಶೆಟ್ಟಿ ಇನ್ನ  ಅಧ್ಯಕ್ಷತೆಯಲ್ಲಿ ಬಿಲ್ಲವರ ಅಸೋಸಿಯೇಶನ್‌ ಭಾಯಂದರ್‌ ಸ್ಥಳೀಯ ಸಮಿತಿಯ...

ಮುಂಬಯಿ: ಜನರನ್ನು ಆಕರ್ಷಿ ಸುವ, ಪ್ರೀತಿಯಿಂದ ಬೆಳೆಸುವ ಸಂಘಟನೆ ನಮ್ಮದಾಗ ಬೇಕು. ನಿರಂತರ ಕಾರ್ಯಕ್ರಮಗಳ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆ ಮುಂದುವರಿಯಬೇಕು. ವಿವಿಧ ಸ್ವಜಾತಿ ಬಾಂಧವರ...

ಮುಂಬಯಿ: ಕರ್ನಾಟಕ ಮಹಾಮಂಡಳ ಮೀರಾ-ಭಾಯಂದರ್‌ ಇದರ ಶಿಕ್ಷಣ ಸಮಿತಿಯ ವತಿಯಿಂದ 2015-16ನೇ ಶೈಕ್ಷಣಿಕ ಸಾಲಿನ ಕನ್ನಡ ಕಲಿಕಾ ತರಗತಿಯು ಆ. 9ರಂದು ಪ್ರಾರಂಭಗೊಳ್ಳಲಿದೆ. ಆಸಕ್ತಿಯುಳ್ಳ...

ಮುಂಬಯಿ: ಮಕ್ಕಳ ಶಿಕ್ಷಣಕ್ಕಾಗಿ ಬಂಟರ ಸಂಘವು ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಕಳೆದ ಹತ್ತು ವರ್ಷಗಳ ಹಿಂದೆ ಸ್ಥಾಪನೆಗೊಂಡ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯು ವಿಶೇಷ ರೀತಿಯಲ್ಲಿ  ...

ಮುಂಬಯಿ: ತುಳುನಾಡ ಸೇವಾ ಸಮಾಜ ಮೀರಾ-ಭಾಯಂದರ್‌ ಇದರ ಸ್ಥಾಪಕ ದಿನಾಚರಣೆ ಮತ್ತು ವಿಶ್ವಮಹಿಳಾ ದಿನಾಚರಣೆಯು ಮಾ. 28 ರಂದು ಮೀರಾರೋಡ್‌ ಪೂರ್ವದ ಜಾಂಗೀದ್‌ ವೃತ್ತದ ನಾರಾಯಣ ಗುರು ಸಭಾಗೃಹದಲ್ಲಿ...

Back to Top