ಮುದಗಲ್ಲ: Mudagalla:

 • ಕಬಡ್ಡಿ ದೇಶಿ ಸೊಗಡಿನ ಕ್ರೀಡೆ

  ಮುದಗಲ್ಲ: ಕ್ರಿಕೆಟ್‌ಗೆ ಸಮಾನವಾಗಿ ದೇಶಿ ಕ್ರೀಡೆ ಕಬಡ್ಡಿ ಬೆಳೆಯುತ್ತಿದೆ. ಮೊದಲು ಆಟು ಆಡುವರಿಗೆ ಪಾಲಕರು ಬೈಯುತ್ತಿದ್ದರು. ಆದರೆ ಇಂದು ಆಟದಲ್ಲಿ ಮುಂದೆ ಬರುವವರಿಗೆ ದೇಶದಲ್ಲಿ ಉತ್ತಮ ಗೌರವವಿದೆ ಎಂದು ರಾಯಚೂರ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ…

 • ಹೊಲದಲ್ಲಿಯೇ ಕೊಳೆತ ಈರುಳ್ಳಿ

  „ದೇವಪ್ಪ ರಾಠೊಡ ಮುದಗಲ್ಲ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಒಂದೆಡೆಯಾದರೆ, ಇತ್ತೀಚೆಗೆ ಸುರಿದ ಮಳೆಗೆ ಕೆಲವೆಡೆ ಹೊಲದಲ್ಲಿಯೇ ಈರುಳ್ಳಿ ಕೊಳೆಯುತ್ತಿದೆ. ಪರಿಣಾಮ ಈರುಳ್ಳಿ ಬೆಳೆದ ರೈತರು ಕಣ್ಣೀರು ಸುರಿಸುವಂತಾಗಿದೆ. ಬೇರೆ ಬೆಳೆಯತ್ತ ಚಿತ್ತ ಹರಿಸದ ಕೆಲ ರೈತರು ಇದ್ದ…

 • ಅನುದಾನಕ್ಕಾಗಿ ತಪ್ಪದ ಅಲೆದಾಟ

  ದೇವಪ್ಪ ರಾಠೊಡ ಮುದಗಲ್ಲ: ಗುಡಿಸಲು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಸರಕಾರ ಬಸವ ವಸತಿ, ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಸೇರಿದಂತೆ ಅನೇಕ ವಸತಿ ಯೋಜನೆ ಜಾರಿಗೆ ತಂದಿದೆ. ಗುಡಿಸಲು ವಾಸಿ ಫಲಾನುಭವಿಗಳಿಗೆ…

 • ನೀರಿಗಾಗಿ ಪುರಸಭೆಗೆ ಮುತ್ತಿಗೆ

  ಮುದಗಲ್ಲ: ಪಟ್ಟಣದ ವೆಂಕಟರಾಯನಪೇಟೆಯಲ್ಲಿ ಕುಡಿಯುವ ನೀರು, ಬೀದಿ ದೀಪಗಳ ವ್ಯವಸ್ಥೆಗೆ ಪುರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ವಾರ್ಡ್‌ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಪಟ್ಟಣದ ವೆಂಕಟರಾಯನ ಪೇಟೆ ವಾರ್ಡ್‌ ನಂ. 13ರ ಪುರಸಭೆ ಸದಸ್ಯೆ ಪತಿ…

 • ವರ್ಷವಾದ್ರೂ ರಚನೆ ಆಗದ ಆಡಳಿತ ಮಂಡಳಿ

  ದೇವಪ್ಪ ರಾಠೊಡ ಮುದಗಲ್ಲ: ಸ್ಥಳೀಯ ಪುರಸಭೆ ಚುನಾವಣೆ ಮುಗಿದು ವರ್ಷವಾದರೂ ಆಡಳಿತ ಮಂಡಳಿ ರಚನೆ ಆಗಿಲ್ಲ. ಅಧಿಕಾರ ಸಿಗದೇ ಮತ್ತು ತಮ್ಮ ಮಾತನ್ನು ಅಧಿಕಾರಿಗಳು ಕೇಳದ್ದರಿಂದ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 2018ರ ಆಗಸ್ಟ್‌ 31ರಂದು ಪುರಸಭೆಯ 21 ವಾರ್ಡ್‌ಗಳಿಗೆ…

 • ಭರವಸೆ ಮೂಡಿಸಿದ ಸಜ್ಜೆ-ತೊಗರಿ

  ಮುದಗಲ್ಲ: ಈ ಭಾಗದಲ್ಲಿ ಮುಂಗಾರು ಮಳೆ ವಿಳಂಬದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದ ರೈತರಿಗೆ ಸಜ್ಜೆ, ತೊಗರಿ ಬೆಳೆ ಕೈ ಹಿಡಿಯುವ ಲಕ್ಷಣ ತೋರಿದ್ದು, ಸಮಾಧಾನ ಮೂಡಿಸಿದೆ. ಮುಂಗಾರು ಆರಂಭದಲ್ಲಿ ಅಸಮರ್ಪಕ ಮಳೆಗೆ ಬಿತ್ತನೆ ಕ್ಷೇತ್ರ…

 • ಮುದಗಲ್ಲ ಮೊಹರಂ ಭಾವೈಕ್ಯ ಪ್ರತೀಕ

  ಮುದಗಲ್ಲ: ಮುದಗಲ್ಲ ಪಟ್ಟಣದ ಮೊಹರಂ ಭಾವೈಕ್ಯದ ಪ್ರತೀಕವಾಗಿದೆ. ಜೊತೆಗೆ ಮೊಹರಣ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದೆ. ಇಲ್ಲಿ ನಡೆಯುವ ಮೊಹರಂ ಆಚರಣೆ ವೀಕ್ಷಣೆಗೆ ರಾಜ್ಯ, ನೆರೆ ರಾಜ್ಯಗಳ ಸಹಸ್ರಾರು ಭಕ್ತರು ಸೇರುವುದು ವಿಶೇಷವಾಗಿದೆ. ವಿಜಯಪುರದ ಆದಿಲ್ಶಾಹಿ ಯುದ್ಧದಲ್ಲಿ ಮುದಗಲ್ಲ…

 • ಮುದಗಲ್ಲ ಐತಿಹಾಸಿಕ ಮೊಹರಂಗೆ ಚಾಲನೆ

  ಮುದಗಲ್ಲ: ಇತಿಹಾಸ ಪ್ರಸಿದ್ಧ ಮುದಗಲ್ಲ ಮೊಹರಂ ಆಚರಣೆ ಆರಂಭವಾಗಿದೆ. ಸೆ.1ರಿಂದ ಆರಂಭವಾಗಿರುವ ಮುದಗಲ್ಲ ಮೊಹರಂ ಅಂಗವಾಗಿ ವಿವಿಧ ದರ್ಗಾಗಳಲ್ಲಿ ಪ್ರತಿಷ್ಠಾಪಿಸಲಾದ ಆಲಂಗಳಿಗೆ ವಿಶೇಷ ಪೂಜೆ ನೆರವೆರಿಸಲಾಗುತ್ತಿದೆ. ಗುರುವಾರ ಹಸನ್‌-ಹುಸೇನ್‌ ಆಲಂಗಳಿಗೆ ಜಿಹಾಲ್ ಕಾರ್ಯಕ್ರಮ ನಡೆಯಿತು. ಕಿಲ್ಲಾದ ಹಜರತ್‌ ಹುಸೇನ್‌…

 • ಕಲ್ಲು ಎಳೆಯುವ-ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ

  ಮುದಗಲ್ಲ: ಪಟ್ಟಣದ ಮೇಗಳಪೇಟೆಯ ಹಾಲುಮತ ಸಮಾಜ ಆರಾಧ್ಯದೈವ ಶ್ರೀ ಜ್ಞಾನಪ್ಪಯ್ಯನ ಜಾತ್ರೆ ಪ್ರಯುಕ್ತ ಮಂಗಳವಾರ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಮತ್ತು ಜಟ್ಟಿಗರಿಂದ ಸಿಂಗ್ರಾಣಿ, ಗುಂಡು ಕಲ್ಲು ಎತ್ತುವ ಸ್ಪರ್ಧೆ ನಡೆದವು. ದೇವಸ್ಥಾನದ ಹಿಂದಿನ ಜಮೀನಿನಲ್ಲಿ ಏರ್ಪಡಿಸಿದ್ದ ಭಾರದ…

 • ಸಮರ್ಪಕ ವಿದ್ಯುತ್‌ ಒದಗಿಸಿ

  ಮುದಗಲ್ಲ: ಪದೇಪದೇ ವಿದ್ಯುತ್‌ ಕಡಿತದಿಂದ ರೋಸಿ ಹೋದ ನಾಗಲಾಪುರ ಗ್ರಾಮಸ್ಥರು ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಗ್ರಾಮದಲ್ಲಿನ 33 ಕೆವಿ ವಿದ್ಯುತ್‌ ಪ್ರಸರಣ ಕೇಂದ್ರದ ಎದುರಿಗೆ ಶನಿವಾರ ಪ್ರತಿಭಟನೆ ನಡೆಸಿದರು. ಕಳೆದ ಒಂದು ವರ್ಷದಿಂದ ವಿದ್ಯುತ್‌ ಕಣ್ಣಾಮುಚ್ಚಾಲೆ ಆಟ…

 • ಸೈಕಲ್ ವಿತರಣೆಗೆ ಭರದ ಸಿದ್ಧತೆ

  ಮುದಗಲ್ಲ: 2019-20ನೇ ಸಾಲಿನ ಶೈಕ್ಷಣಿಕ ವರ್ಷದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗಾಗಿ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಇಲ್ಲಿನ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಸೈಕಲ್ ಜೋಡಣೆ ಕಾರ್ಯ ಭರದಿಂದ ನಡೆದಿದೆ. ಪ್ರೌಢಶಾಲೆಗಳಲ್ಲಿ ಓದುವ ಬಿಪಿಎಲ್ ಕುಟುಂಬಗಳ…

 • ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗಿಲ್ಲ ಔಷಧಿ ಭಾಗ್ಯ

  •ದೇವಪ್ಪ ರಾಠೊಡ ಮುದಗಲ್ಲ: ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಡ ರೋಗಿಗಳಿಗೆ ಔಷದಿ ಕೊರತೆ ಉಂಟಾಗಿದೆ. ಕಳೆದ ಆರು ತಿಂಗಳಿಂದ ಸರಕಾರ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಔಷಧ ಪೂರೈಸದ ಕಾರಣ ವೈದ್ಯರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲಾಗಿದ್ದಾರೆ…

 • ಜನತೆಗೆ ಟ್ಯಾಂಕರ್‌ ನೀರೇ ಗತಿ

  ದೇವಪ್ಪ ರಾಠೋಡ ಮುದಗಲ್ಲ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಲಿಂಗಸುಗೂರ ತಾಲೂಕಿನಲ್ಲಿ ಮಾತ್ರ ವಾಡಿಕೆ ಮಳೆ ಇಲ್ಲದೇ ಮಳೆಗಾಲದಲ್ಲೂ ಜನರು ಟ್ಯಾಂಕರ್‌ ನೀರನ್ನು ಅವಲಂಬಿಸುವಂತಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ…

 • ಹೆಚ್ಚಿನ ದರಕ್ಕೆ ಯೂರಿಯಾ ಮಾರಾಟ?

  ಮುದಗಲ್ಲ: ತಾಲೂಕಿನಲ್ಲಿ ಕೃಷಿಗೆ ಅಗತ್ಯ ಯೂರಿಯಾ ಗೊಬ್ಬರ ಅಭಾವ ತಲೆದೋರಿದ್ದು, ಗೊಬ್ಬರ ಸಿಗದೆ ರೈತರು ಪರದಾಡುವಂತಾಗಿದೆ. ಈ ನಡುವೆ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇತ್ತ ಕೃಷಿ ಇಲಾಖೆ ಅಧಿಕಾರಿಗಳು ಈ…

 • ಅನ್ನದಾತರಿಗೆ ಶಾಪವಾದ ಉಳಿಮೇಶ್ವರ ಕೆರೆ

  ಮುದಗಲ್ಲ: ಈ ಭಾಗದ ವಿವಿಧ ಗ್ರಾಮಗಳ ಸುಮಾರು 607 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಬೇಕಿದ್ದ ಉಳಿಮೇಶ್ವರ ಕೆÃ,ೆ ನಿರ್ವಹಣೆ ಕೊರತೆ ಮತ್ತು ಮಳೆ ಅಭಾವದಿಂದಾಗಿ ಕಾಲುವೆಯಲ್ಲಿ ಹನಿ ನೀರು ಹರಿಯುತ್ತಿಲ್ಲ. ಪರಿಣಾಮ ರೈತರ ಪಾಲಿಗೆ ವರವಾಗಬೇಕಿದ್ದ ಉಳುಮೇಶ್ವರ ಕೆರೆ ಕಾಲುವೆ…

 • ಅನ್ನದಾತನಿಗೆ ಹೊರೆಯಾದ ಕೂಲಿ

  ದೇವಪ್ಪ ರಾಠೊಡ ಮುದಗಲ್ಲ: ಪಟ್ಟಣ ಸೇರಿದಂತೆ ನಾಗರಹಾಳ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆ ಆರಂಭವಾಗಿದೆ. ಒಂದೆಡೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದ್ದರೆ, ದುಪ್ಪಟ್ಟು ಕೂಲಿ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಮುಂಗಾರು ಮಳೆ ಸುಮಾರು…

 • ಭೂಮಿ ಪೂಜೆಗೆ ಸೀಮಿತವಾಯ್ತಾ ಅಭಿವೃದ್ಧಿ?

  ಮುದಗಲ್ಲ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ 3.37 ಕೋಟಿ ಅನುದಾನದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಕಳೆದ ಮಾರ್ಚ್‌ ತಿಂಗಳಲ್ಲಿ ಶಾಸಕ ಡಿ.ಎಸ್‌. ಹೂಲಗೇರಿ ಭೂಮಿಪೂಜೆ ನೆರವೇರಿಸಿದ್ದರು. ಆದರೆ ಅಧಿಕಾರಿಗಳು ಈವರೆಗೆ ಕಾಮಗಾರಿ ಆರಂಭಿಸದ್ದರಿಂದ ಇದು ಕೇವಲ…

 • ಬಿಎಸ್ಸೆನ್ನೆಲ್ ನೆಟ್ ವರ್ಕ್ ಸ್ಥಗಿತ-ಪರದಾಟ

  ಮುದಗಲ್ಲ: ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಬಿಎಸ್‌ಎನ್‌ಎಲ್ ನೆಟ್ವರ್ಕ್‌ ಕೈಕೊಟ್ಟ ಪರಿಣಾಮ ಗ್ರಾಹಕರು, ವಿವಿಧ ಕಂಪ್ಯೂಟರ್‌ ಸೆಂಟರ್‌, ಗ್ರಾಪಂ ಕಚೇರಿಗಳಲ್ಲಿ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ನೆಟ್ವರ್ಕ್‌ ಇಲ್ಲದ್ದರಿಂದ ಗ್ರಾಹಕರ ಮೊಬೈಲ್ ರಿಂಗಣಿಸುತ್ತಿಲ್ಲ. ಯಾವುದೇ ಬಿಎಸ್ಸೆನ್ನೆಲ್ ನಂಬರ್‌ಗೆ…

 • ಪಂಚತಂತ್ರ; ಗ್ರಾಪಂ ನೌಕರರು ಅತಂತ್ರ

  ಮುದಗಲ್ಲ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪಂಚತಂತ್ರದಲ್ಲಿ ಗ್ರಾಪಂ ನೌಕರರನ್ನು ನೋಂದಣಿ ಮಾಡಿದ್ದಲ್ಲಿ ಸರ್ಕಾರದ ನಿಧಿಯಿಂದ ಇಎಫ್‌ಎಂಎಸ್‌ ಮೂಲಕ ನೇರವಾಗಿ ಗ್ರಾಪಂ ನೌಕರರ ಖಾತೆಗೆ ವೇತನ ಪಾವತಿಸಲಾಗುತ್ತಿದೆ. ಆದರೆ ಲಿಂಗಸುಗೂರ ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ…

 • ಡಾಂಬರ್‌ ರಸ್ತೆ ಗುಂಡಿಗೆ ಮರಂ

  ಮುದಗಲ್ಲ: ಪಟ್ಟಣದಲ್ಲಿ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಪುರಸಭೆ ಡಾಂಬರ್‌-ಕಂಕರ್‌ ಹಾಕಿ ಮುಚ್ಚದೇ ಮರಂ ಹಾಕಿ ಮುಚ್ಚಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣ್ಣದ ಮೂಲಕ ಹಾದುಹೋಗಿರುವ ರಾಯಚೂರ-ಬೆಳಗಾವಿ ರಾಜ್ಯ ಹೆದ್ದಾರಿ, ಮಸ್ಕಿ ರಸ್ತೆ, ಹಳೆಪೇಟೆ ರಸ್ತೆಗಳಲ್ಲಿ ಬಿದ್ದಿರುವ…

ಹೊಸ ಸೇರ್ಪಡೆ