ಹಾಸನ: ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಭೂ ಕುಸಿತದಿಂದಾಗಿ ಮಲೆನಾಡಿನ ಜನರು ತತ್ತರಿಸಿ ಹೋಗಿದ್ದಾರೆ. ರಸ್ತೆಗಳ ಸಂಪರ್ಕ, ವಿದ್ಯುತ್ ಕಡಿತವುಂಟಾಗಿ ದಿನ ನಿತ್ಯದ ಬದುಕಿಗೂ ಪರದಾಡುವಂತಾಗಿದೆ...