CONNECT WITH US  

ಮಯೂರ ಮೌಂಟನ್‌ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಮಂಜುನಾಥ್‌. ಡಿ ನಿರ್ಮಿಸುತ್ತಿರುವ, ಶೃಂಗೇರಿ ಸುರೇಶ್‌ ನಿರ್ದೇಶನದ "ವೀಕ್‌ ಎಂಡ್‌" ಚಿತ್ರಕ್ಕೆ ಶ್ರೀ ಬನಗಿರಿ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಚಾಲನೆ ಸಿಕ್ಕಿದೆ...

ಕಿರಾಲ್‌ಬೋಗಿ ಮರ.

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಧ್ವಜಸ್ತಂಭಕ್ಕೆ ಹೊಸ ಕೊಡಿಮರ ಅಳವಡಿಸಲು ಮರ ಕಡಿಯುವ ಕೆಲಸಕ್ಕೆ ಮುಹೂರ್ತ ನೆರವೇರಿಸಲಾಯಿತು. ಈಗ ಇರುವ ಕೊಡಿಮರವನ್ನು ಬದಲಾಯಿಸುವಂತೆ...

ಸೂರಜ್‌ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ "ಸ್ನೇಹವೇ ಪ್ರೀತಿ' ಚಿತ್ರದ ಬಗ್ಗೆ ಸುದ್ದಿಯಾಗಿದ್ದ ಅವರೀಗ "ಲಕ್ಷ್ಮೀತನಯ' ಚಿತ್ರ ಮಾಡುವ ಮೂಲಕ ಬಿಝಿಯಾಗುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ...

ಸಾಮಾನ್ಯವಾಗಿ ಹೊಸಬರ ಚಿತ್ರಗಳಿಗೆ ಸ್ಟಾರ್‌ ನಟರುಗಳು ಬಂದು ಕ್ಲಾಪ್‌ ಮಾಡುವುದು, ಕ್ಯಾಮೆರಾಗೆ ಚಾಲನೆ ಕೊಡುವುದು ಸಹಜ. ಅಂಥದ್ದೇ ಒಂದು ಹೊಸ ತಂಡದ ಚಿತ್ರಕ್ಕೆ ನಟ ಯೋಗಿ ಸಾಥ್‌ ನೀಡಿದ್ದಾರೆ. ಚಿತ್ರದ ಮೊದಲ...

ಪ್ರಣಾಮ್‌ ದೇವರಾಜ್‌ ಅಭಿನಯದ "ಕುಮಾರಿ 21 ಎಫ್' ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಚೊಚ್ಚಲ ಚಿತ್ರದ ಬಳಿಕ ಪ್ರಣಾಮ್‌, ತಮ್ಮ ಎರಡನೇ ಚಿತ್ರದ ಮೂಲಕ ತೆಲುಗು ಚಿತ್ರಂರಂಗಕ್ಕೂ...

ಯಶ್‌ ನಾಯಕರಾಗಿರುವ "ಮೈ ನೇಮ್‌ ಇಸ್‌ ಕಿರಾತಕ' ಚಿತ್ರಕ್ಕೆ ಶುಕ್ರವಾರ ಮುಹೂರ್ತ ನಡೆಯಿತು. ಈ ಚಿತ್ರವನ್ನು ಅನಿಲ್‌ ಕುಮಾರ್‌ ನಿರ್ದೇಶನ ಮಾಡುತ್ತಿದ್ದು, ಜಯಣ್ಣ ನಿರ್ಮಿಸುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ "...

"ನೀರ್‌ದೋಸೆ' ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿಜಯ ಪ್ರಸಾದ್‌ "ಲೇಡೀಸ್‌ ಟೈಲರ್‌' ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದ್ದರು. ಅದ್ಯಾವ ಗಳಿಗೆಯಲ್ಲಿ ಅವರು ಆ ಸಿನಿಮಾವನ್ನು ಘೋಷಿಸಿಕೊಂಡರೋ ಗೊತ್ತಿಲ್ಲ, ಆ...

ರವಿಚಂದ್ರನ್‌ ಮತ್ತು ಉಪೇಂದ್ರ ಮೊದಲ ಬಾರಿಗೆ ನಟಿಸುತ್ತಿರುವ "ರವಿ-ಚಂದ್ರ' ನಾಳೆ ಪ್ರಾರಂಭವಾಗುತ್ತಿದೆ. ಸೋಮವಾರ ಬೆಳಿಗ್ಗೆ ಬಸವನಗುಡಿ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಭರ್ಜರಿಯಾಗಿ ಮುಹೂರ್ತ ನಡೆಯಲಿದ್ದು...

ಹಳೆಯ ಚಿತ್ರಗಳ ಹೆಸರಿಟ್ಟುಕೊಂಡು ಹೊಸ ಸಿನಿಮಾ ಮಾಡುವುದು ಇತ್ತೀಚೆಗೆ ಟ್ರೆಂಡ್‌ ಆಗಿದೆ. ಈಗಾಗಲೇ ಹಳೆಯ ಹೆಸರಿಟ್ಟುಕೊಂಡು, ಹಲವು ಹೊಸ ಚಿತ್ರಗಳು ತಯಾರಾಗಿದ್ದು, ಈಗ ಆ ಸಾಲಿಗೆ ಇನ್ನೊಂದು ಸೇರ್ಪಡೆ "ನಿಷ್ಕರ್ಷ'....

ಗುರು ದೇಶಪಾಂಡೆ ನಿರ್ಮಾಣದ ಚಿತ್ರವೊಂದರಲ್ಲಿ ಪ್ರಜ್ವಲ್‌ ನಟಿಸುತ್ತಿದ್ದಾರೆ ಮತ್ತು ಆ ಚಿತ್ರವನ್ನು ಗುರು ಬಳಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಜಡೇಶ್‌ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಹೊಸದೇನಲ್ಲ. ಸುದ್ದಿ...

ಅಭಿಷೇಕ್‌ ಅಭಿನಯದ "ಅಮರ್‌' ಚಿತ್ರಕ್ಕೆ ಸೋಮವಾರ ಜೆ.ಪಿ.ನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಾಲನೆ ಸಿಕ್ಕಿದೆ. ಈ ಮುಹೂರ್ತ ಸಮಾರಂಭಕ್ಕೆ ಅಭಿಷೇಕ್‌ ಮತ್ತು ಚಿತ್ರತಂಡಕ್ಕೆ ಶುಭ ಕೋರುವುದಕ್ಕೆ ಶ್ರೀನಗರ ಕಿಟ್ಟಿ...

ಉಪೇಂದ್ರ ಅವರು ಆರ್‌.ಚಂದ್ರು ನಿರ್ದೇಶನದ "ಐ ಲವ್‌ ಯೂ' ಚಿತ್ರದಲ್ಲಿ ನಟಿಸಲಿರುವ ಸುದ್ದಿ ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರದ ಫೋಟೋಶೂಟ್‌ ಆಗಿದ್ದು, ಉಪ್ಪಿ ಸ್ಟೈಲಿಶ್‌ ಗೆಟಪ್‌ನಲ್ಲಿ ಮಿಂಚಿದ್ದಾರೆ. ಇಂದು ಈ...

ಮನೋರಂಜನ್‌ ಅಭಿನಯದ "ಚಿಲಮ್‌' ಚಿತ್ರದ ಬಗ್ಗೆ ಈ ಹಿಂದೆ ಇದೇ "ಬಾಲ್ಕನಿ'ಯಲ್ಲಿ ಹೇಳಲಾಗಿತ್ತು. ಆ ಚಿತ್ರದಲ್ಲಿ ನಾನಾ ಪಾಟೇಕರ್‌, ರಾಘವೇಂದ್ರ ರಾಜಕುಮಾರ್‌ ಕೂಡ ನಟಿಸುತ್ತಿದ್ದಾರೆಂಬುದನ್ನೂ ಹೇಳಲಾಗಿತ್ತು. ಈಗ ಹೊಸ...

ಹಿರಿಯ ಗೀತರಚನೆಕಾರ ಮತ್ತು ಹಂಸಲೇಖ ಅವರು "ಶಕುಂತ್ಲೆ' ಎಂಬ ಚಿತ್ರವನ್ನು ನಿರ್ದೇಶಿಸುವ ಬಗ್ಗೆ ಹೇಳುತ್ತಲೇ ಇದ್ದಾರೆ. ಈಗಾಗಲೇ ಅವರು ಪಾತ್ರ ವರ್ಗದ ಆಡಿಷನ್‌ ಮಾಡಿದ್ದಾರೆ, ಲೊಕೇಶನ್‌ಗಳನ್ನು ಹುಡುಕುತ್ತಿದ್ದಾರೆ...

ಎಸ್‌.ಜಿ.ಎ ಸಿನಿ ಕ್ರಿಯೇಷನ್ಸ್‌ ಲಾಂಛನದಲ್ಲಿ ಡಾ.ಶಿವರಾಜ್‌ ಹಾಗೂ ಅರುಣ್‌ ಟಿ.ಎನ್‌ ನಿರ್ಮಿಸುತ್ತಿರುವ "ಅಲೆದಾಟ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆಲಮಂಗಲದ ಪವಾಡ ಶ್ರೀಬಸವಣ್ಣದೇವರ ಮಠದಲ್ಲಿ ನೆರವೇರಿತು....

ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ನಾಯಕರಾಗಿ ಲಾಂಚ್‌ ಆಗುತ್ತಿರುವ "ಪಡ್ಡೆಹುಲಿ' ಚಿತ್ರದ ಮುಹೂರ್ತ ಭಾನುವಾರ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಟಿ...

ಅಂತೂ ಒಂದು ಚಿತ್ರದ ಮುಹೂರ್ತ ಆಯ್ತು ...ಹಾಗಂತ ಹೇಳಿ ನಕ್ಕರು ಎಸ್‌. ನಾರಾಯಣ್‌. ಕಳೆದ ವರ್ಷ ಅವರ ಎರಡು ಚಿತ್ರಗಳ ಮುಹೂರ್ತವಾಗಿದ್ದವು. ಆದರೆ, ಆ ಎರಡೂ ಚಿತ್ರಗಳು ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಇನ್ನು ಹಲವು...

ದರ್ಶನ್‌ ರಾಗ್‌ ನಿರ್ಮಾಣದ "ನಾಕುಮುಖ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ನಾಯಕಿಯರಾದ ಅಮೃತ ಹಾಗೂ ಪ್ರೀತಿ ದೇವರಿಗೆ ನಮಿಸುವ ಪ್ರಥಮ...

ಒಂದು ಚಿತ್ರ ಯಶಸ್ವಿಯಾದ ಮೇಲೆ, ಅದರ ಮುಂದುವರೆದ ಭಾಗ ಬರುವುದು ವಾಡಿಕೆ. ಆದರೆ, "ಟಗರು' ಚಿತ್ರದ ಬಿಡುಗಡೆಯ ಮುನ್ನವೇ ಅದರ ಮುಂದುವರೆದ ಭಾಗವನ್ನು ಶುರು ಮಾಡಲಾಗಿದೆ. ಶನಿವಾರ ಚಿತ್ರದ ಮುಹೂರ್ತ ಸಹ ಆಗಿದ್ದು, ಒಂದು...

Back to Top