CONNECT WITH US  

ಉಪ್ಪೂರು ತೆಂಕಬೆಟ್ಟುವಿನ ಶ್ರೀ ವಿನಾಯಕ ಯಕ್ಷಗಾನ ಸಂಘ ಇದರ ಸ್ಥಾಪಕ ದಿ.ಯು. ಶಿವರಾಮ ಕಲ್ಕೂರ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಯಕ್ಷಗಾನದ ಪ್ರಸಾದನ ಕಲೆಯಲ್ಲಿ ಪಳಗಿದ ಬ್ರಹ್ಮಾವರ ಹಂದಾಡಿಯ ಬಾಲಕೃಷ್ಣ ನಾಯಕ್‌...

ಯಕ್ಷಗಾನ ವಲಯದಲ್ಲಿ ಮರಿ ಆಚಾರ್‌ ಎಂದೇ ಗುರುತಿಸಿಕೊಂಡಿರುವ ಶಾಂತಾರಾಮ ಆಚಾರ್‌ ಅವರ ಕಲಾಕಸುಬು ಅನುಪಮವಾದುದು. ಬೆಂಗಳೂರಿನ ಕೆ. ಮೋಹನ್‌ ನೇತೃತ್ವದ ಯಕ್ಷದೇಗುಲ ಯಕ್ಷಗಾನ ಸಂಸ್ಥೆ ಫೆ. 17 ರಂದು 2019ರ ಯಕ್ಷದೇಗುಲ...

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸರಯೂ ಮಕ್ಕಳ ಮೇಳದ "ಗುರುದಕ್ಷಿಣೆ' ಎಂಬ ಯಕ್ಷಗಾನವು ದೇಶ ವಿದೇಶಗಳ ಭಕ್ತರ ಮನಸೂರೆಗೊಂಡಿತು. ಕರ್ನಾಟಕದ ನಾನಾ ಕಲಾಪ್ರಕಾರಗಳೂ ಕುಂಭಮೇಳದ ಬೇರೆ ಬೇರೆ...

ಶ್ರದ್ಧೆಯಿಂದ ಪ್ರದರ್ಶಿಸಿದರೆ ಹವ್ಯಾಸಿ ಸಂಘದವರು ವೃತ್ತಿ ಮೇಳದ ಕಲಾವಿದರಿಗೂ ಸರಿಸಮನಾಗ ಬಲ್ಲರೆಂಬುದನ್ನು ದೃಢಪಡಿಸಿತು. ಬಾಲಕಲಾವಿದರ ಪ್ರಬುದ್ಧ ಪ್ರೌಢಿಮೆಯಿಂದ ಯಕ್ಷಗಾನವು ಮುಂದಿನ ಜನಾಂಗದಲ್ಲೂ...

ಶಿರ್ವ: ಶತಮಾನಗಳ ಇತಿಹಾಸ ವಿರುವ ಕರಾವಳಿಯ ಗಂಡುಕಲೆ ಯಕ್ಷಗಾನ ಶ್ರೀಮಂತ ಕಲೆಯಾಗಿದ್ದು ಅದನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು.ಸಂಘ ಸಂಸ್ಥೆಗಳು ಮತ್ತು ಸಂಘಟಕರು ಕಲೆ ಮತ್ತು ಕಲಾವಿದರನ್ನು...

ಕೆರೆಮನೆ ಶಂಭು ಹೆಗಡೆ, ಫೊಟೊಕೃಪೆ : ಬಾಲಸುಬ್ರಹ್ಮಣ್ಯ ಭಟ್‌

ಕಳೆದ ಸಂಚಿಕೆಯಿಂದ ಮುಂದುವರಿದುದು

ಇನ್ನಂಜೆ ಪರಿಸರದ ವಿದ್ಯಾರ್ಥಿಗಳು ಇತ್ತೀಚೆಗೆ ಎಸ್‌.ವಿ.ಎಚ್‌. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವದಂದು ಕೆ.ಜಿ. ಕೃಷ್ಣ ನಿರ್ದೇಶನದಲ್ಲಿ ಯಕ್ಷಗಾನ ಶೈಲಿಯಲ್ಲಿ ಪುಣ್ಯಕೋಟಿ ಎಂಬ ನೃತ್ಯ ರೂಪಕ ಪ್ರದರ್ಶಿಸಿ...

ಯಕ್ಷಗಾನ ಕ್ಷೇತ್ರದಲ್ಲೇ ಅಪರೂಪವೆಂಬಂತೆ 78ರ ಇಳಿವಯಸ್ಸಿನಲ್ಲೂ ಕಲೆಯನ್ನು ತಪಸ್ಸಿನಂತೆ ವೃತ್ತಿಯಾಗಿ ಅನುಸರಿಸುತ್ತಾ ಸೇವೆ ಸಲ್ಲಿಸುತ್ತಿರುವ ಹಿರಿಯ ಹಾಸ್ಯ ಕಲಾವಿದ, ಬಡಗುತಿಟ್ಟಿನಲ್ಲಿ ಕೈರವ ಎಂದೇ ಖ್ಯಾತಿ...

ಕಾಸರಗೋಡು ಜಿಲ್ಲಾಡಳಿತ ಮತ್ತು ಥಿಯೇಟರಿಕ್‌ ಸೊಸೈಟಿ ಸೇರಿಕೊಂಡು ಆಯೋಜಿಸಿದ "ಒಪ್ಪರಂ 2019' ಕಾರ್ಯಕ್ರಮದಲ್ಲಿ

ಯಕ್ಷಗಾನದಲ್ಲಿ ಉತ್ತಮ ಬಣ್ಣಗಾರ ಅಥವಾ ಕಲೆಗಾರನಿಗೆ ತನ್ನ ಕುಂಚ ನೈಪುಣ್ಯವನ್ನು ಸಾದರಪಡಿಸಲು ಇರುವ ಅವಕಾಶವೆಂದರೆ ಕಾಟು ರಕ್ಕಸನ ಬಣ್ಣದ ವೇಷ ಹಾಗೂ ಹಾಸ್ಯಗಾರನ ವೇಷ. ಈ ಪಾತ್ರಗಳಲ್ಲಿ ಕಲಾವಿದ ಚಿತ್ರಕಲೆಯ...

ಹವ್ಯಾಸಗಳನ್ನು ದೇವರು ಕೊಟ್ಟ ವರವೆಂದರೆ ತಪ್ಪಿಲ್ಲ. ಇವುಗಳಿಂದಲೇ ಎಲ್ಲರೂ ಸ್ವತಂತ್ರವಾಗಿ ಚಟುವಟಿಕೆಯಲ್ಲಿ ತೊಡಗಿ, ತೃಪ್ತಿಪಡುವುದನ್ನು ಕಾಣುತ್ತೇವೆ. ಹವ್ಯಾಸಗಳಿಂದ ಸಮಯವು ಯೋಗ್ಯವಾಗಿ ಸದ್ವಿನಿಯೋಗವಾಗುತ್ತದೆ...

ಶ್ರೀ ವಿನಾಯಕ ಯಕ್ಷಗಾನ ಸಂಘ(ರಿ.), ಉಪ್ಪೂರು, ಇದರ ಎಳೆಯರ ಬಳಗದಿಂದ ಮೀನಾಕ್ಷಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಮಲಯಧ್ವಜ ಭೂಪತಿಯ ಮಗಳು ಮೀನಾಕ್ಷಿ ಬಲು ಧೀರೆ.

ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ದೇವಸ್ಥಾನ ಎಂದರೆ ನೆನಪಿಗೆ ಬರುವುದು ಯಕ್ಷಗಾನ. ಇಲ್ಲಿ ಪ್ರತಿ ದಿನ ಯಕ್ಷಗಾನ ನಿರಂತರವಾಗಿ ಉಸಿರಾಡುತ್ತಿರುತ್ತದೆ. ಯಕ್ಷಗಾನ ಪ್ರಿಯರಿಗೆ ಈ ಜಾಗವು ನಿರಂತರ ಯಕ್ಷಗಾನದ...

ಷಷ್ಠಿ ಜಾತ್ರೆಯ ಅಂಗವಾಗಿ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಯಕ್ಷ ಮಿತ್ರರು ಕುಡುಪು ಇವರ ಸಂಯೋಜನೆಯಲ್ಲಿ ವೃತಿ ಪರ ಮೇಳದ ಕಲಾವಿದರಿಂದ "ಭಸ್ಮಾಸುರ ಮೋಹಿನಿ' ಯಕ್ಷಗಾನ ಪ್ರದರ್ಶನ ನಡೆಯಿತು. ಪೌರಾಣಿಕ...

ಎಲ್ಲಿಯ ಅಮೆರಿಕ? ಎಲ್ಲಿಯ ಹಿರಿಯಡಕ? ಅಮೆರಿಕದ ಯಕ್ಷಗಾನ ಸಂಶೋಧಕರಿಗೆ ಮಾರ್ಗದರ್ಶನ ನೀಡಿದ ಕೀರ್ತಿ ಹಿರಿಯಡಕದ ಗೋಪಾಲ ರಾಯರದ್ದು. ಹಿರಿಯಡಕ ಗೋಪಾಲರಾಯರು ಎಂದ ಕೂಡಲೆ ತುಸು ನೀಳವಾದ ತಲೆಗೂದಲಿನ ವ್ಯಕ್ತಿಯೊಬ್ಬ...

ತುಳುನಾಡಿಗರು ಗಾಢವಾಗಿ ನೆಚ್ಚಿರುವ ಎರಡು ಕ್ಷೇತ್ರಗಳೆಂದರೆ ಒಂದು ನಾಟಕ; ಮತ್ತೂಂದು ಯಕ್ಷಗಾನ. ಇವೆರಡಕ್ಕೂ ಮಣೆ ಹಾಕುವ ಮೂಲಕ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಸಕ್ತ ತಂಡ ಹೊಸಬಗೆಯ ಭರವಸೆಯನ್ನು ಮೂಡಿಸಿದೆ....

ಕುಂದಾಪುರ: ಯಕ್ಷಗಾನದಲ್ಲಿ ದೋಷ ಎಂದರೆ ಅಕ್ಕಿಯಲ್ಲಿ ಕಲ್ಲಿದ್ದಂತೆ. ಸಹಿಸಲು ಅಸಾಧ್ಯ. ಆದರೆ ಕಾಳು ಜಾಸ್ತಿ ಜೊಳ್ಳು ಕಡಿಮೆ. ಅದೆಷ್ಟೇ ಅಪವಾದಗಳು ಬಂದಿದ್ದರೂ ಯಕ್ಷಗಾನ ಪವಿತ್ರ, ಸಮೃದ್ಧಿಯ...

ತೆಕ್ಕಟ್ಟೆ : ಆಧುನಿಕ ಭರಾಟೆಯಲ್ಲಿ ನಲುಗುತ್ತಿರುವ ಯಕ್ಷಗಾನಕ್ಕೆ ಜೀವ ಕಳೆ ತುಂಬುವ ನಿಟ್ಟಿನಿಂದ ಹುಭಾಶಿಕ ಕೊರಗ ಯುವ ಕಲಾ ವೇದಿಕೆ ಬಾರಕೂರು ಆಶ್ರಯದಲ್ಲಿ ಮಕ್ಕಳ ಮನೆ ಕುಂಭಾಸಿ ಸಾಂಸ್ಕೃತಿಕ...

ಬ್ರಾಹ್ಮಣ ಮಹಾಸಭಾ ಕೈಕಂಬ ಸಂಸ್ಥೆಯ ಪ್ರಥಮ ಸಮಾವೇಶದ ಸಮಾರಂಭದಲ್ಲಿ ಗುರುಪುರ ಕೈಕಂಬದ ಶ್ರೀ ರಾಮ್‌ ಸಭಾಂಗಣದಲ್ಲಿ ವಿಶಿಷ್ಟವಾಗಿ ಯಕ್ಷಗಾನ ಯಾನ ಕಾರ್ಯಕ್ರಮ ಜರಗಿತು. 

ದಿ| ದಾಮೋದರ ಮಂಡೆಚ್ಚರು ಯಕ್ಷಗಾನದ ದಂತಕಥೆ. ಅನೇಕ ದಶಕಗಳ ಕಾಲ ಕರ್ನಾಟಕ ಮೇಳದಲ್ಲಿ ಭಾಗವತರಾಗಿ, ಭಾಗವತಿಕೆಯಲ್ಲಿ ಸಂಗೀತ ಶೈಲಿಯ ಹರಿಕಾರರಾಗಿ, ಯಕ್ಷಗಾನವೆಂಬ ಆಗಸದಲ್ಲಿ ಧ್ರುವ ನಕ್ಷತ್ರವಾಗಿ ಕೀರ್ತಿಶಾಲಿಗಳಾದವರು...

Back to Top