ಯಕ್ಷಗಾನ

 • ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಲ್ಲದು ಯಕ್ಷಗಾನ

  ಕಿರಿಮಂಜೇಶ್ವರದ ಸುಬ್ರಹ್ಮಣ್ಯ ಧಾರೇಶ್ವರ ಅವರು ಬಡಗುತಿಟ್ಟಿನ ಯಕ್ಷಗಾನದಲ್ಲಿ ದೊಡ್ಡ ಹೆಸರು. ನಾರಣಪ್ಪ ಉಪ್ಪೂರರ ಶಿಷ್ಯರಾಗಿ ಕಾಳಿಂಗ ನಾವಡರು ಹಾಗೂ ಧಾರೇಶ್ವರರು ಹೊಸತನದ ಮೂಲಕ ದೊಡ್ಡ ಕ್ರಾಂತಿ ಮಾಡಿದವರು. ಸುದಿನದೊಂದಿಗಿನ ಮಾತುಕತೆಯ ಭಾಗವಿದು. ಲಕ್ಷ್ಮೀನಾರಾಯಣ ಭಟ್ಟ ಮತ್ತು ಲಕ್ಷ್ಮೀ ದಂಪತಿಯ…

 • ಯಕ್ಷಗಾನ ಹಾಸ್ಯ ಪರಂಪರೆ ಪ್ರಾತ್ಯಕ್ಷಿಕೆ, ದಾಖಲೀಕರಣ

  ಬೆಳ್ತಂಗಡಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಉಜಿರೆಯ ಎಸ್‌ಡಿಎಂ ಕಾಲೇಜಿನ ಸಹಯೋಗದಲ್ಲಿ ಜ.11 ಹಾಗೂ 12ರಂದು ಯಕ್ಷಗಾನ ಹಾಸ್ಯ ಪರಂಪರೆ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಕಾರ್ಯಕ್ರಮ ಆಯೋಜಿಸಿದೆ. ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಸಂಯೋಜನೆಯಲ್ಲಿ ಸಿದ್ಧವನ ಗುರುಕುಲದಲ್ಲಿ ನಡೆಯುವ…

 • ಅವಧೂತ ಮಂಜುನಾಥ ಭಾಗವತ

  ಯಕ್ಷಗಾನವೇ ಉಸಿರಾಗಿ ಬದುಕಿದವರು ಹೊಸ್ತೋಟ ಭಾಗವತರು. ಬದುಕಿನುದ್ದಕ್ಕೂ ಯಕ್ಷಗಾನ ವಲಯದಲ್ಲಿ ಸಂಚರಿಸುತ್ತ, ಕಲಿಸುತ್ತ, ಕಲಿಯುತ್ತ ಕಾಲ ಕಳೆದ ಅವರು ಯಕ್ಷಗಾನದ ಅವಧೂತರು. ಭಾಗವತರು ಶಿರಸಿ ಸಮೀಪದ ಹೊಸ್ತೋಟದವರು. ತಂದೆ ತಾಯಿಗೆ ಏಳು ಮಕ್ಕಳು. ಎರಡನೆಯವನು ಮಂಜುನಾಥ. ಬಡತನದ ಬದುಕು….

 • ಯಕ್ಷಗಾನ ಕಲೆ ಸರ್ವಾಂಗ ಸುಂದರ: ಪಲಿಮಾರು ಶ್ರೀ

  ಉಡುಪಿ: ಯಕ್ಷಗಾನ ಕಲೆ ಸರ್ವಾಂಗ ಸುಂದರವಾದುದು. ಅದು ಎಲ್ಲರನ್ನೂ ಏಕಕಾಲದಲ್ಲಿ ಸಂತೋಷ ಗೊಳಿಸುತ್ತದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠ,ಕನ್ನಡ ಮತ್ತು…

 • ಮದ್ದಳೆ ಮಾಂತ್ರಿಕನಿಗೆ 101

  ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಹಿರಿಯಡಕ ಗೋಪಾಲ ರಾವ್‌ ಅವರು ರವಿವಾರ ಹಿರಿಯಡಕ ಬಳಿ ಓಂತಿಬೆಟ್ಟಿನ ಸ್ವಗೃಹ ದಲ್ಲಿ 101ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜನೆಗೊಂಡ ಸರಳ ಸಮಾರಂಭದಲ್ಲಿ ಮದ್ದಳೆ ನುಡಿಸುವ ಮೂಲಕ ತಮ್ಮ ಸಕ್ರಿಯತೆಯನ್ನು ಶ್ರುತಪಡಿಸಿದರು. ಸಂಶೋಧಕರಾದ ಡಾ|…

 • ಶತಮಾನ ಕಂಡ ಮದ್ದಲೆ ಮಾಂತ್ರಿಕ

  ಕರಾವಳಿಯಲ್ಲಿ ಜೋಡಾಟಗಳ ಭರಾಟೆ ನಡೆಯುತ್ತಿದ್ದ ಕಾಲದಲ್ಲಿ ಮೊಣಕೈ ಉದ್ದದ ಪುಟ್ಟ ಮದ್ದಲೆಯನ್ನು ಹಿರಿಯಡಕ ಗೋಪಾಲರಾಯರು ಪರಿಚಯಿಸಿದರು. ಯಕ್ಷಗಾನ ಕ್ಷೇತ್ರದಲ್ಲಿ ಸಾಂಪ್ರದಾಯಿಕತೆ ಉಳಿಯಬೇಕೆಂದು ಸದಾ ಶ್ರಮಿಸಿದ ವಿದ್ವಾಂಸ. ಜೀವನ್ಮುಖಿ ರಾಯರು ಇಂದು 101ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಯಕ್ಷಗಾನದ ಎಲ್ಲ…

 • ಮಕ್ಕಳ ಆಟಕ್ಕೊಂದು ಹೊಸ “ಆಲೋಚನೆ’

  ಪ್ರಸಂಗದ ಎರಡು ಮೂರು ಪಾತ್ರಗಳನ್ನು ಹೆಚ್ಚು ಪರಿಶ್ರಮ ಸಾಧಿಸಿದ, ರಂಗದಲ್ಲಿ ಅನುಭವವುಳ್ಳ “ಮಕ್ಕಳನ್ನು’ ಸೇರಿಸಿಕೊಂಡುದೇ ಮುಖ್ಯ ಕಾರಣವಾಗಿ ಪ್ರದರ್ಶನ ಜನ ಮೆಚ್ಚುಗೆ ಪಡೆಯುವಂತಾಯಿತು. ಈ ತಂತ್ರವು ಇಲ್ಲಿ ಫಲಕಾರಿಯಾಗಿದೆ .ಇಂತಹ ರಚನಾತ್ಮಕ ಆಲೋಚನೆ ಇಂದಿನ ಅಗತ್ಯ . “ಸ್ನೇಹ…

 • ಕೇಂದ್ರದಿಂದ ಕೇಂದ್ರದೆಡೆಗೆ ಪುಟ್ಟಹೆಜ್ಜೆಗಳ ದೊಡ್ಡ ಪಯಣ

  2015ರ ಡಿಸೆಂಬರ್‌ ತಿಂಗಳಲ್ಲಿ, ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್ ಡ್ರಾಮಾ (NSD) ಯ ವಿದ್ಯಾರ್ಥಿಗಳ ತಂಡವೊಂದು ಬನ್ನಂಜೆ ಸಂಜೀವ ಸುವರ್ಣ ಅವರ ಬಳಿ ತರಬೇತಿಗಾಗಿ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರಕ್ಕೆ ಆಗಮಿಸಿತ್ತು. ಸುಮಾರು ಒಂದು ತಿಂಗಳ ಅವಧಿಯ ತರಬೇತಿಯ…

 • ಯಕ್ಷಸೌಂದರ್ಯ ಸಾಕಾರಗೊಳಿಸಿದ ಆಶ್ರಮದಾಟ

  ಕಲೆಯ ಉನ್ನತಿ ಮತ್ತು ಅವನತಿಗೆ ಪ್ರೇಕ್ಷಕವರ್ಗವೂ ಬಹುಮಟ್ಟಿಗೆ ಕಾರಣರಾಗುತ್ತಾರೆ. ಈ ದೃಷ್ಟಿಯಿಂದ ಪ್ರೇಕ್ಷಕವರ್ಗವೇ ಕಾರ್ಯಕ್ರಮದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ ಎನ್ನಬಹುದು. ನಿರಂತರ ಹತ್ತು ವರುಷಗಳಿಂದ ಉತ್ತಮ ಯಕ್ಷಗಾನ ಕಲಾಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಶ್ರೀ ರಾಮಕೃಷ್ಣ ಮಠ ಮತ್ತು…

 • ಡಿ.29ರಂದು ಹಿರಿಯ ಕಲಾವಿದ ಎಚ್.ಶ್ರೀಧರ ಹಂದೆಗೆ ಕರ್ಕಿ ದಿ.ಪಿವಿ ಹಾಸ್ಯಗಾರ ಪ್ರಶಸ್ತಿ ಪ್ರದಾನ

  ಉತ್ತರಕನ್ನಡ: ಕರ್ಕಿ ಯಕ್ಷಗಾನ ಪರಂಪರೆಯ ಅಗ್ರಮಾನ್ಯ ಕಲಾವಿದ ಮತ್ತು ಉತ್ತರಕನ್ನಡ ಸಭಾಹಿತ ಮಟ್ಟಿನ ಸಮರ್ಥ ಪ್ರತಿನಿಧಿ ದಿ. ಪಿ. ವಿ. ಹಾಸ್ಯಗಾರ, ಕರ್ಕಿ ಇವರ ನೆನಪಿನಲ್ಲಿ ಕೊಡ ಮಾಡುವ 2019ರ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ, ಸಾಲಿಗ್ರಾಮ ಮಕ್ಕಳ…

 • ಗಂಗೊಳ್ಳಿ : ಯಕ್ಷ ಒಡ್ಡೋಲಗದಲ್ಲಿ ಬಣ್ಣ ಹಚ್ಚಲಿರುವ ಬಾಲಕಿಯರು

  ಕುಂದಾಪುರ: ನೂರಕ್ಕೆ ನೂರು ಅಂಕಗಳನ್ನು ಪಡೆದು ವರ್ಷ ವರ್ಷ ಶಿಕ್ಷಣ ಸಂಸ್ಥೆಗಳಿಂದ ಹೊರಬೀಳುವ ಬುದ್ಧಿವಂತರ ಸಂಖ್ಯೆ ಅನೇಕವಿರಬಹುದು. ಆದರೆ ವಿದ್ಯಾರ್ಥಿಗಳು ಬುದ್ಧಿವಂತರಾದರೆ ಸಾಲದು, ಹೃದಯವಂತರೂ ಆಗಬೇಕೆಂಬ ಹಿನ್ನೆಲೆಯಲ್ಲಿಯೇ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪ.ಪೂ. ಕಾಲೇಜು ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ…

 • ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ ನಾಳೆ  

  ಚಿಕ್ಕಮಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2018ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕುವೆಂಪು ಕಲಾ ಮಂದಿರದಲ್ಲಿ ಡಿ.9ರಂದು ನಡೆಯಲಿದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ|ಎಂ.ಎ.ಹೆಗಡೆ ತಿಳಿಸಿದರು….

 • ಶಾಲಾ ಕಲೋತ್ಸವ: ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಸ್ಪರ್ಧೆ

  ಕಾಸರಗೋಡು: ವಿಶ್ವದಲ್ಲೇ ಬೃಹತ್‌ ಕಲೋತ್ಸವ ಎಂದೇ ಖ್ಯಾತಿಯನ್ನು ಪಡೆದಿರುವ ಕೇರಳ ರಾಜ್ಯ ಶಾಲಾ ಕಲೋತ್ಸವದ ಪ್ರಶಸ್ತಿಗಾಗಿ ಜಿಲ್ಲೆಗಳ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದೆ. ಶನಿವಾರ ಮಧ್ಯಾಹ್ನದವರೆಗಿನ ಅಂಕಗ ಳಂತೆ ಕಲ್ಲಿಕೋಟೆ ಜಿಲ್ಲೆ ಮುನ್ನಡೆ ಯಲ್ಲಿದೆ. ಕಣ್ಣೂರು ಹಾಗು ಪಾಲಾ^ಟ್‌…

 • ಯಕ್ಷರಿಂದ ಹುಟ್ಟಿದ್ದೇ ಯಕ್ಷಗಾನ

  ಮಕ್ಕಳೇ, ಯಕ್ಷಗಾನ ಎಂದರೆ ನಿಮಗೆಲ್ಲ ಅಚ್ಚುಮೆಚ್ಚು ತಾನೇ? ನೃತ್ಯ, ಮಾತುಗಾರಿಕೆ, ಹಾಡುಗಾರಿಕೆ, ವೇಷ -ಭೂಷಣ ಮುಂತಾದವುಗಳನ್ನು ಒಳಗೊಂಡ ಈ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಉಡುಪಿ, ಕಾಸರಗೋಡು ಒಳಗೊಂಡಂತೆ ಅವಿಭಜಿತ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮಂತಾದೆಡೆಗಳಲ್ಲಿ…

 • ಜ್ಯೋತಿ ಅವರ ಕೃತಿ ಮೈಸೂರಿನಲ್ಲಿ ಸಿಎಂ ಬಿಡುಗಡೆ

  ಕಾಸರಗೋಡು: ಅತಿಮಾನುಷ ಸಾಧನೆಗೈದ ವೀರ ಸಾಹಸಿಗರ ಜೀವನಗಾಥೆಯನ್ನು ಆಧರಿಸಿದ ಪ್ರಸಂಗಗಳು ಯಕ್ಷಗಾನಕ್ಕೆ ಹೊಸತಲ್ಲ. ಆದರೆ ದೇಶದ ಪ್ರಧಾನಮಂತ್ರಿಯೊಬ್ಬರ ಬದುಕಿನ ಯಶೋಗಾಥೆ, ರಾಜಕೀಯ ಏಳಿಗೆಯ ಕಥೆ, ದೇಶದ ಅಭ್ಯುದಯದ ಹೆಜ್ಜೆಯ ಕಥೆ ಯಕ್ಷಗಾನಕ್ಕೆ ಇದೇ ಮೊದಲು. ಅದುವೇ ಪ್ರಧಾನಮಂತ್ರಿ ನರೇಂದ್ರ…

 • ಮಹಿಳಾಮಣಿಗಳ ಕೈಪಿಡಿದ ಬ್ರಹ್ಮಕಪಾಲ

  ಪುರುಷರು ಸ್ತ್ರೀವೇಷ ಹಾಕಿ ಎಷ್ಟೇ ಮರೆದಾಡಿದರೂ,ಸ್ತ್ರೀ ಸಹಜ ಭಾವನೆಗಳನ್ನು ವ್ಯಕ್ತಪಡಿಸಿದರೂ ಇಂದಿನ ಯಕ್ಷಗಾನಾಭಿಮಾನಿಗಳು ಬಯಸುವುದು ಯಕ್ಷ-ನಾಟಕ-ನೃತ್ಯ ಸಮ್ಮಿಲನವನ್ನು. ಉಡುಪಿಯಲ್ಲಿ ಇತ್ತೀಚೆಗೆ ಮಹಿಳಾ ಕಲಾವಿದರು, ಎರಡು ಪಾತ್ರಗಳನ್ನು ಹೊರತುಪಡಿಸಿ (ಇವುಗಳನ್ನು ಮಹಿಳೆಯರೇ ನಿರ್ವಹಿಸಬಹುದಿತ್ತು) ಪ್ರದರ್ಶಿಸಿದ ಪೌರಾಣಿಕ ಯಕ್ಷಗಾನ ಪ್ರಸಂಗ “ಬ್ರಹ್ಮಕಪಾಲ’…

 • ಸಹಕಾರ ಸಪ್ತಾಹದಲ್ಲಿ ಯಕ್ಷಗಾನ ನಾಟ್ಯ- ಹಾಸ್ಯ ವೈಭವ

  ಮೂಡಬಿದ್ರಿ ಕೋ-ಓಪರೇಟಿವ್‌ ಸರ್ವಿಸ್‌ ಬ್ಯಾಂಕ್‌ ಲಿ. ವತಿಯಿಂದ, ಸಹಕಾರ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ನ.15 ರಂದು ದೇವಾನಂದ ಭಟ್‌ ಯಕ್ಷಗಾನ ಮಿತ್ರ ಮಂಡಳಿ ಬೆಳುವಾಯಿ ಇವರಿಂದ ಯಕ್ಷಗಾನ,ನಾಟ್ಯ,ಹಾಸ್ಯ ವೈಭವ ನಡೆಯಿತು. ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಹಿಮ್ಮೇಳ ಹಾಗೂ ಮುಮ್ಮೇಳ…

 • ಶೀನ ಕುಲಾಲ್‌ಗೆ ಮಹಾಬಲ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ

  ಯಕ್ಷಗಾನ ಅರ್ಥದಾರಿ ಕುಕ್ಕೆಹಳ್ಳಿ ಬೈಲುಬೀಡು ಮಹಾಬಲ ಶೆಟ್ಟಿ ಸಂಸ್ಮರಣಾ ಪ್ರಶಸ್ತಿಗೆ ಈ ಬಾರಿ ನಡುತಿಟ್ಟಿನ ಹಾರಾಡಿ ಶೈಲಿಯ ಹಿರಿಯ ಕಲಾವಿದ ಗಾವಳಿ ಶೀನ ಕುಲಾಲರು ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಪ್ರದಾನ ನ.30ರಂದು ಆದಿ ಉಡುಪಿಯಲ್ಲಿ ಪೆರ್ಡೂರು ಮೇಳದ ವೇದಿಕೆಯಲ್ಲಿ ನೆರವೇರಲಿದೆ.ಬಳಿಕ ಪೆರ್ಡೂರು…

 • ಪ್ರವಾಸಿಗರ ಮುಂದೆ ತುಳುನಾಡ ಸಾಂಸ್ಕೃತಿಕ ಅನಾವರಣ

   ವಿಶೇಷ ವರದಿ-ಸುರತ್ಕಲ್‌: ನವಮಂಗಳೂರು ಮೂಲಕ ಐಷಾರಾಮಿ ಪ್ರವಾಸಿ ಹಡಗು ಇದೀಗ ದಾಖಲೆ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದ್ದು, ಈಗಾಗಲೇ 21 ಹಡಗು ಗಳು ನೋಂದಣಿ ಮಾಡಿವೆ. ಇದೀಗ ಈ ಎಲ್ಲ ಪ್ರವಾಸಿಗರಿಗೆ ಯಕ್ಷಗಾನ, ತುಳುನಾಡ ಸಾಂಸ್ಕೃತಿಕ ಲೋಕದ ಮೂಲಕ ಸ್ವಾಗತ…

 • ಕೋಳ್ಯೂರುಗೆ ಯಕ್ಷಾಂಗಣ ಗೌರವ

  ಕೋಳ್ಯೂರು ರಾಮಚಂದ್ರ ರಾವ್‌ ಅವರಿಗೆ 87ರ ಇಳಿಪ್ರಾಯ.ಆದರೆ ಸ್ತ್ರೀಯರನ್ನೂ ನಾಚಿಸುವ ಅವರ ಧ್ವನಿ ಹಾಗೂ ಅಂಗಭಾಷೆ ಇಂದಿಗೂ “ಹದಿನಾರು ವತ್ಸರದ ಹೆಣ್ಣಾದ ಕೋಳ್ಯೂರ’ರನ್ನು ನೆನಪಿಸುತ್ತದೆ. ಇದೀಗ ಯಕ್ಷಾಂಗಣ ಗೌರವ ಪ್ರಶಸ್ತಿ ಅವರ ಕೀರ್ತಿ ಮುಕುಟಕ್ಕೆ ಮತ್ತೂಂದು ಗರಿಯಾಗಿ ಸೇರಿಕೊಳ್ಳಲಿದೆ….

ಹೊಸ ಸೇರ್ಪಡೆ