ಯಕ್ಷಗಾನ

 • ಪರಿಪೂರ್ಣ ಪ್ರದರ್ಶನ ರತಿ ಕಲ್ಯಾಣ

  ಪತ್ನಿ ರುಕ್ಮಿಣಿಗೆ ಮಾತು ಕೊಟ್ಟಂತೆ ಕೃಷ್ಣ ಎಂಟು ದಿನಗಳಲ್ಲಿ ಮಗ ಮನ್ಮಥನಿಗೆ ಹೆಣ್ಣು ಹುಡುಕಿ ಮದುವೆ ಮಾಡಬೇಕಾದ ಪರಿಸ್ಥಿತಿ. ಏಳು ದಿನಗಳು ಮುಗಿದು ಇನ್ನೇನು ದಿನವೊಂದು ಕಳೆದರೆ ಪ್ರತಿಜ್ಞೆ ಹಾಳಾಗುತ್ತದೆ ಎಂಬ ವ್ಯಾಕುಲ. ಇದೇ ಚಿಂತೆಯಿಂದ ಮಲಗಿದ್ದ ಕೃಷ್ಣ…

 • ಆಧುನಿಕ ವಿಚಾರಕ್ಕೆ ಯಕ್ಷಗಾನದ ಸ್ಪರ್ಷ :ಸುರಕ್ಷತೆಯ ಪಾಠ ಮಾಡಿದ ಸುರಕ್ಷಾ ವಿಜಯ

  ಪಣಂಬೂರಿನ ಕೆಐಓಸಿಎಲ್‌ ಸಂಸ್ಥೆಯ ಬ್ಲಾಸ್ಟ್‌ ಫ‌ರ್ನೆಸ್‌ ಯುನಿಟ್‌ ಸಭಾಂಗಣದಲ್ಲಿ ವಿಶ್ವ ಉಕ್ಕು ಸುರಕ್ಷತಾ ದಿನಾಚರಣೆಯ ಅಂಗವಾಗಿ ಕಾರ್ಖಾನೆಗಳಲ್ಲಿ ಸುರಕ್ಷತೆಯ ಸಂದೇಶ ಸಾರುವ “ಸುರಕ್ಷಾ ವಿಜಯ’ ಎಂಬ ಯಕ್ಷಗಾನ ಪ್ರಸಂಗವನ್ನು ಆಡಿತೋರಿಸಲಾಯಿತು. ಜಂಟಿ ಮಹಾಪ್ರಬಂಧಕ ಟಿ.ಗಜಾನನ ಪೈ ಇವರ ಪ್ರೇರಣೆಯಿಂದ,…

 • ತಾಳಮದ್ದಳೆಯಲ್ಲೊಂದು ವಿಶಿಷ್ಟ ಪ್ರಯೋಗ

  ಕಲಾಸರಸ್ವತಿಯ ಹರಿವು ಅಂದರೆ ಆಯಾ ಸಂದರ್ಭದಲ್ಲಿ ಘಟಿಸುವ ಲಲಿತಕಲೆಗಳ ಪ್ರದರ್ಶನಗಳೇ ಹೌದಷ್ಟೇ? ಲಲಿತಕಲೆಗಳ ಪ್ರದರ್ಶನಗಳ ಆಯೋಜನೆ ಮತ್ತು ಪ್ರದರ್ಶನಗಳ ಸಂದರ್ಭದಲ್ಲಿ ಕಲಾ ಸರಸ್ವತಿ ತನ್ನ ಹರಿವಿನ ಪಾತ್ರವನ್ನು ವಿಸ್ತರಿಸಿಕೊಳ್ಳುತ್ತಾಳೆ. ಇಂತಹ ವಿಸ್ತರಣೆ ಕೆಲವು ಸಲ ಅಂಕೆ ಮೀರಿದವುಗಳಾಗಿರುತ್ತದೆ. ಕೆಲವು…

 • ಅಂಬಲಪಾಡಿ: ಯಕ್ಷಗಾನ ತರಬೇತಿ ಶಿಬಿರ ಸಮಾರೋಪ

  ಮಲ್ಪೆ: ಯಕ್ಷಗಾನ ನಮ್ಮ ನೆಲದ ಸರ್ವಾಂಗ ಸುಂದರ ಕಲೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಪೂರಕವಾಗಿರುವ ಕಲಾ ಸಂಪತ್ತು. 61ವರ್ಷಗಳ ಕಾಲ ಕಲೆಯನ್ನು ಉಳಿಸಿ ಬೆಳೆಸಿದ ಅಂಬಲಪಾಡಿ ಲಕ್ಷಿ$¾àಜನಾರ್ದನ ಯಕ್ಷಗಾನ ಕಲಾ ಮಂಡಳಿ ಆಯೋಜಿಸಿದ ಈ…

 • ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಯಕ್ಷ ವಿಕ್ರಮ

  ಸೋದರಿಯ ಸೋಲಿಗೆ ಕುಪಿತನಾಗಿ ಕೃಷ್ಣನೊಡನೆ ಸಮರಕ್ಕೆ ಅಣಿಯಾಗುವ ಬಲರಾಮ, ಯಾಜ್ಞ ಸೇನೆಗೆ ಅಬ್ಬರಕ್ಕೆ ಬೆರಗಾಗುವ ಕೃಷ್ಣ ಹೀಗೆ ಪ್ರಸಂಗವನ್ನು ಸರಳೀಕೃತಗೊಳಿಸಿಕೊಂಡು ಅಣಿಗೊಳಿಸಿದ್ದು ಅರ್ಥಪೂರ್ಣ. ಸ್ಪಷ್ಟವಾದ ಮಾತುಗಾರಿಕೆ, ಎಲ್ಲಿಯೂ ಎಡವದ ಸಂಭಾಷಣೆ, ಹೆಜ್ಜೆಗಾರಿಕೆಯಲ್ಲಿ ಲೋಪ ಕಂಡು ಹಿಡಿಯಲಾಗದಷ್ಟು ಸ್ಪಷ್ಟತೆ, ಒಂದೊಂದು…

 • ಭೀಷ್ಮವಿಜಯದಲ್ಲಿ ಧ್ವನಿಸಿದ ಅಂಬಾ ಶಾಪ

  ನಾನೇ ಸೃಷ್ಟಿ ಮಾಡಿದ ಅಗ್ನಿ ನನ್ನನ್ನು ದಹಿಸುತ್ತಿದೆ. ಹಾಗೆಯೇ ನೀನೇ ಸಲಹಿದ ಶಶಿವಂಶ ನಿನ್ನೆದುರೇ ನಶಿಸಿಹೋಗಲಿ. ಈ ಅಗ್ನಿಯಿಂದ ನನ್ನ ಕಾಲುಗಳು, ತೊಡೆಗಳು ಸುಡುತ್ತಿವೆ. ನೀನು ಸಲಹುವ ವಂಶದವರ ತೊಡೆಯಿಂದಲೇ ಅವರ ನಾಶವಾಗಲಿ. ನನ್ನ ಸೀರೆಯ ಸೆರಗು ಸುಟ್ಟು…

 • ಗುಂಡ್ಮಿಯಲ್ಲಿ ದ್ರೌಪದಿ ವಸ್ತ್ರಾಪಹರಣ

  ಗುಂಡ್ಮಿ ಶಂಕರ ನಾರಾಯಣ ಉಪಾಧ್ಯರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಆರು ವರ್ಷದಿಂದ ಯಕ್ಷಗಾನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಉಪಾಧ್ಯರ ಕುಟುಂಬಿಕರು, ಈ ಬಾರಿ ಯಕ್ಷಗಾನ ಕಲಾಕೇಂದ್ರ(ರಿ.) ಹಂಗಾರಕಟ್ಟೆ ಇವರ ಸಹಕಾರದಲ್ಲಿ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಪ್ರಸಿದ್ಧ ಕಲಾವಿದರ…

 • ಅಳಿಕೆ ಪ್ರಶಸ್ತಿಗೆ ಅವಳಿ ಯಕ್ಷ ವೀರರು

  ಯಕ್ಷಗಾನ‌ದಲ್ಲಿ ಅಳಿವಿಲ್ಲದ ಛಾಪು ಮೂಡಿಸಿದ ಮೇರು ಕಲಾವಿದ ದಿ| ಅಳಿಕೆ ರಾಮಯ್ಯ ರೈಯವರ ಸ್ಮರಣಾರ್ಥ 2009ರಲ್ಲಿ ಅಳಿಕೆ ಸ್ಮಾರಕ ಟ್ರಸ್ಟ್‌ ಸ್ಥಾಪಿಸಿದ ಅಳಿಕೆ ಪ್ರಶಸ್ತಿಗೆ ಈ ಬಾರಿ ಭಾಜನರಾದವರು ತೆಂಕುತಿಟ್ಟಿನ ಅವಳಿ ವೀರರಾದ ಮಾಡಾವು ಕೊರಗಪ್ಪ ರೈ ಮತ್ತು…

 • ಕಾಸರಗೋಡು ವಿಷ್ಣುಮೂರ್ತಿ ದೇವರ ಒತ್ತೆಕೋಲ ಕೆಂಡಸೇವೆ

  ಬದಿಯಡ್ಕ: ಕಾಸರಗೋಡು ಜಿಲ್ಲೆಯ ಗೋಸಾಡ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ವಿಷ್ಣುಮೂರ್ತಿ ದೇವರ ಒತ್ತೆಕೋಲ ಕೆಂಡಸೇವೆ ಕಾರ್ಯಕ್ರಮ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಉದಯ ಆರ್ಟ್ಸ್ ಆಂಡ್‌ ನ್ಪೋರ್ಟ್ಸ್ ಕ್ಲಬ್‌ನ ಪ್ರಾಯೋಜಕತ್ವದಲ್ಲಿ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದವರಿಂದ ಕೃಷ್ಣಾರ್ಜುನ ಕಾಳಗ,…

 • “ಸುವರ್ಣ ಮೆಲುಕು’ ಸಂಚಿಕೆ ಅನಾವರಣ

  ನಗರ: ಮೂಲ ಆಯಾಮಕ್ಕೆ ಸಮಸ್ಯೆಯಾಗದಂತೆ ಯಕ್ಷಗಾನದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವ ಅಗತ್ಯ ಬಂದಾಗ ಸಿದ್ಧರಾಗುವ ಜತೆಗೆ ಯಕ್ಷಗಾನವನ್ನು ಉಳಿಸುವ ಪ್ರಯತ್ನ ಆಗಬೇಕು ಎಂದು ಪ್ರಾಂಶುಪಾಲ, ಕಲಾವಿದ ಎಂ.ಎಲ್‌. ಸಾಮಗ ಹೇಳಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೊಳುವಾರು…

 • ನೀತಿ ಸಂಹಿತೆ ಯಕ್ಷಗಾನ ಮೇಳಕ್ಕೆ ಕಂಟಕ

  ಹೊನ್ನಾವರ: ಪ್ರತಿ ಚುನಾವಣೆಯಲ್ಲೂ ಯಕ್ಷಗಾನ ಮೇಳಗಳ ಮೇಲೆ ಚುನಾವಣಾ ನೀತಿಸಂಹಿತೆಯ ವಕ್ರದೃಷ್ಟಿ ಬೀಳುತ್ತದೆ. ಸೀಜನ್‌ನಲ್ಲಿ ತಿಂಗಳು ಗಟ್ಟಲೆ ಯಕ್ಷಗಾನ ನಿಂತು ಹೋಗುತ್ತದೆ. ಯಕ್ಷಗಾನಕ್ಕೆ ಮಾತ್ರ ಯಾಕೆ ಈ ನೀತಿ ? ಯಕ್ಷಗಾನ ಆಟ ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡದಲ್ಲಿ ಅತಿ…

 • ಗೆಜ್ಜೆನಾದ: ಯಕ್ಷ ಕಲಾ ರಂಗ ಉದ್ಘಾಟನೆ

  ಬ್ರಹ್ಮಾವರ: ಕರಾವಳಿ ತೀರದ ಗಂಡು ಕಲೆಯಾದ ಯಕ್ಷಗಾನವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಚಿಕ್ಕ ಮಕ್ಕಳಿಗೆ ಯಕ್ಷಗಾನದ ತಿಳಿವಳಿಕೆ, ತರಬೇತಿ ನೀಡುವ ಅಗತ್ಯವಿದೆ ಎಂದು ಶ್ರೀ ರಟ್ಟೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಆರ್‌. ನವೀನ್‌ಚಂದ್ರ ಶೆಟ್ಟಿ ಹೇಳಿದರು. ಅವರು ಬಳ್ಮನೆ…

 • ಗೆಜ್ಜೆಕಟ್ಟಿ ಹೆಜ್ಜೆ ತಪ್ಪದ ಬೋಧಕರು

  ತೆಂಕಿನ ನಾಟಕೀಯ ಬಣ್ಣಗಾರಿಕೆಯ ವೇಷಗಾರಿಕೆ ಮೂಲಕ, ಕಂಸನ ಮಾನಸಿಕ ತುಮುಲಗಳನ್ನು, ಕನಸಿನಲ್ಲಿ ಕಂಡ ಭಯಂಕರಗಳನ್ನು, ಕೃಷ್ಣನನ್ನು ಕೊಲ್ಲುವೆನೆಂಬ ಭ್ರಮೆಯನ್ನು, ಹುಚ್ಚು ಧೈರ್ಯವನ್ನು ಅಚ್ಚುಕಟ್ಟಾಗಿ ಅಭಿನಯಿಸಿದರು. ಸ್ವರಗಾಂಭೀರ್ಯದ ಮೂಲಕ ಕಂಸನಿಗೊಂದು ಗತ್ತು ಗೈರತ್ತು ಒದಗಿಸಿಕೊಟ್ಟರು. ಕುಂದಾಪುರದ ಡಾ| ಬಿ.ಬಿ. ಹೆಗ್ಡೆ…

 • ಪ್ರಜಾತಂತ್ರದ ಹಬ್ಬಕ್ಕೆ ಯಕ್ಷಗಾನ, ಬೀದಿ ನಾಟಕ, ಗೊಂಬೆಯಾಟದ ಮೆರಗು

  ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು ಉಡುಪಿ ಜಿಲ್ಲಾ ಸ್ವೀಪ್‌ ಸಮಿತಿ ಯಕ್ಷಗಾನ, ಬೀದಿ ನಾಟಕ, ಗೊಂಬೆಯಾಟಗಳಿಗೆ ಮೊರೆ ಹೋಗಿದೆ. ಸಮೃದ್ಧಿಪುರದ ರಾಜ ರತ್ನಶೇಖರನಿಗೆ ಪುತ್ರ ಸಂತಾನವಿರದಾಗ ತನ್ನ ಉತ್ತರಾಧಿಕಾರಿಯನ್ನು ಜನರೇ ಆರಿಸಬೇಕೆಂಬ ಕಥಾನಕವಿದು. ಪ್ರಜೆಗಳು…

 • ಯಕ್ಷಗಾನ, ಬೀದಿನಾಟಕದಿಂದ ಮತದಾನ ಅರಿವು

  ಉಡುಪಿ: ಜಿಲ್ಲಾ ಸ್ವೀಪ್‌ ಸಮಿತಿ ಕಳೆದ ಬಾರಿ ಜಿಲ್ಲೆಯಲ್ಲಿ ನಡೆದ ಚುನಾವಣೆಗಳಲ್ಲಿ ಅತೀ ಕಡಿಮೆ ಮತದಾನ ನಡೆದ ಮತಗಟ್ಟೆಗಳನ್ನು ಗುರುತಿಸಿದ್ದು, ಈ ಪ್ರದೇಶಗಳಲ್ಲಿ ಯಕ್ಷಗಾನ ಮತ್ತು ಬೀದಿ ನಾಟಕಗಳನ್ನು ನಡೆಸುವ ಮೂಲಕ ಮತದಾನ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ….

 • ನೆನಪಿನಲ್ಲುಳಿಯುವ ರಾಜಾ ಯಯಾತಿ-ಗದಾಯುದ್ಧ-ರಕ್ತರಾತ್ರಿ

  ರಂಗಸ್ಥಳ ಮಂಗಳೂರು ಇದರ ಸಂಯೋಜನೆಯ ತೆಂಕು ಬಡಗಿನ ಕೂಡಾಟ ಮಂಗಳೂರು ಪುರಭವನದಲ್ಲಿ ಜರುಗಿತು. ಪ್ರಸಂಗ “ರಾಜಾ ಯಯಾತಿ-ಗದಾಯುದ್ಧ-ರಕ್ತರಾತ್ರಿ’. ಕೆಲ ದಿನಗಳ‌ ಹಿಂದೆ ತನ್ನ ಭೀಷ್ಮನಿಗೆ ಸಾಳ್ವನಾದ ಹುಡಗೋಡು ಚಂದ್ರಹಾಸರು ಕಣ್ಣೆದುರೇ ರಂಗದಲ್ಲಿ ಕುಸಿದು ಸಾವನ್ನಪ್ಪಿದ ನೋವು ಮಾಸುವ ಮೊದಲೇ…

 • ಸಾರ್ಥಕ ಪ್ರದರ್ಶನ ಶ್ರೀ ರಾಮದರ್ಶನ

  ಯಕ್ಷ ಯಾನದ ರಜತ ವರ್ಷದ ಮೈಲುಗಲ್ಲು ದಾಟಿದ ಹೆಗ್ಗುರುತಿನ ನೆನಪಿಗಾಗಿ ಕಟೀಲು ಮೇಳದ ಹಿಮ್ಮೇಳ ಕಲಾವಿದರಾದ ಸುದಾಸ್‌ ಕಾವೂರು ಮಾ. 9 ರಂದು ಕಾವೂರಿನಲ್ಲಿ ಶ್ರೀರಾಮದರ್ಶನ ಯಕ್ಷಗಾನ ಪ್ರದರ್ಶನವನ್ನು ನೆರವೇರಿಸಿದರು. ಯಕ್ಷಗಾನದ ಸ್ತ್ರೀ ಪಾತ್ರಧಾರಿ ಕೀರ್ತಿಶೇಷ ಕಲಾವಿದರಾಗಿರುವ ಕಾವೂರು…

 • ಯಕ್ಷಗಾನ‌ಕ್ಕೂ ತಟ್ಟಿದ ಚುನಾವಣೆ ನೀತಿ ಸಂಹಿತೆ ಬಿಸಿ

  ಕುಂದಾಪುರ: ಚುನಾವಣೆ ನೀತಿ ಸಂಹಿತೆಯ ಬಿಸಿ ಯಕ್ಷಗಾನಕ್ಕೂ ತಟ್ಟಿದ್ದು, ಪ್ರದರ್ಶನದ ವೇಳೆ ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸಲು ಅನುಮತಿ ನಿರಾಕರಿಸುತ್ತಿರುವುದಕ್ಕೆ ಹಲವೆಡೆ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಮಾತ್ರ…

 • ಐತಾಳತ್ರಯರಿಗೆ ನಂದನೇಶ್ವರ ಯಕ್ಷ ಗೌರವ

  ಶ್ರೀ ನಂದನೇಶ್ವರ ಯಕ್ಷಗಾನ ಮಿತ್ರಮಂಡಳಿಯ ವಜ್ರ ಮಹೋತ್ಸವ ಕಾರ್ಯಕ್ರಮ ಸರಣಿಯಡಿಯಲ್ಲಿ ಮಾ. 31ರಂದು ಪಣಂಬೂರಿನ ನಂದನೇಶ್ವರ ದೇಗುಲದ ರಜತಾಂಗಣಲ್ಲಿ ತಾಮ್ರಧ್ವಜ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಈ ಸಂದರ್ಭದಲ್ಲಿ ಯಕ್ಷಗಾನ ಮಂಡಳಿಗೆ ಸೇವೆ ಸಲ್ಲಿಸಿರುವ ಹಿರಿಯರಾದ ಪಿ.ರಾಮ ಐತಾಳ, ಪಿ.ಪರಮೇಶ್ವರ…

ಹೊಸ ಸೇರ್ಪಡೆ