CONNECT WITH US  

ಚೈತ್ರ ವೈಶಾಖ ಚಾಂದ್ರಮಾನ
ಮೇಷ ವೃಷಭ ಸೌರಮಾನ
ಹೂವು ಹಣ್ಣುಗಳ ಬೆಲೆ
ಕೇಳಿ ತಿರುಗಿತು ತಲೆ
ಕೊಂಡುಕೊಳ್ಳುವುದು ಅನುಮಾನ !

 ಎಚ್‌. ಡುಂಡಿರಾಜ್‌

ಒಂದು ದಿನ ವಿಳಂಬ
ಮಾಡಬೇಕಿತ್ತು ವಿಲಂಬಿ
ಬರಬಾರದಿತ್ತು ಇಂದು
ನಷ್ಟವಾಯಿತು ನೌಕರರಿಗೆ
ಒಂದು ರಜೆ
ಭಾನುವಾರ ಬಂದು !

 ಎಚ್‌. ಡುಂಡಿರಾಜ್‌

ಹಬ್ಬಗಳೆಂದರೆ ನಾನು ಕ್ಷಣಮಾತ್ರದಲ್ಲಿ ಬಾಲ್ಯದ ನೆನಪಿನೂರಿಗೆ ಹಾರಿ ಹೋಗುತ್ತೇನೆ. ಕತ್ತಲಲ್ಲಿ ಕಣ್ಮುಚ್ಚಿ ಕುಳಿತರೂ ಕನಸಿನೊಳಗೆ ಬೆಳಕಿರುವಂತೆ ಅದರ ಚಿತ್ರಕೂಟದ ಮಾಯೆಗೆ ಬೆರಗಾಗುತ್ತೇನೆ.

ಎಲ್ಲ ಮನಸ್ಸುಗಳು ಒಂದೇ ದಿಕ್ಕಿಗೆ ರೂಪಾಂತರವಾದರೆ..? ನಾವು ಮಿತ್ರರೊಳಗೆ, ಕಚೇರಿಯ ಸಿಬ್ಬಂದಿಯೊಳಗೆ, ದೇಶದ ಹಿತಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳೊಳಗೆ ಸಮನ್ವಯ ನಡೆದರೆ ಆ ಫ‌ಲಿತಾಂಶ ಅಗಾಧವಲ್ಲವೇ?...

ಯುಗಾದಿ ಹಬ್ಬವು ಸಾಮಾಜಿಕ ಮಹತ್ವವನ್ನೂ ಹೊಂದಿರುವಂಥದ್ದು. ಬೇವು-ಬೆಲ್ಲವು ಮನುಷ್ಯನ ಸುಖ-ದುಃಖಗಳ ಸಂಕೇತವಾಗಿದೆ. ಏರಿಳಿತಗಳ ಬದುಕಿನಲ್ಲಿ ಈ ನೋವು ನಲಿವಿನ ಸಮ ಮಿಶ್ರಣವೇ ಬದುಕಿನ ಸಾರವೆಂಬ ನೆಲೆಯಲ್ಲಿ...

ಯುಗಾದಿ ಹಬ್ಬದಂದು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬಟ್ಟು ತೊಗರಿಬೇಳೆ ಒಬ್ಬಟ್ಟು ಮಾಡಲು ಸುಲಭ ವಿಧಾನ

ಚಿತ್ರ ಆಸ್ಟ್ರೋ ಮೋಹನ್‌

ಯುಗಾದಿ ಅಂದ್ರೆ ಹೊಸದಿನ. ಯುಗಾದಿ ಅನ್ನೋದೇ ಹೊಸತನ.ಯುಗಾದಿ ಅಂದ್ರೆ ಬೇವು ಬೆಲ್ಲ. ಯುಗಾದಿಯೊಂದು ಹಬ್ಬ, ಆ ಖುಷಿಗೇ ಒಬ್ಬಟ್ಟು! ಇವೆಲ್ಲ ಸಂಭ್ರಮಗಳ ಒಟ್ಟು ರೂಪವಾದ...

ಉಡುಪಿ: ಪ್ರಸ್ತುತ ಹೊಸ ವರ್ಷಾಚರಣೆ ಎಂದರೆ ಕುಡಿತ, ಮೋಜು, ಮಸ್ತಿ ಎನ್ನುವಂತಾಗಿ ಹೋಗಿದೆ. ಆದರೆ ತುಳುನಾಡಿನ ಹೊಸ ವರ್ಷಾರಂಭವೆಂದರೆ "ಯುಗಾದಿ' ಆಚರಣೆ.

ಪ್ರತಿದಿನ ಬೆಳಗ್ಗೆದ್ದು ಕ್ಯಾಲೆಂಡರ್‌ ನೋಡುವ ಅಭ್ಯಾಸ ನನ್ನದು.ಇವತ್ತು ಕ್ಯಾಲೆಂಡರ್‌ ನೋಡಿದವನಿಗೆ ಅಚ್ಚರಿ ಕಾದಿತ್ತು. ಆಗಲೇ ನಾವು ಯುಗಾದಿಯನ್ನು ದಾಟಿ ಹೊಸ ಸಂವತ್ಸರದಲ್ಲಿದ್ದೆವು. ಇದರಲ್ಲೇನು ವಿಶೇಷ ? ವಿಶೇಷ...

ಈ ದಿನ ಯುಗಾದಿ. ಹೇಳಂಬಿನಾಮ ಸಂವತ್ಸರದ ಪ್ರಾರಂಭ. ಹೊಸಯುಗದ ಆದಿ ಅಂದರೆ ಪ್ರಾರಂಭ. ವಸಂತನ ಆಗಮನ. ಎಲ್ಲೆಲ್ಲೂ ಹಸಿರು ಚಿಗುರು ಹೂವುಗಳ ಘಮಘಮ.

'ಯುಗಾದಿ' ಸಿರಿಯ ಸೊಬಗಿಗೆ ರಂಗವಲ್ಲಿಯ ಮುನ್ನುಡಿ ಬರೆವ ಹೊಸ ಪರ್ವ.

ಶುಭ ಹಾರೈಕೆಗಳು
ಗತ ಸಂವತ್ಸರದ ಸಂಕಷ್ಟಗಳನ್ನೆಲ್ಲ ಕೆಟ್ಟ ಕನಸಿನಂತೆ ಮನದಿಂದ ಅಳಿಸಿ ಸಮೃದ್ಧಿ,...

ಪ್ರತಿ ವರ್ಷದಂತೆ ಈ ವರ್ಷವೂ ಮಲೇಶ್ಯದ ಕೌಲಾಲಂಪುರದಲ್ಲಿ ಎಲ್ಲ ಕನ್ನಡ ಬಾಂಧವರು ಜತೆಗೂಡಿ ಹೊಸ ವರುಷದ ಆಗಮನವನ್ನು ಮಲೇಷಿಯಾ ಕನ್ನಡ ಸಂಘದ ವತಿಯಿಂದ ಆಚರಿಸಿದರು. ಯುಗಾದಿ ಪ್ರಯುಕ್ತ "ಕಲಾಮಂಟಪ'ದಲ್ಲಿ ಎ. 23ರಂದು...

ನವ ವರ್ಷದ ಚೈತನ್ಯ ಎಲ್ಲೆಲ್ಲೂ ಮೊಳಗಿರುವ ಸಂದರ್ಭದಲ್ಲಿ ಮಲೇಶಿಯಾ ಕನ್ನಡ ಸಂಘದ (ಮ.ಕ.ಸಂ.) ಕನ್ನಡಿಗರು ತಮ್ಮ ನೆಲದ ಸವಿನೆನಪುಗಳನ್ನು ಮೆಲುಕು ಹಾಕಲು ಯುಗಾದಿಯಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು...

ಗುಡಿಬಂಡೆ: ಪಟ್ಟಣದ ಸೊಪ್ಪನ ಪೇಟೆಯ ಶಕ್ತಿ ದೇವತೆ ಶ್ರೀ ಜಾಲಾರಿ ಸಪ್ಪಲಮ್ಮನ 1ನೇ ವರ್ಷದ ಕರಗ ಇಂದು ನಡೆಯಲಿದ್ದು, ಅದ್ಧೂರಿಯಾಗಿ ನಡೆಸಲು ಭಕ್ತಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಬಹುಜನರಿಗೆ...

ಯುಗಾದಿ ಹೇಗೆ ಕಳೆದು ಹೋಯಿತೆಂದೇ ಗೊತ್ತಾಗಲಿಲ್ಲ. ಚಾಂದ್ರಮಾನವೂ ಬಂದು ಹೋಯಿತು. ಸೌರಮಾನವೂ ಕಳೆದುಹೋಯಿತು.

ಸಂಸ್ಕೃತಿಯನ್ನು ಮರೆಯಬಾರದು : ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ

ಕಲಬುರಗಿ: ತೆಲಂಗಾಣದ ಶ್ರೀಶೈಲ ಪುಣ್ಯಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವಂತೆ ಆಂಧ್ರಪ್ರದೇಶ (ಸೀಮಾಂಧ್ರ ) ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ನಿಡುಮಾಮಿಡಿ ಮಠದ ಜಗದ್ಗುರು...

ತುಮಕೂರು: ಯುಗಾದಿ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಜೂಜುಕೇಂದ್ರಗಳ ಮೇಲೆ ದಾಳಿ ನಡೆಸಿರುವ ಜಿಲ್ಲಾ ಪೊಲೀಸರು, ಒಟ್ಟು 25 ಪ್ರಕರಣ ದಾಖಲಿಸಿ 166 ಮಂದಿ ಜೂಜುಕೋರರನ್ನು ಬಂಧಿಸಿ ಪಣಕ್ಕಿಟ್ಟಿದ್ದ...

ಮೈಸೂರು: ದೇಸಿ ಆಟಗಳನ್ನಾಡಿ ಸಂಭ್ರಮಿಸಿದ ಚಿಣ್ಣರು, ಮಕ್ಕಳೊಂದಿಗೆ ಬೆರೆತು ಆಟವಾಡಿದ ಹಿರಿಯರು, ಇದಕ್ಕೆಲ್ಲ ವೇದಿಕೆಯಾಗಿದ್ದು ನಗರದಲ್ಲಿರುವ ಸುತ್ತೂರು ಶಾಖಾ ಮಠದ ಆವರಣ. ಆಧುನೀಕತೆಯ ಭರಾಟೆಗೆ...

ಮುಂಬಯಿ: ಡೊಂಬಿವಲಿಯ ಶ್ರೀ ಗಣೇಶ ಮಂದಿರ ಸಂಸ್ಥಾನದ ವತಿಯಿಂದ ಯುಗಾದಿ ಹಬ್ಬದ ನಿಮಿತ್ತ ಬೃಹತ್‌ ಶೋಭಾಯಾತ್ರೆಯು ಮಾ. 21 ರಂದು ಜರಗಿತು.

Back to Top