CONNECT WITH US  

ಚಿಕ್ಕಬಳ್ಳಾಪುರ: ಯುಪಿಎ ಸರ್ಕಾರದಲ್ಲಿ ರೂಪಿಸಿದ್ದ ಪೆಟ್ರೋಲಿಯಂ ನೀತಿಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸದೆ ನಿರ್ಲಕ್ಷಿéಸಿರುವ ಪರಿಣಾಮ ಇಂದು ದೇಶದ ಖಜಾನೆಗೆ ಕಳೆದ ನಾಲ್ಕೂವರೆ...

ಹೊಸದಿಲ್ಲಿ: ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿ ಅಧ್ಯಕ್ಷತೆಯ ರಾಷ್ಟ್ರೀಯ ಸಲಹಾ ಮಂಡಳಿ (ಎನ್‌ಎಸಿ) ನಕ್ಸಲರಿಗೆ ಬೆಂಬಲ ನೀಡುವಂತೆ ವರ್ತಿಸುತ್ತಿತ್ತು. ರಾಜಕೀಯ ಲಾಭಕ್ಕಾಗಿ ದೇಶದ...

ವಿಜಯಪುರ: ಜಿಎಸ್‌ಟಿ ನೀತಿ ಯುಪಿಎ ಸರ್ಕಾರದ ಕೊಡುಗೆಯಾಗಿದೆ. ಆಗ ಗುಜರಾತ್‌ ಸಿಎಂ ಆಗಿದ್ದ ನರೇಂದ್ರ ಮೋದಿ ಜಿಎಸ್‌ಟಿ ಅನುಷ್ಠಾನ ವಿರೋಧಿಸಿದ್ದರು. ಇದೀಗ ಅವರೇ ಪ್ರಧಾನಿಯಾಗಿ"ಒಂದು ದೇಶ, ಒಂದೇ...

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಏರ್‌ ಇಂಡಿಯಾ ಸಂಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸುವ ಬಗ್ಗೆ ಯುಪಿಎ ಸರ್ಕಾರ ಯೋಜಿಸಿತ್ತು. ಆದರೆ ಉನ್ನತಾಧಿಕಾರದ ಸಚಿವರ ಸಭೆಯಲ್ಲಿ ಈ ಪ್ರಸ್ತಾಪ...

ಎಲ್ಲಿಯವರೆಗೆ ಈ ಹಗರಣದ ಬಗ್ಗೆ ನಮ್ಮ ದೇಶದಲ್ಲಿ ನಡೆಯುತ್ತಿರುವ ಸಿಬಿಐ ತನಿಖೆ ಪೂರ್ಣಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಚರ್ಚೆ ಅಥವಾ ವಾಗ್ಧಾಳಿ ನಡೆದರೂ ಅವು...

ಬೆಂಗಳೂರು: ಕೇಂದ್ರ ಸರ್ಕಾರವು ಭೂಸ್ವಾಧೀನ ಕಾಯ್ದೆಗೆ ತರಲು ಉದ್ದೇಶಿಸಿದ್ದ ತಿದ್ದುಪಡಿಯ ಕರಡನ್ನು ವಾಪಸ್‌ ಪಡೆದಿರುವುದರಿಂದ 2013ರಲ್ಲಿ ಯುಪಿಎ ಸರ್ಕಾರ ರೂಪಿಸಿದ್ದ ಭೂ ಸ್ವಾಧೀನ ಕಾಯ್ದೆಯನ್ನೇ...

ಬೆಂಗಳೂರು: "ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸುವ ಕಳಸಾ- ಬಂಡೂರಿ ನಾಲಾ ವಿವಾದ ಪ್ರಸ್ತುತ ತೀವ್ರ ಸ್ವರೂಪ ಪಡೆದುಕೊಳ್ಳಲು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ...

ಬಳ್ಳಾರಿ: ಯುಪಿಎ ಸರ್ಕಾರದ ದುರಾಡಳಿತದ ಫಲವಾಗಿ ಅಪಾರ ಜನಮನ್ನಣೆ ಪಡೆದು
ಪ್ರಧಾನಿ ಸ್ಥಾನ ಅಲಂಕರಿಸಿದ ನರೇಂದ್ರ ಮೋದಿಯವರು ದೇಶವನ್ನು ಹಿಂದೆಂದೂ
ಕಾಣದಂತಹ ಅಭಿವೃದ್ಧಿ ಪಥದತ್ತ...

ಭದ್ರಾವತಿ: ಯುಪಿಎ ಸರ್ಕಾರ ಭ್ರಷ್ಟಾರದ ಕೂಪದಲ್ಲಿ ಮುಳುಗಿದ್ದರಿಂದ ಜನರು ಬೇಸತ್ತು

ಚಿತ್ರದುರ್ಗ: ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಆಡಳಿತದಲ್ಲಿ 12
ಲಕ್ಷ ಕೋಟಿ ರೂ.ಗಳ ಹಗರಣ ಮಾಡಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ
ನೇತೃತ್ವದ ಎನ್‌...

ಆನೇಕಲ್‌: ಯುಪಿಎ ಸರ್ಕಾರ ಅವಧಿಯಲ್ಲಿ ಕೈಗೊಂಡ ಯೋಜನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮರುನಾಮಕರಣ ಮಾಡುತ್ತಿದ್ದಾರೆ ಹೊರೆತು, ಬಡಜನರ ಕಲ್ಯಾಣಕ್ಕಾಗಿ ಯಾವುದೇ ಹೊಸ ಯೋಜನೆ ಜಾರಿಗೆ...

ಸೋಲ್‌ (ದ.ಕೊರಿಯಾ): ವಿದೇಶಿ ನೆಲದಲ್ಲಿ ಹಿಂದಿನ ಯುಪಿಎ ಸರ್ಕಾರಕ್ಕೆ ತಿವಿಮಾತುಗಳನ್ನು ಮುಂದುವರಿಸಿರುವ ನರೇಂದ್ರ ಮೋದಿ, ಈಗ ಪಿ.ವಿ. ನರಸಿಂಹರಾಯರ ನೇತೃತ್ವದ ಕಾಂಗ್ರೆಸ್‌ ಸರ್ಕಾರ...

ಬೆಂಗಳೂರು: ಹಿಂದಿನ ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತ ಮತ್ತು ಈಗಿನ ಎನ್‌ಡಿಎ ಸರ್ಕಾರದ ಒಂದು ವರ್ಷದ ಅವಧಿಯ ಆಡಳಿತದ ಬಗ್ಗೆ ಬಹಿರಂಗ ಚರ್ಚೆಗೆ ಆಗಮಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ...

ನವದೆಹಲಿ: ಗುರುವಾರ ಕೆನಡಾದ ಟೊರಂಟೋದಲ್ಲಿ ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ, "ಯುಪಿಎ ಸರ್ಕಾರ ಮಾಡಿದ್ದ ಕೊಳೆಯನ್ನು ನಮ್ಮ ಸರ್ಕಾರ ತೊಳೆಯುತ್ತಿದೆ' ಎಂದು ಹೇಳಿದ್ದ ಪ್ರಧಾನಿ ನರೇಂದ್ರ...

ಟೊರಂಟೋ: ಕೆನಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ತಮ್ಮ 10 ತಿಂಗಳ ಸಾಧನೆ ವಿವರಿಸಲು ಮತ್ತು ಹಿಂದಿನ ಯುಪಿಎ...

ಚಾಮರಾಜನಗರ: ಮನಸಾರೆ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲಾಗದೇ ¸‌ಗ್ನಗೊಂಡ ಪ್ರೇಮಿಯಂತಾಗಿದೆ ಚಾಮರಾಜನಗರ ರೈಲ್ವೆ ಸ್ಥಿತಿ. ಚಾಮರಾಜನಗರ-ಮೆಟ್ಟುಪಾಳ್ಯಂ ರೈಲ್ವೆ ಮಾರ್ಗ ಕಾರ್ಯಗತವಾದರೆ,...

ನವದೆಹಲಿ: ಕಲ್ಲಿದ್ದಲು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿಎ ಸರ್ಕಾರದ ಅವಧಿಯಲ್ಲಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದ ಸಂತೋಷ್‌ ಬಾಗ್ರೋಡಿಯಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್...

ಗದಗ: ಮಾಧ್ಯಮಗಳಿಗೆ ತಪ್ಪು ಹೇಳಿಕೆ ನೀಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವ ಸಚಿವ ಎಚ್‌.ಕೆ.ಪಾಟೀಲ ಅವರಿಗೆ ಪತ್ರಿಕಾ ಹೇಳಿಕೆ ವೀರ ಪ್ರಶಸ್ತಿ...

ಹುಬ್ಬಳ್ಳಿ: ಬಡ ಕಾರ್ಮಿಕರ ಆರೋಗ್ಯಕ್ಕಾಗಿ ಯುಪಿಎ ಸರಕಾರ ಜಾರಿಗೊಳಿಸಿದ್ದ ಇಎಸ್‌ಐ ವೈದ್ಯಕೀಯ ಕಾಲೇಜು-ಆಸ್ಪತ್ರೆ ಯೋಜನೆಗೆ ನರೇಂದ್ರ ಮೋದಿ ಸರಕಾರ ಅಡ್ಡಿ ಮಾಡುತ್ತಿದ್ದು, ಜನತೆಗೆ ಎನ್‌ಡಿಎ...

ನವದೆಹಲಿ: ಕಪ್ಪುಹಣ ಹೊಂದಿರುವ ಒಬ್ಬರು, ಇಬ್ಬರು ಹೆಸರು ಬಹಿರಂಗ ಮಾಡುವುದನ್ನು ಬಿಡಿ... ಸಮಸ್ತ ಖಾತೆದಾರರ ಹೆಸರನ್ನು ಬುಧವಾರದೊಳಗೆ ಮುಚ್ಚಿದ ಲಕೋಟೆಯಲ್ಲಿ ತನಗೆ ನೀಡಿ ಎಂದು ಸರ್ವೋಚ್ಚ...

Back to Top