CONNECT WITH US  

"ಜಾತಿಗಿಂತ ಪ್ರೀತಿ ದೊಡ್ಡದು, ಧರ್ಮಕ್ಕಿಂತ ದೇಶ ದೊಡ್ಡದು...' ಈ ಡೈಲಾಗ್‌ ಬರುವ ಹೊತ್ತಿಗೆ, ಉಗ್ರವೆಂಬ ಕರಿನೆರಳಿನ ಛಾಯೆ ಮಾಯವಾಗಿರುತ್ತೆ. ಸಣ್ಣದ್ದೊಂದು ಕ್ರೌರ್ಯ ತಣ್ಣಗಾಗಿರುತ್ತೆ....

ಇದು ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಕುರಿತ ಚಿತ್ರವಾ..?

ಇಲ್ಲಿ ಜಾತಿ ಸಂಘರ್ಷ ಇಲ್ಲ. ಧರ್ಮಗಳಿಗೆ ಧಕ್ಕೆ ಆಗೋ ಅಂಶಗಳೂ ಇಲ್ಲ. ರೇಷ್ಮಾ ಎಂಬ ಮುಸ್ಲಿಂ ಪಾತ್ರ ಇದ್ದಾಕ್ಷಣ, ನೂರೆಂಟು ಅರ್ಥಗಳು ಬರುತ್ತವೆ. "ಟೆರರಿಸ್ಟ್‌'ಗೂ ರೇಷ್ಮಾ ಎಂಬ ಮುಸ್ಲಿಂ ಹುಡುಗಿಗೂ ಏನು...

ರಾಗಿಣಿ ಅಭಿನಯದ "ದಿ ಟೆರರಿಸ್ಟ್‌' ಚಿತ್ರ ಈಗ ಮತ್ತೆ ಸುದ್ದಿಯಾಗಿದೆ. ಅಂಬರೀಶ್‌ ಅವರು ಫ‌ಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದರು. ಆ ಮೂಲಕ ಒಂದಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಈ ಚಿತ್ರ, ಈಗ ರಕ್ಷಿತ್‌ ಶೆಟ್ಟಿ ಮೂಲಕ...

ರಾಗಿಣಿ ಮುಖ್ಯಭೂಮಿಕೆಯಲ್ಲಿರುವ "ಟೆರರಿಸ್ಟ್‌' ಚಿತ್ರದ ಚಿತ್ರೀಕರಣ ಮುಗಿದಿದ್ದು, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದೆ. ಸೆಪ್ಟೆಂಬರ್‌ 02 ರಂದು ಚಿತ್ರದ...

ಇಷ್ಟು ದಿನ ರಾಗಿಣಿಯನ್ನು ನೀವು ಗ್ಲಾಮರಸ್‌ ಪಾತ್ರಗಳಲ್ಲಿ ನೋಡಿದ್ದೀರಿ. ಆದರೆ, ಟೆರರಿಸ್ಟ್‌ ಆಗಿ ನೋಡಿರಲಿಕ್ಕಿಲ್ಲ. ಈಗ ಆ ಅವಕಾಶವೂ ಸಿಕ್ಕಿದೆ! ಹೀಗೆಂದರೆ ನೀವು ಆಶ್ಚರ್ಯಪಡುವ ಅಗತ್ಯವಿಲ್ಲ. ಇದು ರಾಗಿಣಿಯ ಹೊಸ...

"ಬಾಯ್ಸ ಹುಡುಗಿಯರಿದ್ದಾರೆ ಎಚ್ಚರಿಕೆ ...' ಆ ನಾಲ್ಕು ಜನ ಹುಡುಗಿಯರು ಕೋರ್ಟ್‌ ಆವರಣದಲ್ಲಿ ನಿಂತು ಒಕ್ಕೊರಲಿನಿಂದ ಈ ಡೈಲಾಗ್‌ ಹೇಳುತ್ತಿದ್ದಂತೆಯೇ ಚಿತ್ರವೂ ಅಂತ್ಯವಾಗುತ್ತೆ. ಈ ಡೈಲಾಗ್‌...

ನಟಿ ರಾಗಿಣಿಗೆ ಗುರುವಾರ ಹುಟ್ಟುಹಬ್ಬ. ರಾಗಿಣಿ ತಮ್ಮ ಕುಟುಂಬ ವರ್ಗ ಹಾಗೂ ಆಪ್ತರೊಂದಿಗೆ ಆಚರಿಸಿದರು. ರಾಗಿಣಿಯ ಹುಟ್ಟುಹಬ್ಬಕ್ಕೆ ಅವರ ಸಹೋದರ ವಿದೇಶದಿಂದ ಐದೂವರೆ ಅಡಿಯ ಟೆಡ್ಡಿಬೇರ್ ಅನ್ನು ಕಳುಹಿಸಿಕೊಡುವ ಮೂಲಕ...

ವಿಧಾನ ಸಭೆ ಚುನಾವಣೆಗಳಿಗೂ ಮುನ್ನ ನಡೆದ ಪ್ರಚಾರದಲ್ಲಿ ಸುದೀಪ್‌, ದರ್ಶನ್‌, ಗಣೇಶ್‌, ಯಶ್‌ ಸೇರಿದಂತೆ ಕನ್ನಡದ ಹಲವು ಕಲಾವಿದರು ಭಾಗವಹಿಸಿದ್ದರು. ಆದರೆ, ಅಲ್ಲೆಲ್ಲೂ ರಾಗಿಣಿ ಕಾಣಿಸಲಿಲ್ಲಿ. ಇದಕ್ಕೂ ಮುನ್ನ...

ಕಾಡು ಕಡಿದು ರೆಸಾರ್ಟ್‌ ಮಾಡೋದನ್ನು ವಿರೋಧಿಸಿ, ಮಾತಿಗೆ ಮಾತು ಬೆಳೆದು ಒಂದು ಕೊಲೆ ನಡೆದೇ ಹೋಗುತ್ತದೆ. ಅಲ್ಲಿಂದ ಕೊಲೆಗಳ ಸರಣಿ ಮುಂದುವರೆಯುತ್ತದೆ. ಒಂದು ಕೊಲೆ ಮುಂದೆ ಏಳೆಂಟು ಕೊಲೆಗಳಿಗೆ ದಾರಿ...

ನಟಿ ರಾಗಿಣಿ ಅದೇಕೋ ಇತ್ತೀಚೆಗೆ ಎಲ್ಲೂ ಸುದ್ದಿಯೇ ಇರಲಿಲ್ಲ. ಎಲ್ಲೋ ಒಂದು ಕಡೆ ಅವರು ತಮ್ಮ ತೂಕವನ್ನು ಸಿಕ್ಕಾಪಟ್ಟೆ ಇಳಿಸಿಕೊಂಡಿದ್ದಾರೆ ಅನ್ನುವ ಸುದ್ದಿ ಬಿಟ್ಟರೆ, ಮತ್ತೆಲ್ಲೂ ಸುದ್ದಿಯಾಗಲೇ ಇಲ್ಲ. ಅಭಿನಯಿಸಿದ...

ಯೋಗಾನಂದ ಮುದ್ದಾನ್‌ ಇದೇ ಮೊದಲ ಸಲ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಶರಣ್‌ ಹೀರೋ ಎಂದು ಈ ಹಿಂದೆ ಇದೇ "ಬಾಲ್ಕನಿ'ಯಲ್ಲಿ ಹೇಳಲಾಗಿತ್ತು. ಆದರೆ, ಆ ಚಿತ್ರಕ್ಕೆ ಆಗ...

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಇದೇ ಡಿಸೆಂಬರ್‌ 23 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಕ್ಕೆ ಹೊಸ ಕಾಮಿಡಿ ಶೋ ಶುರುವಾಗುತ್ತಿದೆ. ಅದಕ್ಕೆ ಇಟ್ಟಿರುವ ಹೆಸರು "ಭರ್ಜರಿ ಕಾಮಿಡಿ'. ಈಗಾಗಲೇ ಕಾಮಿಡಿ ರಾಜ,...

ಸುದೀಪ್‌ ಸದ್ದಿಲ್ಲದೇ ಸಿನಿಮಾವೊಂದರಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಅದು "ಕಿಚ್ಚು'ವಿನಲ್ಲಿ. "ರಾಜು ಕನ್ನಡ ಮೀಡಿಯಂ'ನಲ್ಲಿ ಸುದೀಪ್‌ ಅತಿಥಿ ಪಾತ್ರ ಮಾಡಿರೋದು ನಿಮಗೆ ಗೊತ್ತಿದೆ. "ಕಿಚ್ಚು'ವಿನಲ್ಲಿ...

ಕನ್ನಡದ ಬಹುತೇಕ ನಟಿಮಣಿಗಳು ಈಗ ಕಿರುತೆರೆ ಅಂಗಳಕ್ಕೆ ಜಿಗಿಯುತ್ತಿದ್ದಾರೆ. ಆ ಸಾಲಿಗೆ ರಾಗಿಣಿ ಕೂಡ ಸೇರಿದ್ದಾರೆ. ಹೌದು, ಈ ಹಿಂದೆ ಸಣ್ಣಗಾಗಿ ಸುದ್ದಿಯಾದರು. ಇನ್ನೆಲ್ಲೋ ಅಭಿಮಾನಿಗಳ ಸಂಘ ಕಟ್ಟಿಕೊಂಡು ಸದ್ದು...

ಈ ಹಿಂದೆ ನಿರ್ದೇಶಕ ಪಿ.ಸಿ.ಶೇಖರ್‌ ರಾಗಿಣಿಗೊಂದು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಆಗ ಆ ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿರಲಿಲ್ಲ. ಈಗ ಆ ಚಿತ್ರಕ್ಕೊಂದು ಹೆಸರಿಟ್ಟಿದ್ದಾರೆ ಶೇಖರ್‌. ಈ ಚಿತ್ರಕ್ಕೆ ಪಿ....

"ಆ ದಿನಗಳು' ಚೇತನ್‌ ಅಭಿನಯದ ಹೊಸ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದರು ಪಿ.ಸಿ. ಶೇಖರ್‌. ಇಷ್ಟರಲ್ಲಿ ಚಿತ್ರ ಶುರುವಾಗಿರಬೇಕಿತ್ತು. ಆದರೆ, ಕಾರಣಾಂತರಗಳಿಮದ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ....

ರಾಗಿಣಿ ಅಭಿನಯದ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಕಾಯುತ್ತಿದೆ. "ಮುಸ್ಸಂಜೆ' ಮಹೇಶ್‌ ನಿರ್ದೇಶನದ "ನಾನೇ ನೆಕ್ಸ್ಟ್ ಸಿಎಂ', ಪ್ರದೀಪ್‌ ರಾಜ್‌ ನಿರ್ದೇಶನದ "ಕಿಚ್ಚು', ಜೀತು ನಿರ್ದೇಶನದ "ಹುಲಿದೇವರ...

ರಾಗಿಣಿ ಅಭಿನಯದ ರಣಚಂಡಿ ಚಿತ್ರ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ರಾಗಿಣಿ ಅಭಿನಯಕ್ಕಿಂತ ಹೆಚ್ಚಾಗಿ, ಆ್ಯಕ್ಷನ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು...

ಕಳೆದ ವರ್ಷ ರಾಗಿಣಿಗೆ ಅದ್ಯಾಕೋ ಟೈಮು ಸರಿಯಿರಲಿಲ್ಲ ಎಂದರೆ ತಪ್ಪಿಲ್ಲ. ಏಕೆಂದರೆ, ಮಾಡಿದ ಚಿತ್ರಗಳು ಬಿಡುಗಡೆಯಾಗಲಿಲ್ಲ. ಅಷ್ಟೇ ಅಲ್ಲ, ಬಿಡುಗಡೆಯಾದ ಚಿತ್ರಗಳು ಯಶಸ್ವಿಯಾಗಲಿಲ್ಲ. ಆದರೆ, ಈ ವರ್ಷ ಹಾಗಲ್ಲ. ರಾಗಿಣಿ...

Back to Top