CONNECT WITH US  

ಒಂದು ರಾಜ್ಯವನ್ನು ಆಳುತ್ತಿದ್ದ ರಾಜನು ಪ್ರಜೆಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದ. ಅವನಿಗೆ ಬೆನ್ನಿನಲ್ಲಿ ಸಾವಿರ ಕಣ್ಣುಗಳಿವೆ, ಅದರ ಮೂಲಕ ಪ್ರಜೆಗಳಿಗೆ ಏನೇ ಕಷ್ಟ ಬಂದರೂ ನೋಡಿ ಪರಿಹಾರ ಮಾಡುತ್ತಾನೆ ಎಂದು...

ಜಪಾನ್‌ ದೇಶದಲ್ಲಿ ಒಬ್ಬ ರಾಜನಿದ್ದ. ಅವನು ವೃದ್ಧನಾದ. ಮಗನನ್ನು ಕರೆದ. ಹೇಳಿದ, ""ಹುಡುಗ ! ನನ್ನ ಕಾಲ ಮುಗಿಯಿತು. ಈ ರಾಜ್ಯದ ಭಾರವನ್ನು ಸಮರ್ಥನೊಬ್ಬನಿಗೆ ಕೊಟ್ಟು ವಿರಮಿಸುವ ಕಾಲ ಬಂದಿದೆ. ಸಹಜವಾಗಿ ಆ...

ಒಬ್ಬ ರಾಜನಿದ್ದ. ಅವನ ಹೆಸರು ಎಫ್ರಾಯಾಮ್‌. ಹಿರಿಯರ ಕಾಲದಿಂದಲೇ ಬಂದ ಒಂದು ನಗಾರಿ ರಾಜನ ಬಳಿ ಇತ್ತು. ಅದಕ್ಕೆ ಅದ್ಭುತವಾದ ಶಕ್ತಿ ಇತ್ತು. ನಗಾರಿಯನ್ನು ಕೋಲಿನಿಂದ ಬಾರಿಸತೊಡಗಿದರೆ ಬೇಡಿಕೊಂಡ ಎಲ್ಲ ಬಗೆಯ ತಿಂಡಿ...

"ಜಗತ್ತಿನ ಅತ್ಯಂತ ಖುಷಿಯ ಮನುಷ್ಯ' ಎನ್ನುವ ಖ್ಯಾತಿ ಹೊಂದಿರುವ ಈ ರಾಜನ ಮುಂದೆ ಸೆಲ್ಫಿ ತೆಗೆದುಕೊಳ್ಳಲೆಂದೇ ಜನರ ದೊಡ್ಡ ಕ್ಯೂ ನಿಂತಿರುತ್ತೆ. ರಾಜ ಅಂದಮಾತ್ರಕ್ಕೆ, ಈತನ ಅರಮನೆಯೇನು, ಊರಿನಗಲ ಹಬ್ಬಿಲ್ಲ...

ಗಝೋಂಗೆಂಗು ಎಂಬ ಚಕ್ರವರ್ತಿಯಿದ್ದ. ಯುವಕನಾದ ಅವನು ಪ್ರಜೆಗಳನ್ನೇ ದೇವರೆಂದು ಭಾವಿಸಿ ಅವರಿಗೆ ಬೇಕಾದ ಅನುಕೂಲಗಳನ್ನು ಒದಗಿಸಿದ್ದ. ಅವನ ಆಡಳಿತದಲ್ಲಿ ಎಲ್ಲರೂ ಸುಖ, ಸಂತೋಷಗಳಿಂದ ಜೀವನ ಮಾಡುತ್ತಿದ್ದರು. ಆದರೆ,...

ಇದು ಟರ್ಕಿ ದೇಶದ ಅನಾಮಿಕನೊಬ್ಬ ಹೇಳಿದ ಕತೆ. ಒಬ್ಟಾನೊಬ್ಬ ರಾಜನಿದ್ದ. ಅವನ ಹೆಸರು ಆರಿಲ್‌ಷಾ. ಅವನಿಗೆ "ಶಾಂತಿ'ಯ ಬಗ್ಗೆ ತಿಳಿಯಲು ಕುತೂಹಲ ಉಂಟಾಯಿತು. "ಶಾಂತಿಯನ್ನು ಯಾರಾದರೂ ಚಿತ್ರದಲ್ಲಿ ತೋರಿಸಿಕೊಡುವಿರಾ...

ರತ್ನಗಿರಿ ದೇಶದ ರಾಜ ಭಾಗ್ಯವಂತ. ಅವನಿಗೆ ಸಮರ್ಥ ಅನ್ನೋ ಒಬ್ಬ ವಿತ್ತ ಮಂತ್ರಿ ಇರ್ತಾನೆ. ರಾಜನಿಗೆ ಮಿಕ್ಕೆಲ್ಲಾ ಮಂತ್ರಿಗಳಿಗಿಂತ ಸಮರ್ಥನನ್ನು ಕಂಡರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಇತರೆ ಮಂತ್ರಿಗಳು ಸಮರ್ಥನ...

ಒಬ್ಬ ರಾಜನಿಗೆ ಪ್ರಶ್ನೆಗಳನ್ನು ಕೇಳಿ ಬಹುಮಾನ ಕೊಡುವ ಗೀಳಿತ್ತು. ಒಮ್ಮೆ ರಾಜ ತನ್ನ ಮಂತ್ರಿ ಮತ್ತು ಸೇವಕರೊಂದಿಗೆ ಉದ್ಯಾನವನದಲ್ಲಿ ವಿಹರಿಸುತ್ತಿರುವಾಗ ಒಂದು ಸುಂದರವಾದ ಹಕ್ಕಿಯನ್ನು ಕಂಡ. ಅದನ್ನು ನೋಡಿದ ರಾಜ...

ಉತ್ಸವದಲ್ಲಿ ವಿಸ್ತಾರವಾಗಿ ಹಾಕಿದ ಪೆಂಡಾಲಿನಲ್ಲಿ ಭರ್ತಿಯಾಗಿ ಉಳಿದ ಜನ ಕಿಕ್ಕಿರಿದು ರಸ್ತೆಯುದ್ದಕ್ಕೂ ತುಂಬಿದ್ದರು. ರೇಷ್ಮೆ ಜರಿಯ ಲಂಗ, ಅದಕ್ಕೊಪ್ಪುವ ಪುಗ್ಗಾ ರವಿಕೆ ತೊಟ್ಟು ಜಡೆ ಹೆಣೆದು ಅದಕ್ಕೆ...

ಅಧಿಕಾರದಲ್ಲಿದ್ದು ಅಹಂಕಾರದಿಂದ ಮಾಡಬಾರದ್ದನ್ನು ಮಾಡಿದರೆ ಏನಾಗುತ್ತದೆ ಎಂಬ ಎಚ್ಚರಿಕೆಯನ್ನು ನಹುಷನ ಜೀವನವೃತ್ತಾಂತ ತಿಳಿಸುತ್ತದೆ. ಒಂದು ಬಾರಿ ತಪ್ಪೆಸಗಿ ಹೊಂಡಕ್ಕೆ ಬಿದ್ದರೆ ಮತ್ತೆ ಎದ್ದು ಬರಲು ಬಲು...

ಚಂದ್ರಲೋಕದಲ್ಲಿ ಒಬ್ಬ ರಾಜನಿದ್ದನು. ಅವನಿಗೊಬ್ಬಳು ಮಗಳಿದ್ದಳು. ಮೂರು ಲೋಕದಲ್ಲಿಯೂ ಅವಳಷ್ಟು ಸೌಂದರ್ಯವತಿ ಯಾರೂ ಇಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ರಾಜನ ಆಸ್ಥಾನಕ್ಕೆ ಮಂಗಮ್ಮ ಎಂಬ ಹೆಂಗಸು ಕಸ...

ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ...! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ...

ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ಶಹರ್ಯಾರ್‌. ರಾಜನಿಗೆ ತನ್ನ ತಮ್ಮ ಶಾಜಮಾನ್‌ ಎಂದರೆ ಬಲುಪ್ರೀತಿ. ಇಬ್ಬರು ಸಹೋದರಿಯರನ್ನು ನೋಡಿ ಶಹರ್ಯಾರ್‌ ಮತ್ತು ಶಾಜಮಾನ್‌ ಮದುವೆಯಾಗುತ್ತಾರೆ. ಆದರೆ, ಆ...

ಒಂದು ಕಾಡಿನಲ್ಲಿ ಹುಲಿಯೊಂದು ರಾಜನಾಗಿ ಆಳುತ್ತಿತ್ತು. ಒಂದು ಸಲ ಕಾಡಿಗೆ ಬಡಕಲಾದ ಎತ್ತು ಬಂದಿತು. ಅದನ್ನು ಕಂಡು ಆಹಾ, ತಿನ್ನಬಹುದಿತ್ತು ಎಂದು ಹುಲಿಯ ಬಾಯಿಯಲ್ಲಿ ನೀರೂರಿತು. ಆದರೆ ಆಹಾರವಿಲ್ಲದೆ ಸೊರಗಿದ್ದ...

ಒಬ್ಬ ರಾಜನಿಗೆ ಸುಂದರಿಯಾದ ಒಬ್ಬಳೇ ಮಗಳಿದ್ದಳು. ರಾಜ ಅವಳನ್ನು ಅತಿಶಯವಾಗಿ ಪ್ರೀತಿಸುತ್ತಿದ್ದ. ತಾನು ಸುಂದರಿ ಎಂಬ ಅಹಂಕಾರ ಅವಳಿಗೆ ನೆತ್ತಿಗೇರಿತ್ತು. ತನ್ನ ಸ್ವಾರ್ಥ ಸಾಧನೆಗಾಗಿ ಏನು ಬೇಕಾದರೂ ಮಾಡುತ್ತಿದ್ದಳು....

ಸಮುದ್ರದ ತೀರದಲ್ಲಿ ಒಬ್ಬ ಬಡ ಮನುಷ್ಯನಿದ್ದ. ಅಲೆಗಳ ಹೊಡೆತಕ್ಕೆ ದಡ ಸೇರುವ ಒಣ ಕಟ್ಟಿಗೆಗಳನ್ನು ಸಂಗ್ರಹಿಸಿ ಬೇಕಾದವರಿಗೆ ಮಾರಾಟ ಮಾಡಿ ಬರುವ ಹಣದಲ್ಲಿ ಅವನು ಕಾಲಾಯಾಪನೆ ಮಾಡುತ್ತಿದ್ದ. ಅವನಿಗೆ ಮೂವರು...

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಬುದ್ಧಿಶಾಲಿಯೂ ಆದ ಆತ ಬೇಟೆಯಾಡುವುದರಲ್ಲೂ ಎತ್ತಿದ ಕೈ. ಬೇಟೆಗೆಂದು ಕಾಡಿಗೆ ಹೋದರೆ ಎಂದೂ ಬರಿಗೈಯಲ್ಲಿ ಮರಳುತ್ತಿರಲಿಲ್ಲ. ಆದರೆ ಅವನ ಮನಸ್ಸಲ್ಲಿ ತಾನೇ ಈ ರಾಜ್ಯದ ಅತೀ...

ಮೈಸೂರು: ಯದುವಂಶದ ಪುತ್ರ ಸ್ವೀಕಾರ ಸಮಾರಂಭ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಮೈಸೂರು ಅರಸು ಮನೆತನದವರು ದತ್ತು ಸ್ವೀಕಾರ ಸಮಾರಂಭದ ಸಡಗರದಲ್ಲಿದ್ದರೆ, ತಲೆ ತಲಾಂತರಗಳಿಂದ ರಾಜಮನೆತದ ಸೇವೆ...

Back to Top