CONNECT WITH US  

ರಾಜ್ಯ ಹೆದ್ದಾರಿಯ ಹೊಂಡ - ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿರುವುದು.

ಕಂಡ್ಲೂರು: ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಬೆಸೆಯುವ ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಒಂದಾಗಿರುವ ಕುಂದಾಪುರ - ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಕಂಡ್ಲೂರಿನಿಂದ ಅಂಪಾರಿಗೆ ಹೋಗುವ...

ಜೀವನ ಕೊನೆಗಾಣಿಸುವ ತಿರುವು, ಸಂಕಷ್ಟಕರ ಸಂಚಾರದ ರಸ್ತೆ.

ಇದೀಗ ಮಳೆಗಾಲವು ಕ್ರಮೇಣ ಸರಿಯುತ್ತಾ ಇದೆ. ಈಗಲೇ ರಸ್ತೆ ದುರಸ್ತಿ ಮಾಡಲು ಬೇಕಾದ ಅನುದಾನ, ಅಂಗೀಕಾರ, ಕರಾರು ವಹಿಸುವಿಕೆ ಮೊದಲಾದ ತಾಂತ್ರಿಕ ತಯಾರಿ ನಡೆದರೆ ಮುಂದಿನ...

ಕಾರೆಬೈಲು ಹೆದ್ದಾರಿ ಬದಿಯಲ್ಲಿ ಭೂ ಕುಸಿತವಾಗಿದೆ.

ಸಿದ್ದಾಪುರ: ಪ್ರಮುಖ ಹೆದ್ದಾರಿಗಳಲ್ಲಿ ಸೌಡ- ಸಿದ್ದಾಪುರ ಹೆದ್ದಾರಿ ಕೂಡ ಒಂದು. ಈ ಹೆದ್ದಾರಿಯು ಪ್ರಮುಖ ಎರಡು ರಾಜ್ಯ ಹೆದ್ದಾರಿಗೆ ಸಂಪರ್ಕಕೊಂಡಿಯಾಗಿದೆ. ಭಾರೀ ಗಾತ್ರದ ವಾಹನ ಸಂಚಾರ ಮತ್ತು...

ಕಾಸರಗೋಡು: ಸೀತಾಂಗೋಳಿ - ವಿದ್ಯಾನಗರ ರಾಜ್ಯ ಹೆದ್ದಾರಿಯ ಕಣ್ಣೂರು - ಅನಂತಪುರ ರಸ್ತೆಯ ಸಿದ್ದಿಬೈಲು ಮೋರಿ ಸಂಕ ಉದ್ಘಾಟನೆಗೊಂಡು ಒಂದು ವರ್ಷದಲ್ಲೇ ಸಂಕದ ಸ್ಲಾಬ್‌ ಕುಸಿದು ಬಿದ್ದು ಕಳಪೆ...

ಪುತ್ತೂರು: ಮಾಣಿ -ಮೈಸೂರು ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ರಾಜ್ಯ ಹೆದ್ದಾರಿಯಾಗಿರುವ ಸಂದರ್ಭದಲ್ಲಿ ಮೂರು...

ಅಂಪಾರು ಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ವೃತ್ತ

ಕುಂದಾಪುರ: ಬೈಂದೂರು - ವಿರಾಜಪೇಟೆ ಹಾಗೂ ಶಿವಮೊಗ್ಗ- ಕುಂದಾಪುರ ಎರಡು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವ ಅಂಪಾರಿನಲ್ಲಿ 1.30 ಕೋ. ರೂ. ವೆಚ್ಚದಲ್ಲಿ ಒಂದು ಚೆಂದದ ವೃತ್ತ...

ಕುಸಿತಗೊಂಡಿರುವ ರಾಜ್ಯ ಹೆದ್ದಾರಿ.

ಪುತ್ತೂರು: ಮಾಣಿ - ಮೈಸೂರು ರಾಜ್ಯ ಹೆದ್ದಾರಿಯ ಕುಂಬ್ರ ಸಮೀಪದ ಶೇಖಮಲೆ ಸೇತುವೆಯ ಬಳಿ ಹೆದ್ದಾರಿ ಕುಸಿತ ಉಂಟಾಗಿದೆ. ಸುಮಾರು 1 ಅಡಿ ಆಳಕ್ಕೆ ಕುಸಿತ ಉಂಟಾಗಿರುವುದರಿಂದ ಸಂಚಾರಕ್ಕೆ ತೊಡಕಾಗಿದೆ...

ಶ್ರಮದಾನದ ಮೂಲಕ ರಸ್ತೆ ದುರಸ್ತಿಗೊಳಿಸುತ್ತಿರುವ ಸ್ಥಳೀಯರು.

ಬೆಳ್ತಂಗಡಿ: ಇದು ಕಂಬಳ ತಯಾರಿಯೂ ಅಲ್ಲ. ಬೇಸಾಯದ ಉಳುಮೆ ತಯಾರಿಯೂ ಅಲ್ಲ. ನಮ್ಮ ಆಡಳಿತಾರೂಢರ ದಿವ್ಯ ನಿರ್ಲಕ್ಷ್ಯದ ಫಲವಾಗಿ ಪ್ರತಿ ಮುಂಗಾರಿನಲ್ಲೂ ಈ ಗೋಳು ಪರಿಸರದವರಿಗೆ ಖಾಯಂ ಆಗಿದೆ...

ಉಡುಪಿ: ಉಡುಪಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿರುವ ಬೀಡಿನಗುಡ್ಡೆ- ಕುಕ್ಕಿಕಟ್ಟೆ-ಡಯಾನಾ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯವರು ವಿಸ್ತರಣೆ ಮಾಡಿದ್ದಾರೆ. ಈ ರಸ್ತೆ ಅಭಿವೃದ್ಧಿಯಾದ ಬಳಿಕ...

ಕುಂದಾಪುರ: ಉಡುಪಿ ಜಿಲ್ಲೆಯ ಕೋಟೇಶ್ವರ, ಹಾಲಾಡಿ, ಸೋಮೇಶ್ವರ, ಆಗುಂಬೆ, ಶೃಂಗೇರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಭೂ ಸಾರಿಗೆ ಮತ್ತು...

ಚಳ್ಳಕೆರೆ: ಗಿರಿಯಮ್ಮನಹಳ್ಳಿ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

ಕಲಬುರಗಿ: ಅಫಜಲಪುರ ತಾಲೂಕಿನ ಹಾವನೂರ ಗ್ರಾಮದ ಮೂರು ಕಿಮೀ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಎರಡು ತಿಂಗಳೊಳಗೆ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಂತಾಗಿದೆ.

ದೊಡ್ಡಬಳ್ಳಾಪುರ: ತಾಲೂಕಿನ ಮೂಲಕ ಹಾದುಹೋಗುವ ಹಿಂದೂಪುರ ಬೆಂಗಳೂರು ರಾಜ್ಯ ಹೆದ್ದಾರಿಯ ಕಾಮಗಾರಿ ಆರಂಭವಾಗಿರುವುದು ಒಂದೆಡೆ ಸಂತಸವಾದರೆ, ಇದೇ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತಿರುವ ವಾಹನ...

ನೆಲಮಂಗಲ: ಪಟ್ಟಣದಿಂದ ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆ ಕೆಸರು ಗದ್ದೆಯಾಗಿ ಪರಿವರ್ತನೆ ಗೊಂಡಿದ್ದು. ಹದಗೆಟ್ಟ ರಸ್ತೆಯಲ್ಲಿ...

ಹಿರೇವಡಗೇರಾ: ಹತ್ತಿಗುಡೂರ-ಬೊಮ್ಮನಹಳ್ಳಿ ಗ್ರಾಮದ ನಡುವಿನ ಹಳ್ಳಕ್ಕೆ ಇತ್ತೀಚೆಗಷ್ಟೆ ನಿರ್ಮಿಸಲಾಗಿದ್ದ ಸೇತುವೆ ರವಿವಾರ ಸುರಿದ ಮಳೆಯಿಂದ ಹಾನಿಗೊಳಗಾಗಿದೆ. ಸೇತುವೆ ಪಕ್ಕದಲ್ಲಿ ಹಾಕಿದ್ದ...

ಕೋಟ:  ಬ್ರಹ್ಮಾವರ -ಬಿದ್ಕಲ್‌ಕಟ್ಟೆ  ಜಿಲ್ಲಾ ಮುಖ್ಯ ರಸ್ತೆಯು ಅತೀ ಹೆಚ್ಚು ವಾಹನ ದಟ್ಟಣೆಯಿಂದ ಕೂಡಿರುವ ಹಾಗೂ ಹುಲಿಕಲ್ಲು ಘಾಟಿ, ಕೊಲ್ಲೂರು, ಶಿವಮೊಗ್ಗ ಮುಂತಾದ ಸ್ಥಳಗಳಿಗೆ ಸಂಪರ್ಕ...

ವಿಧಾನಸಭೆ: ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ 10,868 ಕಿ.ಮೀ. ರಾಜ್ಯ ಹೆದ್ದಾರಿಯನ್ನು 11,770 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಹಣಕಾಸು...

ಹರಪನಹಳ್ಳಿ: ಈ ರಸ್ತೆಯಲ್ಲಿ ಇಲ್ಲಿ ಗುಂಡಿಗಳದ್ದೇ ಕಾರುಬಾರು. ದಿನನಿತ್ಯ ಸಾವಿರಾರು ಜನರು, ವಾಹನಗಳು ಸಂಚರಿಸುತ್ತವೆ. ಆದರೆ ಗುಂಡಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಯಾಣಿಕರ ಬೆನ್ನು...

ಬನಹಟ್ಟಿ: ರಬಕವಿ-ಬನಹಟ್ಟಿ ನಗರಸಭೆಯ ಆಡಳಿತ ಕಚೇರಿಗೆ ವಾಹನಗಳ ಮೂಲಕ
ಬರುವ ಸಾರ್ವಜನಿಕರಿಗೆ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಮತ್ತು ಎರಡು ಭಾಗಗಳಿಂದ
ಆಗಮಿಸಲು ಮುಕ್ತವಿದ್ದ...

ಕುಷ್ಟಗಿ: ದೋಟಿಹಾಳ ಗ್ರಾಪಂ ವಿಭಜನೆಗೊಂಡು ಹೊಸ ಅಸ್ತಿತ್ವ ಕಂಡುಕೊಂಡ ಕೇಸೂರು ಹೊಸ ಗ್ರಾಪಂ ಪ್ರಸಕ್ತ ಚುನಾವಣೆಯಿಂದ ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.

Back to Top