ರಾಹುಲ್‌ ಗಾಂಧಿ

 • ಗುರುಗೆ ಅವಮಾನ: ಅಡ್ವಾಣಿ ಕೈ ಮುಗಿದರೆ ಕ್ಯಾರೇ ಎನ್ನದ ಮೋದಿ ಎಂದ ರಾಹುಲ್‌

  ಚಿಕ್ಕೋಡಿ/ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಕಹಳೆ ಮೊಳಗಿಸಿ ಹೋದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಲೋಕಸಭೆ ಸಮರಕ್ಕೆ ಕಾವು ನೀಡಿದ್ದಾರೆ. ಚಿಕ್ಕೋಡಿ, ರಾಯಚೂರಿನಲ್ಲಿ ಕಾಂಗ್ರೆಸ್‌ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಹಿರಿಯರಿಗೆ ಗೌರವ ಕೊಡುವ ಕುರಿತು ಪಾಠ ಮಾಡಿದ್ದಾರೆ….

 • ರಾಹುಲ್‌ ವಿರುದ್ಧ ಮಾನನಷ್ಟ ಕೇಸು

  ಮೋದಿ ಎಂಬ ಹೆಸರಿನವರೆಲ್ಲ ಕಳ್ಳರು ಎಂಬುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ಐಪಿಎಲ್‌ ಮಾಜಿ ಮುಖ್ಯಸ್ಥ, ಹಣಕಾಸು ಅವ್ಯವಹಾರ ಪ್ರಕರಣದ ಆರೋಪಿ ಲಲಿತ್‌ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದು, ರಾಹುಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ….

 • ಸಾಲಗಾರ ರೈತರನ್ನು ಜೈಲಿಗಟ್ಟಲ್ಲ: ರಾಹುಲ್‌ ಗಾಂಧಿ

  ನವದೆಹಲಿ: ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ, ಸಾಲ ಮಾಡಿರುವ ರೈತರನ್ನು ಯಾವುದೇ ಕಾರಣಕ್ಕೂ ಜೈಲಿಗಟ್ಟಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ಧಾನ ಮಾಡಿದ್ದಾರೆ. ಉತ್ತರಪ್ರದೇಶದ ಬದೌನ್‌ ಹಾಗೂ ಗುಜರಾತ್‌ನ ವಂಥಿಲ್‌ನಲ್ಲಿ ಗುರುವಾರ ಅವರು…

 • ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಸುಶೀಲ್ ಮೋದಿ

  ಪಾಟ್ನಾ: ಕರ್ನಾಟಕ ಚುನಾವಣಾ ಪ್ರಚಾರ ರಾಲಿಯಲ್ಲಿ ಮೋದಿ ಹೆಸರಿನ ಎಲ್ಲರೂ ಕಳ್ಳರೇ ಎಂದು ಆರೋಪಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಗುರುವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಮೋದಿ ಜಾತಿಯನ್ನು…

 • ಎತ್ತಿನಹೊಳೆ ನೀರು ಹರಿಸುವವರೆಗೂ ವಿರಮಿಸಲ್ಲ

  ಸೋಮೇನಹಳ್ಳಿ: ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸುವವರೆಗೂ ವಿರಮಿಸುವುದಿಲ್ಲ. ಈ ಭಾಗದ ಜನರಿಗೆ ಎತ್ತಿಹೊಳೆ ನೀರನ್ನು ಕೊಟ್ಟು ಶುದ್ಧ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಭರವಸೆ ನೀಡಿದರು. ಸೋಮೇನಹಳ್ಳಿ…

 • ಇಂದು, ನಾಳೆ ರಾಹುಲ್‌ ಕೇರಳದಲ್ಲಿ

  ಕಾಸರಗೋಡು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಎ.16 ಮತ್ತು 17ರಂದು ಕೇರಳದ ವಿವಿಧೆಡೆ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಲಿದ್ದಾರೆ. ಎ. 16ರಂದು ಬೆಳಗ್ಗೆ ಪತ್ತನಾ ಪುರಂ ಮತ್ತು ಪತ್ತನಂತಿಟ್ಟ ದಲ್ಲಿ, ಸಂಜೆ ಆಲಪ್ಪುಳ ಹಾಗೂ ತಿರುವನಂತಪುರದಲ್ಲಿ ಚುನಾವಣ ಪ್ರಚಾರ…

 • ವಯನಾಡ್‌ನ‌ ಅರ್ಧಕ್ಕೂ ಹೆಚ್ಚು ಮತದಾರರು ಇರೋದು ಹೊರ ಜಿಲ್ಲೆಗಳಲ್ಲಿ

  ಮತದಾನಕ್ಕೆ ಸಿದ್ಧವಾಗುತ್ತಿರುವ ವಯನಾಡ್‌ನ‌ಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಉಮೇದುವಾರಿಕೆ ಇರುವುದರಿಂದ ಕ್ಷೇತ್ರ ಕಳೆಗಟ್ಟಿದೆ. ಆದರೆ ಇಲ್ಲಿನ ಅರ್ಧಕ್ಕೂ ಹೆಚ್ಚು ಮತದಾರರು ಇರುವುದು ಮಾತ್ರ ಹೊರ ಜಿಲ್ಲೆಗಳಲ್ಲಿ. ವಯನಾಡು ಕಡಿಮೆ ಜನಸಂಖ್ಯೆ ಹೊಂದಿರುವ ಒಂದು ಜಿಲ್ಲೆಯೂ ಹೌದು. ವಯನಾಡ್‌ನ‌ಲ್ಲಿ…

 • ಏಪ್ರಿಲ್‌ 19ರಂದು ರಾಜ್ಯದಲ್ಲಿ ರಾಹುಲ್‌ ಪ್ರಚಾರ

  ಬೆಂಗಳೂರು: ರಾಜ್ಯದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಏಪ್ರಿಲ್‌ 19ರಂದು ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಏಪ್ರಿಲ್‌ 23ರಂದು ಮತದಾನ…

 • ಆಶಯವನ್ನು ದುರ್ಬಲಗೊಳಿಸದಿರಿ

  ಹೊಸದಿಲ್ಲಿ: ಯಾರು ದೇಶದಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭಾÅತೃತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೋ, ಅವರು ಡಾ. ಬಿ.ಆರ್‌.ಅಂಬೇಡ್ಕರ್‌ರಿಗೆ ಅಗೌರವ ತೋರುತ್ತಿದ್ದಾರೆ ಎಂದರ್ಥ. ಹೀಗೆಂದು ಹೇಳಿರುವುದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಜಯಂತಿ ಹಿನ್ನೆಲೆಯಲ್ಲಿ ರವಿವಾರ…

 • ರಾಹುಲ್‌ರನ್ನು ಪ‹ಶ್ನಿಸುವವರಿಗೆ ನಾಚಿಕೆಯಾಗಬೇಕು: ಪಿತ್ರೋಡಾ

  ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಭಯೋತ್ಪಾದನೆಯ ನೋವನ್ನು ಉಂಡವರು. ತಮ್ಮ ಕಣ್ಣೆದುರೇ ಅಜ್ಜಿ ಇಂದಿರಾಗಾಂಧಿ, ತಂದೆ ರಾಜೀವ್‌ ಗಾಂಧಿ ಉಗ್ರವಾದಕ್ಕೆ ಬಲಿಯಾಗಿದ್ದನ್ನು ನೋಡಿದವರು. ಅದರ ವೇದನೆ ಏನೆಂದು ಎಲ್ಲರಿಗಿಂತ ಹೆಚ್ಚಾಗಿ ರಾಹುಲ್‌ಗೆ ಗೊತ್ತಿದೆ. ಹೀಗಿರುವಾಗ, ರಾಹುಲ್‌ ಅವರ…

 • ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಸ್ಪಷ್ಟತೆ ಅಗತ್ಯ

  ಜನಪ್ರತಿನಿಧಿಗಳು ಯಾವ ಪಕ್ಷದವರೇ ಆಗಿರಲಿ, ಅವರಿಗೆ ತಿಳಿವಳಿಕೆಯ ಜತೆಗೆ ಉತ್ತಮ ವಿದ್ಯಾಭ್ಯಾಸವೂ ಅಗತ್ಯ. ಅಮೇಠಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ನಾಮಪತ್ರಗಳ ಜತೆಗೆ ಸಲ್ಲಿಸಿರುವ…

 • ಸತ್ಯ V/S ಅಸತ್ಯ : ರಾಹುಲ್‌ ಗಾಂಧಿ ಪ್ರಚಾರ ಭಾಷಣ

  ಕೆ.ಆರ್‌.ನಗರ/ಕೋಲಾರ/ಚಿತ್ರದುರ್ಗ: ನ್ಯಾಯ-ಅನ್ಯಾಯ, ಸತ್ಯ-ಅಸತ್ಯದ ನಡುವೆ ನಡೆಯುತ್ತಿರುವ ಹೋರಾಟ ಈ ಚುನಾವಣೆ. ನಾವೆಲ್ಲರೂ ಸತ್ಯದ ಪರ ನಿಂತಿದ್ದೇವೆ. ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಮೋದಿ, ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು. ಮಂಡ್ಯ ಲೋಕಸಭೆ…

 • ವಯನಾಡ್‌ ಅಥವಾ ಅಮೇಠಿ: ಯಾವುದು ಸೇಫ್?

  ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಯವರು ಸ್ಪರ್ಧೆಗಾಗಿ ಎರಡು ಕ್ಷೇತ್ರ ಗಳನ್ನು ಆಯ್ಕೆ ಮಾಡಿಕೊಂಡಿರುವುದು, ಇದರ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿರುವುದು ಗೊತ್ತೇ ಇದೆ. ವಯನಾಡ್‌ ಅನ್ನು ರಾಹುಲ್‌ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಗುಸುಗುಸು ಹಬ್ಬು ತ್ತಿದ್ದಂತೆ,…

 • ರಾಹುಲ್‌ ಗಾಂಧಿ ಪ್ರಧಾನಿ ಮಾಡಲು ಶ್ರಮಿಸಿ

  ದೇವನಹಳ್ಳಿ: ರಾಷ್ಟ್ರದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೂಗೆದು ಯುಪಿಎ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡಲು ಶ್ರಮಿಸಬೇಕೆಂದು ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್‌ ತಿಳಿಸಿದರು. ನಗರದ 10ನೇ ವಾರ್ಡಿನ ನಿಲೇರಿಯಲ್ಲಿ ಕಾಂಗ್ರೆಸ್‌…

 • ಮೋದಿ ಕೇವಲ 15 ಮಂದಿಗೆ ಮಾತ್ರ ಪ್ರಧಾನಿನಾ?

  ಚಿತ್ರದುರ್ಗ/ಕೋಲಾರ: ಮೋದಿ ಕೇವಲ 15 ಮಂದಿಗೆ ಮಾತ್ರ ಪ್ರಧಾನಿನಾ ಎಂದು ಪ್ರಶ್ನಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ದೇಶವನ್ನು ವಂಚಿಸಿದವರ ಹೆಸರು ಬಹುತೇಕ ಮೋದಿ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಚಿತ್ರದುರ್ಗ, ಕೋಲಾರ ಹಾಗೂ ಕೆ.ಆರ್‌.ನಗರಗಳಲ್ಲಿ ಶನಿವಾರ ನಡೆದ ಕಾಂಗ್ರೆಸ್‌…

 • ರಾಹುಲ್‌ಗೆ ಗೆಲ್ಲಲೇ ಬೇಕಾದ ಒತ್ತಡ!

  ವಯನಾಡ್‌ನ‌ಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಸ್ಪರ್ಧೆ ಕೇರಳದಲ್ಲಿ ಕಾಂಗ್ರೆಸಿಗರಿಗೆ ಹೊಸ ಹುಮ್ಮಸ್ಸು ತುಂಬಿದಂತೆ, ದಕ್ಷಿಣ ಭಾರತದಲ್ಲೂ ಗರಿಷ್ಠ ಸಂಖ್ಯೆಯಲ್ಲಿ ಗೆಲುವು ಅತೀವ ಅಗತ್ಯವಾಗಿದೆ. ಒಂದೊಮ್ಮೆ ದ. ಭಾರತ ಎಂದರೆ ಕಾಂಗ್ರೆಸ್‌ ಪಾಲಿಗೆ ಓಟ್‌ ಬ್ಯಾಂಕ್‌ ಎಂಬಂತಿದ್ದು ಆದರೀಗ…

 • ಪ್ರಾಮಾಣಿಕ ಚೌಕಿದಾರ್ ಬೇಕೋ, ಭ್ರಷ್ಟ ನಾಮ್ ದಾರ್ ಬೇಕೋ; ಮೋದಿ

  ಮಹಾರಾಷ್ಟ್ರ:ಕಾಂಗ್ರೆಸ್ ಪಕ್ಷಕ್ಕೆ ದೇಶದ ಹಿತಾಸಕ್ತಿಯನ್ನು ಕಾಪಾಡಬೇಕೆಂಬ ಯಾವುದೇ ಕಾಳಜಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ತೊಲಗಿಸುವ ಮೂಲಕ ಬಡತನ ತೊಲಗಿಸಿ ಎಂಬ ಹೊಸ ಸ್ಲೋಗನ್ ಅನ್ನು ಮೋದಿ ಘೋಷಿಸಿದರು. ಕಳೆದ ಐದು…

 • ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿಯ ನಾರಿ ಅಸ್ತ್ರ

  ಮಣಿಪಾಲ: ದೇವರನಾಡಿನ ವಯನಾಡ್‌ನಿಂದ ಸ್ಪರ್ಧಿಸುತ್ತಿರುವ ರಾಹುಲ್‌ ವಿರುದ್ಧ ಬಿಜೆಪಿ ಪರ ಪ್ರಚಾರ ಮಾಡುವವರು ಯಾರು ಅಂದುಕೊಂಡಿದ್ದೀರಿ? ಅಮೇಠಿಯ ಒಂದು ಸಾವಿರ ಮಹಿಳೆಯರು. ಆ ಕ್ಷೇತ್ರದಲ್ಲಿ ರಾಹುಲ್‌ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ ಎಂಬುದನ್ನು ಇಲ್ಲಿನ ಮತದಾರರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ…

 • ನಾಳೆ ರಾಜ್ಯದಲ್ಲಿ ರಾಹುಲ್‌ ಪ್ರಚಾರ

  ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಏ.13ರಂದು ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ನಡೆಸಲಿದ್ದಾರೆ. ಶನಿವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸುವ ರಾಹುಲ್‌ ಗಾಂಧಿ ಕೋಲಾರಕ್ಕೆ ತೆರಳಿ ಮಧ್ಯಾಹ್ನ 12 ಗಂಟೆಗೆ ಬಹಿರಂಗ ಸಮಾವೇಶದಲ್ಲಿ…

 • ಇರಾನಿ, ಆಗ್ತಾರಾ ಅಮೇಠಿ ರಾಣಿ?

  ಗಾಂಧಿ ಕುಟುಂಬದ ಅಖಾಡ, ವಿವಿಐಪಿ ಕ್ಷೇತ್ರವೆಂದೇ ಕರೆಸಿಕೊಳ್ಳುವ ಅಮೇಠಿಯಲ್ಲೀಗ ಏನು ನಡೆಯುತ್ತಿದೆ? ಈ ಬಾರಿಯೂ ಈ ಕ್ಷೇತ್ರ ರಾಹುಲ್‌ರ ಕೈಹಿಡಿಯುತ್ತದೋ ಅಥವಾ ಕೈಬಿಡಲು ಸಿದ್ಧವಾಗಿದೆಯೋ? ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ರೆದುರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು…

ಹೊಸ ಸೇರ್ಪಡೆ