ರಾಹುಲ್‌ ಗಾಂಧಿ

 • ಲೋಕಸಭಾ ಅಖಾಡ; ಅಮೇಠಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

  ಅಮೇಠಿ:ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಅಮೇಠಿ ಕ್ಷೇತ್ರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಬಾವ ರಾಬರ್ಟ್ ವಾದ್ರಾ…

 • ಎ. 12: ರಾಹುಲ್‌ ಗಾಂಧಿಗೆ ಸಡ್ಡು ಹೊಡೆಯಲು ಪ್ರಧಾನಿ ಮೋದಿ ಕೇರಳಕ್ಕೆ

  ಕಾಸರಗೋಡು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಕಾಂಗ್ರೆಸ್‌ನಲ್ಲೂ ಯುಡಿಎಫ್‌ನಲ್ಲೂ ಹೊಸ ಚೈತನ್ಯ ಮೂಡಿರುವ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿಗೆ ಸಡ್ಡು ಹೊಡೆಯಲು ಪ್ರಧಾನಿ ನರೇಂದ್ರ ಮೋದಿ ಎ. 12ರಂದು ಕೇರಳಕ್ಕೆ ಆಗಮಿಸ‌ಲಿದ್ದಾರೆ. ತಿರುವನಂತಪುರ,…

 • ಪ್ರಧಾನಿ ನರೇಂದ್ರ ಮೋದಿಗೆ ಸವಾಲು

  ವಯನಾಡ್‌ನಿಂದ ಸ್ಪರ್ಧಿಸುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಂಸದ ಶಶಿ ತರೂರ್‌, ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೊಂದನ್ನು ಹಾಕಿದ್ದಾರೆ. ರಾಹುಲ್‌ ಅವರಿಗೆ ಉತ್ತರ ಹಾಗೂ ದಕ್ಷಿಣ ಭಾರತದಿಂದ ಗೆದ್ದು ಬರುವ ವಿಶ್ವಾಸವಿರುವ ಕಾರಣ ಅವರು ಎರಡೂ…

 • ರಾಹುಲ್‌ಗೆ ಪ್ರಧಾನಿ ಯೋಗ ಕಡಿಮೆ

  ಗುಳೇದಗುಡ್ಡ (ಬಾಗಲಕೋಟೆ): ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನಿಯಾಗುವ ಯೋಗ ತುಂಬಾ ಕಡಿಮೆ. ಇಬ್ಬರೂ ಈ ಬಾರಿ ಪ್ರಧಾನಿ ಆಗುವುದು ಅನುಮಾನ… – ಇದು ಗುಳೇದಗುಡ್ಡದ ಸಾಂಪ್ರದಾಯಿಕ ಫಲ ಭವಿಷ್ಯ…

 • ಒಂದೇ ದಿನ ಮೋದಿ,ರಾಹುಲ್‌ ದಾಂಗುಡಿ

  ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸುವ ದಿನದಂದೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಏಪ್ರಿಲ್‌ 13, 18ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ಅದೇ ದಿನ ರಾಹುಲ್‌…

 • ರಾಹುಲ್ ಗಾಂಧಿ ಪ್ರಧಾನಿಯಾಗೋ ಕನಸಿನ ಬಗ್ಗೆ ಮನೇಕಾ ಗಾಂಧಿ ಹೇಳಿದ್ದೇನು?

  ನವದೆಹಲಿ: ಅಪ್ಪಿತಪ್ಪಿ ಪವಾಡ ನಡೆದರೂ ಕೂಡಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಯಾವತ್ತೂ ಈ ದೇಶದ ಪ್ರಧಾನಿಯಾಗೋದಿಲ್ಲ ಎಂದು ಕೇಂದ್ರ ಸಚಿವೆ, ಹಿರಿಯ ಬಿಜೆಪಿ ನಾಯಕಿ ಮನೇಕಾ ಗಾಂಧಿ ಭವಿಷ್ಯ ನುಡಿದಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್…

 • ಭಯೋತ್ಪಾದನೆ ಸಮಸ್ಯೆ ಅಲ್ಲ ಎಂದ ಮೇಲೆ ರಾಹುಲ್ ಗೆ SPG ಭದ್ರತೆ ಯಾಕೆ?

  ಹೈದರಾಬಾದ್: ಭಯೋತ್ಪಾದನೆಯೊಂದು ಸಮಸ್ಯೆ ಅಲ್ಲ ಎಂದಾದ ಮೇಲೆ ನಿಮಗೆ (ರಾಹುಲ್ ಗಾಂಧಿ) ನೀಡಿರುವ ಎಸ್ ಪಿಜಿ ಭದ್ರತೆಯನ್ನು ವಾಪಸ್ ಪಡೆಯುವಂತೆ ಕೇಂದ್ರಕ್ಕೆ ಪತ್ರ ಬರೆಯಿರಿ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಭಯೋತ್ಪಾದನೆ ದೊಡ್ಡ…

 • ಪ್ರಧಾನಿ ವಿರುದ್ಧ ದ್ವೇಷವಿಲ್ಲ; ಪ್ರೀತಿ: ರಾಹುಲ್‌

  ಪ್ರಧಾನಿ ಮೋದಿ ವಿರುದ್ಧ ತಮಗೆ ದ್ವೇಷವಿಲ್ಲ; ಪ್ರೀತಿಯಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಪುಣೆಯಲ್ಲಿ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ಪಕ್ಷದ ಪ್ರಣಾ ಳಿಕೆ ದೇಶದ ಜನರಿಂದ ಸ್ವೀಕರಿಸಿದ ಸಲಹೆಯಾಗಿದೆ ಎಂದು ಹೇಳಿದ್ದಾರೆ. ಅದರಲ್ಲಿ…

 • ಶೇ.64ರಷ್ಟು ಹೆಚ್ಚಳ; ರಾಹುಲ್ ಗಾಂಧಿಯ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

  ತಿರುವನಂತಪುರಂ: ಕೇರಳದ ವಯನಾಡ್ ನಿಂದಲೂ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಲ್ಲಿಸಿರುವ ಆಸ್ತಿ-ಪಾಸ್ತಿಗಳ ವಿವರ ಅಫಿಡವಿತ್ ನಲ್ಲಿ ಘೋಷಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಘೋಷಿಸಿಕೊಂಡಿರುವ ಆಸ್ತಿ-ಪಾಸ್ತಿ ವಿವರದ ಪ್ರಕಾರ, ಒಟ್ಟು 14.85 ಕೋಟಿ…

 • “ಬಚ್ಚಾ’ ಎನಿಸಿಕೊಂಡವರು ಪ್ರಧಾನಿಯಾಗುವರೇ?:

  ಬೆಳಗಾವಿ: ಬಚ್ಚಾ ಹಾಗೂ ಅಮುಲ್‌ ಬೇಬಿ ಎಂದು ಕರೆಸಿಕೊಳ್ಳುವ ರಾಹುಲ್‌ ಗಾಂಧಿ ದೇಶದ ಪ್ರಧಾನಿಯಾಗಲು ಸಾಧ್ಯವೇ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಈಗ ದೇಶದಲ್ಲಿ ನೆಲೆ…

 • ವಯನಾಡ್‌ನ‌ಲ್ಲಿ ರಾಹುಲ್‌ ಅಬ್ಬರ

  ಕಲ್ಪೆಟ್ಟಾ (ಕೇರಳ): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಅಮೇಠಿಯಿಂದ ಸ್ಪರ್ಧಿಸುವುದರ ಜತೆಗೆ, ಕೇರಳದ ವಯನಾಡ್‌ನಿಂದಲೂ ಸ್ಪರ್ಧಿಸಲು ನಿರ್ಧರಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಗುರುವಾರ, ವಯನಾಡ್‌ನ‌ ಆಡಳಿತ ಕೇಂದ್ರವಾದ ಕಲ್ಪೆಟ್ಟಾದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು….

 • ರಾಹುಲ್‌ಗ‌ೂ ವಯನಾಡ್‌ಗೂ ಇರುವ ಭಾವನಾತ್ಮಕ ಸಂಬಂಧ ಏನೆಂದು ಗೊತ್ತಾ ?

  ವಯನಾಡ್‌ : ತನ್ನ ಕುಟುಂಬದ ರಾಜಕೀಯ ಭದ್ರಕೋಟೆಯಾಗಿರುವ ಅಮೇಠಿಯಿಂದ ಸ್ಪರ್ಧಿಸುವುದರ ಜತೆಗೆ ಕೇರಳದ ವಯನಾಡ್‌ ಕ್ಷೇತ್ರದಿಂದಲೂ ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೂ ವಯನಾಡ್‌ ಕ್ಷೇತ್ರಕ್ಕೂ ಯಾರಿಗೂ ಗೊತ್ತಿಲ್ಲದ ಒಂದು ವಿಶೇಷ ಭಾವನಾತ್ಮಕ…

 • ರಾಹುಲ್‌ ವಯನಾಡ್‌ ಸ್ಪರ್ಧೆ ನಿರ್ಧಾರ ಅಮೇಠಿ ಜನರಿಗೆ ಅವಮಾನ : ಇರಾನಿ

  ಲಕ್ನೋ : ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೇಠಿಯ ಜನರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ನಾಯಕಿ Smriti ಇರಾನಿ ಹೇಳಿದ್ದಾರೆ. 48ರ ಹರೆಯದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ…

 • ಕೈ-ಬಿಜೆಪಿ ಪ್ರಣಾಳಿಕೆ ಸಮರ

  ಅಸ್ಪಾ ಸಡಿಲಿಕೆಯಿಂದ ಪಾಕಿಸ್ಥಾನದ ಉಗ್ರರಿಗೆ ಸಹಾಯ: ಮೋದಿ ಟೀಕೆ ನ್ಯಾಯ್‌ ಯೋಜನೆಗೆ ಕಳ್ಳರ ಜೇಬಿನಿಂದ ಹಣ: ರಾಹುಲ್‌ ತಿರುಗೇಟು ಹೊಸದಿಲ್ಲಿ: ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕುರಿತಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಸಮರ ಬಿಸಿ ಪಡೆದುಕೊಂಡಿದೆ. ಅರುಣಾಚಲ…

 • ಮೋದಿಗೆ ದ.ಭಾರತದ ಬಗ್ಗೆ ಹಗೆತನ: ರಾಹುಲ್‌

  ನವದೆಹಲಿ: “ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದವರ ಬಗ್ಗೆ ಹಗೆತನ ಹೊಂದಿದ್ದಾರೆ. ದಕ್ಷಿಣ ಭಾರತದವರ ಜೊತೆಗೆ ನಾನಿದ್ದೇನೆ ಎಂಬುದನ್ನು ಸಾಬೀತು ಪಡಿಸಲು ಕೇರಳದ ವಯನಾಡ್‌ನಿಂದ ಸ್ಪರ್ಧೆಗೆ ನಿರ್ಧರಿಸಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿಳಿಸಿದ್ದಾರೆ. ಅಮೇಠಿಯ ಜೊತೆಗೆ…

 • ಮಹಿಳೆಯರ ಖಾತೆಗೆ “ನ್ಯಾಯ್‌’ ಮೊತ್ತ ನೇರವಾಗಿ ಜಮೆ: ರಾಹುಲ್‌ ಆಶ್ವಾಸನೆ

  ತೆಲಂಗಾಣದಲ್ಲಿ ಸೋಮವಾರ ರ್ಯಾಲಿ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾರಿ ಮಾಡಲಾಗುವ ನ್ಯಾಯ್‌ ಯೋಜನೆಯಲ್ಲಿ ವಾರ್ಷಿಕ 72 ಸಾವಿರ ರೂ.ಗಳನ್ನು ಬಡ ಕುಟುಂಬಗಳ ಮಹಿಳೆಯರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು’ ಎಂದು ಘೋಷಿಸಿದ್ದಾರೆ….

 • ವಯನಾಡ್‌ ಗೆದ್ದಾರೇ ರಾಹುಲ್‌?

  ಅಮೇಠಿ ಜತೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೇರಳದ ವಯನಾಡ್‌ನಿಂದಲೂ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಭದ್ರ ಕೋಟೆ ಎಂಬ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ಅವರ ಸ್ಪರ್ಧೆಯ ಸುತ್ತ ಪಕ್ಷಿನೋಟ ಕಾಂಗ್ರೆಸ್‌ ನಿರೀಕ್ಷೆಗಳೇನು? ಮುಸ್ಲಿಂ, ಕ್ರಿಶ್ಚಿಯನ್‌ ಮತ್ತು…

 • ರಾಹುಲ್‌-ಮೋದಿ ನಡುವಿನ ಹೋರಾಟ

  ಬೆಂಗಳೂರು: ಈ ಚುನಾವಣೆ ರಾಹುಲ್‌ಗಾಂಧಿ ಮತ್ತು ನರೇಂದ್ರ ಮೋದಿ, ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರದ ನಡುವಿನ ಹೋರಾಟವಾಗಿದೆ. ದೇಶದ ಜನರು ಪ್ರಜ್ಞಾವಂತರಿದ್ದು, ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವಕ್ಕೆ ಜಯ ಸಿಗುತ್ತದೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬೆಂಗಳೂರು…

 • ವಯನಾಡ್‌ : ರಾಹುಲ್‌ ಗಾಂಧಿ ವಿರುದ್ಧ ತುಷಾರ್‌ ವೆಲ್ಲಪಳ್ಳಿ ಎನ್‌ಡಿಎ ಅಭ್ಯರ್ಥಿ

  ಹೊಸದಿಲ್ಲಿ : ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ದ NDA ಅಭ್ಯರ್ಥಿಯಾಗಿ ಭಾರತ ಧರ್ಮ ಜನ ಸೇವಾ ಅಧ್ಯಕ್ಷ ತುಷಾರ್‌ ವೆಲ್ಲಪಳ್ಳಿ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ…

 • ರಾಹುಲ್‌ ಬಳಿ 4 ಪಾಸ್‌ ಪೋರ್ಟ್‌ ಇದೆ; ಅವರ ಹೆಸರು ರಾಹುಲ್‌ ವಿನ್ಸಿ: ಸ್ವಾಮಿ

  ಹೊಸದಿಲ್ಲಿ : “ನಾನು ಚೌಕೀದಾರ ಅಲ್ಲ; ನಾನೊಬ್ಬ ಚಿಂತಕ; ಅಪರಾಧಿಗಳನ್ನು ಕಾನೂನಡಿ ಹೇಗೆ ಶಿಕ್ಷಿಸಬಹುದು ಎಂಬುದನ್ನಷ್ಟೇ ನಾನು ಆಲೋಚಿಸುತ್ತಿರುತ್ತೇನೆ” ಎಂದು ಬಿಜೆಪಿಯ ಹಿರಿಯ ನಾಯಕ, ಸಂಸದ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ. ಝೀ ನ್ಯೂಸ್‌ ಏರ್ಪಡಿಸಿದ ಇಂಡಿಯಾ ಕಾ ಡಿಎನ್‌ಎ…

ಹೊಸ ಸೇರ್ಪಡೆ