ರೇಷನಿಂಗ್‌

 • ಉಡುಪಿ ನಗರದಲ್ಲಿ ಮತ್ತೆ ನೀರಿಗಾಗಿ ಹಾಹಾಕಾರ?

  ಉಡುಪಿ: ಸ್ವರ್ಣಾ ನದಿಯಲ್ಲಿ ಪುತ್ತಿಗೆ ಸೇತುವೆ ಕೆಳಭಾಗ, ಪುತ್ತಿಗೆ ಮಠ, ಪುತ್ತಿಗೆ ದೇವಸ್ಥಾನದ ಬಳಿ ನೀರೆತ್ತುವ ಪ್ರಕ್ರಿಯೆ ನಡೆಯುತ್ತಿದ್ದು, ಶುಕ್ರವಾರವೂ ಮುಂದುವರಿಯಲಿದೆ. ಈ ಭಾಗದಲ್ಲೂ ನೀರು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವುದರಿಂದ ಒಂದೆರಡು ದಿನಗಳಲ್ಲಿ ಧಾರಾಕಾರ ಮಳೆ ಸುರಿಯದಿದ್ದರೆ ನೀರಿನ…

 • ರೇಷನಿಂಗ್‌: ಮೇ 15ರ ಬಳಿಕ3 ದಿನ ನೀರು ಸ್ಥಗಿತ ಸಾಧ್ಯತೆ

  ಮಂಗಳೂರು: ತುಂಬೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರು ಇಳಿಕೆಯಾಗುತ್ತಿದ್ದು, ಸದ್ಯ ಜಾರಿಯಲ್ಲಿರುವ ರೇಷನಿಂಗ್‌ ಮೇ 15ರ ಬಳಿಕ ಬದಲಾಗುವ ಸಾಧ್ಯತೆ ಇದೆ. ಮೇ 15ರ ವರೆಗೂ ಮಳೆ ಯಾಗದಿದ್ದರೆ ಮೇ 15ರ ಬಳಿಕ 4 ದಿನ ನೀರು ಸರಬರಾಜು ಮಾಡಿ…

 • ಎಂಎಸ್‌ಇಝಡ್‌ಗೆ ಬೇಕಷ್ಟು ನೀರು!

  ಮಂಗಳೂರು: ಜನರಿಗೆ ಇಲ್ಲದಿದ್ದರೂ ಸರಿ, ಕೈಗಾರಿಕೆಗಳಿಗೆ ನೀರು ಪೂರೈಕೆಗೆ ತಡೆಯಿಲ್ಲ – ಇದು ಮಂಗಳೂರಿನ ಸದ್ಯದ ಸ್ಥಿತಿ. ನಿಜ, ತುಂಬೆ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ನಗರದಲ್ಲಿ ರೇಷನಿಂಗ್‌ ಜಾರಿಯಾಗಿದ್ದರೂ ಮುಡಿಪು ವಿಶೇಷ ಆರ್ಥಿಕ ವಲಯಕ್ಕೆ ರೇಷನಿಂಗ್‌ ರಹಿತವಾಗಿ ನೀರು…

 • ಮತ್ತೆ ರೇಷನಿಂಗ್‌: ಮಂಗಳೂರಿಗೆ ಇಂದು, ನಾಳೆ ನೀರಿಲ್ಲ

  ಮಂಗಳೂರು: ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಜಾರಿಯಲ್ಲಿರುವ ನೀರು ರೇಷನಿಂಗ್‌ ನಿಯಮದಂತೆ ಮೇ 7 ಹಾಗೂ 8ರಂದು ಮಂಗಳೂರು ನಗರಕ್ಕೆ ನೀರು ಸರಬರಾಜು ಸ್ಥಗಿತವಾಗಲಿದೆ. ಪಾಲಿಕೆ ನಿಯಮದ ಪ್ರಕಾರ,…

 • ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆ ರೇಷನಿಂಗ್‌ ಮುಂದುವರಿಕೆ; ಇಂದೂ ನೀರಿಲ್ಲ

  ಮಹಾನಗರ: ಮಂಗಳೂರಿಗೆ ನೀರುಣಿಸುವ ತುಂಬೆ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರೇಷನಿಂಗ್‌ ವ್ಯವಸ್ಥೆ ಮತ್ತೆ ಬುಧವಾರದಿಂದ ಜಾರಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಮೇ 2ರಂದು ಕೂಡ ನಗರಕ್ಕೆ ನೀರು ಸರಬರಾಜು ಸ್ಥಗಿತವಾಗಲಿದೆ. ಬುಧವಾರ ಬೆಳಗ್ಗೆ 6…

 • ನಗರದಲ್ಲಿ ಇಂದು, ನಾಳೆ ನೀರಿಲ್ಲ

  ಮಹಾನಗರ: ಮಂಗಳೂರಿಗೆ ನೀರುಣಿಸುವ ತುಂಬೆ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರೇಷನಿಂಗ್‌ ವ್ಯವಸ್ಥೆ ಮತ್ತೆ ಜಾರಿಗೆ ತರಲು ದ.ಕ. ಜಿಲ್ಲಾಡಳಿತ ತೀರ್ಮಾನಿಸಿದ್ದು, ಇದರಂತೆ ಬುಧವಾರ ಹಾಗೂ ಗುರುವಾರ (ಮೇ 1ರ ಬೆಳಗ್ಗೆ 6ರಿಂದ ಮೇ…

 • ಮಂಗಳೂರಿನಲ್ಲಿ ನೀರು ರೇಷನಿಂಗ್‌ ಅನಿವಾರ್ಯ

  ಮಂಗಳೂರು: ಮುಂಗಾರು ಪೂರ್ವ ಮಳೆಯ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಇಲ್ಲದಿರುವ ಹಿನ್ನೆಲೆ ಮತ್ತು ಮಳೆಗಾಲ ಆರಂಭವಾಗುವವರೆಗೆ ನೀರಿನ ಸಮಸ್ಯೆ ಗಂಭೀರವಾಗದಿರಲು ರೇಷನಿಂಗ್‌ಅನಿವಾರ್ಯ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವಾರದಿಂದ ನೀರಿನ…

 • ರೇಷನಿಂಗ್‌ ಎಫೆಕ್ಟ್ ;ಕೆಲವೆಡೆಗೆ ಇನ್ನೂ ತಲುಪಿಲ್ಲ ನೀರು!

  ರೇಷನಿಂಗ್‌ ಆರಂಭವಾದ ಮೇಲೆ ನಗರದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿರುವುದು ಸುದಿನ ತಂಡ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದಾಗ ತಿಳಿದು ಬಂದಿದೆ. ಈ ಕುರಿತು ಸಂಬಂಧ ಪಟ್ಟವರ ಗಮನ ಸೆಳೆಯುವ ಪ್ರಯತ್ನ ಇಲ್ಲಿದೆ. ಮಹಾನಗರ: ನಗರದಲ್ಲಿ ರೇಷನಿಂಗ್‌ ಆರಂಭವಾದ ಬಳಿಕ ಸಮರ್ಪಕವಾಗಿ…

ಹೊಸ ಸೇರ್ಪಡೆ