CONNECT WITH US  

ಸಾಂದರ್ಭಿಕ ಚಿತ್ರ.

ಪಾಂಡವಪುರ/ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಘೋಷಣೆಯ ನಡುವೆಯೇ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ರೈತನ ಕುಟುಂಬವೊಂದು...

ಸಾಂದರ್ಭಿಕ ಚಿತ್ರ.

ಕಡೂರು/ಯಲಬುರ್ಗಾ: ಪ್ರತ್ಯೇಕ ಪ್ರಕರಣದಲ್ಲಿ ಸಾಲಬಾಧೆಯಿಂದ ಬೇಸತ್ತು ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದಾವಣಗೆರೆ: ಸತ್ತವರೆಲ್ಲಾ ರೈತರು ಅಥವಾ ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಹೇಳಲು ಬರುವುದಿಲ್ಲ ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರ ರೆಡ್ಡಿ ಹೇಳಿದರು.

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಸಾಲಬಾಧೆ ತಾಳದೆ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೀದರ್: ವಿಧಾನಸಭೆ ಕಲಾಪದಲ್ಲಿ ರೈತರ ಸಾಲಮನ್ನಾದ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿವೆ. ವಿಧಾನಸೌಧದ ಹೊರಗೆ ರೈತ ಸಂಘಟನೆ ಸಂಪೂರ್ಣ ಸಾಲಮನ್ನಾಕ್ಕೆ...

ಬೆಂಗಳೂರು: "ರೈತರು ಸರ್ಕಾರಕ್ಕೆ ಆತ್ಮಹತ್ಯೆ ಬೆದರಿಕೆ ಹಾಕುವುದು ಸರಿಯಲ್ಲ' ಎಂದು ಜಲ ಸಂಪನ್ಮೂಲ
ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ...

ಬೆಳಗಾವಿ: ರೈತರ ಆತ್ಮಹತ್ಯೆಯನ್ನೇ ಅಸ್ತ್ರವಾಗಿಟ್ಟುಕೊಂಡು ರಾಜಕಾರಣಿಗಳು ಚುನಾವಣೆಯಲ್ಲಿ ಹಣಾಹಣಿ ನಡೆಸುತ್ತಿದ್ದಾರೆ. 
ಸಾಮಾನ್ಯವಾಗಿ ರೈತರ ಸಮಸ್ಯೆಗಳು ಚುನಾವಣೆಗೆ ಮಾತ್ರ...

ವಿಧಾನಸಭೆ: ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಗೊಂಡ ನಂತರ ಇದುವರೆಗೆ 3,781 ರೈತರು
ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಪೈಕಿ 2,667 ರೈತರು ಸಾಲಬಾಧೆಯಿಂದ ಆತ್ಮಹತ್ಯೆ...

ಬೆಂಗಳೂರು: ದೇಶದಲ್ಲಿ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗಳಿಗೆ ಆಡಳಿತ ವ್ಯವಸ್ಥೆಯೇ ಕಾರಣ ಎಂದು ಶಾಸಕ ಕೆ.ಎಸ್‌ ಪುಟ್ಟಣ್ಣಯ್ಯ ಆರೋಪಿಸಿದರು.

ಸಾಂದರ್ಭಿಕ ಚಿತ್ರ..

"ಪೇಟ್‌ ಕೋ ಆಟಾ ನಹಿ, ಡೇಟಾ ಫ್ರೀ' ಎನ್ನುವ ಆಧುನಿಕ ಗಾದೆಯಂತೆ ಭಾರತದ ಬಡರಾಜ್ಯಗಳಲ್ಲಿ ಹೊಟ್ಟೆಗೆ ತುತ್ತು ಕೊಡದಿದ್ದರೂ ಉಚಿತ ಇಂಟರ್ನೆಟ್‌ ಕೊಟ್ಟ ಶ್ರೇಯಸ್ಸು...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಲಾಸ್‌ಏಂಜಲೀಸ್‌: ಭಾರತದಲ್ಲಿ ಬರಗಾಲ ಬರಲು ಯುರೋಪ್‌ನ ಮಾಲಿನ್ಯವೇ ಕಾರಣ ಎಂದು ಇತ್ತೀಚೆಗೆ ಲಂಡನ್‌ನ ಸಂಶೋಧಕರ ವರದಿಯೊಂದು ತಿಳಿಸಿದ್ದು ನೆನಪಿರಬಹುದು. ಯುರೋಪ್‌ನ ವಿದ್ಯುತ್‌ ಸ್ಥಾವರಗಳಲ್ಲಿ...

ಹೊಸದಿಲ್ಲಿ: ಲೋಕಸಭೆಯಲ್ಲಿ ಶುಕ್ರವಾರ ರೈತರ ಆತ್ಮಹತ್ಯೆ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ ನಡುವೆ ಭಾರೀ ವಾಗ್ಯುದ್ಧ ನಡೆಯಿತು. ರೈತರ ಆತ್ಮಹತ್ಯೆ ತಡೆಗೆ ಸರಕಾರ...

ಹೊಸದಿಲ್ಲಿ: ಕರ್ನಾಟಕದಲ್ಲಿ 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1,569.  ಈ ಪೈಕಿ ರೈತರ ಸಂಖ್ಯೆ 1,197 ಮತ್ತು ಕೃಷಿ ಕಾರ್ಮಿಕರ ಸಂಖ್ಯೆ 372. ಹೀಗೆಂದು ಕೇಂದ್ರ ಸರಕಾರ...

ಚೆನ್ನೈ: ರಾಜ್ಯದಲ್ಲಿ ರೈತರ ಆತ್ಮಹತ್ಯೆಗೆ ಬರ ಕಾರಣವಲ್ಲ. ಬರ ಮತ್ತು ಸಾಲದ ಕಾರಣಕ್ಕಾಗಿ ಯಾವ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ತಮಿಳುನಾಡು ಸರಕಾರ ಶುಕ್ರವಾರ ಸುಪ್ರೀಂಕೋರ್ಟ್‌ಗೆ...

ಮುಂಬೈ: ರೈತರ ಆತ್ಮಹತ್ಯೆಗೆ ಮದ್ಯಸೇವನೆ ಕಾರಣ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪಕ್ಷೇತರ ಶಾಸಕ ಓಂಪ್ರಕಾಶ್ ಬಾಬಾರಾವ್ ಕಾಡಾ ಅಲಿಯಾಸ್ ಬಚ್ಚು ಕಾಡಾ ಬಿಜೆಪಿ ಸಂಸದೆ ಹೇಮಾಮಾಲಿನಿ...

(ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ)

ಹೊಸದಿಲ್ಲಿ: 'ರೈತರ ಆತ್ಮಹತ್ಯೆ ರೀತಿಯ ಗಂಭೀರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಈವರೆಗೆ ಏನು ಕ್ರಮ ಕೈಗೊಂಡಿದ್ದೀರಿ?' - ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಹಾಕಿರುವ...

ಬೆಂಗಳೂರು: ಸಾಲ ಬಾಧೆಯಿಂದ ಬೇಸತ್ತು ರಾಜ್ಯದ ವಿವಿಧೆಡೆ ಶನಿವಾರ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಹೊಸದಿಲ್ಲಿ: ರೈತರ ಆತ್ಮಹತ್ಯೆ ಪ್ರಮಾಣ ಏರಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನ ಪಡೆದಿರುವ ಕಳವಳಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.ಆತ್ಮಹತ್ಯೆಗೊಳಗಾದ ರೈತರ ಸಂಖ್ಯೆಯಲ್ಲಿ ದೇಶದಲ್ಲಿ...

ಚಿಕ್ಕಮಗಳೂರು: ಹೈನುಗಾರಿಕೆಯಿಂದ ಮಾತ್ರ ರೈತರ ಆತ್ಮಹತ್ಯೆಯನ್ನೂ ತಡೆಗಟ್ಟಲು ಸಾಧ್ಯ ಎಂದು ಪಶುಸಂಗೋಪನಾ ಸಚಿವ
ಎ. ಮಂಜು ಅಭಿಪ್ರಾಯಪಟ್ಟರು. 

ಹುಬ್ಬಳ್ಳಿ: ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನದು ಅತ್ಯಂತ ತೆಳುವಾದ ಗೆರೆ. ಇದರಲ್ಲಿ ನಂಬಿಕೆಯನ್ನಷ್ಟೇ ತಮ್ಮ ಚಿಕಿತ್ಸಾ ವಿಧಾನದ ಅಡಿಗಲ್ಲನ್ನಾಗಿ ಮಾಡಿಕೊಂಡು ಆತ್ಮಹತ್ಯೆಗೆ ಮುಂದಾಗುವ...

Back to Top