ಲಿಂಗಸುಗೂರು: Lingasuguru

 • ಹಿಂದುಳಿದ ಪ್ರದೇಶ ಭಾವನೆ ಅಳಿಯಲಿ

  ಲಿಂಗಸುಗೂರು: ರಾಜ್ಯದಲ್ಲಿ ಉತ್ತರ ಕರ್ನಾಟಕ ಎಂದರೆ ಶಿಕ್ಷಣ ಕ್ಷೇತ್ರ ಸೇರಿದಂತೆ ಹಿಂದುಳಿದ ಪ್ರದೇಶ ಎಂಬ ಭಾವನೆ ಇದೆ. ಆದರೆ ನಾವು ನಮ್ಮ ಸಾಧನೆಗಳ ಮೂಲಕ ಹಿಂದುಳಿದ ಉತ್ತರ ಕರ್ನಾಟಕ ಎಂಬ ಭಾವನೆ ಅಳಿಸಿ ಸಾಧನೆಗಳ ಮೂಲಕ ಕಲ್ಯಾಣ ಕರ್ನಾಟಕವನ್ನಾಗಿ…

 • ಬರ ಅಧ್ಯಯನಕ್ಕೆ ಬಂದ ಬಿಎಸ್‌ವೈಗೆ ಅದ್ಧೂರಿ ಸ್ವಾಗತ!

  ಲಿಂಗಸುಗೂರು: ಬರ ಅಧ್ಯಯನ ಪ್ರವಾಸಕ್ಕೆ ಶನಿವಾರ ತಾಲೂಕಿಗೆ ಭೇಟಿ ನೀಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಇಲ್ಲಿನ ಬಿಜೆಪಿ ಮುಖಂಡರು ಅವರಿಗೆ ಅದ್ಧೂರಿ ಸ್ವಾಗತ ಕೋರಿದ್ದು ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರದಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಕುಡಿಯುವ…

 • ಶುದ್ಧ ನೀರಿನ ಘಟಕ ಸ್ಥಗಿತ

  ಸೈದಾಪುರ: ಪ್ಲೋರೈಡ್‌ಯುಕ್ತ ನೀರು ಇರುವ ಸೈದಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸುಮಾರು 10 ಗ್ರಾಮಗಳ ಜನರಿಗೆ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಪ್ರಾರಂಭವಾದ ಶುದ್ಧ ನೀರಿನ ಘಟಕ ಇದಿಗ ನೀರಿನ ಕೊರತೆಯಿಂದ ಹಲವು ದಿನಗಳಿಂದ ಸ್ಥಗಿತಗೊಂಡಿದೆ. ಪಟ್ಟಣದಲ್ಲಿ ಎರಡು…

 • ನನೆಗುದಿಗೆ ಬಿದ್ದ ರೈಲ್ವೆ ಯೋಜನೆ ಜಾರಿಗೆ ಯತ್ನ

  ಲಿಂಗಸುಗೂರು: ಗದಗ-ವಾಡಿ ಸೇರಿ ನನೆಗುದಿಗೆ ಬಿದ್ದ ಈ ಭಾಗದ ರೈಲ್ವೆ ಯೋಜನೆಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು. ಬಿಜೆಪಿ ಮಂಡಲ ವತಿಯಿಂದ ಶನಿವಾರ ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ…

 • ಬಸವಸಾಗರ ಉದ್ಯಾನ ಅಭಿವೃದ್ಧಿ ಯಾವಾಗ?

  ಲಿಂಗಸುಗೂರು: ನಾಡಿನ ಎಲ್ಲ ಜಲಾಶಯಗಳಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ಆದರೆ ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಮಾತ್ರ ಈವರೆಗೆ ಈ ಭಾಗ್ಯ ಇಲ್ಲದಾಗಿದ್ದು, ಇಲ್ಲಿನ ಜಲಾಶಯ ಬರೀ ಜಾಲಿಗಿಡಗಳಿಂದ ಕಂಗೊಳಿಸುತ್ತಿದೆ! 1982ರಲ್ಲಿ ನಾಡಿಗೆ ಸಮರ್ಪಣೆಗೊಂಡ ನಾರಾಯಣಪುರ ಬಸವಸಾಗರ…

 • ಮೋದಿ ಮತ್ತೆ ಪ್ರಧಾನಿ; ಜಿಲ್ಲಾದ್ಯಂತ ಸಂಭ್ರಮ

  ಲಿಂಗಸುಗೂರು: ಅತ್ಯಂತ ಪ್ರಚಂಡ ಬಹುಮತದಿಂದ ಗೆದ್ದು ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರಿಂದ ಗುರುವಾರ ಸಂಜೆ ಪಟ್ಟಣದಲ್ಲಿ ಟೀಮ್‌ ಮೋದಿ ಸಂಘಟನೆ, ಬಿಜೆಪಿ, ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಇನ್ನಿತರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅದ್ಧೂರಿಯಾಗಿ ವಿಜಯೋತ್ಸವ…

 • ನಿರ್ವಹಣೆ ಇಲ್ಲದೆ ಪಾಳು ಬಿದ್ದ ಸರ್ಕಾರಿ ಕಟ್ಟಡಗಳು

  ಲಿಂಗಸುಗೂರು: ಸರ್ಕಾರ ಹಾಗೂ ಆಯಾ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಕಟ್ಟಡಗಳು, ಅಧಿಕಾರಿಗಳ ವಸತಿಗೃಹಗಳು ಪಾಳುಬಿದ್ದು ಹಾಳಾಗುತ್ತಿವೆ. ಆಂಗ್ಲರ ಆಡಳಿತದಲ್ಲಿ ಸೈನಿಕರ ನೆಲೆಯಾಗಿದ್ದ ಲಿಂಗಸುಗೂರನ್ನು ಛಾವಣಿ ಎಂದು ಕರೆಯಲಾಗುತ್ತಿತ್ತು. ಆಂಗ್ಲರು ತಮ್ಮ…

 • ನೀರು-ಖಾತ್ರಿ ಕಾಮಗಾರಿ ಪರಿಶೀಲನೆ

  ಲಿಂಗಸುಗೂರು: ತಾಲೂಕಿನ ಸರ್ಜಾಪುರ, ದೇವರಭೂಪುರ, ಗುರುಗುಂಟ ಸೇರಿದಂತೆ ನಾನಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರ ನಡೆಸಿದ ಜಿಪಂ ಸಿಇಒ ನಲಿನ್‌ ಅತುಲ್ ಕುಡಿಯುವ ನೀರು ಪೂರೈಕೆ ಮತ್ತು ಉದ್ಯೋಗ ಖಾತ್ರಿಯಡಿ ಕೈಗೊಂಡ ಕಾಮಗಾರಿ ಪರಿಶೀಲನೆ ನಡೆಸಿದರು. ಮಂಗಳವಾರ…

 • ಅಮರೇಶ್ವರ ಫಾರ್ಮ್ ಗೆ ನೀರಿನ ಸಮಸ್ಯೆ

  ಲಿಂಗಸುಗೂರು: ತಾಲೂಕಿನ ಸುಕ್ಷೇತ್ರ ಅಮರೇಶ್ವರದಲ್ಲಿರುವ ತೋಟಗಾರಿಕೆ ಫಾರ್ಮ್ಗೆ ಈಗ ನೀರಿನ ಸಮಸ್ಯೆ ತಲೆದೋರಿದೆ. ತೋಟಗಾರಿಕೆ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ 1985ರಲ್ಲಿ ತಾಲೂಕಿನ ಅಮರೇಶ್ವರ ಸುಕ್ಷೇತ್ರದಲ್ಲಿ 13.27 ಎಕರೆ ಭೂ ಪ್ರದೇಶದಲ್ಲಿ ತೋಟಗಾರಿಕೆ ಫಾರ್ಮ್ ಆರಂಭಿಸಲಾಗಿದೆ….

 • ನೀರಿಗಾಗಿ ನಿತ್ಯ ನಿಲ್ಲದ ಕಿತ್ತಾಟ-ಪರದಾಟ

  ಲಿಂಗಸುಗೂರು: ನೀರಿಗಾಗಿ ನಿತ್ಯವೂ ಕಿತ್ತಾಟ, ಪರದಾಟ, ಹಾಹಾಕಾರ. ಇದು ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿರುವ ಸಾಮಾನ್ಯ ದೃಶ್ಯ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ತಾಲೂಕನ್ನು ಬರಗಾಲ ಪೀಡಿತವೆಂದು ಘೋಷಿಸಲಾಗಿದೆ. ಇಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಅಂತರ್ಜಲ ಪಾತಾಳಕ್ಕಿಳಿದು…

 • ನೀರಿಗಾಗಿ ನಿತ್ಯ ನಿಲ್ಲದ ಕಿತ್ತಾಟ-ಪರದಾಟ

  ಲಿಂಗಸುಗೂರು: ನೀರಿಗಾಗಿ ನಿತ್ಯವೂ ಕಿತ್ತಾಟ, ಪರದಾಟ, ಹಾಹಾಕಾರ. ಇದು ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿರುವ ಸಾಮಾನ್ಯ ದೃಶ್ಯ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ತಾಲೂಕನ್ನು ಬರಗಾಲ ಪೀಡಿತವೆಂದು ಘೋಷಿಸಲಾಗಿದೆ. ಇಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಅಂತರ್ಜಲ ಪಾತಾಳಕ್ಕಿಳಿದು…

 • ಐತಿಹಾಸಿಕ ಕರಡಕಲ್ ಕೆರೆ ಅಭಿವೃದ್ಧಿಗೆ ತಾತ್ಸಾರ

  ಲಿಂಗಸುಗೂರು: 315 ಎಕರೆ ವಿಸ್ತರಾದ ಬಿಲ್ಲಮರಾಜನ ಕೆರೆ ಎಂದು ಕರೆಯಲಾಗುತ್ತಿದ್ದ ಕರಡಕಲ್ ಕೆರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಜನರ ತಾತ್ಸಾರಕ್ಕೆ ಒಳಗಾಗಿ ಗಲೀಜು ನೀರು, ತ್ಯಾಜ್ಯ ಸಂಗ್ರಹ ತಾಣವಾಗಿ ಮಾರ್ಪಟ್ಟಿದ್ದು, ನೀರು ಗಬ್ಬೆದ್ದು ಹೋಗಿದೆ. ಕೆರೆಯಲ್ಲಿ ಕಸಕಡ್ಡಿ,…

 • ತಳವೂರಿದ ವಿಜ್ಞಾನ ವಿಭಾಗ ಫಲಿತಾಂಶ

  ಲಿಂಗಸುಗೂರು: ಪಟ್ಟಣದ ಪ್ರಥಮ ವಿಜ್ಞಾನ, ಕಲಾ, ವಾಣಿಜ್ಯ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇಲ್ಲಿನ ಸರ್ಕಾರಿ ಪ.ಪೂ. ಕಾಲೇಜು ಇಂದು ಉಪನ್ಯಾಸಕರ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶದ ಜೊತೆಗೆ ಫಲಿತಾಂಶದಲ್ಲಿ ಕುಸಿತ ಕಂಡು ಜೀವ ಕಳೆದುಕೊಳ್ಳುತ್ತಿದೆ. ಪಟ್ಟಣದಲ್ಲಿ…

ಹೊಸ ಸೇರ್ಪಡೆ