CONNECT WITH US  

"ಇಲ್ಲಿ ಏನಾಗ್ತಾ ಇದೆ ಅಂತಾನೇ ಗೊತ್ತಾಗುತ್ತಿಲ್ಲ...' ಹೀಗೆ ಆ ನಾಲ್ವರು ಯುವಕರು ಭಯದಲ್ಲೇ ಹೇಳಿಕೊಳ್ಳುವ ಹೊತ್ತಿಗೆ, ಅಲ್ಲೊಂದು ಘಟನೆ ನಡೆದು ಹೋಗಿರುತ್ತೆ. ಹೆಣ್ಣು ಧ್ವನಿಯ ಚೀರಾಟ, ಹಾರಾಟ...

ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟ ಪ್ರಯಾಣಿಕರನ್ನು ಪಿಕ್‌ಅಪ್‌ ಮಾಡುವ ಬಸ್ಸೊಂದು ಸಿಟಿಯೆಲ್ಲಾ ಸುತ್ತಾಡಿ ಎಲ್ಲರನ್ನು ಹತ್ತಿಸಿಕೊಂಡು ಬಾಗಿಲು ಮುಚ್ಚುತ್ತದೆ. ಕ್ಲೀನರ್‌ ತನ್ನ ಮೊಬೈಲ್‌ ಬಿಸಾಕಿಬಿಡುತ್ತಾನೆ....

ಯುವ ತಂಡವೊಂದಕ್ಕೆ ದೆವ್ವದ ಕಾಟ ಆರಂಭವಾಗುತ್ತದೆ ಅಂದರೆ ಆ ತಂಡ ಎಲ್ಲೋ ಲಾಂಗ್‌ ಡ್ರೈವ್‌ ಹೋಗಿರುತ್ತದೆ ಅಥವಾ ಮೋಜು-ಮಸ್ತಿಯಲ್ಲಿ ತೊಡಗಿರುತ್ತದೆ ಎಂದೇ ಅರ್ಥ. ಬಹುತೇಕ ಹಾರರ್‌ ಸಿನಿಮಾಗಳಲ್ಲಿ ಯುವ ತಂಡಕ್ಕೆ ...

ಕಿರುತೆರೆಯಲ್ಲಿ ಮೂಡಿ ಬಂದ "ಕಾಮಿಡಿ ಕಿಲಾಡಿಗಳು' ಎಂಬ ಕಾಮಿಡಿ ಶೋನಲ್ಲಿ ಎಲ್ಲರನ್ನೂ
ನಗಿಸಿ, ಸೈ ಎನಿಸಿಕೊಂಡ ಪ್ರತಿಭೆ ಲೋಕೇಶ್‌ ಕುಮಾರ್‌. ಅವರೀಗ ಸಿನಿಮಾವೊಂದರ ಹೀರೋ ಆಗಿದ್ದಾರೆ. ಹೌದು, "ನಾವೇ...

ಅಮರಾವತಿ : ಆಂಧ್ರ ಪ್ರದೇಶ ವಿಧಾನ ಪರಿಷತ್ತಿಗೆ ಶಾಸಕರ ಕೋಟಾದಡಿ ಅವಿರೋಧವಾಗಿ ಆಯ್ಕೆಯಾಗಿರುವ ಏಳು ಮಂದಿ ಅಭ್ಯರ್ಥಿಗಳಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಅವರ ಪುತ್ರ...

ಮಂಡ್ಯ: ಪವಾಡಗಳ ಹೆಸರಿನಲ್ಲಿ ನಡೆಯುವ ಮೋಸಗಳಿಗೆ ಮುಗª ಜನರು ಬಲಿಯಾಗುತ್ತಿದ್ದಾರೆ ಎಂದು ಮಂಡ್ಯ ಜಿಲ್ಲಾ ವಿಜ್ಞಾನ ವೇದಿಕೆ ಕಾರ್ಯದರ್ಶಿ ಎಸ್‌.ಲೋಕೇಶ್‌ ವಿಷಾದಿಸಿದರು.

ಚಳ್ಳಕೆರೆ: ರಾಷ್ಟ್ರದ ಎಲ್ಲಾ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಹಾಗೂ ಆಡಳಿತ ನಡೆಸಲು ಸಂವಿಧಾನವನ್ನು ರಚಿಸಿರುವ ಡಾ| ಅಂಬೇಡ್ಕರ್‌ ಅವರು ರಾಷ್ಟ್ರದ ಪ್ರಗತಿಗೆ ಮುನ್ನುಡಿ ಬರೆದಿದ್ದಾರೆ ಎಂದು...

ಶಿವಮೊಗ್ಗ: ಪರಿಶಿಷ್ಟರಿಗೆ ಶೀಘ್ರದಲ್ಲೇ ಒಳ ಮೀಸಲಾತಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿರುವುದನ್ನು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ವಿರೋಧಿ ಒಕ್ಕೂಟ...

ಹೊಳಲ್ಕೆರೆ: ದೇಶದ ಆಧಿರ್ಥಿಕಾಭಿವೃದ್ಧಿಗೆ ಆಧುನಿಕ ಹಾಗೂ ಪರಿಣಾಮಕಾರಿ ಬ್ಯಾಂಕ್‌ ಸೇವೆ ಗ್ರಾಹಕರನ್ನು ತಲುಪಬೇಕು.

ಚಳ್ಳಕೆರೆ: ನಗರಸಭೆಗೆ ಎಲ್ಲಾ ಬಾಬ್ತುಗಳಿಂದ ಬರುವ ಒಟ್ಟು ಆದಾಯ ಹಾಗೂ ವೆಚ್ಚದ ಬಗ್ಗೆ ಮಾಹಿತಿ ನೀಡುವ ಕಾರ್ಯ ಕೂಡಲೇ ಆಗಬೇಕು ಎಂದು ನಗರಸಭೆ ಸದಸ್ಯ ಜಿ.ಟಿ. ಗೋವಿಂದರಾಜು ಒತ್ತಾಯಿಸಿದರು.

ನವದೆಹಲಿ: ತೈಲ ಕಡತ ಸೋರಿಕೆಯ ಬೇಹುಗಾರಿಕಾ ಹಗರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಜಾಲವನ್ನು ಪೊಲೀಸರು ಭೇದಿಸಿದ್ದು, ನೋಯ್ಡಾದ ಖಾಸಗಿ ಕಂಪನಿಯ ನೌಕರನೊಬ್ಬನನ್ನು ಬಂಧಿಸಿದ್ದಾರೆ. ಅಲ್ಲದೆ, 6...

Back to Top